ಮಾತು ಎಂಬ ವಿಸ್ಮಯ
ಲೇಖಕರು: ಕನ್ನಡಕ್ಕೆ: ಡಾ. ಮೀನಾಕ್ಷಿ ರಾಮಚಂದ್ರ
₹300.00
ಲಭ್ಯವಿದೆ
ಪುಸ್ತಕದ ಬಗ್ಗೆ
ಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಮಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!
ಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು -ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.
-ಲಕ್ಷ್ಮೀಶ ತೊಳ್ಳಾಡಿ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹300.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.