ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ಬದಲಾಗುತ್ತಿರುವ ಕಚೇರಿ ವಾತಾವರಣ

narendra ನವೆಂ ೨೧ ಬ್ಲಾಗ್ ೧,೨೭೫ ವೀಕ್ಷಣೆ

ನಮ್ಮಲ್ಲಿ ಕಳೆದ ಇಪ್ಪತ್ತೈದು ಮುವ್ವತ್ತು ವರ್ಷಗಳಿಂದ ದುಡಿಯುತ್ತಿದ್ದ ಕೆಲವು ಹಿರಿಯ ತಲೆಗಳು ನಿವೃತ್ತರಾಗಿ, ಸಣ್ಣ ಒಂದು ಫೇರ್‌ವೆಲ್ ಪಡೆದು ಹೊರಟು ಹೋಗುತ್ತಾರೆ. ಈಚೆಗೆ ಹೀಗೆ ಹೋಗುವವರೇ ಹೆಚ್ಚಾಗುತ್ತಿದ್ದಾರೆ. ಒಳಗೆ...

ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು

ರಘುನಂದನ ನವೆಂ ೨೦ ಚರ್ಚಾವೇದಿಕೆ ೬,೬೪೩ ವೀಕ್ಷಣೆ

ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ...

ಸೇವೆ

ಅನಿವಾಸಿ ನವೆಂ ೨೦ ಬ್ಲಾಗ್ ೯೯೬ ವೀಕ್ಷಣೆ

ಆಗಸಕ್ಕೇ ಪರದೆ ಹಿಡಿಯಲು ಹೊರಟ ಮರ ನಾಕು ಜನಕ್ಕೆ ಸೊಂಪಾದ ನೆರಳಂತೂ ಆಗಿಯೇ ಆಯಿತು.

ಬಿ.ಎಂ.ಟಿ.ಸಿ ವೋಲ್ವೊ ಬಸ್ಸುಗಳಲ್ಲೇಕಿಲ್ಲ ಕನ್ನಡ??

ಸಂಗನಗೌಡ ನವೆಂ ೨೦ ಬ್ಲಾಗ್ ೧,೯೬೩ ವೀಕ್ಷಣೆ

ನಾವ್ ಕನ್ನಡಿಗರೇಕೆ ಹೀಗೆ?? ಹೊರಗಿನವರನ್ನು ಒಲಿಸಲು ನಮ್ಮತನವನ್ನೇ ಬಿಟ್ಟು ಕೊಡುವದು ಪೆದ್ದುತನವಲ್ಲವೆ? ನಮ್ಮ ತಾಯ್ನುಡಿಗೇ ಮೋಸ ಮಾಡಿ, ನಾವು ಹೊರಗಿನವರನ್ನು ಮೆಚ್ಚಿಸಬೇಕೆ?? ಎಲ್ಲಕ್ಕೂ ಮಿಗಿಲಾಗಿ, ನಾವು ಹಾಗೇ ಮಾಡಿದರ...

ದೃಷ್ಠಿ ವರ್ಗ ಹೋಮ

ಗಣೇಶ ನವೆಂ ೨೦ ಬ್ಲಾಗ್ ೧,೭೨೮ ವೀಕ್ಷಣೆ

ಮಧ್ಯರಾತ್ರಿ ಗೌಡ್ರ ಫೋನ್ ಬಂತೆಂದರೆ ಯಾವುದೋ ಸ್ಮಶಾನದಿಂದಲೇ. ಕೂಡಲೇ ಗಾಡಿ ಏರಿ ಅಲ್ಲಿ ಹೋದರೆ ಜೋರಾಗಿ ಹೋಮ ನಡೆಯುತಿತ್ತು. ಅದಕ್ಕೂ ಜೋರಾಗಿತ್ತು ಗೌಡರ ಅಳು.

ಮೈಸೂರು ಸ್ಮೆಲ್ಲಿಗೆ … ಗಟ್ಟಿ ಹಿಡಿಯಿರಿ ಮೂಗನು!

ನವರತ್ನ ಸುಧೀರ್ ನವೆಂ ೨೦ ಪುಟ ೩೬ ವೀಕ್ಷಣೆ

( ದಿವಂಗತ ನರಸಿಂಹಸ್ವಾಮಿಯವರನ್ನು ನೆನೆಸಿ, ನಮಿಸಿ, ಕ್ಷಮೆಯಾಚಿಸುತ್ತ) - ನವರತ್ನ ಸುಧೀರ್ ನೋಡಿರಣ್ಣ ಹೇಗಿದೆ ಕರ್‍... ನಾಟಕ ಮದುವೆ ಮುರಿದು ತಿಂಗಳಿಲ್ಲ ನೋಡಿರಣ್ಣ ಹೇಗಿದೆ ಯಡ್ಡಿ ಕೂಗಿದಾಗಲೆಲ್ಲ ಬರುವನಣ್ಣ ಕುಮಾರನು...

ಹಿಮಾಲಯದಲ್ಲೂ ಸೆಲ್ ಕಾಟ!

ASHOKKUMAR ನವೆಂ ೨೦ ಪುಟ ೩೫ ವೀಕ್ಷಣೆ

___LINK_OPEN_href="http://68.178.224.54/udayavani/showstory.asp?news=1&contentid=470041&lang=2" target="_blank" title="ಉದಯವಾಣಿ"___ಉದಯವಾಣಿ (ಇ-ಲೋಕ-49)(20/11/2007) ಹಿಮಾಲಯಕ್ಕೆ ಹೋದರೂ ಸೆ...

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

narendra ನವೆಂ ೨೦ ಪುಸ್ತಕ ವಿಮರ್ಶೆ ೩೬೪ ವೀಕ್ಷಣೆ

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸ...

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

narendra ನವೆಂ ೨೦ ಪುಟ ೫೫ ವೀಕ್ಷಣೆ

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸ...

ನನ್ನ ಬದುಕು

neelagund ನವೆಂ ೨೦ ಬ್ಲಾಗ್ ೧,೧೬೨ ವೀಕ್ಷಣೆ

ಮಂಜು ಮುಸುಕಿದ ಆ ಸೂರ್ಯನಂತೆ ಮನದ ನೋವನು ಯದೆಯಲಿ ಕಟ್ಟಿ ಬಿಗಿದ ಕೊರಳಸೆರೆಯಲಿ ಬದುಕಿನ ಬಂಡೆಯನು ತಿಗ್ಗು ಮುಗ್ಗಿನಿಂದ ಮುನ್ನುಗ್ಗಿಸುತಿಹೇನು ! ಬದುಕಿನ ಚಕ್ಕಡಿ ಬಾಳ ದಾರಿಯಲಿ ಸೊಲುತಿರುವೇನೋ ಯಂಬ ಭಾವನೆ, ಚಿಕ್ಕಂದಿನಿ...

ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ಮಾಧವ ನವೆಂ ೨೦ ಬ್ಲಾಗ್ ೨,೬೦೧ ವೀಕ್ಷಣೆ

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯ...

ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೦ ಬ್ಲಾಗ್ ೪,೮೪೨ ವೀಕ್ಷಣೆ

ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ : ಅವರು ಕೇಳಿದ್ದು . ೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ. ೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ ೩. ಅವರು ಅವನಿಗೆ ಹೊಡೆಯುತ್ತಾ ಇದ್ರು.. ಇದನ್ನೆಲ್ಲ ಧಾರವಾಡ...

ಎಲ್ಲಾರ್ಗು ಪವರ್ ಬೆಕು, ಆದ್ರೆ ಜನಗಳ್ ಕಷ್ಟ- ಕಾರ್ಪಣ್ಯದ್ಕಡೆ ಗಮನಕೊಡೊ ಮಾತೆ ಇಲ್ವಲ್ಲಪ್ಪ ಸಿವ್ನೆ ? ಏನಾಗ್ತದೋಪ್ಪ ನಮ್ದೇಸ !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೧೯ ಪುಟ ೫೧ ವೀಕ್ಷಣೆ

ದೊಗ್ನಾಳ್ ಮುನ್ಯಪ್ಪಾರು : ಏನೇಳ್ಲಪ್ಪ ನಮ್ಮ ಕರ್ ನಾಟ್ಕ್ಕದ್ ಕತೆ-ವ್ಯತೆನ. ಇಂಗೆ ನಾಟ್ಕಮಾಡ್ಕಡ್ ಕುಂತಗಂಡ್ರೆ ಪ್ರಜೆಗಳ್ಗತಿಯೇನು ? ಮೊದ್ಲು ಓಟ್ಮಾಡರೆಲ್ಲ , ಒಟ್ಗೂಡ್ಕಂಡು ಇಂತ ನಾಯ್ಕರು ನಮಗ್ಬ್ಯಾಡ ಅಂದ್ರೇ, ಇವ್ರಿಗ...

ವಕ್ರನಾದ ಶುಕ್ರ?

ಹಂಸಾನಂದಿ ನವೆಂ ೧೯ ಬ್ಲಾಗ್ ೩,೨೪೩ ವೀಕ್ಷಣೆ

ಕೆಲವು ದಿನಗಳ ಹಿಂದೆ ___LINK_OPEN_href="/forum/105#comment-13331" target="_blank" title="Question on vakra"___ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ...

ಟಿವಿ-೯ ಕಳ್ಳತನದ ಉಪಾಯ

ಅನಾಮಿಕ ನವೆಂ ೧೯ ಚರ್ಚಾವೇದಿಕೆ ೧,೮೯೪ ವೀಕ್ಷಣೆ

ಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂ...

ಟಿವಿ-೯ ಹಿದ್ದೆನ್ ಉಪಾಯ

ಅನಾಮಿಕ ನವೆಂ ೧೯ ಪುಟ ೬೪ ವೀಕ್ಷಣೆ

ಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂ...

ಮಾನಸಿಕ ಒತ್ತಡ

ಲವ ಕುಲಕರ್ಣಿ ನವೆಂ ೧೯ ಬ್ಲಾಗ್ ೨,೯೮೭ ವೀಕ್ಷಣೆ

ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್...

ಹಿತನುಡಿ

ಲವ ಕುಲಕರ್ಣಿ ನವೆಂ ೧೯ ಉಲ್ಲೇಖಗಳು ೭೮೮ ವೀಕ್ಷಣೆ

"ಹಣ ಕೂಡಿಟ್ಟರೆ ಈ ಜಗತ್ತು ಬಂಡವಾಳಷಾಹಿ ಎನ್ನುತ್ತದೆ, ಹಣ ಕಳೆದರೆ ಈ ಜಗತ್ತು ದುಂದುವೆಚ್ಚ ಎನ್ನುತ್ತದೆ, ಹಣಗಳಿಸದಿದ್ದರೆ ಕೆಲಸಗೇಡಿ ಎನ್ನುತ್ತದೆ, ಒಟ್ಟಿನಲ್ಲಿ ಹೇಗೂ ಅಪವಾದ ತಪ್ಪದು "