‘ಮಯೂರ’ ಹಾಸ್ಯ (ಭಾಗ - ೧೩)
‘ರೌಂಡ್ ಮಾಡ್ಲಿಕ್ಕೆ' ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು. ಒಂದು ಸಿಂಗಲ್ ಉದ್ದಿನ ಬೋಂಡ...
‘ಮಯೂರ' ಹಾಸ್ಯ - ಭಾಗ ೧೪
ನಂದೇ ಎಂಗೇಜ್ ಮೆಂಟ್ ! ಮಗಳ ಮದುವೆಯ ಆರತಕ್ಷತೆಯ ಫೋಟೋ ತೆಗೆಸಲು ಯಾರಿಗಾದರೂ ಹೇಳಬೇಕಿತ್ತು. ಪರಿಚಯದ ಒಬ್ಬ ಹುಡುಗನಿಗೆ ಫೋನ್ ಮಾಡಿದೆ. ‘ವೇಣು, ಹತ್ತನೇ ತಾರೀಕು ರಿಸೆಪ್ಷನ್ ಇಟ್ಕೊಂಡಿದೀನಿ ನೀನೇ ಬರಬೇಕು'. ಅವನೆಂದ ‘ಸಾರಿ ಸರ್, ಅವತ್ತು ಎಂಗೇಜ...
‘ಮಯೂರ ಹಾಸ್ಯ' ಭಾಗ - ೧೫
‘ನೀವೇ ರೇಟು ಬಗೆಹರಿಸಿಕೊಳ್ಳಿ!’ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವಿಧ ಬಣ್ಣಗಳ ಗುಲಾಬಿ, ಚೆ...
'ಮಯೂರ' ಹಾಸ್ಯ -ಭಾಗ ೧೬
‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು' ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕೆಟ್ ತರುವುದು ರೂಢಿ. ಈ...
'ಮಯೂರ' ಹಾಸ್ಯ - ಭಾಗ ೧೭
ಇನ್ನೊಂದು ಜೊತೆ ಇದೆ ಹುಟ್ಟಿದ ಹಬ್ಬದ ದಿನ ಹಿರಿಯರ ಆಶೀರ್ವಾದ ಪಡೆಯಲೆಂದು ನಮ್ಮ ಮನೆಗೆ ಬಂದ ಪಕ್ಕದ ಮನೆಯ ಹುಡುಗ ಮಾಧವ, ನನ್ನ ಮಾವನವರ ಕಾಲಿಗೆರಗಿ ಎದ್ದವನೇ ‘ವಾಹ್! ತಾತಾ ! ಹೊಸಾ ಫ್ಯಾಷನ್ ! ಗ್ರ್ಯಾಂಡ್ ಸೊಗಸಾಗಿದೆ ನಿಮ್ಮ ಕಾಲಚೀಲ' ಎಂದು ನಗ...
‘ಮಯೂರ' ಹಾಸ್ಯ - ಭಾಗ ೧೮
ಒಂಟೆ ಕಳಿಸಬೇಡ ಟಿ.ವಿ.ಯಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದು ಗಂಟೆವರೆಗೆ ಪ್ರಸಾರವಾಗುವ ಕಾರ್ಯಕ್ರಮ ಒಂದರಲ್ಲಿ ವೀಕ್ಷಕರಿಂದ ಪ್ರಶ್ನೆ ಆಹ್ವಾನಿಸಿದ್ದರು. ಜೀವಮಾನವಿಡೀ ನೀರನ್ನೇ ಕಮ್ಮಿ ಕುಡಿಯುವ ಜೀವಿ ಯಾವುದು? ಎಂಬುದಾಗಿ ಪ್ರಶ್ನೆ ಕೇಳಿ, ಒ...
'ಮಯೂರ’ ಹಾಸ್ಯ - ಭಾಗ ೧೯
ಆಕಾಶ ಬುಟ್ಟಿ ದೀಪಾವಳಿ ಹಬ್ಬದ ಹಿಂದಿನ ದಿನ ನನ್ನ ತಮ್ಮ ಪೇಟೆಯಿಂದ ಆಕಾಶ ಬುಟ್ಟಿಯನ್ನು ತಂದು ಮನೆಯ ಮುಂದೆ ಹಾಕಿ ‘ಆಕಾಶ ಬುಟ್ಟಿ ನೋಡಲು ಎಲ್ಲ ಬನ್ನಿ' ಎಂದಾಗ ನಾವೆಲ್ಲ ಹೊರಗೆ ಬಂದು ನೋಡಿ ಚೆನ್ನಾಗಿದೆ ಎಂದೆವು. ಆಗ ತಮ್ಮನ ಮಗಳು ಆವಂತಿ ಜೋರಾಗಿ...
‘ಮಯೂರ' ಹಾಸ್ಯ - ಭಾಗ ೨೦
ಚಪ್ಪಲಿ ಅಂಗಡೀಲಿ ಶಿರಡಿಯಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಂಗಳೂರಿಗೆ ಹೊರಟಿದ್ದ ದಂಪತಿಯ ೩-೪ ವರ್ಷದ ತುಂಟ ಮಗುವೊಂದು ಬಸ್ಸಿನ ತುಂಬೆಲ್ಲಾ ಓಡಾಡುತ್ತಾ ಎಲ್ಲರನ್ನೂ ಮುದ್ದಾಗಿ ಮಾತನಾಡಿಸುತ್ತಿತ್ತು. ಮುಂದಿನ ಸೀಟಿನಲ್ಲಿ...
‘ಮಯೂರ' ಹಾಸ್ಯ - ಭಾಗ ೨೧
ಕೂಗುತ್ತಿದ್ದಾರೆ! ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸ್ನೇಹಿತರೊಬ್ಬರು ಬೆಂಗಳೂರಿಗೆ ವರ್ಗವಾಗಿ ಹೋದರು. ಕಚೇರಿಗೆ ಹಾಜರಾದ ಮೊದಲ ದಿನ ಪೇದೆ ಬಂದು ಅವರ ಬಳಿ ‘ಮ್ಯಾನೇಜರ್ ಸಾಹೇಬರು ಕೂಗುತ್ತಿದ್ದಾರೆ' ಎಂದ. ಗಾಬರಿಗೊಂಡ ಇವರು'ಅಯ್ಯೋ, ದೇ...
‘ಮಯೂರ' ಹಾಸ್ಯ - ಭಾಗ ೨೨
ಯಾವ ಬುದ್ಧಿ? ನನ್ನ ನಾದಿನಿ ಮಗ ಚಿನ್ಮಯ್ ದಸರಾ ರಜೆಯಲ್ಲಿ ನಮ್ಮ ಮನೆಗೆ ಬಂದಿದ್ದ. ತಿಂಡಿಯೇ ಆಗಲಿ, ಊಟವೇ ಆಗಲಿ ಅವನಿಗೆ ಇಷ್ಟವಾದುದನ್ನೇ ಮಾಡಿಕೊಡಬೇಕಿತ್ತು. ಅವನಿಗಿಷ್ಟವಾದ ದೋಸೆಗೆ ಒಂದೆಲಗದ ಚಟ್ನಿ ಮಾಡಿಕೊಟ್ಟೆ. ಅವನಿಗೆ ಏನನ್ನಾದರೂ ತಿನ್ನಲ...
‘ಮಯೂರ' ಹಾಸ್ಯ (ಭಾಗ - ೨೩)
ಮುಖ ತಲೆ ತೆಗೆದ … ಗೆಳೆಯ ರಾಜೀವ್ ತನ್ನ ಮನೆಯ ಸಮಾರಂಭ ಒಂದರಲ್ಲಿ ತನ್ನ ಹತ್ತು ವರ್ಷದ ಮಗನ ಕೈಗೆ ಕ್ಯಾಮರಾ ಕೊಟ್ಟು ‘ಚೆನ್ನಾಗಿ ಫೋಟೋ ತೆಗೀ ಬೇಕು. ಮುಖ, ತಲೆ ತೆಗಿಬೇಕು ಆಯ್ತಾ?’ ಎಂದು ಆದೇಶ ನೀಡಿದ. ಸಮಾರಂಭವೆಲ್ಲಾ ಮುಗಿದ ಬಳಿಕ ಮಗ ತೆಗೆದಿದ್...
‘ಮಯೂರ' ಹಾಸ್ಯ (ಭಾಗ - ೨೪)
ಆಗಲಿ, ಸಂತೋಷ… ನಮ್ಮ ಊರಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರಾದ ಸಾಮಾ ಭಟ್ಟರು ಎಲ್ಲರನ್ನೂ ಆಕರ್ಷಿಸುವುದರಲ್ಲಿ ಬಲು ಜಾಣರು. ಆದರೆ ಅವರದು ‘ಆಗಲಿ... ಆಗಲಿ... ಸಂತೋಷ... ಸಂತೋಷ... ಎಂಬ ವಾಡಿಕೆಯ ನುಡಿ ಇತ್ತು. ಒಮ್ಮೆ ನನ್ನ ಸ್ನೇಹಿತ ದು...