ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಂದು ಒಳ್ಳೆಯ ನುಡಿ
ಸರಣಿ

ಒಂದು ಒಳ್ಳೆಯ ನುಡಿ

ಬರಹಗಾರರ ಬಳಗ · ೮೫ ಬರಹಗಳು · ಒಟ್ಟು ೫೫೧ ವೀಕ್ಷಣೆಗಳು
೭೩

ಒಂದು ಒಳ್ಳೆಯ ನುಡಿ (353) ಝಾನ್ಸಿ ರಾಣಿ ಲಕ್ಷ್ಮೀ ಬಾಯಿ

“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕೆರಳುವಿಕೆ, ಅಡಗುವಿಕೆ ಈ...

ಜೂನ್ ೧೮, ೨೦೨೬ · ೯೮ ವೀಕ್ಷಣೆಗಳು · ೧
೭೪

ಒಂದು ಒಳ್ಳೆಯ ನುಡಿ (354) - ರಾಷ್ಟ್ರೀಯ ವೈದ್ಯರ ದಿನ

ರಾಷ್ಟ್ರೀಯ ವೈದ್ಯರ ದಿನ' ನಮ್ಮ ರಾಷ್ಟ್ರದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರೆಲ್ಲರಿಗೂ ಶುಭಾಶಯಗಳು. 'ವೈದ್ಯೋ ನಾರಾಯಣ ಹರಿ:' ಎಂದು ನಂಬಿಕೆ ಮತ್ತು ವಿಶ್ವಾಸವಿಟ್ಟವರು ನಾವು. ನಮ್ಮ ಪರಂಪರೆಯೇ ಹಾಗೆ. ವೈದ್ಯರೆಂದರೆ ಭಗವಂತನಿಗೆ ಸಮಾನ. ಜೀ...

ಜುಲೈ ೦೧, ೨೦೨೬ · ೭೯ ವೀಕ್ಷಣೆಗಳು · ೧
೭೫

ಒಂದು ಒಳ್ಳೆಯ ನುಡಿ (355)

ಪತ್ರಿಕೆಗಳು, ಮಾಧ್ಯಮ ವರದಿಗಳು, ಅಂತರ್ಜಾಲ ನೋಡಿದರೆ ಕಾಣುವುದೊಂದೇ ವಿಷಯ, ಕೊಲೆ, ಸುಲಿಗೆ, ಮೋಸ, ವಂಚನೆ, ನಿರಾಸೆ, ಪ್ರೇಮ ವೈಫಲ್ಯ, ಏಕಮುಖ ಪ್ರೀತಿ, ಕೊನೆಗೆ 'ಆತ್ಮಹತ್ಯೆ'. ಯುವ ಜನಾಂಗ ಎತ್ತ ಸಾಗುತ್ತಿದೆ? ಯಾಕೆ ಹೀಗೆ? ಎಂದು ಕುಳಿತು ಯೋಚಿಸ...

ಜುಲೈ ೨೦, ೨೦೨೬ · ೪೧ ವೀಕ್ಷಣೆಗಳು · ೧
೭೬

ಒಂದು ಒಳ್ಳೆಯ ನುಡಿ (356)

ಇನ್ನೇನು ಬಂದೇ ಬಿಟ್ಟಿತು ೧೫ ತಾರೀಕು. ಎಲ್ಲಿ ಹೋದರೂ ಪುಟ್ಟಪುಟ್ಟ ರಾಷ್ಟ್ರಧ್ವಜ, ಅಂಗಿಗೆ ಸಿಕ್ಕಿಸುವ ನಮ್ಮದೇಶದ ಸಣ್ಣ ಮಾಡೆಲ್ ಗಳು, ಧ್ವಜಗಳು (ಈ ವರ್ಷ ಫ್ಯಾನ್ ಸಹ ಕಂಡ ಹಾಗಾಯಿತು) ರಸ್ತೆಯ ಇಕ್ಕೆಲಗಳ ಅಂಗಡಿಗಳಲ್ಲಿ ರಾಶಿರಾಶಿ ಕಾಣುತ್ತಿದೆ....

ಆಗಸ್ಟ್ ೧೪, ೨೦೨೬ · ೨೫ ವೀಕ್ಷಣೆಗಳು
೭೭

ಒಂದು ಒಳ್ಳೆಯ ನುಡಿ (357)

ಒಂದು ವೃಕ್ಷದಿಂದ ಎಷ್ಟೊಂದು ಪ್ರಯೋಜನವಿದೆ. ಅದೇ ವೃಕ್ಷ ಉರುಳಿದಾಗ ನಷ್ಟವೂ ಆಗಬಹುದು (ವಾಹನ, ಮನುಷ್ಯರು, ಮನೆ, ಕೊಟ್ಟಿಗೆ, ತೋಟ ಇತ್ಯಾದಿಗಳು) ಹಾಗೆಂದು ಗಿಡ ನೆಡುವುದನ್ನು ಬಿಡಲಾರೆವು ಅಲ್ಲವೇ? ತನಗೆ ದ್ರೋಹವೆಸಗಿದರೂ ಮರ ಉಪಕಾರವೇ ಮಾಡುವುದು,...

ಆಗಸ್ಟ್ ೨೬, ೨೦೨೬ · ೧೮ ವೀಕ್ಷಣೆಗಳು
೭೮

ಒಂದು ಒಳ್ಳೆಯ ನುಡಿ (358) - ರಕ್ಷಾಬಂಧನ

ಅಣ್ಣಯ್ಯನಿರುವಾಗ ಬನ್ನವು ಏತಕ್ಕೆ/ ಒಳಹೊರಗ ಕಾಯ್ವ ಶಿವನಾತ/ ತಂಗವ್ವ/ ನೆಮ್ಮದಿಲಿ ಉಸಿರ ಹೊರಚೆಲ್ಯಾಳು// ಭಾರತ ದೇಶ ಸಂಸ್ಕೃತಿ-ಸಂಸ್ಕಾರಗಳ ನೆಲೆಬೀಡು, ಆಡೊಂಬಲವಾಗಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ....

ಆಗಸ್ಟ್ ೨೮, ೨೦೨೬ · ೫೬ ವೀಕ್ಷಣೆಗಳು
೭೯

ಒಂದು ಒಳ್ಳೆಯ ನುಡಿ (359)

ಒಮ್ಮೆ ೫-೬ರ ವಯಸ್ಸಿನ ಸಣ್ಣ ಮಗುವಿನ ಹತ್ತಿರ ಕೇಳಿದೆ "ನಿನಗೆ ತುಂಬಾ ಇಷ್ಟ,ಪ್ರೀತಿ ಯಾರ ಹತ್ತಿರ" ಎಂಬುದಾಗಿ. ತಕ್ಷಣ ಮಗು ಹೇಳಿದ ಮಾತು "ಚಾಮಿ" (ದೇವರು) ಹತ್ತಿರ. "ಯಾಕೆ ಪುಟ್ಟು "ಎಂದೆ. ಅಮ್ಮ ಹೇಳಿದ್ದಾರೆ "ಚಾಮಿ ಬೇನೆ ಆದಾಗ ಗುಣ ಮಾಡ್ತಾನಂ...

ಸೆಪ್ಟೆಂಬರ್ ೦೯, ೨೦೨೬ · ೬೬ ವೀಕ್ಷಣೆಗಳು
೮೦

ಒಂದು ಒಳ್ಳೆಯ ನುಡಿ (360)

ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನಾಗುವ ಅರ್ಹತೆ ತಾನಾಗಿಯೇ ಬರುತ್ತದೆ ಈ ಬಂಗಾರದಷ್ಟೇ ಬೆಲೆ ಬಾಳುವ ಮಾತುಗಳನ್ನಾಡಿದವರು ಬೇರಾರು ಅಲ್ಲ ಸ್ವಾಮಿ ವಿವೇಕಾನಂದರು. ಹೌದಲ್ವಾ? ಆಳಾಗಿ ದುಡಿಯದೆ ಅರಸನಾಗುವುದು ಹೇಗೆ? ಬದುಕ ಹಾದಿಯ ಕಷ್ಟ-ಸುಖ,...

ಸೆಪ್ಟೆಂಬರ್ ೧೬, ೨೦೨೬ · ೨೩ ವೀಕ್ಷಣೆಗಳು · ೧
೮೧

ಒಂದು ಒಳ್ಳೆಯ ನುಡಿ (361) - ಶ್ರೀ ಅನಂತಪದ್ಮನಾಭ ವ್ರತ

ಉದಯೇ ತ್ರಿಮುಹೂರ್ತಾಪಿ ಗ್ರಾಹ್ಯಾನಂತವ್ರತೇ ತಿಥಿ:/ ಪೂಜಾ ವ್ರತೇಷು ಸರ್ವೇಷು ಮಧ್ಯಾಹ್ನವ್ಯಾಪಿನೀ ತಿಥಿ:// ಭಾದ್ರಪದ ಶುಕ್ಲದ ೧೪ ನೇ ದಿನ ಅನಂತ ಚತುರ್ದಶಿ. ಜನರು ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುವ ವ್ರತವಿದು. ನಮ್ಮ ಭಾರತೀಯರಲ್ಲಿ ಭಕ್ತನಿಗೂ ಭ...

ಸೆಪ್ಟೆಂಬರ್ ೨೫, ೨೦೨೬ · ೪೫ ವೀಕ್ಷಣೆಗಳು · ೪
೮೨

ಒಂದು ಒಳ್ಳೆಯ ನುಡಿ (362) - ಮಹಾಲಯ ಅಮಾವಾಸ್ಯೆ

ಮಹಾಲಯ ಅಮಾವಾಸ್ಯೆ(ಪಿತೃಪಕ್ಷ)ಯ ಆರಂಭದ ದಿನವಿಂದು. ನಮ್ಮ ಬಾಳನ್ನು ರೂಪಿಸಿ, ಬೆಳಕಾಗಿ, ಬೆನ್ನೆಲುಬಾಗಿ ನಿಂತು, ಸಾಧನೆಗೆ, ಜೀವನಕ್ಕೆ ಗುರಿಯನ್ನು ತೋರಿಸಿದ ನಮ್ಮೊಂದಿಗೆ ಇಂದು ಇಲ್ಲದ, ಭಗವಂತನ ಪಾದವನ್ನು ಸೇರಿದ ಹಿರಿಯರನ್ನು ನೆನೆಸುತ್ತಾ, ಕೃತ...

ಸೆಪ್ಟೆಂಬರ್ ೨೭, ೨೦೨೬ · ೬೦ ವೀಕ್ಷಣೆಗಳು · ೫
೮೩

ಒಂದು ಒಳ್ಳೆಯ ನುಡಿ (363)

ಉಣ್ಣುವುದಕ್ಕೆ, ಉಡುವುದಕ್ಕೆ ಒಂದು ನಿಯಮ, ರೀತಿ-ನೀತಿಯೆಂಬುದಿದೆ. ನಮ್ಮ ಹಿರಿಯರಿಗೆ ಈಗಿನ ಹಾಗೆ ಮೂರು ಮೂರು ಪದವಿಗಳಿರಲಿಲ್ಲ. ಶಾಲೆಯ ಮೆಟ್ಟಿಲು ಹತ್ತಿದವರು ಬಹಳ ಕಡಿಮೆ. ಆದರೆ ಬದುಕಿನ ಹಾದಿಯಲ್ಲಿ ಅಚ್ಚುಕಟ್ಟಾದ ಕ್ರಮವಿತ್ತು. ಎಲ್ಲಿಯೂ ತಾಳತ...

ಅಕ್ಟೋಬರ್ ೦೫, ೨೦೨೬ · ೯ ವೀಕ್ಷಣೆಗಳು · ೧
೮೪

ಒಂದು ಒಳ್ಳೆಯ ನುಡಿ (364) - ವಾಲ್ಮೀಕಿ ಜಯಂತಿ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಚರಿತೆಯನ್ನು ಲೋಕಮುಖಕ್ಕೆ ಆಚಂದ್ರಾರ್ಕಪರ್ಯಂತ ನೀಡಿದ ಮಹರ್ಷಿ ವಾಲ್ಮೀಕಿಯ ಜಯಂತಿಯಿಂದು ನಿತ್ಯ ವಂದಿಪನಾದ ಮಹರ್ಷಿ ವಾಲ್ಮೀಕಿ. ಕಾಡಿನಲ್ಲಿ ತನ್ನ ಕುಲವೃತ್ತಿಯನ್ನು (ಹಿರಿಯರಿಂದ ಬಂದದ್ದು) ಮಾಡಿಕೊ...

ಅಕ್ಟೋಬರ್ ೨೬, ೨೦೨೬ · ೩೧ ವೀಕ್ಷಣೆಗಳು · ೬