ರೇವಣಸಿದ್ಧ: ಹಿನ್ನೆಲೆ-ಮುನ್ನೆಲೆ
ಲೇಖಕರು: ಡಾ. ಎಂ. ಚಿದಾನಂದ ಮೂರ್ತಿ
₹90.00
ಲಭ್ಯವಿದೆ
ಪುಸ್ತಕದ ಬಗ್ಗೆ
ಕನ್ನಡದ ಮಹತ್ವದ ಸಂಶೋಧಕರಾಗಿರುವ ನಾಡೋಜ ಡಾ. ಎಂ. ಚಿದಾನಂದ ಮೂರ್ತಿಯವರ ಅಧ್ಯಯನ, ಶಾಸನಗಳು, ಇತಿಹಾಸ ಮುಂತಾಗಿ ಕರ್ನಾಟಕದ ಸಾಂಸ್ಕೃತಿಕ ಸಂಪತ್ತಿನ ಹಲವು ಹತ್ತು ಆಯಾಮಗಳನ್ನು ಒಳಗೊಂಡಿದೆ.
ಒಂದು ರೀತಿಯಲ್ಲಿ 'ಇದಮಿತ್ಥಂ' ಎಂದು ನಿರ್ಣಯಗಳಿಗೆ ಬರುವ ಮೊದಲು ಅವರು ಮಾಡುವ ಆಳವಾದ ಕ್ಷೇತ್ರಕಾರ್ಯ ಮತ್ತು ಅಧ್ಯಯನ ಅತ್ಯಂತ ಗಮನಾರ್ಹವಾಗಿದೆ. ಚಿದಾನಂದ ಮೂರ್ತಿ ಯವರನ್ನು ಕನ್ನಡದ ಸಾಂಸ್ಕೃತಿಕ ಪರಂಪರೆಯ ಆತ್ಮಸಾಕ್ಷಿ ಎಂದು ಹೇಳಿದರೂ ಅತಿಶಯೋಕ್ತಿಯಲ್ಲ. ಬಹು ಜನರಿಂದ ಕರ್ನಾಟಕದಲ್ಲಿ ಪೂಜೆಗೊಳ್ಳುತ್ತಿರುವ ರೇವಣಸಿದ್ದ ಅಥವಾ ರೇವಣಸಿದ್ದೇಶ್ವರರನ್ನು ಕುರಿತ ಸಮಗ್ರ ಅಧ್ಯಯನ ಈ ಕೃತಿಯಲ್ಲಿದೆ. ಸಾಹಿತ್ಯ, ಶಾಸನ, ಐತಿಹ್ಯ ಇತ್ಯಾದಿಗಳ ಮೂಲಕ ರೇವಣಸಿದ್ಧರ ಸಮಗ್ರಚಿತ್ರವನ್ನು ನೀಡಿದ್ದಾರೆ. ರೇವಣಸಿದ್ಧ ವಚನಕಾರನೂ ಆಗಿದ್ದ ಎಂಬುದು ಚಿದಾನಂದ ಮೂರ್ತಿಯವರು ವಿಷಯವಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹90.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.
ನಿಮಗೆ ಇಷ್ಟವಾಗಬಹುದು
ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ
₹350.00
ಜೋಳಿಗೆಯ ಪವಾಡ
₹300.00
ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ.ನವೀನಚಂದ್ರ ಪಾಲ್
₹40.00
ಛತ್ರಪತಿ ಶಿವಾಜಿ
₹350.00
ದಣಿವರಿಯದ ಕನ್ನಡ ಕಟ್ಟಾಳು ಸಾಹಿತಿ ಗಣಪತಿ ದಿವಾಣ
₹40.00
ವಿಜ್ಞಾನದ ಜಾಡು ಬದಲಿಸಿದ ಜಾಣೆಯರು
₹250.00
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ (ಗದ್ಯಾನುವಾದ)
₹450.00
ಗಾಂಧಿ — ಸೋತ ರಾಜಕಾರಣಿ, ಗೆದ್ದ ಮಹಾತ್ಮ
₹900.00