ಮುಖಪುಟ / ಪುಸ್ತಕ ಸಂಪದ / ಆಯುರ್ವೇದೀಯ ಪ್ರಕೃತಿ ಚಿಕಿತ್ಸೆ
ಆಯುರ್ವೇದೀಯ ಪ್ರಕೃತಿ ಚಿಕಿತ್ಸೆ

ಆಯುರ್ವೇದೀಯ ಪ್ರಕೃತಿ ಚಿಕಿತ್ಸೆ

ಲೇಖಕರು: ಡಾ|| ಎಮ್. ಗೋಪಾಲಕೃಷ್ಣರಾವ್

₹199.50 ₹210.00 5% ರಿಯಾಯಿತಿ ಲಭ್ಯವಿದೆ
₹೧೧ ಉಳಿತಾಯ (5% ರಿಯಾಯಿತಿ)

ಪುಸ್ತಕದ ಬಗ್ಗೆ

ನಿಸರ್ಗ ಅಥವಾ ಪ್ರಕೃತಿಚಿಕಿತ್ಸೆ ಎಂದರೆ ಪರದೇಶದಿಂದ ಬಂದದ್ದು ಎಂದು ದೊಡ್ಡವರೂ ತಿಳಿಯುವುದುಂಟು. ಆದರೆ ಎಲ್ಲ ಚಿಕಿತ್ಸಾಪದ್ಧತಿಗಳ ಮೂಲವೂ ಆಯುರ್ವೇದವೇ ಎಂದು ಈಗ ಎಲ್ಲರೂ ಒಪ್ಪತೊಡಗಿದ್ದಾರೆ. ಆಯುರ್ವೇದದಲ್ಲಿ ವನಸ್ಪತಿಗಳು, ಬಿನಿಜ. ಲೋಹ, ವಿಷಗಳು, ಉಪವಿಷಗಳು, ಪ್ರಾಣಿಜನ್ಯ ಪದಾರ್ಥಗಳನ್ನು ಮಾನವನ ರೋಗಚಿಕಿತ್ಸೆಗೆ ಉಪಯೋಗಿಸುವ ಬಗೆಗಳನ್ನು ತಿಳಿಸಿದ ಹಾಗೆಯೇ ಗಾಳಿ, ಬಿಸಿಲು, ನೀರು, ಮೃತ್ತಿಕೆಗಳನ್ನು ಆಯುರ್ವೇದೀಯ ತತ್ತ್ವಗಳನ್ನಾಧರಿಸಿ ಬಳಸುವ ಕ್ರಮಗಳನ್ನೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಡಾ| ರಾಯರು ಸರಳವಾಗಿ ಹೇಳಿದ್ದಾರೆ. ಈ ವಿಷಯದ, ಆಯುರ್ವೆದೀಯ ತತ್ತ್ವಾವಲಂಬಿತ ಪ್ರಕೃತಿಚಿಕಿತ್ಸೆಯ ಪುಸ್ತಕ ಬಹುತಃ ಭಾರತೀಯ ಭಾಷೆಗಳಲ್ಲೇ ಪ್ರಥಮ. ಗ್ರಂಥವನ್ನು ಮನನ ಮಾಡಿದರೆ, ನಾವೂ ಪ್ರಯೋಗಿಸಿ ಗುಣ ಕಂಡುಕೊಳ್ಳಬೇಕು ಎನಿಸುವಂತಹ ಸರಳ ಸುಂದರ ಶೈಲಿ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹199.50

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?