ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೯೫೨ ವೀಕ್ಷಣೆ

"ನಿನಗೆ ಯಾವುದಾದರೂ ವಿಷಯ ತಿಳಿದಿದ್ದರೆ, ಅದನ್ನು ಮರೆಯದೆ ಹಾಗೆಯೇ ಉಳಿಸಿಕೊ. ನಿನಗೆ ಯಾವುದಾದರೂ ವಿಷಯ ತಿಳಿಯದಿದ್ದರೆ, ತಿಳಿದಿಲ್ಲ ಎಂದು ಒಪ್ಪಿಕೊಳ್ಳುವುದೇ ಜಾಣತನ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೮೬೩ ವೀಕ್ಷಣೆ

"ಪರದೇಶದಲ್ಲಿ ವಿದ್ಯೆಯೇ ಮಿತ್ರ, ಮನೆಯಲ್ಲಿ ತಾಯಿಯೇ ಮಿತ್ರಳು, ರೋಗಿಗೆ ಔಷಧವೇ ಮಿತ್ರ, ಮೃತನಾದವನಿಗೆ ಧರ್ಮವೇ ಮಿತ್ರ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೮೨೪ ವೀಕ್ಷಣೆ

"ಫಲಿತಾಂಶಗಳು ದಿಢೀರನೇ ದೊರಕುವುದಿಲ್ಲ. ವರ್ಷಾನುಗಟ್ಟಲೇ ಸತತ ಅಭ್ಯಾಸ ಮಾಡಬೇಕು"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೮೧೬ ವೀಕ್ಷಣೆ

"ಒಂದು ತಾಸು ಓದಿದರೆ ಎರಡು ತಾಸು ದುಡಿಯಿರಿ, ಮೂರು ತಾಸು ವಿಚಾರ ಮಾಡಿ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೮೦೫ ವೀಕ್ಷಣೆ

"ಸೂರ್ಯನು ಮುಳುಗಿದನೆಂದು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತಿ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೬೪೭ ವೀಕ್ಷಣೆ

"ಒಳ್ಳೆಯದನ್ನು ಮಾಡಿದರೆ ಸಾಲುವುದಿಲ್ಲ. ಅದನ್ನು ಒಳ್ಳೆಯ ರೀತಿಯಿಂದ ಮಾಡಬೇಕು"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೬೦೭ ವೀಕ್ಷಣೆ

"ನಿನ್ನ ಗೆಳೆಯರನ್ನು ತೋರಿಸು, ನೀನು ಏನೆಂದು ನಾನು ಹೇಳುತ್ತೇನೆ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೫೬೦ ವೀಕ್ಷಣೆ

"ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ "

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೫೩೩ ವೀಕ್ಷಣೆ

"ಜೀವನ ನಡೆಸುವ ವಿಷಯದಲ್ಲಿ ಸಾಂಪ್ರದಾಯಿಕ ನಡವಳಿಕೆಗಳು ನಮ್ಮನ್ನು ಜಡಗೊಳಿಸಲು ಬಿಡಬೇಡಿ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೫೪೩ ವೀಕ್ಷಣೆ

"ಮನುಷ್ಯ ಎಷ್ಟರ ಮಟ್ಟಿಗೆ ಇತರರ ಒಳ್ಳೆಯದಕ್ಕಾಗಿ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ"

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೮೧೦ ವೀಕ್ಷಣೆ

"ನಮ್ಮ ಅಂತರಂಗದ ಪುಸ್ತಕ ತೆರೆಯುವವರೆಗೆ ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು"

’ಸಿನಿಮಾ ಇನ್ನೂ ಮುಗಿದಿಲ್ಲ !’

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೯ ಬ್ಲಾಗ್ ೧,೪೩೨ ವೀಕ್ಷಣೆ

"ಜೀವನ ಸಿನಿಮಾದ ಹಾಗೆ ! ಸುಖಾಂತವೇ ಆಗೋದು ... ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ... ತಿಳ್ಕೊಳ್ಳಿ ಸಿನಿಮಾ ಇನ್ನೂ ಮುಗ್ದಿಲ್ಲ ! " ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ . ಇನ್ನೂ ಒಂದಿದೆ ....

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೬೦೩ ವೀಕ್ಷಣೆ

"ಪುಸ್ತಕ ಓದುವ ಹವ್ಯಾಸ ಉಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ"

ಕರ್ಣ - ಕರ್ಣಗಳಿಗೆ ತಲುಪದ ಮಾತು

Girish Shetty ನವೆಂ ೧೮ ಪುಟ ೧೪೫ ವೀಕ್ಷಣೆ

ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜ...

ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)

ಸಂಗನಗೌಡ ನವೆಂ ೧೮ ಬ್ಲಾಗ್ ೨,೬೪೭ ವೀಕ್ಷಣೆ

ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿ...

ಶಂಬಾರ ಒಂದು ಮಣಿಪು

ಸಂಗನಗೌಡ ನವೆಂ ೧೮ ಚರ್ಚಾವೇದಿಕೆ ೨,೩೨೩ ವೀಕ್ಷಣೆ

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ ನಿನ್ನ ಮೊಗವನು ತೊರೇ| ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ ಹಡೆದಮ್ಮ ವರವ ನೀಡೆ| ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇ...