‘ಮಯೂರ' ಹಾಸ್ಯ (ಭಾಗ -೨೫)
೨ಜಿ, ೩ಜಿ ಸ್ಟೇಜ್ ಗೆ ಬನ್ನಿ ನಮ್ಮ ದೊಡ್ಡಮ್ಮನ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಮ್ಮ ದೊಡ್ಡಮ್ಮನ ಸೊಸೆಗೆ ಹೆಣ್ಣು ಮಗು ಜನಿಸಿದ್ದು, ನಮ್ಮ ಅಜ್ಜಿ, ಮುತ್ತಜ್ಜಿಯ ಪಟ್ಟಕ್ಕೇರಿದ್ದು ಸಡಗರವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ...
‘ಮಯೂರ' ಹಾಸ್ಯ - ಭಾಗ ೨೬
‘ದನ ಕಾಯೋಕೆ ಹೋಗಿದ್ದೆ' ನನ್ನ ಮಗಳ ಭಾವನವರ ಮೂರು ವರ್ಷದ ಪುಟಾಣಿ ಸಿರಿ ಮಾತಿನ ಮಲ್ಲಿ. ಅವಳ ಮುಗ್ಧ ಚಾಲಾಕಿತನದ ಮಾತುಗಳು ನಮ್ಮನ್ನು ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತವೆ. ಕಳೆದ ತಿಂಗಳು ನಾನು ಅವರ ಮನೆಗೆ ಹೋದಾಗ ಅವಳು ಮನೆಯಲ್ಲಿರಲಿಲ್ಲ. ನ...
‘ಮಯೂರ' ಹಾಸ್ಯ - (ಭಾಗ ೨೭)
‘ಮುಗ್ದತೆ' ಒಂದನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮೊಮ್ಮಗ ವೇದಾಂತನಿಗೆ ಕೂಡಿಸುವ ಮತ್ತು ಕಳೆಯುವ ಲೆಕ್ಕ ಹೇಳಿಕೊಡುತ್ತಿದ್ದೆ. ‘ನೋಡೋ ವೇದಾಂತ ನಿನ್ನಲ್ಲಿ ೧೦ ಮಾವಿನ ಹಣ್ಣು ಇದೆಯೆಂದುಕೋ. ಅದರಲ್ಲಿ ಎಂಟು ಹಣ್ಣು ನಿನ್ನ ತಂಗಿಗೆ ಕೊಟ್ಟರೆ ಎಷ್ಟ...
‘ಮಯೂರ ಹಾಸ್ಯ' ಭಾಗ - ೨೮
ದೇವರು ಅಂದ್ರೆ… ಗೆಳತಿ ಮಂಜುಳಾಳ ತಂಗಿಯ ಐದು ವರ್ಷದ ಮಗ ತುಂಬಾ ಚೂಟಿ. ಅವನ ಪ್ರಶ್ನೆಗಳಿಗೆ ಉತ್ತರ ಹೇಳಲು ಮನೆಮಂದಿಯೆಲ್ಲ ತಡವರಿಸುತ್ತಾರೆ. ಮೊನ್ನೆಯೂ ಹಾಗೇ ಅವನ ಪ್ರಶ್ನಾವಳಿ ದೇವರ ಬಗ್ಗೆ ತಿರುಗಿತ್ತು. 'ಅಮ್ಮಾ, ಅಮ್ಮಾ ದೇವರು ಅಂದ್ರೆ ಅನಿಮಲ...
‘ಮಯೂರ' ಹಾಸ್ಯ - ಭಾಗ ೨೯
ಬೇಬಿ ಕಾರ್ನ್ ಇತ್ತೀಚೆಗೆ ಹೋಟೇಲಿಗೆ ಹೋದಾಗ ಎಂದಿನಂತೆ ಮಸಾಲೆ ದೋಸೆ ಆರ್ಡರ್ ಮಾಡಿದೆ. ‘ನನಗೊಂದು ಬೇಬಿ ಕಾರ್ನ್ ಮಂಚೂರಿ' ಎಂದು ಮಗಳು ನೆನಪಿಸಿದಳು. ಆಗ ಅವಳ ಮಗ ಐದು ವರ್ಷದ ಹರಿ,’ ನಿನಗ್ಯಾಕೆ ಬೇಬಿ ಕಾರ್ನ್ ಮಂಚೂರಿ? ನೀನು ದೊಡ್ಡವಳು. ಅದನ್ನ...
‘ಮಯೂರ’ ಹಾಸ್ಯ - (ಭಾಗ ೩೦)
ಅದಕ್ಕೇ ತಾತಾ… ಕೆಲದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಸಂಜೆಯ ವೇಳೆ ಮನೆಯ ಎಲ್ಲ ಸದಸ್ಯರೂ ಮಂಡಕ್ಕಿ , ಬೋಂಡಾ ಸವಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆಗ ಬೆಲೆ ಏರಿಕೆ ಕಡೆಗೆ ಮಾತು ಹೊರಳಿತು. ನಮ್ಮ ಅಪ್ಪಾಜಿ ‘ಈಗಿನ ಕಾಲದಲ್ಲಿ ಪೇಟೆಗೆ...
‘ಮಯೂರ' ಹಾಸ್ಯ - ಭಾಗ ೩೧
ಸಸ್ಯಾಹಾರಿ ಅವಾಂತರ ಬಟಾಟೆ ಸೋಂಗ್ ತಯಾರಿಸುವುದರಲ್ಲಿ ನಮ್ಮತ್ತೆ ಎತ್ತಿದ ಕೈ. ಇದೊಂದು ಬಗೆಯ ಕೊಂಕಣಿ ಖಾದ್ಯ. ಅತ್ತೆ ಅದನ್ನು ಬಹಳ ರುಚಿಯಾಗಿ ಮಾಡುತ್ತಿದ್ದರು. ಇದನ್ನು ನನ್ನ ಗೆಳತಿಗೆ ಆಗಾಗ ಹೇಳುತ್ತಲೇ ಇದ್ದೆ. ಒಮ್ಮೆ ನಮ್ಮತ್ತೆ ಕೈಯಲ್ಲಿ ಚಪಾ...
‘ಮಯೂರ' ಹಾಸ್ಯ - ಭಾಗ ೩೨
ಚಾಕು ನೋಡಿರಲಿಲ್ವಾ? ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀಚರ್ ಆಗ್ತೀನಿ' ಅಂದಳು....
‘ಮಯೂರ’ ಹಾಸ್ಯ - ಭಾಗ ೩೩
ಹಾರಾಕತ್ತಾಳ… ನಮ್ಮ ಗೆಳತಿಯರ ಗುಂಪಿನಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಗೆಳತಿಯರೂ ಇದ್ದೇವೆ. ಹಾಗಾಗಿ ಕೆಲವೊಮ್ಮೆ ಒಂದೊಂದು ಕಡೆಯ ಭಾಷೆ ನಗೆಗಡಲಲ್ಲಿ ತೇಲಿಸುತ್ತಿರುತ್ತದೆ. ಮೊನ್ನೆ ಹೀಗೇ ಆಯಿತು. ಗೆಳತಿಯರೆಲ್ಲಾ ಸೇರಿ ಹೋಟೇಲ್ ಊಟಕ್ಕೆ ಹೋಗಿದ...
‘ಮಯೂರ' ಹಾಸ್ಯ - ಭಾಗ ೩೪
ವಜ್ರಾಸನ ನನ್ನ ನಾದಿನಿ ಮಗ ಚಿನ್ಮಯನಿಗೆ ಯೋಗಾಸನದ ಮಹತ್ವ ತಿಳಿಸಿ ಹೇಳಲಾಗುತ್ತಿತ್ತು. ಉದಾಹರಣೆಗೆ ವೃಕ್ಷಾಸನ ಮಾಡುವುದರಿಂದ ಏಕಾಗ್ರತೆ, ಸೂರ್ಯ ನಮಸ್ಕಾರದಿಂದ ಎಲ್ಲಾ ಅಂಗಗಳಿಗೂ ರಕ್ತ ಸಂಚಾರ, ವಜ್ರಾಸನದಿಂದ ದೇಹ ವಜ್ರದಷ್ಟು ಧೃಢವಾಗುತ್ತದೆ, ಜೊ...
‘ಮಯೂರ' ಹಾಸ್ಯ - ಭಾಗ ೩೫
‘ದೋಣಿ ಸಾಗಲಿ' ಆಗ ಶ್ರಾವಣಮಾಸ. ಮನೆಯಲ್ಲಿ ಜೋಕಾಲಿ ಕಟ್ಟಿದ್ದೆವು. ಎಲ್ಲರಿಗೂ ಒಂದೊಂದು ‘ಬೋರಾ ಬಟ್ಲಾ’ ಕಟ್ಟಿ ಕೊಟ್ಟಿದ್ದರು. (ಒಣ ಕೊಬ್ರಿಗೆ ಮಧ್ಯದಲ್ಲಿ ರಂಧ್ರ ಮಾಡಿ ಅದರಲ್ಲಿ ದಾರ ಪೋಣಿಸಿ ಬುಗುರಿ ತರಹ ಆಡಿಸುವುದು) ನಮ್ಮಕ್ಕ ಜೋಕಾಲಿಯಲ್ಲಿ...
‘ಮಯೂರ' ಹಾಸ್ಯ - ಭಾಗ ೩೬
ನಾನು ಸ್ವಲ್ಪ ಲೂಸು… ಕಳೆದ ತಿಂಗಳು ನಮ್ಮ ಬಾಲ್ಯದ ಗೆಳತಿಯರೆಲ್ಲ ಕುಟುಂಬ ಸಮೇತರಾಗಿ ಗೆಳತಿಯೊಬ್ಬಳ ಮನೆಯಲ್ಲಿ ಸೇರಿದ್ದೆವು. ಮದ್ಯಾಹ್ನದ ಊಟದ ನಂತರ ಎಲ್ಲರೂ ನಮ್ಮ ಬಾಲ್ಯದ ಸಂಗತಿಗಳನ್ನ ನೆನಪಿಸಿಕೊಳ್ಳುತ್ತಾ ಕುಳಿತೆವು. ಹರಟೆಯ ವಿಷಯ ನಮ್ಮ ಅಂದಿ...