‘ಮಯೂರ' ಹಾಸ್ಯ - ಭಾಗ ೬೧
ಯಾರು ತಂದಿದ್ದು? ನನ್ನ ನಾಲ್ಕು ಚಿಲ್ಲರೆ ವರ್ಷದ ಮೊಮ್ಮಗ ಹೊರಗಿನಿಂದ ಏನಾದರೂ ತಿಂಡಿ ತಿನಿಸು ತಂದರೆ, ಯಾರು ತಂದಿದ್ದು ಎಂದು ಕೇಳುತ್ತಾನೆ. ಒಂದು ದಿನ ಅವನ ತಾಯಿ ಬಾದುಶ ಕೊಟ್ಟರು. ‘ಇದನ್ನು ಯಾರು ತಂದಿದ್ದು?’ ಎಂದ. ನಾವು ಯಾರು ಎನ್ನುವುದನ್ನು...
‘ಮಯೂರ' ಹಾಸ್ಯ - ಭಾಗ ೬೨
ಕಟ್ಟಾ ಕನ್ನಡಾಭಿಮಾನ ಮಗಳು ಇತ್ತೀಚೆಗೆ ಫೋನ್ ಮಾಡಿದಾಗ ‘ನೀನು ಈ ಬಾರಿ ಬೆಂಗಳೂರಿಗೆ ಬಂದಾಗ ಕನ್ನಡಾಭಿಮಾನದ ದರ್ಶಿನಿಯೊಂದಕ್ಕೆ ಕರೆದುಕೊಂಡು ಹೋಗುವೆ. ಅಲ್ಲಿ ಕನ್ನಡದ ಫಲಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಹೆಸರುಗಳು ಇವೆ'...
‘ಮಯೂರ’ ಹಾಸ್ಯ - ಭಾಗ ೬೩
ಸಣ್ಣ ಕಾರ್ಖಾನೆಗಳು ತರಗತಿಯಲ್ಲಿ ವಾಯುಮಾಲಿನ್ಯದ ದುಷ್ಪರಿಣಾಮಗಳ ಕುರಿತು ಪಾಠ ಮಾಡುತ್ತಿದ್ದೆ. ಕಾರ್ಖಾನೆ, ವಾಹನಗಳ ದಟ್ಟ ಹೊಗೆ ವಾಯುಮಾಲಿನ್ಯಕ್ಕೆ ಕಾರಣ. ಹಾಗೆಯೇ ಈ ಧೂಮಪಾನಿಗಳೂ ಸಹ ‘ಸಣ್ಣ ಕಾರ್ಖಾನೆಗಳಂತೆ' ವಾಯು ಮಾಲಿನ್ಯಕ್ಕೆ ಕಾರಣರಾಗುತ್ತ...
‘ಮಯೂರ' ಹಾಸ್ಯ - ಭಾಗ ೬೪
ಚೌಕಾಸಿ ನನ್ನ ಹೆಂಡತಿ ಲಲಿತಾ ಅಂಗಡಿಗೆ ಹೋಗಿ ಏನೇ ಸಾಮಾನು ತರಲಿ ವಿಪರೀತ ಚೌಕಾಸಿ ಮಾಡುವ ಬುದ್ಧಿ. ಅಂದು ಅವಳು ನನಗೆ ‘ರೀ, ಅಂಗಡಿಗೆ ಹೋಗಿ ಸಕ್ಕರೆ, ಗೋಧಿ ಹಿಟ್ಟು ಹಾಗೇ ಒಂದಿಷ್ಟು ತರಕಾರಿ ತನ್ನಿ' ಎಂದಳು. ನಾನು ಅದೇ ಮೊದಲ ಬಾರಿಗೆ ಅಂಗಡಿಗೆ ಹ...
‘ಮಯೂರ' ಹಾಸ್ಯ - ಭಾಗ ೬೫
ಪುಣ್ಯ ಸ್ನಾನ ಸಂಕ್ರಮಣದ ದಿನ ನಮ್ಮೂರ ಹೊಳೆಗೆ ಸಮೀಪದ ನಗರವಾಸಿಗಳು ‘ಪುಣ್ಯ ಸ್ನಾನ'ಕ್ಕೆಂದು ಬಂದಿದ್ದರು. ಹೊಳೆಯ ದಂಡೆಯಲ್ಲಿ ಏಡಿ ಹಿಡಿಯುತ್ತಿದ್ದ ಮಕ್ಕಳು ನನ್ನನ್ನು ಕಂಡೊಂಡನೆ ಓಡಿ ಬಂದು, ತಮ್ಮ ಬೇಟೆಯ ಸಾಹಸವನ್ನು ತೋರಿಸುತ್ತಿದ್ದರು. ಗುಂಪಿ...
‘ಮಯೂರ' ಹಾಸ್ಯ - ಭಾಗ ೬೬
ಒಬ್ಬರೇ ಬಂದ್ರಾ? ಲಸಿಕೆ ಚುಚ್ಚಿಸಿಕೊಳ್ಳಲು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ಇಂಜೆಕ್ಷನ್ ಚುಚ್ಚುವ ಮುನ್ನ ನರ್ಸ್ ‘ಒಬ್ಬರೇ ಬಂದ್ರಾ ಸರ್?’ ಅಂತ ಎರಡು ಬಾರಿ ಕೇಳಿದರು. ‘ಹೌದು, ಯಾಕೆ? ಜೊತೆಗೆ ಯಾರಾದರೂ ಬೇಕು ಎನ್ನುವ ಅಗತ್ಯವೇನಾದರೂ ಇದೆಯೇ?’...
‘ಮಯೂರ' ಹಾಸ್ಯ - ಭಾಗ ೬೭
ಆಪದ್ಭಾಂಧವ ! ನಮ್ಮ ಯಡಹಳ್ಳಿಯ ಮಾದೇವ ಮಾವ ವಿನೋದದ ಮಾತುಗಳಿಗೆ ಹೆಸರುವಾಸಿ. ಒಮ್ಮೆ ಅವನು ರಾತ್ರಿ ಧಾರವಾಡದಿಂದ ತನ್ನ ಗೂಡ್ಸ್ ಗಾಡಿಯಲ್ಲಿ ಒಬ್ಬನೇ ಬರುವಾಗ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಗಾಡಿ ಹತ್ತಿದ. ಅವನು ಕುಡಿದಿರೋದು ಗ...
‘ಮಯೂರ' ಹಾಸ್ಯ - ಭಾಗ ೬೮
ನಿಧಾನವಾಗಿ ಮಾಡಿ ಪಕ್ಷ ಮಾಸದ ಒಂದು ದಿನ. ಮನೆ ಪಕ್ಕದ ಗೀತಾ ಮಾಮಿ ಪುಟ್ಟ ಶಾಸ್ತ್ರಿಗೆ ಊಟಕ್ಕೆ ಹೇಳಿದ್ದರು. ಮದ್ಯಾಹ್ನ ಊಟದ ಹೊತ್ತಿಗೆ ಪುಟ್ಟ ಶಾಸ್ತ್ರಿ ಪಂಚೆ ಉಟ್ಟು ಹೋದ. ಊಟಕ್ಕೆ ಎಲೆ ಹಾಕಿ, ಭಟ್ಟರೊಂದಿಗೆ ಕೂಡಿಸಿ, ‘ನಿಧಾನವಾಗಿ ಊಟ ಮಾಡು'...
‘ಮಯೂರ' ಹಾಸ್ಯ - ಭಾಗ ೬೯
ಕಾರ್ಡ್ ಸಾಕು ನನ್ನ ತಮ್ಮ ಮತ್ತು ತಮ್ಮನ ಹೆಂಡತಿ ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಅವರ ಮಗಳು ಸ್ತುತಿ ತುಂಬಾ ಚೂಟಿ. ಏನೇ ಖರೀದಿಸಿದರೂ ಅಮ್ಮ ಅಪ್ಪ ಕಾರ್ಡ್ ಉಜ್ಜಿ ಹಣ ಪಾವತಿಸುವುದನ್ನು ಅವಳು ನೋಡಿದ್ದಳು. ಒಮ್ಮೆ ಅವರು ರಜೆಗೆಂದು ಎರಡು ದಿನ ನಮ್...
‘ಮಯೂರ' ಹಾಸ್ಯ - ಭಾಗ ೭೦
ಶಾರದೆ ಒಲಿದದ್ದು ಹೇಗೆ? ಮಗಳು ನಿಖಿತಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ವಾರಕ್ಕೊಮ್ಮೆ ಸಂಗೀತ ಕ್ಲಾಸಿಗೆ ಹೋಗುತ್ತಿದ್ದಳು. ಕೆಲವಾರಗಳ ಕಾಲ ತರುವಾಯ ಸಂಗೀತದ ಪ್ರಾಥಮಿಕ ಪಾಠಗಳನ್ನು ಪೂರೈಸಿದ ಸಂಗೀತ ಶಿಕ್ಷಕರು “ಸಂಗೀತ ಶಾರದೆಯನ್ನು ಒಲಿಸ...
‘ಮಯೂರ' ಹಾಸ್ಯ - ಭಾಗ ೭೧
ಕೂಬಸ್ ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆ...
‘ಮಯೂರ' ಹಾಸ್ಯ - ಭಾಗ ೭೨
ಶಾರ್ಟ್ ಹ್ಯಾಂಡ್ ! ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಪಾಂಡುರಂಗ ಎಂಬ ನನ್ನ ಸಹಪಾಠಿಯೊಬ್ಬನಿದ್ದ. ಅವನು ತುಂಬಾ ಹಾಸ್ಯ ಪ್ರವೃತ್ತಿಯವನು. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರಿಹೋಗಿದ್ದೆವು. ಬಳಿಕ, ಅಪರೂಪಕ್...