ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2007

ಅಕ್ಟೋಬರ್ 2007

೧೯೩ ಲೇಖನಗಳು

ಕುಸುಮಾಕರ ದೇವರಗೆಣ್ಣೂರು

narendra ಅಕ್ಟೋ ೩೧ ಬ್ಲಾಗ್ ೧,೭೮೯ ವೀಕ್ಷಣೆ

ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ...

ಮಾಹಿತಿ ಬೇಕಿತ್ತು

ರಘುನಂದನ ಅಕ್ಟೋ ೩೧ ಚರ್ಚಾವೇದಿಕೆ ೨,೪೭೮ ವೀಕ್ಷಣೆ

ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.

ವಿಜಯ ಕರ್ನಾಟಕ : ಕನ್ನಡಿಗರ ವಿಜಯ

ಮಾಧವ ಅಕ್ಟೋ ೩೧ ಬ್ಲಾಗ್ ೧,೮೧೫ ವೀಕ್ಷಣೆ

ವಿಜಯ ಕರ್ನಾಟಕ ನಿಜವಾಗಿಯೂ ಸಮಸ್ತ ಕನ್ನಡಿಗರ ಹೆಮ್ಮೆ. ಇದು ಉತ್ಪ್ರೇಕ್ಷೆಯಲ್ಲ! ಕೇವಲ ೬ ವರ್ಷಗಳ ಹಿಂದೆ ಶುರುವಾದ ಈ ಪತ್ರಿಕೆ ಇಂದು ಎಂತಹ ಸ್ಠಾನದಲ್ಲಿದೆ ನೋಡಿ. ಅಂಕಿ ಅಂಶಗಳ ಪ್ರಕಾರ ಇದು ಕರ್ನಾಟಕದ ನಂ.೧ ಪತ್ರಿಕೆ.

ವ್ಯತ್ಯಾಸ

bvatsa ಅಕ್ಟೋ ೩೧ ಪುಟ ೮೭ ವೀಕ್ಷಣೆ

ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸುಮ್ಮನಾಗುವಳಲ್ಲ...

ರೆಸ್ಟೋರೆಂಟು

bvatsa ಅಕ್ಟೋ ೩೧ ಪುಟ ೭೭ ವೀಕ್ಷಣೆ

ಅದೇ ಹಳೆಯ ರೆಸ್ಟೋರೆಂಟು.. ನನಗೂ ಅದಕ್ಕೂ, ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ.. ಮುಗುಳ್ನಗುತ್ತಾ.. ಎರಡು ಕಾಫಿ.. ಕೇಳಲೋ ಬ...

ಕರ್ನಾಟಕದ ಹಣೆಬರಹ!

ಕೆ. ಶೀಲಾ. ನಾಯಕ್ ಅಕ್ಟೋ ೩೧ ಬ್ಲಾಗ್ ೧,೧೮೭ ವೀಕ್ಷಣೆ

ಕರ್ನಾಟಕದ ಹಣೆಬರಹ! ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನ...

ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ

ಸಂಜೀವ ಕೃಷ್ಣಾಜಿ ಕುಲಕರ್ಣಿ ಅಕ್ಟೋ ೩೦ ಬ್ಲಾಗ್ ೨,೬೪೦ ವೀಕ್ಷಣೆ

ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟ...

ದಿಕ್ಕು

ಅನಿವಾಸಿ ಅಕ್ಟೋ ೩೦ ಬ್ಲಾಗ್ ೧,೦೪೧ ವೀಕ್ಷಣೆ

ತಲೆಯಲ್ಲೇಳುವ ಅನುಮಾನಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು ಕಗ್ಗಂಟಾಗಿ ಎದೆಗಿಳಿದುಗಪ್ಪಾಗಿ ಬಿಗಿಯುವವರೆಗೂಪದ್ಯ ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!

ಚಾರ್ವಾಕ ದರ್ಶನ-ಒಂದು ಚಿಂತನೆ

prasad.nkn ಅಕ್ಟೋ ೩೦ ಬ್ಲಾಗ್ ೪,೯೬೯ ವೀಕ್ಷಣೆ

ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕ...

ಮೂಲ ಯಕ್ಷ ಪ್ರಶ್ನೆಗಳಾವುವು ೟

prasad.nkn ಅಕ್ಟೋ ೩೦ ಬ್ಲಾಗ್ ೧,೮೪೩ ವೀಕ್ಷಣೆ

ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷ...

ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ

naveenbm ಅಕ್ಟೋ ೩೦ ಪುಟ ೫೬ ವೀಕ್ಷಣೆ

ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ___LINK_OPEN_href="http://en.wikipedia.org" target="_blank" title="ವಿಕಿಪೀಡೀಯಾ"___ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್‌ಗಳಲ್ಲಿ ಒ...

‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ

ನಾ.ಸೋಮೇಶ್ವರ ಅಕ್ಟೋ ೩೦ ಬ್ಲಾಗ್ ೧,೪೭೬ ವೀಕ್ಷಣೆ

ದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ...

ಸಂಪದ ಸದಸ್ಯರ ಕೂಟ ಮತ್ತು "ಮುಖಾಮುಖಿ" ಚಿತ್ರದ ಪ್ರದರ್ಶನ

ಸಂಪದ ನಿರ್ವಹಣೆ ತಂಡ ಅಕ್ಟೋ ೩೦ ಕಾರ್ಯಕ್ರಮ ೩,೦೧೮ ವೀಕ್ಷಣೆ

ಸಂಪದಿಗರೆ, ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್...

ಕಣ್ಣಿನ ಮಾತು.........

ಡಾ.ಎಲ್.ಕೆ.ಅನಿಲ್ ಕುಮಾರ ಅಕ್ಟೋ ೩೦ ಪುಟ ೧೨೯ ವೀಕ್ಷಣೆ

ಕಣ್ಣು ಬಂದಾವೇನ್ರಿ? ಸರ..... ಎಂದ ನಮ್ಮಾಫೀಸಿನ Pಯೂನ್ ಕಲ್ಲಪ್ಪ. ಈಗ ಎಲ್ಲಿದೋ ಹೊಸದಾಗಿ ಕಣ್ಣು, ಮಣ್ಣು ನಾ ಹುಟ್ಟಿದಾಗಿನಿಂದ ಅದಾವೊ ಅವು ನೋಡಿಲ್ಲಿ ಒಂದಲ್ಲಾ ಎರಡು ಅದಾವಪ್ಪಾ ಎಂದೆ. ಅಯ್ಯ ಅದಲ್ಲ ಬಿಡ್ರಿ ಸ್ಸರಾ.......

ಝೆನ್ - ನಿಮಗೆಷ್ಟು ಗೊತ್ತು೟

prasad.nkn ಅಕ್ಟೋ ೨೯ ಬ್ಲಾಗ್ ೨,೨೩೯ ವೀಕ್ಷಣೆ

ಯಾವುದೇ ಆಧಾರಗ್ರಂಥವಿಲ್ಲದೇ ಕೇವಲ ಮುಂಡಿಗೆ, ಒಗಟು, ಪ್ರಸಂಗಗಳ ಪರಂಪರೆಯನ್ನು ಮಾತ್ರ ಹೊಂದಿರುವ ಝೆನ್ ಯಾವುದೇ ಪೂರ್ವಾಗ್ರಹವಿಲ್ಲದೇ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಯಾವ ಹಂತದಲ್ಲೂ ಸಹ ಹೀಗೆ ಜೀವಿಸು ಎಂಬುದಾಗಿ ಹ...

ಕಡೆಯ ಸಲ

ಅನಿವಾಸಿ ಅಕ್ಟೋ ೨೯ ಬ್ಲಾಗ್ ೧,೦೧೭ ವೀಕ್ಷಣೆ

ಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು... ಒಂದೆರಡು ವಾರದಿಂದ ಬಳಲುತ್ತಿದ್ದರು... ಆಸ್ಪತ್ರೆಯಲ್ಲಿದ್ದರು...ಈ ಸಲ ಬೆಂಗಳೂರಿಗೆ ಬಂದಾಗ ಅವರ...

ರಾಜ್ಯೋತ್ಸವ ಆಚರಿಸಲು ಕನ್ನಡ ಟೈಪಿಸಿ: ಗೂಗಲ್ ಕೊಡುಗೆ

ASHOKKUMAR ಅಕ್ಟೋ ೨೯ ಪುಟ ೫೧ ವೀಕ್ಷಣೆ

Udayavani (ಇ-ಲೋಕ-46)(29/10/2007) ಅಂತರ್ಜಾಲದಲ್ಲಿ ಕನ್ನಡ ಟೈಪಿಸುವುದೀಗ ಚಿಟಿಕೆ ಹೊಡೆದಷ್ಟೇ ಸುಲಭ.ತಂತ್ರಜ್ಞಾನವನ್ನು ಜನರ ಸಮೀಪಕ್ಕೆ ತರಲು ಹಲವಾರು ಸಂಶೋಧನೆಗಳನ್ನು ಮಾಡುತ್ತಿರುವ ಗೂಗಲ್, ಭಾರತೀಯ ಭಾಷೆಗಳನ್ನು ಟ...

ಪ್ರೇಮಾಕಾರಂತರಿಗೊಂದು ನುಡಿನಮನ

prasad.nkn ಅಕ್ಟೋ ೨೯ ಚರ್ಚಾವೇದಿಕೆ ೧,೭೩೨ ವೀಕ್ಷಣೆ

ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಹಲವು ರಂಗಕರ್ಮಿಗಳ ಶ್ರಮ ಸ್ಮರಣೀಯ. ಅಂಥಹವರಲ್ಲೊಬ್ಬರು ಕಾರಂತರು. ಅವರ ಪತ್ನಿಯಾಗಿ, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಕರ್ಮಿಯಾಗಿ ಜೀವತೆಯ್ದವರು ಪ್ರೇಮಾಕಾರಂತರು...