ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ
ಸರಣಿ

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ

ಕೆ.ಪಿ.ಅಶ್ವಿನ್ ರಾವ್ · ೨೯ ಬರಹಗಳು · ಒಟ್ಟು ೫೫೪ ವೀಕ್ಷಣೆಗಳು
೨೫

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೫

ಗುರಿಯನರಿಯದ ಪಯಣಿಗ ಗುರಿಯನರಿಯದ ಪಯಣಿಗನು ನಾ ಬರಿಯ ಕಾಲನ ಸೇವಕ ; ಸರಿಯೊ ತಪ್ಪೋ ತಿಳಿಯಲಾಗದ ಪರಿಯ ಅಳಲಿನ ಶ್ರಾವಕ ! ನಡೆಯ ಹೆಜ್ಜೆಯನಿಡುವ ಸಜ್ಜಿಗೆ ತಡೆಯ ತೊಡಕೊಂದಿರದಿರೆ ; ಪಡೆಯುವಾಸೆಯ ಕಡೆಗೆ ಸೆಳೆದಿದೆ ಇಡಿಯ ಅಭಿಲಾಷೆಯ ತೊರೆ ! ಗಮನ ಹರಿಸ...

ಅಕ್ಟೋಬರ್ ೦೧, ೨೦೨೫ · ೧೧೫ ವೀಕ್ಷಣೆಗಳು
೨೬

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೬

ಗಮನ ಹರಿಸು ಗಮನ ಹರಿಸು ಒಳಿತಿನೆಡೆಗೆ ದಮನಗೊಳಿಸು ಕೆಡುಕನು ಸುಮನವೊಂದೆ ಸಕಲಕೆಲ್ಲ ಬಗೆ ಹರಿಸಲು ತೊಡಕನು ! ಸರಲತನಕೆ ವಿರಲವೆನಿಪ ಅತ್ಯಮೂಲ್ಯ ಬೋಧನೆ ನಿರಾಳತೆಗೆ ನಿರಾವರಣ ಸತ್ವಪೂರ್ಣ ಶೋಧನೆ ! ಹೃದಯದಲ್ಲಿ ಉದಯವಾಗೆ ಶುದ್ಧವಾದ ಭಾವನೆ ಬೆದೆಯ ಬಲ...

ಅಕ್ಟೋಬರ್ ೦೮, ೨೦೨೫ · ೧೦೫ ವೀಕ್ಷಣೆಗಳು
೨೭

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೭

ಬಡವನೆಂಬ ಅಳಲು ಬಡವನೆಂಬ ಅಳಲನೇಕೆ ತಳೆಯುತಿರುವೆ ನೀನು? ಬಿಡದನೇಕ ತಳಮಳಕ್ಕೆ ಬಳಲುತಿರುವೆಯೇನು? ಪ್ರಕೃತಿ ತನ್ನ ಪರಾಪರಕ- ಪಾರ ಕೊಡುಗೆ ನೀಡಿ ಸುಕೃತಿಶೀಲ ಚರಾಚರದ ಪೂರ ಸಾರವೂಡಿ ? ತೋರುತಿರುವ ಪ್ರಕೃತಿ ಚೆಲುವಿ - ನತ್ತ ದೃಷ್ಟಿ ಹರಿಸೆ ಮೇರುತುಲ...

ಅಕ್ಟೋಬರ್ ೧೫, ೨೦೨೫ · ೧೨೫ ವೀಕ್ಷಣೆಗಳು
೨೮

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೮

ನನ್ನ ಪುಟ್ಟಿ ಮುದವ ಸೂಸುವ ಮುದ್ದು ಮುಖದಲಿ ಮಂದಹಾಸದ ಕಿರುನಗೆ ಹೃದಯ ಸ್ಪಂದಿಪ ಪ್ರೇಮ ಬಂಧನ ಮೃದುಲ ಭಾವದ ಹೊಸಬಗೆ ! ಪುಟ್ಟ ಹೆಜ್ಜೆಯನಿಟ್ಟ ಬಿಜ್ಜೆಗೆ ಸಜ್ಜುಗೊಂಡಿಹ ತಳಮಳ ಒಟ್ಟುಗೂಡಿದ ಲಜ್ಜೆಗಂಜುತ ಹೆಚ್ಚಿಕೊಳ್ಳುವ ತಳಮಳ ! ತೊದಲು ಭಾಷೆಯನುಲಿ...

ಅಕ್ಟೋಬರ್ ೨೩, ೨೦೨೫ · ೯೧ ವೀಕ್ಷಣೆಗಳು
೨೯

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೯

ಗುರಿ ಮಾಮರದ ತುದಿಯಲ್ಲಿ ಮಾಗಿರುವ ಹಣ್ಣು ಪರಿಮಳವ ಸೂಸುತ್ತ ಸೆಳೆಯುತಿದೆ ಕಣ್ಣು ! ವಾಸನೆಯ ಆಧರಿಸಿ ಇರುವೆಗಳ ಸಾಲು ಏರುತಿದೆ ಮರವನ್ನು ಪಡೆಯಲಿಕೆ ಪಾಲು ! ಮರವನೇರಲು ಹೆಚ್ಚು ಸಮಯ ಬೇಕದಕೆ ಗುರಿಯ ಮುಟ್ಟುವ ಮೊದಲೆ ಹಣ್ಣುದುರೆ ಕೆಳಕೆ ! ವಿಫಲವಾಗ...

ಅಕ್ಟೋಬರ್ ೨೯, ೨೦೨೫ · ೧೧೮ ವೀಕ್ಷಣೆಗಳು