‘ಮಯೂರ' ಹಾಸ್ಯ - ಭಾಗ ೮೪
ಹೆಂಡತಿಗೆ ಕೊಡುವಷ್ಟೇ ಕೊಡಿ… ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ ಪಕ್ಕದ ಮನೆ ಕಡೆ ನೋಡಿದಾ...
‘ಮಯೂರ' ಹಾಸ್ಯ - ಭಾಗ ೮೫
ಸಿಮ್ ಕಾರ್ಡ್ ಹಾಕಿ ಪ್ರತಿ ದಿನ ಆಫೀಸಿಗೆ ಹೋಗುವಾಗ ನನ್ನ ಬ್ಯಾಗ್ ಎಲ್ಲಿ, ನನ್ನ ಪರ್ಸ್ ಎಲ್ಲಿ, ವಾಚು ಸಿಗ್ತಾ ಇಲ್ಲ... ಅಂತೆಲ್ಲಾ ಮಡದಿಗೆ ಕೇಳುತ್ತಿರುತ್ತೇನೆ. ಆವತ್ತು ಎಲ್ಲವೂ ಸಿಕ್ಕ ಮೇಲೆ ತಿಂಡಿ ತಿನ್ನುತ್ತ, ಟೀವಿ ಆನ್ ಮಾಡೋಣ ಎಂದರೆ ರಿಮ...
'ಮಯೂರ' ಹಾಸ್ಯ - ಭಾಗ ೮೬
ಮೂಳೆ ಮುರಿದಿದೆ… ತಿಪ್ಪೇಸಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವನಿಗೆ ಗುದ್ದಿತು. ಕುಸಿದು ಬಿದ್ದ ತಿಪ್ಪೇಸಿಯನ್ನು ಅಲ್ಲಿನ ಜನರೇ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಅವನ ಕಾಲಿನ ಎಕ್ಸ್ ರೇ ತೆಗೆಸಿದರು. ತಿಪ್ಪೇಸಿ ನೋವಿನಿಂದ ಒದ...
‘ಮಯೂರ' ಹಾಸ್ಯ - ಭಾಗ ೮೭
ಮಂಗಲ್ - ಪೊಂಗಲ್ ಆರು ವರ್ಷದ ಸಾನ್ವಿಯನ್ನು ಕರೆದುಕೊಂಡು ಮನೆಯ ಪಕ್ಕದ ಗಾರ್ಡನ್ನಿಗೆ ಹೋಗಿದ್ದೆ. ಅಲ್ಲಿ ನಮ್ಮ ಯಜಮಾನರ ಸಹೋದ್ಯೋಗಿಯೊಬ್ಬರು ತಮ್ಮ ಮಗಳನ್ನು ಆಟ ಆಡಿಸಲು ಬಂದಿದ್ದರು. ಸಾನ್ವಿಯನ್ನು ನೋಡಿ ‘ಯಾರು ಈ ಮಗು?’ ಎಂದು ಹಿಂದಿಯಲ್ಲಿ ಕೇಳ...
‘ಮಯೂರ' ಹಾಸ್ಯ - ಭಾಗ ೮೮
ಅಸ್ಥಿಪಂಜರ ಆ ನರ್ಸಿಂಗ್ ಹೋಮ್ ಗೆ ಕಿಟ್ಟು ಪದೇ ಪದೇ ಹೋಗಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯ ಡಾಕ್ಟರಿಗೂ ಗೊತ್ತಾಯಿತು. ಅವರು ಮುಂದಾಲೋಚನೆ ಮಾಡಿ, ಅವನು ಬರುವ ಬಾಗಿಲಿಗೆ ಅಸ್ಥಿಪಂಜರವನ್ನು ನೇತು ಹಾಕಿದರು. ಅದನ್ನು ನೋಡಿ ಹಿಂದಕ್ಕೆ ಹೋಗುವಾಗ,...
‘ಮಯೂರ' ಹಾಸ್ಯ - ಭಾಗ ೮೯
ಆಧಾರ್ ಅಕ್ಕ ಹೇಳಿದ ಘಟನೆ. ಶಿಕ್ಷಕಿಯಾದ ಅಕ್ಕ, ಒಮ್ಮೆ ಯಾವುದೋ ದಾಖಲೆ ಕೆಲಸಕ್ಕೆ ತರಗತಿಯ ವಿದ್ಯಾರ್ಥಿಗಳಿಗೆ, ‘ನಾಳೆ ಎಲ್ಲರೂ ಬ್ಯಾಗಲ್ಲಿ ಆಧಾರ್ ಇಟ್ಕೊಂಡು ಬನ್ನಿ.’ ಎಂದು ಹೇಳಿದರಂತೆ. ಮರುದಿನ ಎಲ್ಲರೂ ತಂತಮ್ಮ ಆಧಾರ್ ಕಾರ್ಡ್ ಕೊಟ್ಟರಂತೆ. ಒ...
‘ಮಯೂರ' ಹಾಸ್ಯ - ಭಾಗ ೯೦
ಶಾಂತಿಯ ಜೊತೆಗೆ… ರಾಜೇಶ ಕೇಳಿದ ‘ಯಾಕೋ ನಿನ್ನೆ ಬೆಳಿಗ್ಗೆ ವಾಕಿಂಗ್ ಬರಲಿಲ್ಲ?’ ಎಂದು. ಪರಮೇಶಿ ಹೇಳಿದ ‘ರಾಜೇಶ, ನಿನ್ನೆ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಕಣೋ..' ಎಂದು. ‘ಶಾಂತಿ ಸಿಕ್ತೇನೋ?’ ಎಂದ ರಾಜೇಶ. ಪರಮೇಶಿ ‘ಇನ್ನೇನು ಶಾಂತಿ ಬರ...
‘ಮಯೂರ' ಹಾಸ್ಯ - ಭಾಗ ೯೧
ಕಾಮಿಡಿ ಮಾಡಿದ್ದು ಯಾರು? ಎರಡನೇ ಸೆಮಿಸ್ಟರ್ ಪರೀಕ್ಷೆ ಸಮೀಪಿಸುತ್ತಿತ್ತು. ಪಾಠಗಳೆಲ್ಲಾ ಮುಗಿದಿದ್ದು, ರಿವಿಜನ್ ನಡೆದಿತ್ತು. ‘ಈ ಸೆಮಿಸ್ಟರ್ ನಲ್ಲಿ ತುಂಬಾ ಕಠಿಣ ಪಾಠಗಳು ಇಲ್ಲ. ಹಾಗಾಗಿ, ಈ ಬಾರಿ ನೀವೆಲ್ಲಾ ಎಲ್ಲಾ ವಿಷಯಗಳಲ್ಲಿ ಶೇಕಡಾ ೯೦ ರಷ...
‘ಮಯೂರ' ಹಾಸ್ಯ - ಭಾಗ ೯೨
ಟೂತ್ ಪಿಕ್ಸ್ ರಮೇಶ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನದಲ್ಲಿ ಅವನಿಗೆ ಒಂದೇ ಪ್ರಶ್ನೆ ಕೇಳಲಾಯಿತು. ಅವನ ಉತ್ತರ ಕೇಳಿದ ಸಂದರ್ಶಕರು ಎರಡನೇ ಪ್ರಶ್ನೆಯನ್ನು ಕೇಳಲೇ ಇಲ್ಲ. ಅದೇನೆಂದರೆ, ದಂತವೈದ್ಯರು ತಮ್ಮ x rayಗಳನ್ನು...
ಮಯೂರ' ಹಾಸ್ಯ - ಭಾಗ ೯೩
ಮೂತ್ರೀ ಮನೆ ಮುಸ್ಸಂಜೆ ಸಮಯ. ಅಜ್ಜ, ಅಜ್ಜಿ ತಮ್ಮ ಎರಡು ವರ್ಷದ ಮೊಮ್ಮಗನೊಂದಿಗೆ ಮನೆಯ ಜಗುಲಿ ಮೇಲೆ ಕುಳಿತಿದ್ದರು. ಆಗ ಪಕ್ಕದ ಮನೆಯಲ್ಲಿದ್ದ ಮತ್ತೊಂದು ಅಜ್ಜಿ, ಈ ಅಜ್ಜಿಯನ್ನು ಕರೆದರು. ಮೊಮ್ಮಗನಿಗೆ ‘ಪುಟ್ಟಾ, ಇಲ್ಲೇ ಅಜ್ಜನ ಜೊತೆ ಆಡ್ತಿರು....
‘ಮಯೂರ’ ಹಾಸ್ಯ - ಭಾಗ ೯೪
ಪೆಟ್ರೋಲ್ ಪೆಟ್ರೋಲ್ ಪಂಪಿನಲ್ಲಿ ಒಬ್ಬ ಹುಡುಗಿ ಸಾಲಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದಳು. ಪೆಟ್ರೋಲ್ ಪಂಪಿನ ಹುಡುಗ ಅವಳನ್ನು ನೋಡಿ ಪದೇ ಪದೇ ನಗ್ತಾ ಇದ್ದ. ಸನ್ನೆ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಹುಡುಗಿಗೆ ನಾಚಿಕೆ. ಅವನು ನೋಡ...
‘ಮಯೂರ’ ಹಾಸ್ಯ - ಭಾಗ ೯೫
ಮಾರ್ ಡಾಲಾ ನಮ್ಮ ಚಿಕ್ಕಪ್ಪ ಭಾರತೀಯ ರೈಲು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಡೆದ ಘಟನೆ. ಅವರು ಕೆಲಸಕ್ಕೆ ಹೋಗುವ ಸ್ವಲ್ಪ ಸಮಯ ಮುಂಚೆ ಅವರನ್ನು ಕರೆಯಲು ಕಾಲ್ ಬಾಯ್ ಬರುತ್ತಿದ್ದ. ಒಂದು ಮುಂಜಾನೆ ಸ್ನಾನದ ಕೋಣೆಯಲ್ಲಿ ಹಾವು ಬಂದಾಗ ಚಿಕ್ಕ...