ಮುಖಪುಟ / ಪುಸ್ತಕ ಸಂಪದ / ಗೆಲುವಿನ ದಾರಿ
ಗೆಲುವಿನ ದಾರಿ

ಗೆಲುವಿನ ದಾರಿ

ಲೇಖಕರು: ಪ್ರಜ್ವಲಾ ಶೆಣೈ ಕಾರ್ಕಳ

₹119.00 ₹150.00 21% ರಿಯಾಯಿತಿ ಲಭ್ಯವಿದೆ
₹೩೧ ಉಳಿತಾಯ (21% ರಿಯಾಯಿತಿ)

ಪುಸ್ತಕದ ಬಗ್ಗೆ

ಗೆಲುವಿಗೆ ನೂರಾರು ದಾರಿಗಳು. ಅತ್ಯವಿಶ್ವಾಸ, ನಿರಂತರ ಪ್ರಯತ್ನ ಮತ್ತು ಸಾಧಿಸುವ ಛಲವೊಂದಿದ್ದರೆ ಒಂದು ದಾರಿ ಮುಚ್ಚಿದರೂ ಇನ್ನೊಂದು ದಾರಿ ಸಿಕ್ಕೇ ಸಿಗುವುದು. ನಾವು ಏನನ್ನು ಯೋಚಿಸುತ್ತೇವೋ ಅದನ್ನು ಸಾಧಿಸುವ ದಾರಿಯೂ ಬದುಕಿನಲ್ಲಿ ಖಂಡಿತ ತೆರೆದುಕೊಳ್ಳುತ್ತದೆ. ಬಯಸಿದ ಗುರಿ ಮುಟ್ಟುವುದಷ್ಟೇ ಗೆಲುವಲ್ಲ,ಗುರಿ ತಲುಪುವ ಹಾದಿಯಲ್ಲಿ ಸಮಸ್ಯೆ ಸವಾಲುಗಳು ಎದುರಾದರೂ ಧೃತಿಗೆಡದೆ, ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸುವುದು, ಪ್ರತಿ ಸೋಲಿನಲ್ಲೂ ಪಾರವನ್ನು ಕಲಿಯುವುದು ಮತ್ತು ಪ್ರತಿಯೊಂದು ಅನುಭವವನ್ನು ಬೆಳವಣಿಗೆಯ ಮೆಟ್ಟಿಲಾಗಿಸಿಕೊಳ್ಳುವುದು ನಿಜವಾದ ಗೆಲುವು ಸಂಕಷ್ಟಗಳ ನಡುವೆಯೂ ಅವಕಾಶ ಹುಡುಕುವವನು ನಿಜವಾದ ಸಾಧಕ. ಸಮಸ್ಯೆಗಳು ಜೀವನದ ದಾರಿಯಲ್ಲಿ ಬರುವ ಅಡ್ಡಗಲ್ಲುಗಳಲ್ಲ, ಅದು ಯಶಸ್ಸಿನ ಹಾದಿಯಲ್ಲಿ ಸಿಗುವ ಏರುಗಲ್ಲುಗಳು ಎಂದು ಕೊಂಡರೆ ಯಶಸ್ಸು ತಾನಾಗಿಯೇ ಲಭಿಸುವುದು. -ಡಾ. ಪಿ. ದಯಾನಂದ ಪೈ ಅಧ್ಯಕ್ಷರು, ಸೆಂಚುರಿ ರಿಯಲ್ ಎಸ್ಟೇಟ್, ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್. (ಬೆನ್ನುಡಿಯಲ್ಲಿ)
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹119.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?