ಒಂದು ಒಳ್ಳೆಯ ನುಡಿ (229) - ದಶದಾನ !
ಎಂತಹ ಅದ್ಬುತ ಪರಿಕಲ್ಪನೆ ಅಲ್ವಾ! ನರೇಂದ್ರ ಮೋದಿ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಿಗೆ ಉತ್ತಮ ಉಡುಗೊರೆ ಕೊಡುವ ಬಗ್ಗೆ ಅದೆಷ್ಟು ಚಿಂತಿಸಿರಬೇಕು. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಆಸ್ಮಿಯತೆಯನ್ನು ಜಗದಗಲಕ್ಕೂ ಹರಡುತ್ತಿದ್ದಾರೆ. ಸಹಸ್ರಹುಣ್ಣಿ...
ಒಂದು ಒಳ್ಳೆಯ ನುಡಿ (230) - ವೈದ್ಯರಿಗೆ ನಮನ
ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ, ಕಷಾ...
ಒಂದು ಒಳ್ಳೆಯ ನುಡಿ (231) - ಗುರು ಪೂರ್ಣಿಮಾ
* ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ. ಮಹಾಭಾರತವನ್ನು ನೀಡಿ ಹಾರೈಸಿದ ವ್ಯಾಸಮಹಾಋಷಿಗಳ ಜನ್ಮದಿನ...
ಒಂದು ಒಳ್ಳೆಯ ನುಡಿ (238) - ಅಂತರಾಷ್ಟ್ರೀಯ ಅಹಿಂಸಾ ದಿನ
‘ಅಹಿಂಸೆ’ ಎಂಬ ಪದದ ಪರಿಕಲ್ಪನೆಯಲ್ಲಿ ನೋವಿನಾಳದ ಎಲ್ಲಾ ಮೂಲಗಳೂ ಅಡಗಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾಗಾಂಧೀಜಿಯವರ ಜನ್ಮದಿನ ಅಕ್ಟೋಬರ್ ೨ ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಬಾಪೂರವರು ಭಾರತ...
ಒಂದು ಒಳ್ಳೆಯ ನುಡಿ (242) - ಬೀಚಿಯವರ ನುಡಿಗಳು
ಶ್ರೀ ಬೀ.ಚಿ.ಯವರ ಶುಚಿಯಾದ ನುಡಿಗಳು. * ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನೂ ಭಿಕ್ಷುಕನೆ.... * ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಃ ಸಕ್ಕರೆಯಂತೆ ಸುರಿದುಕೂಳ್ಳಬಾರದು . * ಶ್ರೀಮಂತನ "ಕ್ಷಯ"ವೇ ಡಾಕ್ಟರ್ ನ "ಆಕ್ಷಯ" ಪಾತ್ರೆ. * ವರ್ಷ...
ಒಂದು ಒಳ್ಳೆಯ ನುಡಿ (257) - ತಪ್ಪು ಯಾರದು?
ಇದೀಗ ಅಂತರ್ಜಾಲದಲ್ಲಿ ಓದಿದ ಸುದ್ಧಿ. 'ಹೀಗೂ ಉಂಟೇ?' ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ‘ಕೆಟ್ಟ ಮಕ್ಕಳಾದರೂ ಇರಬಹುದಂತೆ, ಕೆಟ್ಟ ತಾಯಿ ಇರಲಾರಳಂತೆ’. ಹಾಗಾದರೆ ಈ ಸುದ್ಧಿ? ಯಾರದ್ದೋ ಕರೆ, ಮೊಬೈಲ್ ಕಿವಿಗಿಟ್ಟ ತಾಯಿ ತೆಗೆಯಲೇ ಇಲ್ಲ. ಅದು ಇದು...
ಒಂದು ಒಳ್ಳೆಯ ನುಡಿ (260) ವಿಶ್ವ ಮಾತೃಭಾಷೆ ದಿನ
ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು. ಪ್ರಪಂಚದಲ್ಲಿ ಅವಲೋಕಿಸಿದರೆ ಅಂದಾಜು ೭೧೦೦ಕ್ಕಿಂ...
ಒಂದು ಒಳ್ಳೆಯ ನುಡಿ (274) - ಹೌದಲ್ವಾ!
* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್...
ಒಂದು ಒಳ್ಳೆಯ ನುಡಿ (277) -ಪ್ರದೋಷ ವ್ರತ
ಜಗದ ತಂದೆ ಮಹಾಶಿವ ಮತ್ತು ತಾಯಿ ಪಾರ್ವತಿ ದೇವಿಗೆ ಸಂಬಂಧಿಸಿದ ವ್ರತವಿದು. ತಂದೆತಾಯಿಯರ ಆರಾಧನೆಯಿಂದ ಲೋಕಕ್ಷೇಮ ಎನುವ ನಂಬಿಕೆ. ತ್ರಯೋದಶಿ ವ್ರತ ಅಂತಲೂ ಹೇಳುವ ವಾಡಿಕೆಯಿದೆ. ಸಕಲ ದು:ಖಗಳ ನಿವಾರಣೆಯನ್ನು, ಈ ವ್ರತಾಚರಣೆಯಿಂದ ಕಡಿಮೆ ಮಾಡಿಕೊಳ್ಳ...
ಒಂದು ಒಳ್ಳೆಯ ನುಡಿ (285) - ವಿಶ್ವ ಪುರುಷರ ದಿನ
ವಿಶ್ವ ಮಹಿಳಾ ದಿನವಿದ್ದಂತೆ, ವಿಶ್ವ ಪುರುಷರ ದಿನವೂ ತಾ ೧೯-೧೧-೨೫ರಂದು ಆಚರಿಸಲ್ಪಡುತ್ತದೆ. ಪುರುಷರ ಸಮಸ್ಯೆಗಳ ಬಗ್ಗೆ ಅವಲೋಕನ, ಜಾಗೃತಿ ಹಾಗು ಜಾಗ್ರತೆ ಮೂಡಿಸುವ, ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವರ ಆರೋಗ್ಯದ ಬಗ...
ಒಂದು ಒಳ್ಳೆಯ ನುಡಿ (286)
'ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು ಮರವನಪ್ಪಿದ ಬಳ್ಳಿ ಬಳುಕುವಂತೆ ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ?ನಮ್ಮ ಕನ್...
ಒಂದು ಒಳ್ಳೆಯ ನುಡಿ (287)
ನನಗೆ ನಾನಾರು ಎಂಬುದರ ಅರಿವಿಗೆ ನಾಲ್ಕಕ್ಷರ ಕಲಿತರೆ ಒಳ್ಳೆಯದು, ಅದು ತಾಯಿ ಭಾಷೆಯಲ್ಲಾದರೆ ಉತ್ತಮ, ಕನ್ನಡ ನಾಡಿನಲ್ಲಿ ಬದುಕಿ ಬಾಳಬೇಕಾದ ನಾವು ಕನ್ನಡವನ್ನು ಕಲಿತು ಓದಿ ಬರೆಯಲು ಮನಸ್ಸು ಮಾಡಬೇಕಲ್ಲವೇ? ಕನ್ನಡ ನಮ್ಮ ಉಸಿರು ಕನ್ನಡ ನಮ್ಮ ಹಸಿರು...