ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2007

ಜುಲೈ 2007

೨೭೦ ಲೇಖನಗಳು

ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು

pkarthikbhat ಜುಲೈ ೦೩ ಬ್ಲಾಗ್ ೨,೬೭೦ ವೀಕ್ಷಣೆ

ಸ್ನೆಹಿತರೆ, ನಮ್ಮ ಕರ್ನಟಕದ, ಕನ್ನದ-ದ ನೆಲದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆ ( ಚಿನ್ತನೆ, ವಿಗ್ನನ ಮತ್ತು ತನ್ತ್ರಜ್ನನ, ಕನ್ನದ ಭಶ ಪ್ರಜ್ನೆ ಇತ್ಯಾದಿ ಇತ್ಯಾದಿ ) ಗಳನ್ನು ತಮಗೆ ತಿಳಿಸಲು, ಕನ್ನದ-ದ ಅರಿವನ್ನು ಹೆಚ್...

Magazine Dr..!

ಗಣೇಶ ಜುಲೈ ೦೩ ಬ್ಲಾಗ್ ೧,೩೯೩ ವೀಕ್ಷಣೆ

ಬನ್ನಿ ಈ ವ್ಯಕ್ತಿಯನ್ನು ಭೇಟಿಯಾಗೋಣ. ಹೆಸರು ಶೇಖರ್ ಎಂ.ಎ.,ಎಂ.ಡಿ; ಕಲಿತದ್ದು ಎಂ.ಎ.,ಈ ಎಂ.ಡಿ ಇದೆಯಲ್ಲಾ ಅದು ನಾವು ಕೊಟ್ಟ ಬಿರುದು-ಮ್ಯಾಗJïನ್ ಡಾಕ್ಟರ್- ಗೊತ್ತಾಗಲ್ಲಿಲ್ಲವಾ? ಅವರು ಓದಿದ ಮ್ಯಾಗJïನ್ನಲ್ಲಿ ಬಂದಿರುವ...

ಸಹಾನುಭೂತಿ (Compassion)

ಮಂಜುನಾಥ ಸಿಂಗೆ ಜುಲೈ ೦೩ ಬ್ಲಾಗ್ ೮೯೫ ವೀಕ್ಷಣೆ

"ನಿನಗ್ಯಾಕೆ ನಾನ್ ಹೇಳಿದ್ದು ಅರ್ಥ ಆಗೊಲ್ಲ?", "ನಾನ್ ಹೇಳಿದ್ದನ್ನ ಸ್ವಲ್ಪನಾದ್ರು ಅರ್ಥ ಮಾಡ್ಕೊಳ್ಳೊಕೆ ಪ್ರಯತ್ನ ಪಡೊ", "ನನ್ನ ಜಾಗದಲ್ಲಿ ನೀನಿದ್ದಿದ್ರೆ ಏನ್ ಮಾಡ್ತಿದ್ದೀಯ?", ಇಂಥ ಪ್ರಶ್ನೆಗಳಿಗೆ ಮೂಲಭೂತ ಉತ್ತರ ಹ...

ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ

ಕೆ.ಜಿ.ಶ್ರೀಧರ್ ಜುಲೈ ೦೩ ಪುಟ ೧೦೯ ವೀಕ್ಷಣೆ

"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು: " ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆ...

ಅನುವಾದ ಕಾರ್ಯ

ಮರಿಜೋಸೆಫ್ ಜುಲೈ ೦೩ ಚರ್ಚಾವೇದಿಕೆ ೧,೭೪೬ ವೀಕ್ಷಣೆ

ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾ...

ನೋವು ನಲಿವು..

Vinayak khavasi ಜುಲೈ ೦೩ ಬ್ಲಾಗ್ ೨,೪೫೨ ವೀಕ್ಷಣೆ

ಹೂವು ಮುಳ್ಳಿನ ನಂಟು ಒಂದೆ ಗಿಡದಲಿ ಉಂಟು ಹಗಲು ರಾತ್ರಿಯ ಗುಟ್ಟು ಒಂದಿರದು ಇನ್ನೊಂದ ಬಿಟ್ಟು ಕಷ್ಟವೆಂದರೆ ಬಾಳು ನೋವು ನಲಿವಿನ ನೆರಳು ಇಷ್ಟವೆಂದು ಬಗೆಯಲು ನಲಿವು ತಾ ನೋವಿನ ಗೆಲುವು.. ---------------------------...

ನೀನಿಲ್ಲದೆ...

vbamaranath ಜುಲೈ ೦೩ ಬ್ಲಾಗ್ ೧,೪೬೯ ವೀಕ್ಷಣೆ

ಅರಿತ ಮೇಲೆ ನೀ ಬರುವಳಲ್ಲನನ್ನ ಬಾಳಲಿ ಎಂದು;ಏನೋ ಕಳೆದುಕೊಂಡವನಾ ಆಗಿರುವೆ ಇಂದು; ತಳಮಳ... ನೀ ದೂರ ಅಂತ ತಿಳಿದ ಕ್ಷಣದಿಂದ; ಉಲ್ಲಾಸವಾಗಿದೆ ಮಾಯ ನನ್ನಿಂದ; ಎದೆಯಲಿ ಬರಿ ಬೇಸರದ ಉಸಿರಿದೆ;ಕಣ್ಣಲಿ ಬರಿ ನಿನ್ನ

ದೀಪಗಳು..

sindhu ಜುಲೈ ೦೩ ಬ್ಲಾಗ್ ೯೪೮ ವೀಕ್ಷಣೆ

ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗ...

ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...

ASHOKKUMAR ಜುಲೈ ೦೩ ಚರ್ಚಾವೇದಿಕೆ ೧,೨೫೯ ವೀಕ್ಷಣೆ

ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯ...

ದಿನಕ್ಕೊಂದು ವಚನ- ’ಚಂದನ’ದಲ್ಲಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೦೩ ಬ್ಲಾಗ್ ೧,೨೬೬ ವೀಕ್ಷಣೆ

ದೂರದರ್ಶನದ ’ಚಂದನ’ ವಾಹಿನಿಯಲ್ಲಿ ಪ್ರತಿದಿನ ಮುಂಜಾನೆ ೬.೩೦ ಕ್ಕೆ ಸರಿಯಾಗಿ ವಚನ ಕುರಿತಾದ ಕಾರ್ಯಕ್ರಮ ಬರುತ್ತಿದೆ. ಒಳ್ಳೆಯ ಹಾಡುಗಾರಿಕೆ , ಹಿನ್ನೆಲೆಯಲ್ಲಿ ಸುಂದರ ದೃಶ್ಯಗಳು ಇವೆ . ನಂತರ ಅದರ ವಿವರಣೆ . ಆಸಕ್ತರು ನೋ...

ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !

jaiguruji ಜುಲೈ ೦೩ ಬ್ಲಾಗ್ ೫,೧೭೯ ವೀಕ್ಷಣೆ

೧. "ಕಡಿದಾಳ್ ಮತ್ತು ಚೆನ್ನಿ ಅಂತಹವರನ್ನು ನಕ್ಸಲ್ ಹಿತೈಷಿ ಅಂತ ಘೋಷಿಸಿದ ರಾಜ್ಯದ ಪೋಲಿಸ್ ಇಲಾಖೆ ಒಂದು ದೊಡ್ಡ ಜೋಕ್" ೨. "ಈ ಬೆಂಬಲಿಗರ ಪಟ್ಟಿಯ ಕ್ರಮ ಪೋಲಿಸ್ ಇಲಾಖೆಯ ವೃತ್ತಿ ದಾರಿದ್ರ್ಯಕ್ಕೆ ಹಿಡಿದ ಕೈಗನ್ನಡಿ" ೩....

ಹಳ್ಳಿ ಹುಚ್ಚು

ಶ್ರೀನಿವಾಸ್ ಜುಲೈ ೦೨ ಪುಟ ೫೭ ವೀಕ್ಷಣೆ

ಹಳ್ಳಿ ಹುಚ್ಚು ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂದು ಚೀಲ ಹ...

"ಪ್ರೀತಿಯ ಗೆಳೆಯ"

shubhasunil ಜುಲೈ ೦೨ ಬ್ಲಾಗ್ ೨,೬೦೪ ವೀಕ್ಷಣೆ

"ನನ್ನ ಬಾಳ್ಯದಲ್ಲಿ ನೀನೆ ಪ್ರಥಮ.ನನ್ನ ಪ್ರಾಯದಲ್ಲಿ ಪ್ರೀಯತಮ.ನನ್ನ ಇಳಿವಯಸ್ಶಿನಲ್ಲಿ ನಿನ್ನೋಡನೆ ಮುಗಿಸಲು ಇಚ್ಹಿಸುವೆ ಸಂಸಾರ ಸಂಗಮ.ನಮಗಿಬ್ಬರಿಗು ಅಲ್ಲವೆ ಈ ಜೀವನ ಸಮಾಸಮ ......."

"ನನ್ನ ಗಂಡ"

shubhasunil ಜುಲೈ ೦೨ ಬ್ಲಾಗ್ ೧,೧೩೩ ವೀಕ್ಷಣೆ

ನನ್ನ ಗರ್ಭ ಸಂಜಾತರ ಸಂಜೀವಿನಿ ತನ್ನ ಜನುಮದಾತರಿಗಾಗಿ ಶ್ರಮಜೀವಿ ದೇವರಿಂದ ವರ ಪಡೆದ ಚೆರಂಜೀವಿ... "ನನ್ನ ಗಂಡ"

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.

muralihr ಜುಲೈ ೦೨ ಪುಟ ೪೭ ವೀಕ್ಷಣೆ

ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಇರಾನ್ ಇರಾಕ್ ಸ೦ಗ್ರಾಮ ಕಾಲದಲ್ಲಿ ಇರಾನ್ ದೇಶ ತನ್ನ ಒಬ್ಬ ಧೀಮ೦ತ ಪ್ರಜೆಯೊಬ್ಬನನ್ನು ತನ್ನ ದೇಶಕ್ಕೆ ಬರಲು ಅವಕಾಶ ಕೊಡಲಿಲ್ಲಾ. ಆತ ಎಲ್ಲಿಗೆ ಹೋಗ ಬೇಕು ಎ೦ದು ಆಲೋಚಿಸುವಾಗ , "...

ಹಿಂದೂಫೊಬಿಯ....Invading the sacred !!!

ಸಂದೀಪ ಐತಾಳ ಜುಲೈ ೦೨ ಚರ್ಚಾವೇದಿಕೆ ೧,೭೬೮ ವೀಕ್ಷಣೆ

ಇದೊಂದು ವಿಭಿನ್ನವಾದ & ವಸ್ತುನಿಷ್ಟವಾದ ಲೇಖನ ನನ್ನ ಕಣ್ಣಿಗೆ ಬಿತ್ತು. ತುಂಬಾ ವಸ್ತುನಿಷ್ಟವಾಗಿ & ಸ್ಥಿತಪ್ರಜ್ಞರಾಗಿ ಬರೆದಿರುವ ಲೇಖನ. ಎಲ್ಲೆಲ್ಲಿ ಫ್ರಾಯಿಡ್ ಅಂತ ಇದೆಯೋ ಅಲ್ಲಲ್ಲಿ ಮಾರ್ಕ್ಸ್ ಅಂತ ಹಾಕ್ಕೊಂಡ್ರು ತಪ್...

ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?

ASHOKKUMAR ಜುಲೈ ೦೨ ಚರ್ಚಾವೇದಿಕೆ ೬,೪೭೨ ವೀಕ್ಷಣೆ

ಇದು ಸಿ.ಇ.ಟಿ. ಸಮಯ. ರ್‍ಯಾಂಕ್ ಪಟ್ಟಿಯಲ್ಲಿ ಮೊದಲ ಒಂದೆರಡು ಸಹಸ್ರ ಅಂಕೆಗಳನ್ನು ದಾಟಿದವರಿಗೆ ಇಚ್ಛೆಯ ಕೋರ್ಸ್‍ಗಳು ಸಿಕ್ಕಿರಲಾರದು. ಸೀಟು ಗಿಟ್ಟಿಸದ ಆ ಮಕ್ಕಳಿಗಿಂತಲೂ ಅವರಪ್ಪ ಅಮ್ಮಂದಿರಿಗೆ ಬಹಳಷ್ಟು ನಿರಾಸೆಯಾಗಿರುತ...

ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ(ಇ-ಲೋಕ-29)(2/7/2007)

ASHOKKUMAR ಜುಲೈ ೦೨ ಪುಟ ೪೦ ವೀಕ್ಷಣೆ

ಜಗತ್ತಿನ ಮೊದಲ ಎ ಟಿ ಎಂ ಯಂತ್ರ ಸ್ಥಾಪನೆಯಾದುದು ಲಂಡನ್ ಸಮೀಪದ ಬ್ಯಾಂಕ್ ಶಾಖೆಯಲ್ಲಿ. ಅದು ನಲುವತ್ತು ವರ್ಷ ಮೊದಲು. ಆಗ ಎ ಟಿ ಎಂ ಕಾರ್ಡುಗಳೆಂಬ ಪ್ಲಾಸ್ಟಿಕ್ ಕಾರ್ಡುಗಳಿರಲಿಲ್ಲ. ವಿಕಿರಣಶಾಲಿ ಇಂಗಾಲದ ರೂಪ ಇಂಗಾಲ-14 ಸ...