ಲಕ್ಸ್ಮಣ ರೇಖೆ
ಲೇಖಕರು: ಹಿಂದಿ ಮೂಲ: ಗುಲ್ ಶನ್ ನಂದಾ, ಕನ್ನಡಕ್ಕೆ: ಎಂ ವಿ ನಾಗರಾಜ ರಾವ್
₹220.00
ಲಭ್ಯವಿದೆ
ಪುಸ್ತಕದ ಬಗ್ಗೆ
ಖ್ಯಾತ ಹಿಂದಿ ಕಾದಂಬರಿಕಾರ ಗುಲ್ ಶನ್ ನಂದಾ ಬರೆದ ಕೃತಿಯೊಂದು 'ಲಕ್ಸ್ಮಣ ರೇಖೆ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ವಿ ನಾಗರಾಜ ರಾವ್.
"ನ್ಯೂಯಾರ್ಕ್ ಪ್ರೈಟ್‌ನ ಪ್ರಯಾಣಿಕರು ಕಸ್ಟಮ್ಸ್‌ಗಾಗಿ ನಿಂತಿದ್ದ ಕೌಂಟರಿನ ಕಡೆ ಮುಕ್ತಾ ಗುಂಪಿನಲ್ಲಿ ನುಸುಳಿಕೊಂಡು ದಾರಿ ಮಾಡಿಕೊಂಡು ಓಡೋಡಿ ಬಂದಳು. ದೂರದಲ್ಲಿ ರಜತ ನಿಂತಿರುವುದನ್ನು ಕಂಡು ಹೃದಯ ತುಂಬಿ ಬಂತು. ಮುಕ್ತಾ ಅವನತ್ತ ನಡೆದಳು. ಆದರೆ ಪ್ರಯಾಣಿಕರ ಗುಂಪಿನ ಮಧ್ಯೆ ದಾರಿ ಮಾಡಿಕೊಂಡು ಅವನು ನಿಂತಿದ್ದ ಜಾಗಕ್ಕೆ ಮುಕ್ತಾ ಬರುವಷ್ಟರಲ್ಲಿ ರಜತ ಒಳಗೆ ಹೊರಟು ಹೋಗಿದ್ದ.
"ರಜತ್.... ರಜತ್...." ಅವಳ ಕೂಗು ಪ್ರಯಾಣಿಕರ ಗದ್ದಲ ಗಲಾಟೆಯ ಮಧ್ಯೆ ಕೇಳಿಸದಾಯಿತು. ಆಸೆಯ ಕಣ್ಣುಗಳಿಂದ ಮುಕ್ತಾ ಕಸ್ಟಮ್ಸ್ ಹಾಲ್‌ನಲ್ಲಿ ಇಣುಕಿ ನೋಡಿದಳು. ಆದರೆ ರಜತ ಅಲ್ಲೆಲ್ಲು ಕಾಣಿಸಲಿಲ್ಲ. ನಿರಾಶಳಾಗಿ ಹಿಂದೆ ಬಂದಾಗ ಎದುರಿಗೆ ಕಬ್ಬಿಣದ ಕಂಬವನ್ನೊರಗಿ ನಿಂತಿದ್ದ ಶೀತಲ್ ಕಾಣಿಸಿದಳು.... ಬಹುಶಃ ಅವಳು ಬಹಳ ಹೊತ್ತಿನಿಂದ ತನ್ನ ನೋಡುತ್ತಿರಬಹುದು ಎನಿಸಿತು.! (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹220.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.