ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ನೆನಪು

ಚ೦ದಿನ ನವೆಂ ೨೯ ಪುಟ ೪೮ ವೀಕ್ಷಣೆ

ಬಿಚ್ಚಿಡುವೆ ಭಾವಗಳ ಬಿಳಿಯ ಹಾಳೆಯ ಮೇಲೆ ಮುಚ್ಚಿ ಹೋಗದಿರಲಿ ನಾ ನಡೆದ ಹಾದಿಯಲಿ ಒಲ್ಲದ ವಿಷಯಗಳ ಮನದ ತಳಮಳಗಳ ಜೊತೆ ಕಟ್ಟಿಟ್ಟು ಒಮ್ಮೆಗೆ ಎಸೆದು ಬಿಡಲೇ ಅಲ್ಲಿಗೆ ಸಾಗಿಹದು ಪಯಣ ತೊರೆದು ಇರುವುದನೆಲ್ಲ ನಿನ್ನ ನೆನಪುಗಳ ಹೊ...

ಹತ್ತು ಹತ್ತು ಇಪ್ಪತ್ತು...

ಶ್ರೀನಿವಾಸ್ ನವೆಂ ೨೯ ಬ್ಲಾಗ್ ೩,೩೬೭ ವೀಕ್ಷಣೆ

ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು... ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ... ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ... --------~ *~ --------- ಹತ್ತು ಹತ್ತು ಇಪ್ಪತ್ತು...

ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

ರವಿ ಕೃಷ್ಣಾ ರೆಡ್ಡಿ ನವೆಂ ೨೮ ಬ್ಲಾಗ್ ೧,೩೪೧ ವೀಕ್ಷಣೆ

ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾ...

ಅನುಕಂಪದ ಅಲೆ

ಗಣೇಶ ನವೆಂ ೨೮ ಬ್ಲಾಗ್ ೯೭೪ ವೀಕ್ಷಣೆ

ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ.ಈಸಲ '...

ಮೌನ ಅಭಿಮಾನಿ

ಗಣೇಶ ನವೆಂ ೨೮ ಬ್ಲಾಗ್ ೨,೮೪೫ ವೀಕ್ಷಣೆ

ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ. 'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್...

ಮಂಗಳೂರಿನಲ್ಲಿ ತುಳು

ವೀಣಾ ನವೆಂ ೨೮ ಬ್ಲಾಗ್ ೨,೦೪೬ ವೀಕ್ಷಣೆ

ಹಾಯ್, ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ...

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೮ ಬ್ಲಾಗ್ ೨,೭೫೧ ವೀಕ್ಷಣೆ

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂ...

ಯಾರು ಹಿತವರು?

ಚ೦ದಿನ ನವೆಂ ೨೮ ಪುಟ ೫೨ ವೀಕ್ಷಣೆ

ಯಾರು ಹಿತವರು ನಮಗೆ ಈ ಮೂವರೊಳಗೆ ಜೆ ಡಿ ಎಸ್ಸಾ, ಬಾ ಜ ಪಾ, ಇಲ್ಲಾ ಕಾಂಗ್ರೆಸ್ಸಾ ಒಬ್ಬರು ಸಂಸಾರಕ್ಕಾಗಿ ಇನ್ನೊಬ್ಬರು ಧರ್ಮಕ್ಕಾಗಿ ಮತ್ತೊಬ್ಬರು ಅಲ್ಪರಿಗಾಗಿ ಯಾರಿಹರು ನಮಗಾಗಿ ಇವರ ಸಿದ್ಧಾಂತ ರಗಡ ರಾದ್ದಾಂತ ಎಂದು ಆದೇ...

ಹಿತನುಡಿ

ಲವ ಕುಲಕರ್ಣಿ ನವೆಂ ೨೮ ಉಲ್ಲೇಖಗಳು ೭೭೧ ವೀಕ್ಷಣೆ

"ಪ್ರಾರ್ಥನೆಯು ಮನಸ್ಸನ್ನು ಪರಿಶುದ್ಧಗೊಳಿಸುವ ಗಂಗೆ"

ನಗುತಿಹುದು ಆ ನಕ್ಷತ್ರ

kavita ನವೆಂ ೨೮ ಪುಟ ೩೧ ವೀಕ್ಷಣೆ

ಹಿತ್ತಲ ಬಾನಿನಲ್ಲಿ ನಗುವ ಚಂದ್ರ, ನಕ್ಷತ್ರ ಒಂದು ನನ್ನ ನೋಡಿ ನಗುವುದು, ಆ ನೋಟ ನನ್ನ ನಲ್ಲನ ನೋಟದಂತಿಹುದು, ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು, ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು

ಮರೆಯಲಾರದ ಸಣ್ಣಕಥೆಗಳು -೨

ಹಂಸಾನಂದಿ ನವೆಂ ೨೭ ಬ್ಲಾಗ್ ೬,೬೭೭ ವೀಕ್ಷಣೆ

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ___LINK_OPEN_href="/blog/hamsanandi/04/09/2007/5605" target="_blank" title="ನಾಸೀಂ ಬೇಗಂ"___ಕೆಲವು ದಿನಗಳ ಹಿಂದೆ ಅಶ್ವತ್ಥರ ನಾ...

"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ಶ್ರೀನಿವಾಸ ವೀ. ಬಂಗೋಡಿ ನವೆಂ ೨೭ ಚರ್ಚಾವೇದಿಕೆ ೨,೯೬೮ ವೀಕ್ಷಣೆ

ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಬಣಗು ಕವಿಗಳ ಲೆಕ್ಕಿಪನೆ ಸಾ ಕೆಣಿಸದಿರು ಶುಕರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಕರ್ಣಾಟಕ ಭಾರತ ಕಥಾಮ...

ನೀ ಯಾರಂತ?

ಚ೦ದಿನ ನವೆಂ ೨೭ ಪುಟ ೩೫ ವೀಕ್ಷಣೆ

ಹನಿ ಹನಿ ಮಳೆಯಲಿ ತೋಯುತ ನಡೆಯಲಿ ಕೊಚ್ಚೆ ಕೊಸರಿನಲಿ ಹೆಜ್ಜೆ ಬಿರುಸಿನಲಿ ಡವ ಡವ ಬಡಿದಿದೆ ಎದೆ ಮಿಡಿತ ಸರ ಸರ ನಡೆದಿದೆ ಕಾಲ್ನಡೆತ ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ ಜಿಗಿಯುತ ಹಾರುತ ಹೊರಟಿರುವೆ ನೀ ಯಾರ ಮನೆಯತ್ತ ಎನ್ನ ಮ...

ಭಾವನೆ

Girish Shetty ನವೆಂ ೨೭ ಪುಟ ೫೬ ವೀಕ್ಷಣೆ

ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆದು ನುಗ್ಗುತಿವೆ ಅವಳೆಡ...

ನೆನಪು

Girish Shetty ನವೆಂ ೨೭ ಪುಟ ೪೭ ವೀಕ್ಷಣೆ

ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕೇಳುವುವರಾರು? ನಡೆಯ...

ಮೌನ

Girish Shetty ನವೆಂ ೨೭ ಪುಟ ೫೫ ವೀಕ್ಷಣೆ

ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ

ನನ್ನವಳು

Girish Shetty ನವೆಂ ೨೭ ಪುಟ ೪೫ ವೀಕ್ಷಣೆ

ತುಂಬು ಗೆನ್ನೆಗಳು ರಂಗೇರಿವೆ ಅವಳಿ ಸಂಜೆ ಸೂರ್ಯರಂತೆ ಅದುರುತಿರುವ ಅಧರಗಳು ಜಿನುಗುತಿವೆ ಜೇನ ಸವರಿದಂತೆ ನಲಿನ ನಯನಗಳು ಮಿನುಗುತಿವೆ ತಾರೆಗಳ ಸಮ್ಮೇಳದಂತೆ ನೀಳ ನಾಸಿಕವು ನಿಂತಂತಿದೆ ಹಿಮ ಪರ್ವತದಂತೆ ಎದೆಯುಸಿರಿನ ಏರಿಳಿ...

ಕಾತರ

Girish Shetty ನವೆಂ ೨೭ ಪುಟ ೪೬ ವೀಕ್ಷಣೆ

ನಿನ್ನ ನೋಡುವ ಕಾತರದಲಿ ಉಳಿದ ದಿನಗಳ ಕಳೆದು ಕೂಡಿಸಿದೆ ಗುಣಿಸಿ ಭಾಗಿಸಿದೆ ತಪ್ಪು ಲೆಕ್ಕಗಳ ಬರೆವ ಪುಟ್ಟ ಹುಡುಗನ ಹಾಗೆ ಏನು ಮಾಡಿದರೇನು ಮತ್ತದೆ ಹಿಡಿಸದ ಅಂಕೆ ದಿನಗಳೆದರೂ ದಿನಗಳು ಓಡುತಿಲ್ಲವೆಂಬ ಶಂಕೆ