‘ಮಯೂರ' ಹಾಸ್ಯ - ಭಾಗ ೪೯
ಎಲ್ಲಿ ಕೂರುತ್ತಾಳೆ? ಅಂದು ಗುಂಡನ ಮದುವೆ. ಪುರೋಹಿತನ ಆದೇಶದಂತೆ ಹಸೆಮಣೆಯ ಮೇಲೆ ವಿರಾಜಮಾನನಾಗಿದ್ದ ಗುಂಡ. ಮಂತ್ರ ಹೇಳುತ್ತಿದ್ದ ಪುರೋಹಿತನ ಗಮನವನ್ನು ತನ್ನೆಡೆಗೆ ಸೆಳೆಯುತ್ತ, ‘ಪುರೋಹಿತರೇ, ಮದುಮಗಳನ್ನು ನನ್ನ ಬಲಬದಿಗೆ ಕೂರಿಸುತ್ತೀರೋ ಅಥವಾ...
‘ಮಯೂರ' ಹಾಸ್ಯ - ಭಾಗ ೫೦
ಕಳೆದ ಸುಮಾರು ಒಂದು ವರ್ಷದಿಂದ ಪ್ರತೀ ವಾರ ನಾವು ಹಳೆಯ ‘ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಬರಹ ‘ಅಂಗೈಯಲ್ಲಿ ಅರಮನೆ'ಯನ್ನು ಸಂಗ್ರಹಿಸಿ ಸಂಪದದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ. ಈ ಹಾಸ್ಯ ತುಣುಕುಗಳನ್ನು ಬಹಳಷ್ಟು ಮಂದಿ ಮೆಚ್ಚಿಕೊಂ...
‘ಮಯೂರ' ಹಾಸ್ಯ - ಭಾಗ ೫೧
ಕನ್ನಡ ಮಾಸ ಪತ್ರಿಕೆಗಳಲ್ಲಿ ‘ಮಯೂರ' ಪತ್ರಿಕೆಗೆ ಅದರದ್ದೇ ಆದ ಸ್ಥಾನವಿದೆ. ಈಗಾಗಲೇ ಐದು ದಶಕಗಳನ್ನು ಕಂಡ ಅಪರೂಪದ ಪತ್ರಿಕೆ ಇದು. ಕಥೆ, ಕಾದಂಬರಿ, ಕವನಗಳನ್ನು ಓದಲು ಬಯಸುವವರ ಸಂಜೀವಿನಿ. ಈ ಪತ್ರಿಕೆಯಲ್ಲಿ ನಿಜ ಜೀವನದ ಹಾಸ್ಯ ತುಣುಕುಗಳನ್ನು ‘...
‘ಮಯೂರ' ಹಾಸ್ಯ - ಭಾಗ ೫೨
ತೂಕಕ್ಕೆ ಹಾಕ್ತಾರಾ? ಎದುರು ಮನೆಯ ಪುಟ್ಟಿ ನಮ್ಮ ಮನೆಯ ನಿತ್ಯದ ಅತಿಥಿ. ಪ್ರತಿ ತಿಂಗಳೂ ದಿನಪತ್ರಿಕೆಗಳನ್ನು ಹಾಗೂ ಹಳೆಯ ಪುಸ್ತಕಗಳನ್ನು ತೂಕಕ್ಕೆ ಹಾಕಿ, ಲೆಕ್ಕ ಹಾಕುವಾಗ ಪುಟ್ಟಿಯೂ ಜೊತೆಗಿರುತ್ತಿದ್ದಳು. ಒಂದು ದಿನ ಅವಳು ನಮ್ಮ ಮನೆಯಲ್ಲಿದ್ದಾ...
‘ಮಯೂರ' ಹಾಸ್ಯ - ಭಾಗ ೫೩
ಅಕ್ಕ ಮನೆಯಲ್ಲಿಲ್ಲ ನಾವೆಲ್ಲಾ ಕಾಫಿ-ತಿಂಡಿಗಾಗಿ ನಮ್ಮ ಆಫೀಸಿನ ಶೀಘ್ರಲಿಪಿಕಾರ್ತಿ ಮಂಜುಳಾ ಅವರನ್ನು ಆಗಾಗ್ಗೆ ಪೀಡಿಸುತ್ತಿದ್ದೆವು. ಒಮ್ಮೆ ನಾವೆಲ್ಲಾ ಸಂಜೆ ಕಾಫಿಗೆ ಅವರ ಮನೆಗೆ ಬರುತ್ತೇವೆ ಎಂದು ಹೇಳಿದೆವು. ‘ಆಯಿತು ಬನ್ನಿ' ಎಂದರು. ಸಂಜೆ ಆರ...
‘ಮಯೂರ' ಹಾಸ್ಯ - ಭಾಗ ೫೪
ರೇಡಿಯೋ ಡಾಕ್ಟ್ರು ! ನಮ್ಮ ಮನೆಯ ಅಡುಗೆ ಕೋಣೆಯ ಸಂಗಾತಿ ಫಿಲಿಪ್ಸ್ ರೇಡಿಯೋಗೆ ಈಗ ೨೫ರ ಹರೆಯ. ನಾವು ಆಗಾಗ ಅದೇ ರೇಡಿಯೋದಲ್ಲಿ ಹಾಡುಗಳನ್ನು ಆಲಿಸುವುದೂ ಇದೆ. ಈ ರೇಡಿಯೋ ಕೆಲ ದಿನಗಳಿಂದ ಕೊರ ಕೊರ ಅನ್ನುತ್ತಿತ್ತು. ಅದನ್ನು ದುರಸ್ತಿ ಮಾಡುವವರು ಸ...
‘ಮಯೂರ' ಹಾಸ್ಯ - ಭಾಗ ೫೫
ಆಂಜನೇಯನಿಗೆ ಮಾಸ್ಕ್ ! ಮನೆಯಲ್ಲಿ ಹಟ ಮಾಡುತ್ತಿದ್ದ ಐದೂವರೆ ವರ್ಷದ ಪೋರನನ್ನು ಹೊರಗೆ ಸುತ್ತಾಡಿಸಿಕೊಂಡು ಬರಲು ಕರೆದೊಯ್ದೆ. ಆಗಷ್ಟೇ ಹೊಲದಿಂದ ಹಿಂತಿರುಗುತ್ತಿದ್ದ ಎತ್ತುಗಳ ಬಾಯಿಗೆ ಹಾಕಿರುವ ‘ಮಗಟ' (ಕೆಲಸದ ವೇಳೆ ಎತ್ತುಗಳು, ಬೆಳೆಗೆ ಬಾಯಿ ಹ...
‘ಮಯೂರ' ಹಾಸ್ಯ - ಭಾಗ ೫೬
ಶಂಡರು! ಬಹಳ ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ. ನಮ್ಮ ಕಚೇರಿಯಿಂದ ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಪತ್ರಗಳು ರವಾನೆಯಾಗುತ್ತಿದ್ದ ಕಾಲವದು. ಒಂದು ದಿನ ಅಂಚೆ ಪೇದೆ ನನ್ನ ಕೈಗೆ ಕೆಲವು...
‘ಮಯೂರ' ಹಾಸ್ಯ - ಭಾಗ ೫೭
ಮಗನ ಕನಸು ನನ್ನ ಮಗ ತೇಜಸ್ ತನಗೆ ಬಿದ್ದ ಕನಸುಗಳನ್ನೆಲ್ಲ ನೆನಪಿಟ್ಟುಕೊಂಡು ಮುಂಜಾನೆದ್ದು ಅವುಗಳನ್ನು ಚಾಚೂ ತಪ್ಪದೇ ಹೇಳಿಬಿಡುತ್ತಾನೆ. ಒಮ್ಮೆ ಹಾಗೆಯೇ ನನ್ನ ಮುಂದೆ ತನ್ನ ಕನಸನ್ನು ಬಿಚ್ಚಿಡುತ್ತಾ, ‘ಅಮ್ಮ, ಇವತ್ತು ನನ್ನ ಕನಸಲ್ಲಿ ನೀನು, ಅಪ್...
‘ಮಯೂರ' ಹಾಸ್ಯ - ಭಾಗ ೫೮
ಬಾವಿಯಲ್ಲಿ ಬಿದ್ರೆ ಯೇಳ್ರೀ… ನಾನು ಚಿಕ್ಕವನಿದ್ದಾಗ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದೆವು. ನಾವು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನ ಕನ್ನಡಕ್ಕೂ ವ್ಯತ್ಯಾಸವಿತ್ತು. ಒಂದು ದಿನ ರಸ್ತೆಯಲ್ಲಿ ಒ...
‘ಮಯೂರ' ಹಾಸ್ಯ - ಭಾಗ ೫೯
ಪಾಸಿಟಿವ್ ಆದ್ರೆ… ಮನೆಯಲ್ಲಿ ನಾನು ನನ್ನ ಹೆಂಡತಿ ಮಾತನಾಡುತ್ತಾ ಕುಳಿತಿದ್ದೆವು. ‘ನೋಡು, ನೀನು ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಯಾವಾಗಲೂ ಪಾಸಿಟಿವ್ ಆಗಿರಬೇಕು' ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ರೂಮಿನಲ್ಲಿ ಆಟ ಆಡುತ್ತ...
‘ಮಯೂರ' ಹಾಸ್ಯ - ಭಾಗ ೬೦
ಖಜೂ - ಕತ್ರಿ ನನ್ನ ಗೆಳೆಯ ಮಕ್ಕಳ ರಜೆಗೆಂದು ಕುಟುಂಬ ಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದ. ಹೋದವನು ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದ. ಒಂದು ಭಾನುವಾರ ಅವರ ಚಿಕ್ಕಪ್ಪನ ಮಗನ ಹುಟ್ಟುಹಬ್ಬವಿತ್ತು. ಅವರು ನನ್ನ ಸ್ನೇಹಿತನಿಗೆ, ‘ನೀನು...