ಒಂದು ಒಳ್ಳೆಯ ನುಡಿ (163) - ದೊಡ್ಡವರ ಜಾಣ ನುಡಿಗಳು
* ಸ್ವರ್ಗ-ನರಕ ಎಲ್ಲ ಇಲ್ಲಿಯೇ ಇದೆ. * ಅಧ್ಯಯನ ಜ್ಞಾನಕ್ಕೆ ರಹದಾರಿ. * ಅಧಿಕಾರ ದಾಹ ಎಂಬುದು ಭಯಂಕರವಾದ ಸಾಂಕ್ರಾಮಿಕ ರೋಗವಿದ್ದಂತೆ, ಯಾರ ಮನಸ್ಸಿಗೆ ಈ ಭೂತ ಹೊಕ್ಕಿತೋ ಅವರ ಸರ್ವನಾಶ ಖಚಿತ. * ಸ್ವರ್ಗ-ನರಕ ಬೇರೆಲ್ಲೂ ಇಲ್ಲ, ನಾವಾಡುವ ಮಾತು, ವ...
ಒಂದು ಒಳ್ಳೆಯ ನುಡಿ (167) - ಸ್ನೇಹ
'ಸ್ನೇಹ' ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ. ನಾವೇ ಅರಸುತ್ತ ಗಳಿಸಿಕೊಳ್ಳಬೇಕು ಇಲ್ಲವೇ ಅದಾಗಿಯೇ ಲಭಿಸಬೇಕು. ಅದು ಹೃದಯದಿಂದ ಮೂಡಬೇಕು. 'ಸ್ನೇಹಿತರೇ' ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ (ಸುದಾಮ) ಪವಿತ್ರ ಸ್ನೇಹ,...
ಒಂದು ಒಳ್ಳೆಯ ನುಡಿ (178) - ಗೆಳೆತನ
ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ. ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗುತ್ತಾರೆ. ಅಥವಾ ವ್ಯವಹಾ...
ಒಂದು ಒಳ್ಳೆಯ ನುಡಿ (179) - ಬಾಪೂರವರ ಹೊನ್ನುಡಿಗಳು
ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಸಮಾಜ ಸುಧಾರಕ, ಸಂಘಟಕ, ಉತ್ತಮ ಬರಹಗಾರರಾದ, ದೇಶದ ಹಿತಕ್ಕೋಸ್ಕರ ಬಲಿದಾನವಾದ ಮಹಾತ್ಮರ ಜನುಮ ದಿನವಿಂದು. ೧. ಯುವಶಕ್ತಿಗಳೇ ನೀವೆಲ್ಲರೂ ಸಮಾಜದ ಅಮೂಲ್ಯ ಆಸ್ತಿಗಳು.ಹೊಣೆಗಾರಿಕೆಯರಿತು...
ಒಂದು ಒಳ್ಳೆಯ ನುಡಿ (201) - ನಮಸ್ಕಾರ
ನಾವು ನಮಗೆ ಕಲಿಸಿದ ಗುರುಗಳನ್ನು ಕಂಡಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತೇವೆ. ಅದು ಸಂಸ್ಕಾರ. ಒಂದು ಕೈಯಲ್ಲಿ ಸೆಲ್ಯೂಟ್ ಮಾಡಿದಂತೆ ನಮಸ್ಕರಿಸುವುದು ಸರಿಯಲ್ಲ. ಹಿರಿಯರಿಗೆ ನಮಸ್ಕರಿಸುವಾಗ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇವೆ, ಆ...
ಒಂದು ಒಳ್ಳೆಯ ನುಡಿ (205) - ಹುತಾತ್ಮರ ದಿನ
ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ “೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ”. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ...
ಒಂದು ಒಳ್ಳೆಯ ನುಡಿ (209) - ಪ್ರಕೃತಿ - ವಿಕೃತಿ
ಮನೆಯ ದನವನ್ನು ಕರೆದು ಅದರ ಹಾಲು ಮಿಗತೆಯಿದ್ದರೆ ಬೇರೆಯವರಿಗೆ ಕೊಡುತ್ತೇವೆ. ಅದನ್ನು ಹಾಲು ವಿಕ್ರಯ ಅಥವಾ ಹಾಲಿನ ಮಾರಾಟ ಎನ್ನುವೆವು. ಹಾಲಿನ ವ್ಯಾಪಾರ ಅಥವಾ ವ್ಯವಹಾರ ಎಂದರೂ ತಪ್ಪಲ್ಲ. ಯಾಕೆಂದರೆ ಕೊಟ್ಟ ಹಾಲು ಹಣ ತರುತ್ತದೆ. ಹಾಲನ್ನು ಕರೆದಂತ...
ಒಂದು ಒಳ್ಳೆಯ ನುಡಿ (211) - ದೇಹದೇಗುಲದಲ್ಲಿ !
ಇತ್ತೀಚಿಗಷ್ಟೇ ದಿನದ ಬೇರೆಬೇರೆ ಸಮಯಕ್ಕೆ ತಕ್ಕಂತೆ ಆರೋಗ್ಯ ಆಹಾರ ಎಂಬುದರ ಬಗ್ಗೆ ತಿಳಿಯಿತು. ಇವತ್ತು ಬೆಳಿಗ್ಗೆ ತಿರುಕನ ಪುಸ್ತಕ ಓದುತ್ತಿದ್ದೆ. ಅದರಲ್ಲವರು ಋತುಗಳಿಗೆ ತಕ್ಕಂತೆ ಆಹಾರ, ದಿನಚರಿಯನ್ನು ಬದಲಿಸಿರಿ ಎಂದು ಚಂದವಾಗಿ ಬರೆದಿದ್ದಾರೆ....
ಒಂದು ಒಳ್ಳೆಯ ನುಡಿ (212) - ಹಳ್ಳಿ ಜೀವನ
ಸುತ್ತ-ಮುತ್ತಲೂ ಹಚ್ಚ ಹಸಿರಿನ ನಡುವೆ ಪುಟ್ಟ ಗುಡಿಸಲಿನಲ್ಲಿ ಬದುಕುವುದು ಎಷ್ಟು ಖುಷಿ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಳ್ಳಿಯಲ್ಲಿ ಸಿಗುವಷ್ಟು ಸಂತೋಷ ನಮ್ಮ ಪೇಟೆಯಲ್ಲಿ ಸಿಗಲಿಕ್ಕಿಲ್ಲ. ಹಳ್ಳಿಗರು ತೋರುವ ಪ್ರೀತಿಗೆ ಬೆಲೆ ಕಟ್ಟಲಾ...
ಒಂದು ಒಳ್ಳೆಯ ನುಡಿ (213) - ತಾಯಿ
ಇವತ್ತು ಕೆಲಸದ ನಡುವೆ ಪ್ರಜ್ವಲ್, ತಾಯಿಯನ್ನು ಕೊಂದ ಮಗಳ ನ್ಯೂಸ್ ಹೇಳಿದ. ಒಂದು ಕ್ಷಣ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯಲಿಲ್ಲ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಪ್ರೀತಿ ಯಾವುದು ಅಂದರೆ ಅದು ತಾಯಿ ಪ್ರೀತಿ. ಜಗತ್ತಿನಲ್ಲಿ ಒಬ್ಬ ಮನ...
ಒಂದು ಒಳ್ಳೆಯ ನುಡಿ (214) - ರಾಗಿ ಮುದ್ದೆ
ರಾಗಿ ಮುದ್ದೆ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಹಳ್ಳಿ ಸೊಗಡು. ಸಕ್ಕರೆ ನಾಡು ಮಂಡ್ಯದಲ್ಲಂತೂ ತುಂಬಾ ಫೇಮಸ್ಸು. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶ ಈ ರಾಗಿ ಮುದ್ದೆಯಲ್ಲಿರುತ್ತದೆ. ಹಾಗಾಗಿ ಮುದ್ದೆ ತಿಂದ ಜೀವ ಗಟ್ಟಿ ಅಂತ ನಾನ...
ಒಂದು ಒಳ್ಳೆಯ ನುಡಿ (215) - ಕ್ಷಮಿಸುವುದು ಸುಲಭವಲ್ಲ!
"Father, forgive them for they do not know what they are doing? " ಶಿಲುಬೆ ಏರಿದ್ದ ಏಸುವಿನ ನುಡಿಗಳಿವು. ಶಿಲುಬೆಯ ಏರಿದ್ದ ಏಸು ಅಂತಹ ಯಾತನೆಯಲ್ಲೂ ತನ್ನನ್ನು ಹಿಂಸಿಸುತ್ತಿರುವವರನ್ನು ಕ್ಷಮಿಸುವಂತೆ ದೇವರನ್ನು ಕೋರಲು ಹೇಗೆ ಸಾಧ್ಯ...