ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ಕರ್ನಾಟಕ ಕ್ರಿಕೆಟ್ - ೮

rajeshnaik111 ನವೆಂ ೧೮ ಬ್ಲಾಗ್ ೨,೨೭೭ ವೀಕ್ಷಣೆ

ಚಂದ್ರಶೇಖರ್ ರಘು: ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲ...

ನಕ್ಕರದೇ ಸ್ವರ್ಗ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೧೧೯ ವೀಕ್ಷಣೆ

ಸಿಪ್ಪೆ ಸಮೇತ ತಿನ್ನುವುದು" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿ...

ಸರ್ವಜ್ಞ ಕವಿ

ಲವ ಕುಲಕರ್ಣಿ ನವೆಂ ೧೭ ಉಲ್ಲೇಖಗಳು ೫೬೫ ವೀಕ್ಷಣೆ

"ಹೆತ್ತಾತ ಅರ್ಜುನ, ಮುತ್ತಾತ ದೇವೇಂದ್ರ, ಮತ್ತೆ ಮಾವ ಕೃಷ್ಣನಿರೆ ಅಭಿಮನ್ಯು ಸತ್ತನೇಕಯ್ಯಾ ಸರ್ವಜ್ಞ|| "

ಸರ್ವಜ್ಞ ಕವಿ

ಲವ ಕುಲಕರ್ಣಿ ನವೆಂ ೧೭ ಉಲ್ಲೇಖಗಳು ೭೩೭ ವೀಕ್ಷಣೆ

"ಹಂಗಿನರಮನೆಗಿಂತ ಇಂಗಡದ ಗುಡಿ ಲೇಸ। ಭಂಗಬಟ್ಟುಂಗ ಬಿಸಿಯನ್ನಕ್ಕಿಂತಲೂ ತಂಗುಳವೇ ಲೇಸು ಸರ್ವಜ್ಞ ॥

ಆ ಹಳ್ಳಿಯ ಜೀವನ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೮೩ ವೀಕ್ಷಣೆ

ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಜೀವನ ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸ...

ರಾಜ ಮಾರ್ಗ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೬೩ ವೀಕ್ಷಣೆ

ರಾಜ ಮಾರ್ಗ ಇಲ್ಲ, ರಾಜಮಾರ್ಗ ಮುಚ್ಚಲೂ ಇಲ್ಲ ಅದು ಪ್ರತಿಬಂದಿತವೂ ಅಲ್ಲ ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ ಗಮ್ಯದ ತನಕ ಸುದೃಢ ಘನ ಗಂಭೀರ ಆದರೆ ಕ್ರ ಮಿಸರು ಅದರಲಿ ಹಲವರು ಅವರೋ ತಾವೇ ಕಿರುದಾರಿ ಹುಡುಕುವರು ಅಲೆದ...

ಪ್ರಹರಿ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೪೧ ವೀಕ್ಷಣೆ

ಪ್ರಹರಿ ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡ...

ಆಶಾ ದೀಪ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೪೭ ವೀಕ್ಷಣೆ

ಆಶಾ ದೀಪ ಕಾಡಿನಾಚೆಯಾ ಊರ ಹೊರಗಿನಾ ಆಸೆ ಹೊತ್ತ ಹಿರಿದಾದ ಕನಸಿನಾ ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ ಪುಟ್ಟದಾದ ಒಂದು ಮಿಣುಕು ದೀಪ ನಾ ಅರಿವಿದೆ ಮನಸ್ಸಿಗೆ ಸತ್ಯದತ್ತಲೂ ಹರಡಿದೆ ಕತ್ತಲು ನನ್ನ ಸುತ್ತಲೂ ಬೀಸುವ ಗಾಳಿಯು...

ಬಾಣಲೆ ಬೆಂಕಿ

ಅನಿವಾಸಿ ನವೆಂ ೧೬ ಬ್ಲಾಗ್ ೮೪೧ ವೀಕ್ಷಣೆ

ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ. ಒಣ ತಾತ್ವಿಕತೆ, ಹಸಿ ಸುಳ್ಳುಗಳ್ಳಿಂದ ತ...

ಮಾಧ್ಯಮಗಳು ಏಕೆ ಹೀಗೆ??

ಶ್ರೀನಿವಾಸ್ ನವೆಂ ೧೬ ಬ್ಲಾಗ್ ೧,೩೪೫ ವೀಕ್ಷಣೆ

ಅಮಿತಾಬ್ ಬಚ್ಚನ್ ಆಸ್ಪತ್ರೆ ಸೇರಿದಾಗ ಹೆಚ್ಚು ಕಡಿಮೆ ೨೪ ತಾಸು ಟಿ.ವಿ. ನಲ್ಲಿ ಅದೇ ಸುದ್ದಿ... ಪತ್ರಿಕೆಗಳಲ್ಲೂ ಅದೇನೇ... ನಮ್ಮ ಮಾಜಿ ಪ್ರಧಾನಿ ವಾಜಪೇಯಿಯವರೂ ಆಸ್ಪತ್ರೆಗೆ ಸೇರಿದ್ದರೂ, ಯಾವ ಸುದ್ದಿ ವಾಹಿನಿಯೂ/ಪತ್ರಿ...

ಹಳೇ ಗಂಡನ ಪಾದವೇ ಗತಿ !

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೬ ಬ್ಲಾಗ್ ೧,೫೨೯ ವೀಕ್ಷಣೆ

ಹಳೇ ಗಂಡನ ಪಾದವೇ ಗತಿ ! ಅನ್ನುವ ಗಾದೆ ಮಾತನ್ನು ನೀವು ಕೇಳಿರಬೇಕು . ಇದಕ್ಕೇನಾದರೂ ಹಿನ್ನೆಲೆ , ಉದಾಹರಣೆ ಇರಬೇಕಲ್ವೇ ? ನಮ್ಮ ಸಮಾಜದಲ್ಲಂತೂ ಹೊಸ ಗಂಡ , ಹಳೆ ಗಂಡ ಅಂತೆಲ್ಲ ಇರುತ್ತಿರಲಿಲ್ಲ ಅಲ್ಲವೇ ? ( ಈಗಿನ ಮತ್ತು...

ನಕ್ಕೋತ , ಹಾಡಿಕೋತ , ಕುಣಕೋತ .......(ಧಾರವಾಡ ಕನ್ನಡ - ೫)

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೬ ಬ್ಲಾಗ್ ೨,೫೫೦ ವೀಕ್ಷಣೆ

ನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್...

ಆತ್ಮವಿಶ್ವಾಸ ಮತ್ತು ಅಹಂಕಾರ

ಅನಾಮಿಕ ನವೆಂ ೧೫ ಚರ್ಚಾವೇದಿಕೆ ೨,೫೬೭ ವೀಕ್ಷಣೆ

ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇ...

ಕೂರ್ಗ್ ಪ್ರವಾಸ

ಅನಾಮಿಕ ನವೆಂ ೧೫ ಪುಟ ೫೮ ವೀಕ್ಷಣೆ

ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು..

ಅದೆಷ್ಟು ಹಬ್ಬಗಳು

ವೀಣಾ ನವೆಂ ೧೫ ಬ್ಲಾಗ್ ೧,೦೧೬ ವೀಕ್ಷಣೆ

ಹೊಸ ವರ್ಷ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಕ್ರಿಸ್ಮಸ್, ದಸರಾ, ರಮ್ಚಾನ್... ಹೆಸರಿಸ ಹೊರಟರೆ ಅಂತ್ಯವೇ ಸಿಗದು. ಬೇಕಿದ್ರೆ ನೀವೂ ಪ್ರಯತ್ನಿಸಿ. ಇಂದು ಪ್ರತೀಯೊಂದು ದಿನನೂ ಒಂದೊಂದು ವಿಶೇಷತೆಗಳನ್ನು...