ಬೆಂಕಿಯ ನೆರಳು
ಲೇಖಕರು: ಎನ್ ಎಸ್ ಚಿದಂಬರ ರಾವ್
₹109.00
₹140.00
22% ರಿಯಾಯಿತಿ
ಲಭ್ಯವಿದೆ
₹೩೧ ಉಳಿತಾಯ (22% ರಿಯಾಯಿತಿ)
ಪುಸ್ತಕದ ಬಗ್ಗೆ
ಎನ್ ಎಸ್ ಚಿದಂಬರ ರಾವ್ ಅವರ 'ಬೆಂಕಿಯ ನೆರಳು' ಕಾದಂಬರಿಯ ಬೆನ್ನುಡಿಯಲ್ಲಿ...
"ಅಪ್ಪಾ, ನಾನು ನಿನ್ನ ಹತ್ರ ನೇರವಾಗಿ ಮಾತಾಡೋಕೆ ಬಂದಿದ್ದೀನಿ, ನೀನು ಯಾಕೆ ಹೀಗೆ ರೇಗ್ತಾ ಇದೀಯ? ನಾನೇನು ಮಾಡಬಾರದ ಕೆಲ್ಸ ಮಾಡಿಲ್ಲ. ಪ್ರಪಂಚದಲ್ಲಿ ಯಾರೂ ಬಸಿರಾಗೇ ಇಲ್ಲೇನು? ವ್ಯತ್ಯಾಸ ಇಷ್ಟೆ... ನಂದಿನ್ನೂ ಮದುವೆ ಅಂತ ಆಗಿಲ್ಲ... ಅದಕ್ಯಾಕೆ ಇಷ್ಟು ಹಾರಾಡ್ತಿ? ನಾನೇ ಆ ರವಿ ಹತ್ರ ಹೋಗ್ತಿನಿ... ಬೇಕಿದ್ರೆ ನೀನೂ ಬಾ... ಅವನು ನ್ಯಾಯವಾಗಿ ಒಕ್ಕೊಂಡ್ರೆ ಸರಿ... ಇಲ್ಲಾಂದ್ರೆ ಅವನ ಕೃಪೆ ನಂಗೆ ಬೇಕಿಲ್ಲ... ನಿಮಗೆಲ್ಲ ನನ್ನಿಂದ ಮಾನ ಹೋಗುತ್ತೆ ಅಂತಾದ್ರೆ ನಂಗೆ ನಿಮ್ಮ ಹಂಗೂ ಬ್ಯಾಡ. ನಾನೋಬ್ಬೇ ಹೊರಟು ಹೋಗ್ತಿನಿ... ನನ್ನ ಹಣೇಲಿ ಏನು ಬರೆದಿದೆಯೋ ಅನುಭವಿಸೋಕೆ ಸಿದ್ಧಳಾಗಿದೀನಿ... ಆದ್ರೆ ಇದೊಂದು ಕ್ಷುಲಕ ಕಾರಣಕ್ಕಾಗಿ ಸಾಯೋ ಅಂಥ ಹೇಡಿ ಕೆಲ್ಸ ನಾನು ಮಾಡಲಾರೆ... ಹೇಳು... ನಾಳೇನೇ ನೀನು ನನ್ನ ಜೊತೆ ಬರೋಕೆ ರೆಡಿಯಾಗಿದೀಯ?" ಬಿರುಸಾಗಿ ಎಡಬಿಡದೆ ಹೇಳಿದ ಸುಧಾ ದಿಟ್ಟತನದಿಂದ ತಂದೆಯ ಮುಖ ನೋಡುತ್ತಾ ನಿಂತಳು." ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಾದಂಬರಿ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹109.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.