ಒಂದು ಒಳ್ಳೆಯ ನುಡಿ (೩೨) -ಸುವಿಚಾರ
*ಮನುಷ್ಯತ್ವಂ ಹಿ ದುರ್ಲಭಮ್* ಜೀವಿಗಳಲ್ಲಿ ಈ ಮಾನವ ಜನ್ಮ ಎಂಬುದು ದೊಡ್ಡದು. ಅತ್ಯಂತ ಪುಣ್ಯ ಕೆಲಸಗಳಿಂದ ಮನುಷ್ಯ ಜನ್ಮ ಸಿಗುವುದಂತೆ. ಸಿಕ್ಕಿದ ಮೇಲೆ ನಾವು ಹೇಗಿರಬೇಕು? ನಾವೇ ಆಲೋಚಿಸಬೇಕಲ್ಲವೇ? ಧರ್ಮಾಚರಣೆ ಇರಲೇಬೇಕು. ಮನುಷ್ಯತ್ಯ ನಡೆನುಡಿಯಲ...
ಒಂದು ಒಳ್ಳೆಯ ನುಡಿ (೩೩) - ಸ್ನೇಹಿತರು
೧. ಕಷ್ಟಕ್ಕೆ ಹೆಗಲು ಕೊಡುವವರು. ೨. ದುಃಖಕ್ಕೆ ನಗುವ ಬೆರೆಸುವವರು. ೩. ಸಂತಸವಿರುವಾಗ ಬಂದು ಪಾಲ್ಗೊಳ್ಳುವವರು. ೪. ಒಬ್ಬಂಟಿತನವ ನೀಗುವವರು. ೫. ಮಾರ್ಗದರ್ಶಕನಂತಿರುವವರು. ೬. ಕೆಸರಿಗೆ ಬಿದ್ದರೆ ಕೈಚಾಚಿ ಮೇಲೆ ಎತ್ತುವವರು. ೭. ಸಾಂತ್ವನ ನೀಡುವ...
ಒಂದು ಒಳ್ಳೆಯ ನುಡಿ (34) - ಸುವಿಚಾರ
ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು, ಕೊನೆಗೊಮ್ಮೆ...
ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು
ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು ಕನ್ನಡ...
ಒಂದು ಒಳ್ಳೆಯ ನುಡಿ (40)
ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕಷಾಯ...
ಒಂದು ಒಳ್ಳೆಯ ನುಡಿ (48) - ನಮ್ಮ ಆಸ್ತಿ
ಈಗ ಈ ಕಾಲಘಟ್ಟದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮನೆಯ ಸದಸ್ಯರಿಗೆ ಬಹಳ ಮುಖ್ಯ.(ಹಿರಿಯರು ಹೇಗೂ ಇದ್ದಾರೆ) ಶಾಲಾ ಚಟುವಟಿಕೆ ಇಲ್ಲ. ಅದು ಇದ್ದಾಗ ಒಂದು ರೀತಿಯ ಯಾಂತ್ರಿಕತೆ. ಆದರೆ ಈಗ ಹಾಗಲ್ಲ. ಕೆಲವೊಂದು ಕಡೆಗಳಲ್ಲಿ ಆನ್ಲೈನ್ ತರಗತಿಗಳು ಸಮರ...
ಒಂದು ಒಳ್ಳೆಯ ನುಡಿ (49) - ಒಳ್ನುಡಿಗಳು
ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ...
ಒಂದು ಒಳ್ಳೆಯ ನುಡಿ (73) - ಸಮಯ
ಕಳೆದು ಹೋದ ಸಮಯವು ಎಂದಿಗೂ ಮರಳಿ ಬರುವುದಿಲ್ಲ. ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಪ್ರತಿಯೊಂದು ಕ್ಷಣವು ಅಮೂಲ್ಯ. ಗಡಿಯಾರದ ಮುಳ್ಳನ್ನು ಹಿಂದಕ್ಕೆ ಮಾಡಿ, ಸಮಯವನ್ನು ಹಿಂದೆ ಹೋಗುವಂತೆ ಮಾಡಬಹುದು. ಆದರೆ, ಜೀವನದಲ್ಲಿ ಹಾಗಲ್ಲ. ಜೀವನದಲ್...
ಒಂದು ಒಳ್ಳೆಯ ನುಡಿ (147) - ವಿಶ್ವ ಪುಸ್ತಕ ದಿನ
ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಬಳಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು,ನಿನಗೆ ಎಲ್ಲರೂ...
ಒಂದು ಒಳ್ಳೆಯ ನುಡಿ (148) - ಕಾರ್ಮಿಕ ದಿನ
ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು ದುಡಿಯುವ ಒಂದು ವರ್ಗ. ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕ...
ಒಂದು ಒಳ್ಳೆಯ ನುಡಿ (153) - ವ್ಯಕ್ತಿ ಮತ್ತು ವ್ಯಕ್ತಿತ್ವ
ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ನಾವು ಅಳವಡಿಸಿ ಕೊಳ್ಳುವ ನಮ್ಮ ಗುಣ, ನಡತೆ, ಸ್ವಭಾವ ನಮ್ಮ ಅರ್ಹತೆ, ಯೋಗ್ಯತೆ, ವಿದ್ಯೆ, ಅಧಿಕಾರ, ಸ್ಥಾನ, ಅಂ...
ಒಂದು ಒಳ್ಳೆಯ ನುಡಿ (155) - ಮನಸೆಳೆದ ಮಾತು...
* ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ… ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ ಮನೆ ನಡೆಸಲು ಮನಗಳು ಒಟ...