ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ಚಂದುವಳ್ಳಿ ತೋಟ

Girish Shetty ನವೆಂ ೨೭ ಪುಟ ೫೩ ವೀಕ್ಷಣೆ

ಚಂದುವಳ್ಳಿ ತೋಟದ ತುಂಬೆಲ್ಲಾ ಬರಿ ಹಾವುಗಳು! ಮೊನ್ನೆ ನಿನ್ನೆಯವರೆಗೆ ಜಗಮಗಿಸುತಿದ್ದವು ಗಿಡದ ಎಡೆಯಲಿ, ಎಲೆ ಬಳ್ಳಿಗಳ ಬಳಿಯಲಿ ಮಿಂಚುತಾ ಬಣ್ಣ ಬಣ್ಣದ ಹೂಗಳು ಮುಳ್ಳುಗಳೇ ಕಾಣಿಸುತಿಲ್ಲ ಕಾವಲಿಗೆ ಯಾರು ಇಲ್ಲ ಮುರುಟಿ ಬಿದ...

ಪ್ರೀತಿ

psananth ನವೆಂ ೨೭ ಪುಟ ೭೭ ವೀಕ್ಷಣೆ

ಹುಡುಕಬೇಡಿ ಪ್ರೀತಿಯ ಮೂಲ ನಾಶವಾದೀತು ಮಾನವ ಕುಲ ಪ್ರೀತಿಯಲ್ಲು೦ಟು ಹಲವು ಬಗೆ ತಪ್ಪಿ ಬಳಸಿದರೆ ತೆರಬೇಕಾದೀತು ತೆರಿಗೆ ಪ್ರೀತಿಗೂ ಇದೆ ಕೆಲವು ಕಟ್ಟುಪಾಡು ಮರೆತರೆ ಜೀವನ ನಾಯಿಪಾಡು ಪ್ರೀತಿಯ ಕಣ್ಣುಗಳಿಗೆ ಮುಖ್ಯವಲ್ಲ ಅ೦ದ...

ಅ೦ದು - ಇ೦ದು

psananth ನವೆಂ ೨೭ ಪುಟ ೪೧ ವೀಕ್ಷಣೆ

ಅ೦ದು ಜನನವಾಗುತ್ತಿತ್ತು ಸ್ವ೦ತ ಹೋಮ್ ನಲ್ಲಿ ಇ೦ದು ಜನನವಾಗುತ್ತದೆ ನರ್ಸಿ೦ಗ್ ಹೋಮ್ ನಲ್ಲಿ ಅ೦ದು ಮಾಡುತ್ತಿದ್ದಳು ತಾಯಿ ಎದೆ ಹಾಲಿನಿ೦ದ ಪೋಷಣೆ ಇ೦ದು ಮಾಡಿಕೊಳ್ಳುತ್ತಾಳೆ ಕೇವಲ ತನ್ನ ಸೌ೦ಧರ್ಯದ ವರ್ಧನೆ ಅ೦ದು ಕಳೆಯುತ್ತ...

ಬೆ೦ಗಳೂರು ಟ್ರಾಫಿಕ್

psananth ನವೆಂ ೨೭ ಪುಟ ೪೬ ವೀಕ್ಷಣೆ

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋಡಲಾಗದು ಜನ...

ಏಕವ್ಯಕ್ತಿ ರಂಗೋತ್ಸವ

honnalichandrashekhar ನವೆಂ ೨೬ ಕಾರ್ಯಕ್ರಮ ೧,೨೧೫ ವೀಕ್ಷಣೆ

ನಮ್ ಟೀಮ್!? ಶಿವಮೊಗ್ಗ ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ ಕುವೆಂಪು ರಂಗಮಂದಿರ ಶಿವಮೊಗ್ಗದಲ್ಲಿ ಪ್ರತಿದಿನ ನಾಟಕದ ನಂತರ ನಟ, ನಿರ್ದೇಶಕ, ತಂತಜ...

ನನ್ನ ಬ್ಲಾಗಿಗೆ ಕೊಂಚ ಬಿಡುವು

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೬ ಬ್ಲಾಗ್ ೧,೦೯೭ ವೀಕ್ಷಣೆ

ಅಂದ ಹಾಗೆ ಈಗ ಸಂಪದ ಪಾಯಿಂಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ . ಆದರೆ ನಾನು ನನ್ನ ಬ್ಲಾಗಿಗೆ ಕೊಂಚ ಬಿಡುವು ಕೊಡಲಿದ್ದೇನೆ . ಉಳಿದುದೆಲ್ಲ ಅವತ್ತೇ ಬರೆದಿದ್ದೇನೆ . http://www.sampada.net/blog/shreeka...

ಕೊರತೆ...

Nithin Shetty ನವೆಂ ೨೬ ಪುಟ ೪೦ ವೀಕ್ಷಣೆ

ಯಾರದೋ ನೆನಪಿದು... ಇನ್ಯಾರದೋ ಜೊತೆ... ಎಲ್ಲಿಗೆ ಕೂಗಿದು... ಇನ್ನೆಲ್ಲಿಯ ವ್ಯಥೆ... ನಗಲು ಆಗದು... ಅಳುವೆನೇಕೆ ತಿಳಿಯದು... ಮುಗಿಯದ ಕಥೆ... ನಿನ್ನ ಕನಸದು ನನಗೆ ಮರೆಯಲಾಗದು... ನನ್ನ ಕನಸಿದು ನನಗೆ ಕಾಣದು... ಜೀವನ...

ನನ್ನ ಕವನ...

Nithin Shetty ನವೆಂ ೨೬ ಪುಟ ೫೭ ವೀಕ್ಷಣೆ

ಸುಪ್ತ ಮನಸ್ಸಿನ ಆಳದಲ್ಲಿ... ಮಧುರ ನೆನಪುಗಳ ಬೇರೂರಿ... ಸಿಹಿ ಮಾತುಗಳೆ ಮರವಾಗಿ... ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ... ಅರಳಿದ ಈ ಪ್ರೇಮ ಪುಷ್ಪದ... ಸುಗ೦ಧದಿ ತು೦ಬಿದ... ಈ ತ೦ಪು ಸ೦ಜೆಯೆ ನನ್ನ ಕವನ...

ಹಿತನುಡಿ

ಲವ ಕುಲಕರ್ಣಿ ನವೆಂ ೨೬ ಉಲ್ಲೇಖಗಳು ೮೭೫ ವೀಕ್ಷಣೆ

"ಕಬ್ಬು ಜಗಿದು ತಿನ್ನುವುದು ಪ್ರಕೃತಿ; ರಸ ಹಿಂಡಿ ತೆಗೆದು ಕುಡಿಯುವುದು ಸಂಸ್ಕೃತಿ; ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"

ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್

ಸಂಜೀವ ಕೃಷ್ಣಾಜಿ ಕುಲಕರ್ಣಿ ನವೆಂ ೨೬ ಬ್ಲಾಗ್ ೧,೮೧೭ ವೀಕ್ಷಣೆ

ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ...

ಹೋಲಿಕೆ...

Nithin Shetty ನವೆಂ ೨೬ ಪುಟ ೪೨ ವೀಕ್ಷಣೆ

ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು... ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು... ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ... ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ... ಗಾಳಿಯು ಬೆರಗಾ...

ಆಹಾ ಇದು ಎಂಥಾ ಮದುವೆಯಯ್ಯಾ !

agilenag ನವೆಂ ೨೪ ಪುಟ ೪೯ ವೀಕ್ಷಣೆ

ದಿನ ಪೂರ ದುಡಿದ ಮೈಗೆ ಸ್ವಲ್ಪವಾದರೂ ವಿಶ್ರಾಂತಿ ದೊರಕಲೆಂದು ಮತ್ತು ನಾಳೆಗೆ ಮತ್ತೆ ಶ್ರಮದ ದುಡಿಮೆಗೆ ತಯಾರಾಗಲೆಂದು ಕೊಂಚ ಹಾಗೇ ಕಣ್ಣು ಮುಚ್ಚಿದೆ. ಜೋಂಪು ಹತ್ತಲು ಅವಕಾಶವೇ ಆಗಲಿಲ್ಲ. ಕಾರಣ ನನ್ನ ಯಜಮಾನ ಮಾರನೆಯದಿನ ನ...

ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ

ಮಂಜುಬೊಮ್ನಳ್ಳಿ ನವೆಂ ೨೪ ಪುಟ ೫೭ ವೀಕ್ಷಣೆ

ಈ ಸಲ ನಮ್ಮ ಸುತ್ತಾಟಕ್ಕೆ ಅಯ್ದುಕೊಂಡದ್ದು ವಾರಾಹಿ ವಿದ್ಯುತ್ ಯೋಜನೆಯ ಆಸುಪಾಸಿನ ಪ್ರದೇಶ. ಸರಿ, ಬೈಕ್ ಹತ್ತಿ ತೀರ್ಥಹಳ್ಳಿ ತಲುಪಿದ್ದಾಯಿತು. ಅಲ್ಲಿಂದ ೨೩ ಕಿಮೀ ದೂರದಲ್ಲಿ ಯಡೂರು, ಅಲ್ಲೊಂದು ಅಪರೂಪದ ಜಲಪಾತವಿದೆ.

ನನ್ನ ಬದುಕಿನ ಹಾದಿ

neelagund ನವೆಂ ೨೪ ಬ್ಲಾಗ್ ೧,೨೪೧ ವೀಕ್ಷಣೆ

ಬದುಕಿನ ಬಣ್ಣಕ್ಕೂ ಚಿತ್ತಾರವೇ ಮನಸಿನ ಕನ್ನಡಿ ಕಾಮ್ಮೋಡವೇ ಸತ್ಯತಾನು ಎಲ್ಲೆಮುಚ್ಚಿ ನೋವನೆಲ್ಲ ಎದೆಯಲಿ ಬಚ್ಚಿ ಮನದಲಿ ನೋವು ನೋಡಲು ನಲಿವು ಬದುಕಿನ ಒಲವು ಕಲಿಯುವ ಮನವು ನೋವಿನ ಹೊನಲು ಮಾತಿನ ಹರಿವು ಇಂಗಿತು ನೋವು ಎದೆಯಾ...

ಸಮರ್ಪಣೆ

ಚ೦ದಿನ ನವೆಂ ೨೪ ಪುಟ ೫೦ ವೀಕ್ಷಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ, ನನಗೆ ದೃಢವಾದ ನಂಬಿಕೆಯಿದೆ. ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇ...

ಕನಸಿನ ಹಗಲು ಕಾಟ

ಅನಿವಾಸಿ ನವೆಂ ೨೪ ಬ್ಲಾಗ್ ೧,೮೫೫ ವೀಕ್ಷಣೆ

ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕ...