ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?

ಬರತ್ ಕುಮಾರ್ ನವೆಂ ೦೩ ಪುಟ ೭೦ ವೀಕ್ಷಣೆ

'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು? ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು'ಎಂಬ ಹೊತ್ತಿಗೆ ಓದುತ್ತಿದ್ದಾಗ ಹಲವಾರು ಏಡುಗಳ ಹಿಂದೆ ಬರೆದಿರುವ ಈ ಕಬ್ಬ ಇಂದಿಗೂ ಹೊಂದುವಂತುಹುದು ಮತ್ತು ಅಲ್...

ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?

ಬರತ್ ಕುಮಾರ್ ನವೆಂ ೦೩ ಚರ್ಚಾವೇದಿಕೆ ೨,೭೬೧ ವೀಕ್ಷಣೆ

ಈ ಹಾಡು 'ಮಲಯಮಾರುತ' ಸಿನಿಮಾದ್ದು. ಬರೆದವರು : ಮುತ್ತುಸ್ವಾಮಿ ದೀಕ್ಶಿತರ್ಇನಿ: ವಿಜಯಬಾಸ್ಕರ್ "ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲಾಸಿನಿ| ಮಾತಂಗತ...

ನನ್ನ ಅಭಿನಂಧನೆಗಳು

harishknaik ನವೆಂ ೦೩ ಬ್ಲಾಗ್ ೭೨೫ ವೀಕ್ಷಣೆ

ಓ ನನ್ನ ಸಮಸ್ತ ವಿಶ್ವವ್ಯಾಪಿ ಕನ್ನಡದ ಬಂಧುಗಳೆ...ನಿಮಗೆಲ್ಲರಿಗೂ ನನ್ನ ಅಭಿನಂಧನೆಗಳು

ಟೀವಿ , ಇಂಟರ್ನೆಟ್ಟು , ಕೇಬಲ್ಲು ....ಇವೆಲ್ಲ ನಮಗೆ ಬೇಕೇ ?

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೩ ಬ್ಲಾಗ್ ೧,೧೯೩ ವೀಕ್ಷಣೆ

ಬೆಳಗಾದರೆ ನೂರು ನೂರೈವತ್ತು ಪುಟಗಳ ಎರಡು ಪತ್ರಿಕೆಗಳು ..ಓದುವದು ಇರಲಿ .. ಸುಮ್ಮನೆ ಪುಟ ತಿರುವಲೂ ಅರ್ಧ ಗಂಟೆ ಬೇಕು . ಮೊದಲೆಲ್ಲ ನಾವು ೮-೧೦ ಪುಟಗಳ ಕನ್ನಡ ಪತ್ರಿಕೆ ಒಂದನ್ನೇ ಓದಿಕೊಂಡು ಇರಲಿಲ್ಲವೇ ? ಈ ನೂರೈವತ್ತು...

ಕನ್ನಡ 'ಆಟ'ದ/sportive ನುಡಿಯಂತೆ ?

ಬರತ್ ಕುಮಾರ್ ನವೆಂ ೦೨ ಚರ್ಚಾವೇದಿಕೆ ೨,೦೩೯ ವೀಕ್ಷಣೆ

ಕನ್ನಡ 'ಆಟ'ದ/sportive ನುಡಿಯಂತೆ ? ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ. ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ :)...

ಮಂಜಣ್ಣ, ನಾವಿರೋದೆ ಹಿಂಗೆ!

ಮಂಜುನಾಥ ಸಿಂಗೆ ನವೆಂ ೦೨ ಬ್ಲಾಗ್ ೧,೨೪೦ ವೀಕ್ಷಣೆ

ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ. "ಯಾಕಪ್ಪ ಹಿಂಗೆ?" ಅಂದೆ."Head ಆಫೀಸಲ್ಲಿರೋ IAS...

ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

ಸವಿತೃ ನವೆಂ ೦೨ ಬ್ಲಾಗ್ ೪,೫೬೧ ವೀಕ್ಷಣೆ

http://sampada.net/blog/madhava_hs/29/10/2007/6064 ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ . "ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅ...

ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೨ ಬ್ಲಾಗ್ ೩,೫೨೭ ವೀಕ್ಷಣೆ

ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅ...

ನೀ ಮೌನಿಯಾದರೇ...?

ಜಯಪ್ರಕಾಶ ನೇವಾರ ಶಿವಕವಿ ನವೆಂ ೦೨ ಪುಟ ೪೧ ವೀಕ್ಷಣೆ

ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು. ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ...

ಸಂಪದ ಸದಸ್ಯರ ಸಮಾಗಮ ಹಾಗೂ ಮುಖಾಮುಖಿ ಚಲನಚಿತ್ರ ಪ್ರದರ್ಶನ ಸುದ್ದಿ ದಟ್ಸ್ ನಲ್ಲಿ

ಮಲೆನಾಡಿಗ ನವೆಂ ೦೨ ಕಾರ್ಯಕ್ರಮ ೧,೩೫೦ ವೀಕ್ಷಣೆ

___LINK_OPEN_href="http://thatskannada.oneindia.in/news/2007/11/02/suchitra-society-mukhamukhi-show-sampada.html" target="_self"___ಈ ಶನಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಮುಖಾಮುಖಿ'

ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೨ ಬ್ಲಾಗ್ ೩,೫೦೭ ವೀಕ್ಷಣೆ

೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ . ೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ?

ದುನಿಯಾ ವಿಜಯ್ ಗೆ ಯಾಕೆ ಹೀಗೆ- ರಘೋತ್ತಮ್ ಕೊಪ್ಪರ

Raghottama Ravindra Koppar ನವೆಂ ೦೨ ಪುಟ ೪೬ ವೀಕ್ಷಣೆ

ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡ ದುನಿಯಾ ಖ್ಯಾತಿಯ ವಿಜಯ್ ಅವರಿಗೆ ಒಂದು ವರ್ಷದ ವರೆಗೆ ಚಿತ್ರರಂಗದಿಂದ ದೂರವಿರಬೇಕೆಂಬ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಣಯ ನಿಜಕ್ಕೂ ಬೇಸರ ತಂದಿದೆ. ಕನ್ನಡದಲ್ಲಿ ಹೊ...

ರಾಜಕೀಯ ಚು(ಕು)ಟುಕುಗಳು ಬಾಗ-೨

ರವಿಕುಮಾರ ವೈ.ಎಂ ನವೆಂ ೦೧ ಪುಟ ೪೫ ವೀಕ್ಷಣೆ

ಬಕ್ರ ----- ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅನಂತ್‍ನಾಗ್ ರ ಯಶಸ್ವಿ ಚಲನಚಿತ್ರ ಮೈತ್ರಿ ಸರ್ಕಾರಕ್ಕೆ ಹನ್ನೆರಡು ಷರತ್ತುಗಳು ಒಪ್ಕೊಂಡ್ರೆ ಬಿ.ಜೆ.ಪಿ ಗ್ಯಾರಂಟಿ ಆಗುತ್ತೆ ಬಕ್ರ ! ಹೀನಾಯ ------ ಬದಲಾಯಿಸಿದರೂ ತಮ...

ಅಗತ್ಯ

ಅನಿವಾಸಿ ನವೆಂ ೦೧ ಬ್ಲಾಗ್ ೧,೨೦೮ ವೀಕ್ಷಣೆ

ಪದ್ಯಕ್ಕೆರಡುಕಾಲಿರೋದು ಒಳ್ಳೇದಂತೆನಿಲ್ಲೋದಕ್ಕೆಜತೇನಲ್ಲಿ ಕುಣಿಯೋದಕ್ಕೆಸಿಟ್ಟಾದವರ ಕೈಗೆ ಸಿಕ್ಕದ ಹಾಗೆಓಡಿಬಚ್ಚಿಟ್ಟುಕೊಳ್ಳೋದಕ್ಕೆ.

ಗೂಗಲ್‌ನಲ್ಲಿ...

ಶಶಾಂಕ ನವೆಂ ೦೧ ಬ್ಲಾಗ್ ೧,೦೯೫ ವೀಕ್ಷಣೆ

ಗೂಗಲ್‌ನ ಇನ್ನೊಂದು ಪ್ರಾಡಕ್ಟ್... http://www.google.com/transliterate/indic/Kannada

ಪುಣ್ಯಕೋಟಿ ಎಂಬ ಹುಲಿಯು.....

ಗಣೇಶ ನವೆಂ ೦೧ ಬ್ಲಾಗ್ ೨,೭೩೫ ವೀಕ್ಷಣೆ

ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರ...