ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ
ಸರಣಿ

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ

ಕೆ.ಪಿ.ಅಶ್ವಿನ್ ರಾವ್ · ೨೯ ಬರಹಗಳು · ಒಟ್ಟು ೧,೩೦೫ ವೀಕ್ಷಣೆಗಳು
೧೩

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೩

ಮಲ್ಲಿಗೆ, ಸಂಪಿಗೆ, ಸೇವಂತಿಕೆ ಯಾರನ್ನು ಮೆಚ್ಚಿಸಲು ನೀನಿಂತು ಅರಳಿರುವೆ ಮಲ್ಲಿಗೆಯೆ, ಸಂಪಿಗೆಯೆ, ಸೇವಂತಿಗೆ? ಊರೆಲ್ಲ ಕಮನೀಯ ಕಂಪುಗಳ ಕಂಪನದಿ ಉಲ್ಲಸಿತಗೊಳಿಸುವೀ ಜೀವಂತಿಕೆ ! ಮಲ್ಲಿಗೆಯೆ ನಿನ್ನರಳು ಚೆಲ್ಲಿರುವ ಹೂಗಂಪು ಮನವನ್ನು ಮುದಗೊಳಿಪ ಶ...

ಜುಲೈ ೦೯, ೨೦೨೫ · ೧೦೩ ವೀಕ್ಷಣೆಗಳು
೧೪

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೪

ಮೃತ್ಯುವೆಂದರೇನು? ಮೃತ್ಯುವನ್ನು ಮನಸಿನಲ್ಲಿ ನೆನಪಿಸುತ್ತ ನೀನು ; ಸತ್ಯವನ್ನು ಅರಿಯಬೇಕು ನಿತ್ಯದಲ್ಲು ತಾನು ! ಮೃತ್ಯುವೆಂದರೇನು ಎಂದು ಮೊದಲು ತಿಳಿಯಬೇಕು ; ಸತ್ಯವನ್ನು ತಿಳಿಯಲದುವೆ\ ಮೊದಲ ಪಾಠ ಸಾಕು ! ಆಸೆಯೆಂಬ ಮೂಸೆಗಳಿಗೆ ಪ್ರಮುಖ ತಾಣವೆಲ...

ಜುಲೈ ೧೬, ೨೦೨೫ · ೧೨೨ ವೀಕ್ಷಣೆಗಳು
೧೫

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೫

ಸಮುದ್ರರಾಜನಿಗೆ ಒಡೆಯುತ್ತಿತ್ತು ತೆರೆ ನಡುಗುತ್ತಿತ್ತು ತಿರೆ ಭೋರ್ಗರೆಯುವ ಕಡಲಬ್ಬರ ಕರಕರೆ ಹುಟ್ಟುತಿತ್ತು ಹುಟ್ಟಳಿಯುತಿತ್ತು ತೆರೆ ನಿಮಿಷ-ನಿಮಿಷಕೆಡೆಬಿಡದ ತೆರೆಯ ಮೊರೆ ! ಯಾವ ಕಾರಣಕೆ ನೀನು ಬೊಬ್ಬಿಡುವೆ ಕಡಲದೊರೆ ಕುಬೇರ? ಜೀವಸಂಕುಲಕೆ ಜಲಜ...

ಜುಲೈ ೨೩, ೨೦೨೫ · ೧೩೨ ವೀಕ್ಷಣೆಗಳು
೧೬

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಭಾನು ಮಂಡಲ ನಭೋ ಮಂಡಲದ ಮಹಾವಲಯದಲಿ ಪ್ರಭಾ ಪುಂಜ ನೀನು ; ಚರಾಚರಗಳಿಗೆ ಪರಾಪರಗಳಿಗೆ ಜೀವಶಕ್ತಿ ಭಾನು ! ಭೂಮಿ ಮಂಡಲಕೆ ಭಾನು ಮಂಡಲವೆ ಅತ್ಯಮೂಲ್ಯ ಸೊತ್ತು ; ಜೀವರಾಶಿಗಳ ಜೀವಕೋಶಗಳ ಜೀವನಕ್ಕೆ ಪತ್ತು ! ನಿನ್ನ ಕಿರಣಗಳು ಜೀವ ಸ್ಫುರಣಗಳು ಬದುಕಿಗದ...

ಜುಲೈ ೩೦, ೨೦೨೫ · ೧೨೪ ವೀಕ್ಷಣೆಗಳು
೧೭

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೭

ಸ್ಮರಣಾದರುಣಾಚಲ… “...ಕಾಶ್ಯಾಂತು ಮರಣಾನ್ಮುಕ್ತಿಃ ಸ್ಮರಣಾದರುಣಾಚಲ…” ‘ಮುಕ್ತಿ’ಯೆಂದರೆ ಜನನ-ಮರಣಗಳ ಶೃಂಖಲೆಯ ಕಡಿದು ಹಾಕುವ ದಿವ್ಯವಾದ ಅಸ್ತ್ರ ‘ಮುಕ್ತಿ’ಯೆಂದರೆ ಮನದ ಕಾಮನೆಗಳನು ತುಳಿದು ಮೆಟ್ಟಿ ಹಾಕುವ ಭವ್ಯವಾದ ಶಸ್ತ್ರ ! ಹಲವು ಯೋಚನೆಗಳನು...

ಆಗಸ್ಟ್ ೦೬, ೨೦೨೫ · ೮೮ ವೀಕ್ಷಣೆಗಳು
೧೮

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೮

ಕೊರಡಿನಲ್ಲಿ ಕೂಡ… ಕೊರಡಿನಲ್ಲಿ ಕೂಡ ಉರಿವ ಸತ್ವ ತುಂಬಿದೆ ; ಬರಡಿನಲ್ಲು ಕೂಡ ಮೊಳೆವ ತತ್ವದಿಂಬಿದೆ ! ಮಣ್ಣಿನಲ್ಲು ಪಾರವಿರದ - ಪಾರ ಗುಣಗಳು ; ಹೊನ್ನಿಗಿರದಪಾರ ಶಕ್ತಿ- ಸಾರದಣುಗಳು ! ಚರ್ಮಚಕ್ಷುಗಳಿಗೆ ಕಾಣ- ದಿರುವ ವಿಸ್ಮಯ ; ಸರ್ವ ಪ್ರಾಣಿಗಳ...

ಆಗಸ್ಟ್ ೧೩, ೨೦೨೫ · ೧೦೪ ವೀಕ್ಷಣೆಗಳು
೧೯

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೯

ಭದ್ರ ನೆಲೆ ಭದ್ರ ನೆಲೆಯು ಛಿದ್ರವಾಗ- ದಂತೆ ವಹಿಸು ಎಚ್ಚರ; ಛಿದ್ರವಾದರದರ ಸತ್ವ ಉಡುಗಿ ಪೋಪುದೆಚ್ಚರ ! ಶುದ್ಧವಾದ ಮನವನಿಟ್ಟು ಕೊಂಡರದುವೆ ಸಂಭ್ರಮ; ಬದ್ಧವಾದ ಕ್ರಿಯೆಗೆ ಸ್ಪಷ್ಟ- ವಾಗದಿರ್ಯ್ವ ವಿಭ್ರಮ ! ನಿಖರವಾದ ಯತ್ನದಿಂದ ಸಫಲವಾದ ಈ ಕ್ರಮ ;...

ಆಗಸ್ಟ್ ೨೦, ೨೦೨೫ · ೯೯ ವೀಕ್ಷಣೆಗಳು
೨೦

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೦

ಪುಲಕಿತವಾಯಿತು ನೆಲ ಪುಲಕಿತವಾಯಿತು ನೆಲ, ನೀ ಸುರಿಯಲು ಮುಂಗಾರಿನ ಮಳೆಯೆ ಕಲುಷಿತವೆಲ್ಲವ ತೊಳೆಯುತ ಹರಿಯುವ ಜಲಧಾರೆಯ ಸೆಲೆಯೆ! ಸುಡು-ಸುಡು ಬಿಸಿಲಿಗೆ ಬಣ - ಬಣ ಒಣಗುತ ಮೈಯೊಡ್ಡಿದ ಭೂಮಿ ಕಣ-ಕಣದಲು ಜಲಧಾರೆಯ ಹೀರುತ ಜಲಾವರ್ತಗಾಮಿ ! ಭೂತಾಯಿಗೆ ಹ...

ಆಗಸ್ಟ್ ೨೯, ೨೦೨೫ · ೧೨೨ ವೀಕ್ಷಣೆಗಳು
೨೧

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೧

ಆಕಾಶವೊಂದು ದಿನ ಭೂಮಿಗೆಂದಿತು ಹೀಗೆ : “ ಯಾಕಾಗಿ ನನ್ನತ್ತ ನೋಡುತಿರುವೆ?” ಈ ಪ್ರಶ್ನೆಗಾಕಾಶ ಭೂಮಿಗೆಂದಿತು ಹೀಗೆ : “ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು” ಭೂತಾಯಿಯ ಪ್ರಕೃತಿಲೀಲೆ - ಗಾಕಾಶವೆ ಕನ್ನಡಿ ; ಆಕಾಶಕೆ ಭೂಮಾತೆಯ ವೈವಿಧ್ಯವೆ ಮುನ್...

ಸೆಪ್ಟೆಂಬರ್ ೦೩, ೨೦೨೫ · ೧೧೦ ವೀಕ್ಷಣೆಗಳು
೨೨

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೨

ಯಾರು ಯಾರಿಗೆ ಆಸರೆ? ಯಾರು ಯಾರಿಗೆ ಆಸರೆ? ಎಲ್ಲರು ಬರಿ ದಾಸರೆ! ಅವನಿಗೀತನು ದಾಸನಾದರೆ ಇವನಿಗಾತನು ದಾಸನು ; ಇವನಿಗಾತನು ದಾಸನಾದರೆ ಅವನಿಗೀತನು ದಾಸನು ! ಅವಳು ಇವನಿಗೆ ದಾಸಿಯಾದರೆ ಇವನು ಅವಳಿಗೆ ದಾಸನು ; ಅವನು ಇವಳಿಗೆ ದಾಸನಾದರೆ ಇವಳು ಅವನಿ...

ಸೆಪ್ಟೆಂಬರ್ ೧೦, ೨೦೨೫ · ೮೩ ವೀಕ್ಷಣೆಗಳು
೨೩

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೩

ಬೇಕು - ಬೇಡ ಬೇಕು - ಬೇಡಗಳ ತುಮುಲದಲ್ಲಿ ಬಡವಾಗಿ ಹೋಯ್ತು ಬದುಕು ಸಾಕು - ಬೇಕುಗಳ ಚಿಂತೆಯಲ್ಲಿ ಕೃಶವಾಗಿ ಹೋಯ್ತು ಬದುಕು ! ತೃಪ್ತಿಯನ್ನು ಬಯಸುತ್ತ ವಸ್ತುಗಳ ಪಡೆವ ಚಿಂತೆ ಹೆಚ್ಚಿ ಕ್ಷಿಪ್ರ ಬಯಕೆಗಳ ಹಿಂಡ ಹೊತ್ತ ಮನ- ದತ್ತ ಚಿತ್ತ ನೆಚ್ಚಿ ! ಬ...

ಸೆಪ್ಟೆಂಬರ್ ೧೭, ೨೦೨೫ · ೧೦೫ ವೀಕ್ಷಣೆಗಳು
೨೪

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೪

ಗಂಗೆ ಶಿವನ ಜಟಾಜೂಟದಿಂದ ಧಾರೆಯಾಗಿ ಇಳಿದ ಗಂಗೆ ಭುವನದಲ್ಲಿ ದಿವ್ಯ ಜಲವ ಹರಿಯಬಿಟ್ಟಳು ; ಹರಿದ ಜಲವ ನುಂಗಿ ಭೂಮಿ ಉದರದಲ್ಲಿ ಉಳಿಸಿಕೊಂಡು ಅದರ ಭಾಗವನ್ನು ನಮಗೆ ಬಳಸೆ ಕೊಟ್ಟಳು ! ಭೂಮಿಯಲ್ಲಿ ಜಲತರಂಗ- ಗಾಮಿಯಾಗಿ ಪ್ರವಹಿಸುತ್ತ ಸ್ವಾಮಿ ಜಟಾಜೂಟವ...

ಸೆಪ್ಟೆಂಬರ್ ೨೪, ೨೦೨೫ · ೧೧೩ ವೀಕ್ಷಣೆಗಳು