ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಯೂರ ಹಾಸ್ಯ
ಸರಣಿ

ಮಯೂರ ಹಾಸ್ಯ

ಕೆ.ಪಿ.ಅಶ್ವಿನ್ ರಾವ್ · ೧೪೮ ಬರಹಗಳು · ಒಟ್ಟು ೧,೦೭೫ ವೀಕ್ಷಣೆಗಳು
೩೭

‘ಮಯೂರ' ಹಾಸ್ಯ - ಭಾಗ ೩೭

ಪೋಲೀಸ್ ಬೇಕರಿ ಆರು ವರ್ಷದ ನನ್ನ ಮೊಮ್ಮಗಳು ಪೂರ್ವಿ ಬಹಳ ಚೂಟಿ. ಅವಳೊಂದಿಗೆ ಒಂದು ದಿನ ಸಂಜೆ ಸ್ಕೂಟಿಯಲ್ಲಿ ಮಾರ್ಕೆಟ್ ಗೆ ಹೊರಟಿದ್ದೆ. ಪೋಲೀಸ್ ಕಚೇರಿ ಬಳಿ ಅಲ್ಲಿನ ಸಿಬ್ಬಂದಿಗಾಗಿಯೇ ಒಂದು ಬೇಕರಿ ಇದೆ. ಅದರ ಮುಂದೆ ‘ಪೋಲೀಸ್ ಬೇಕರಿ' ಎಂದು ಬೋ...

ಅಕ್ಟೋಬರ್ ೩೦, ೨೦೨೧ · ೧೨೩ ವೀಕ್ಷಣೆಗಳು
೩೮

‘ಮಯೂರ' ಹಾಸ್ಯ (ಭಾಗ- ೩೮)

ಸುಮ್ಮನೇ ವೇಸ್ಟ್ ನನ್ನ ಹತ್ತು ವರ್ಷದ ಮೊಮ್ಮಗಳು ಸ್ತುತಿಗೆ ಶಾಲೆಯಲ್ಲಿ ಟೀಚರು ಐದು ಪ್ರಶ್ನೆ ಕೊಟ್ಟು ಉತ್ತರ ಬರೆಯಲು ಹೇಳಿದ್ದರು. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯುವುದರಲ್ಲಿ ಕೊಟ್ಟ ಹಾಳೆಗಳು ತುಂಬಿ ಹೋದವು. ಇನ್ನೊಂದು ಉತ್ತರ ಬರೆಯಲು ಮತ...

ನವೆಂಬರ್ ೦೬, ೨೦೨೧ · ೬೧ ವೀಕ್ಷಣೆಗಳು
೩೯

‘ಮಯೂರ' ಹಾಸ್ಯ (ಭಾಗ - ೩೯)

ಮೊದಲ ರಾತ್ರಿ ನನ್ನ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಮದುವೆ ಎಲ್ಲಾ ಸಾಂಗವಾಗಿ ನೆರವೇರಿ ರಾತ್ರಿಯ ಮುಖ್ಯ ಕಾರ್ಯಕ್ರಮವಷ್ಟೇ ಉಳಿದಿತ್ತು. ಹತ್ತಿರದ ನೆಂಟರು, ಖಾಸಾ ಗೆಳೆಯರ ಗುಂಪು ಅಷ್ಟೇ ಇತ್ತು. ನಾವೆಲ್ಲ ವರನ ತಂದೆಯಾದ ನನ್ನ ಗೆಳೆಯನೊಂ...

ನವೆಂಬರ್ ೧೩, ೨೦೨೧ · ೫೯ ವೀಕ್ಷಣೆಗಳು
೪೦

‘ಮಯೂರ ಹಾಸ್ಯ' - ಭಾಗ ೪೦

ಅಡುಗೆಯವನನ್ನು ಕಳಿಸಿ ಅಡುಗೆ ಮಾಡುವುದು ನನ್ನ ಹವ್ಯಾಸ. ನೌಕರಿಯಲ್ಲಿದ್ದಾಗಲೂ ಅಡುಗೆ ಮಾಡಿ ಊಟ ಮಾಡಿಕೊಂಡೇ ಆಫೀಸಿಗೆ ಹೋಗುತ್ತಿದ್ದೆ. ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ನನ್ನ ಮಗಳ ಮನೆಗೆ ಬಂದಾಗಲೂ ಅಡುಗೆ ಕೆಲಸ ನನ್ನದೇ. ಹೀಗೊಂದು...

ನವೆಂಬರ್ ೨೦, ೨೦೨೧ · ೫೯ ವೀಕ್ಷಣೆಗಳು
೪೧

‘ಮಯೂರ' ಹಾಸ್ಯ - ಭಾಗ ೪೧

ಎನೀ ಡೌಟ್ ನಾನು ಕುಂದಾಪುರದ ಹತ್ತಿರದ ಬಸ್ರೂರಿನ ಕಾಲೇಜಿಗೆ ಉಪನ್ಯಾಸಕನಾಗಿ ಹೋದಾಗ ಮೊದಲ ಕ್ಲಾಸ್ ನಲ್ಲಿ ಪಾಠದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನಿಮಗೆ ಪಾಠಕ್ಕೆ ಸಂಬಂಧಿಸಿದಂತೆ doubts ಇದ್ರೆ ಅರ್ಥವಾಗದಿದ್ರೆ ಕೇಳಿ. ಹತ್ತು ಸಾರಿ ಬೇಕಾದರೂ ಹೇಳ...

ನವೆಂಬರ್ ೨೭, ೨೦೨೧ · ೧೦೪ ವೀಕ್ಷಣೆಗಳು
೪೨

‘ಮಯೂರ' ಹಾಸ್ಯ - ಭಾಗ ೪೨

ರೈಲು ಬಿಡ್ತಿದ್ದಾನೆ ನಮ್ಮ ಮಗಳ ಕುಟುಂಬ ಗ್ರಾಮೀಣ ಪ್ರದೇಶದಲ್ಲಿದೆ. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ೭ನೇ ತರಗತಿ. ಮತ್ತೊಬ್ಬ ೧ ನೇ ತರಗತಿ. ಇಬ್ಬರದೂ ಒಂದೇ ಸರಕಾರಿ ಶಾಲೆ. ಆ ದಿನ ಇಬ್ಬರೂ ಶಾಲೆಯಿಂದ...

ಡಿಸೆಂಬರ್ ೦೪, ೨೦೨೧ · ೯೨ ವೀಕ್ಷಣೆಗಳು
೪೩

‘ಮಯೂರ' ಹಾಸ್ಯ - ಭಾಗ ೪೩

ಹೆಸರಿನಲ್ಲೇನಿದೆ? ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ನನ್ನವಳು ಕೊನೆಯಲ್ಲಿ ‘ವರಿ'ಯಿಂದ ಬರುವ ಹೆಸರು ಬೇಕೆಂದಳು. ಎಷ್ಟು ಯೋಚಿಸಿದರೂ, ಹೆಸರುಗಳ ಪುಸ್ತಕಗಳನ್ನು ತಂದು ಹುಡುಕಿದರೂ, ಯಾರಲ್ಲಿ ಕೇಳಿದರೂ ಕೊನೆಯಲ್ಲಿ ‘ವರಿ' ಯಿಂದ ಬರುವ ಹೆಸರು...

ಡಿಸೆಂಬರ್ ೧೧, ೨೦೨೧ · ೯೫ ವೀಕ್ಷಣೆಗಳು
೪೪

‘ಮಯೂರ' ಹಾಸ್ಯ - ಭಾಗ ೪೪

ರಾಮ - ಉಮ ನಮ್ಮ ಪಕ್ಕದ ಮನೆ ರಾಮಣ್ಣನವರ ಮಗ ಪ್ರಕಾಶ್ ರಾವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕನ್ಯಾನ್ವೇಷಣೆ ನಡೆದಿತ್ತು. ನಗರದ ಎರಡು ಮೂರು ವಧುವರ ಹುಡುಕುವ ಕಾರ್ಯಾಲಯಗಳಲ್ಲಿ ಹೆಸರು ನೊಂದಾಯಿಸಿದ್ದರು. ಒಂದು ದಿನ ಅವರಿಗೆ ೪-೫ ಕನ...

ಡಿಸೆಂಬರ್ ೧೮, ೨೦೨೧ · ೮೩ ವೀಕ್ಷಣೆಗಳು
೪೫

‘ಮಯೂರ' ಹಾಸ್ಯ - ಭಾಗ ೪೫

ಬೇರೆ ಹೇಳ್ಕೊಡೋದಿಕ್ಕೆ ಹೇಳಮ್ಮ ಪ್ರಿ ನರ್ಸರಿ ತರಗತಿಯಲ್ಲಿ ಓದುತ್ತಿರುವ ನನ್ನ ಮೂರು ವರ್ಷದ ಮೊಮ್ಮಗ ಚೈತನ್ಯ ತರಗತಿಯಲ್ಲಿ ಹೇಳಿಕೊಟ್ಟ ಶಿಶುಗೀತೆಗಳನ್ನು ಚಾಚೂ ತಪ್ಪದೆ ಹೇಳುತ್ತಾನೆ. ಮೊನ್ನೆ ಭಾನುವಾರ, ಅವನ ಅಣ್ಣ ಭಾರ್ಗವನನ್ನು ಈಜು ಕೊಳದಿಂದ...

ಡಿಸೆಂಬರ್ ೨೫, ೨೦೨೧ · ೧೨೮ ವೀಕ್ಷಣೆಗಳು
೪೬

‘ಮಯೂರ' ಹಾಸ್ಯ - ಭಾಗ ೪೬

‘ತಬ್ಬೇಕು' ಅದೊಂದು ದಿನ ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಭದ್ರಾವತಿಯಲ್ಲಿ ಗಂಡ-ಹೆಂಡತಿ ತನ್ನ ಎರಡು ಮಕ್ಕಳೊಂದಿಗೆ ನಾನು ಕುಳಿತಿದ್ದ ಬೋಗಿಯನ್ನೇರಿ ಖಾಲಿ ಇದ್ದ ನನ್ನ ಎದುರಿನ ಸೀಟಿನಲ್ಲಿ ಆಸೀನರಾದರು. ಹುಡುಗ ಕೇಳಿದ...

ಜನವರಿ ೦೧, ೨೦೨೨ · ೯೧ ವೀಕ್ಷಣೆಗಳು
೪೭

‘ಮಯೂರ’ ಹಾಸ್ಯ - ಭಾಗ ೪೭

ಮೊದಲ ಪಾಠ ಪ್ರಥಮ ವರ್ಷದ ವೈದ್ಯಕೀಯ ತರಗತಿಯ ವಿದ್ಯಾರ್ಥಿಗಳು ತಮ್ಮ ಜೀವ ರಸಾಯನ ಶಾಸ್ತ್ರದ ಮೊದಲ ತರಗತಿಗೆ ಹಾಜರಾಗಿದ್ದರು. ಮೂತ್ರದ ಸ್ಯಾಂಪಲ್ ನೊಂದಿಗೆ ಪ್ರಯೋಗಾಲಯದ ಮೇಜಿನ ಸುತ್ತ ನೆರೆದಿದ್ದರು. ಪ್ರೊಫೆಸರ್ ಸಾಹೇಬರು ತಮ್ಮ ಬೆರಳನ್ನು ಆ ಮೂತ್...

ಜನವರಿ ೦೮, ೨೦೨೨ · ೯೫ ವೀಕ್ಷಣೆಗಳು
೪೮

‘ಮಯೂರ' ಹಾಸ್ಯ - ಭಾಗ ೪೮

ಬಣ್ಣ ಬಯಲಾದಾಗ ಗುಂಡ ತನ್ನ ಮದುವೆಯ ನಂತರ ಅವನ ವಧುವಿಗೆ ಅಲಂಕಾರ ಮಾಡಿದ್ದ ಬ್ಯೂಟಿಷಿಯನ್ ಮನೆಗೆ ಹೋಗಿ ಒಂದು ಕವರ್ ಕೊಟ್ಟ ‘ಐ ಫೋನ್’ ನ ಬಾಕ್ಸ್ ನೋಡಿ ಅವಳು ಸಂತೋಷದಿಂದ ಅದನ್ನು ತೆರೆದು ನೋಡಿದಳು. ಅದು ಸಾಧಾರಣ ಬೇಸಿಕ್ ಮಾಡೆಲ್ ಫೋನ್ ಆಗಿತ್ತು....

ಜನವರಿ ೧೫, ೨೦೨೨ · ೮೫ ವೀಕ್ಷಣೆಗಳು