ಉಲ್ಲಾಸಕ್ಕೆ ದಾರಿ ನೂರಾರು
ಲೇಖಕರು: ಶ್ರೀ ಅಡ್ಡೂರು ಕೃಷ್ಣ ರಾವ್
5 (೧)
₹165.00
ಲಭ್ಯವಿದೆ
ಪುಸ್ತಕದ ಬಗ್ಗೆ
ಮನುಷ್ಯ ತಾನು ಸುಖವಾಗಿರಬೇಕೆಂದು ಬಯಸುತ್ತಾನೆ. ಅದೇನೂ ತಪ್ಪಲ್ಲ. ಆದರೆ ಉಲ್ಲಾಸದಿಂದ, ಚಟುವಟಿಕೆಯಿಂದ ಇರಬಯಸುವವರು ಕಡಿಮೆ. ಆರೋಗ್ಯವಾಗಿರಲು ದೇಹ-ಮನಸ್ಸುಗಳಿಗೆ ವ್ಯಾಯಾಮ ಬೇಕು. ಇಲ್ಲವಾದಲ್ಲಿ ಜಡತ್ವ ಆವರಿಸುತ್ತದೆ. ನಮ್ಮನ್ನು ಆತಂಕ, ಖಿನ್ನತೆ, ಸಂಕಟ, ನೋವು, ನಿರಾಶೆ ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಅದರಿಂದ ಹೊರಬಂದು, ಎದುರಿಸಿ ಮನೋಲ್ಲಾಸದಿಂದ ಇರಬೇಕಾದರೆ ಏನು ಮಾಡಬೇಕು? ನಮ್ಮಿಂದ ಸಾಧ್ಯವೇ? ಖಂಡಿತ ಸಾಧ್ಯ! ದಿನವೂ ಹೊಸ ಹೊಸ ವಿಧಾನಗಳಿಂದ ಮನಸ್ಸನ್ನು ಹತೋಟಿಯಲ್ಲಿರಿಸಿ, ದೇಹದ ಆರೋಗ್ಯ ವೃದ್ಧಿಸಿಕೊಳ್ಳುತ್ತಾ ಉಲ್ಲಾಸದಿಂದ ಇರಲು ಹಲವು ಮಾರ್ಗೋಪಾಯಗಳು ಈ ಪುಸ್ತಕದಲ್ಲಿವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹165.00
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.