ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ನಮ್ಮ ಮನೆಯ ದೀಪಾವಳಿ

ವಸಂತ್ ಕಜೆ (Vasanth Kaje) ನವೆಂ ೧೧ ಬ್ಲಾಗ್ ೪,೬೪೯ ವೀಕ್ಷಣೆ

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ. ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ...

ಕಾರಂತರು

ಲವ ಕುಲಕರ್ಣಿ ನವೆಂ ೧೧ ಬ್ಲಾಗ್ ೧,೦೦೬ ವೀಕ್ಷಣೆ

ಮೊನ್ನೆ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ವಿವರಿಸಿದ ಕಾರಂತರ ಕುರಿತ ಒಂದು ಪ್ರಸಂಗ. ಕಾರ್ಯಕ್ರಮ ವೀಕ್ಷಿಸದ ಓದುಗರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ: ಶಿವರಾಮ ಕಾರಂತರಿಗೆ ಪುತ್ರವಿಯೋಗವ...

ಗಾಂಧಿ ಪುರಾಣ

D.S.NAGABHUSHANA ನವೆಂ ೧೦ ಬ್ಲಾಗ್ ೨,೧೪೭ ವೀಕ್ಷಣೆ

ಸ್ವ ತಂತ್ರ ಭಾರತದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತರೆನಿಸಿದ ಗಾಂಧೀಜಿಯನ್ನು ಆ ಪದವಿಯಿಂದ ಇಳಿಸಲು ಅನೇಕ ವಲಯಗಳಿಂದ ಪ್ರಯತ್ನಗಳು ಆರಂಭವಾಗಿರುವಂತೆ ತೋರುತ್ತದೆ.

ಯುದ್ಧ ಮತ್ತು ಶಾಂತಿ...

ರವಿ ಕೃಷ್ಣಾ ರೆಡ್ಡಿ ನವೆಂ ೦೯ ಬ್ಲಾಗ್ ೧,೦೪೨ ವೀಕ್ಷಣೆ

ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್...

ನಮ್ಮ ನಿಜವಾದ ಶತೃ ಯಾರು?

Pradyumna Belavadi ನವೆಂ ೦೯ ಚರ್ಚಾವೇದಿಕೆ ೨,೧೬೦ ವೀಕ್ಷಣೆ

ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ. ಬಿಜೆಪಿಗೆ ಇದೊಂದು...

ಆಶ್ಡೆನ್ ಪ್ರಶಸ್ತಿ

ಹರಿ ಪ್ರಸಾದ್ ನಾಡಿಗ್ ನವೆಂ ೦೯ ಚರ್ಚಾವೇದಿಕೆ ೧,೮೩೦ ವೀಕ್ಷಣೆ

೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ! ಮೊದಲನೆಯದು ಸೆಲ್ಕೊ ಇಂಡಿಯ (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ ಲಭಿಸಿದೆ. ಎರಡನೆಯದು S...

ಸ್ಟಾನ್‍ಫರ್ಡ್‍ನಲ್ಲಿ ಕೇಳಿ ಬಂದ ಕುಮಾರವ್ಯಾಸನ ಕಹಳೆ!

ಹಂಸಾನಂದಿ ನವೆಂ ೦೮ ಬ್ಲಾಗ್ ೧,೬೯೮ ವೀಕ್ಷಣೆ

ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿ...

ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್

muralihr ನವೆಂ ೦೮ ಪುಟ ೪೮ ವೀಕ್ಷಣೆ

ಸುಮಾರು ದಿನಗಳಿ೦ದಾ ಬರೆಯಬೇಕಿದ್ದಾ ಈ ಕತೆ ಬರೆಯದೆ ಮರೆತಿದ್ದೆ. ನಾನು ರಾಜಸ್ಥಾನಕ್ಕೆ ಭೇಟಿ ನೀಡಿದ್ದು , ಮರು ಭೂಮಿಯನ್ನು ನೋಡುವ ಆಸೆಯಿ೦ದ. ಮುತ್ತಿನ ಹಾರ ಚಿತ್ರದಲ್ಲಿ ನಾನು ಮೊದಲು ಮರು ಭೂಮಿಯನ್ನು ಕ೦ಡಿದ್ದೆ. ಒ೦ದು...

ಸೋಡಾಗೋಲಿ

ಮರಿಜೋಸೆಫ್ ನವೆಂ ೦೮ ಪುಟ ೧೨೬ ವೀಕ್ಷಣೆ

ಈ ತೆಲುಗು ಕಥೆಯನ್ನು ಶ್ರೀರಮಣ ಅವರ 'ಮಿಥುನ' ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ೧೯೫೨ರಲ್ಲಿ ಆಂಧ್ರದ ತೆನಾಲಿಯಲ್ಲಿ ಜನಿಸಿದ ಶ್ರೀರಮಣ ಅವರು ಆಂಧ್ರಜ್ಯೋತಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅಂಕಣಕಾರರಾಗಿ ಜನಪ್...

’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೮ ಬ್ಲಾಗ್ ೨,೫೬೦ ವೀಕ್ಷಣೆ

ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ?

ನೀಲು

keshav ನವೆಂ ೦೭ ಬ್ಲಾಗ್ ೩,೨೩೯ ವೀಕ್ಷಣೆ

ದಿನ ಪೂರ್ತಿ ಕೂತು ಬರೆದ ಕವನಓದೇ ಅಂದರೆಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತುಈ ಮುತ್ತಿಗಿಂತ ನಿನ್ನ ಕವನ ಚೆನ್ನಎಂದರೆ ಮಾತ್ರ ಓದುತ್ತೇನೆಎಂದು ಮಾಯವಾದಳು

ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೭ ಬ್ಲಾಗ್ ೯೭೭ ವೀಕ್ಷಣೆ

ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ? ಹಾಗಿದ್ದರೆ ಚಿಂತಿಸಬೇಡಿ ! ನೀವು ಆತ್ಮಕಥೆ ಬರೀಬಹುದು ! ’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ . ಹೆಸರು ಭರ್ಜರಿ ಆಗಿದೆ ಅಲ್ವೇ ? ಎಲ್ಲಾದ್ರ...

ಜೋಳದ ಹಿಟ್ಟು ಇದೆಯಾ...?

vbamaranath ನವೆಂ ೦೭ ಬ್ಲಾಗ್ ೨,೩೭೪ ವೀಕ್ಷಣೆ

ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗು...

ಟೀಕೆ

ಅನಿವಾಸಿ ನವೆಂ ೦೭ ಬ್ಲಾಗ್ ೮೬೪ ವೀಕ್ಷಣೆ

ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟಗೆಳತಿಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.

ಆಶಯನುಡಿ

Sreedhara ನವೆಂ ೦೭ ಬ್ಲಾಗ್ ೧,೭೧೪ ವೀಕ್ಷಣೆ

ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮು...

ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೭ ಬ್ಲಾಗ್ ೨,೬೩೪ ವೀಕ್ಷಣೆ

ಹೊಸ ಶಬ್ದಗಳನ್ನು ರೂಪಿಸುವಾಗ ಸಂಸ್ಕೃತದ ಕಡೆಗೆ ನೋಡಬಾರದು ... ಎಂದೆಲ್ಲ ನಮ್ಮಲ್ಲಿ ಅನೇಕರು ಹೇಳುತ್ತಾರೆ . ಇತ್ತೀಚೆಗೆ ಕನ್ನಡದಲ್ಲಿ ಎರಡು ಹೊಸ ಸಂಸ್ಕೃತ ಶಬ್ದಗಳು ಚಾಲ್ತಿಗೆ ಬಂದಿವೆ .. ನಿಮ್ಮ ಗಮನಕ್ಕೆ ಬಂದಿಲ್ಲವೇ ?...

ಕನ್ನಡ ರಾಜ್ಯೋತ್ಸವ-ಮೊವಾ೦ಜ,ತಾ೦ಜಾನಿಯ.

Sreedhara ನವೆಂ ೦೭ ಕಾರ್ಯಕ್ರಮ ೧,೩೯೦ ವೀಕ್ಷಣೆ

ಮಾನ್ಯರೆ, ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾ...