ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2007

ಜುಲೈ 2007

೨೭೦ ಲೇಖನಗಳು

ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

Aram ಜುಲೈ ೨೮ ಚರ್ಚಾವೇದಿಕೆ ೧,೯೩೨ ವೀಕ್ಷಣೆ

ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?). ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳ...

ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...

ರವಿ ಕೃಷ್ಣಾ ರೆಡ್ಡಿ ಜುಲೈ ೨೭ ಬ್ಲಾಗ್ ೧,೫೮೪ ವೀಕ್ಷಣೆ

ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ...

ಮುದನೀಡುವ "ಮೀರಾ ಮಾಧವ ರಾಘವ"

ಅರುಣ್ ಹೆಗಡೆ ಜುಲೈ ೨೭ ಬ್ಲಾಗ್ ೨,೧೫೩ ವೀಕ್ಷಣೆ

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿ...

ದೇವರು ಮತ್ತು ನಾವು

ShivaRam H ಜುಲೈ ೨೭ ಬ್ಲಾಗ್ ೧,೪೫೮ ವೀಕ್ಷಣೆ

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,...

ಮಾತಾಡು ಮಾತಾಡು ಮಲ್ಲಿಗೆ!

ಕೃಷ್ಣಪ್ರಕಾಶ ಬೊಳುಂಬು ಜುಲೈ ೨೭ ಚರ್ಚಾವೇದಿಕೆ ೨,೧೯೧ ವೀಕ್ಷಣೆ

ಝಣ ಝಣ ಝಣ ಝಣ ಕಾಂಚಾಣದಲ್ಲಿಅಮೇರಿಕದ ಲಾಂಛನದಲ್ಲಿ..........................................................ಎಲ್ಲಾ ಮಾಯ, ಇನ್ನು ನೀವೂ ಮಾಯ!ನಾವೂ ಮಾಯ, ಇನ್ನು ನೀವೂ ಮಾಯ!'ಮಾತಾಡು ಮಾತಾಡು ಮಲ್ಲಿಗೆ' ಚಿತ್ರದ...

ಯಾರು ಹಿತವರು ನಮಗೆ - ಕೃತಿಯೋ , ಕರ್ತೃವೋ?

ಶ್ರೀಶಕಾರಂತ ಜುಲೈ ೨೭ ಪುಟ ೮೧ ವೀಕ್ಷಣೆ

ಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ...

ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

ಗಣೇಶ ಜುಲೈ ೨೭ ಪುಟ ೪೦ ವೀಕ್ಷಣೆ

ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು...

ಭಗವದ್ಗೀತೆ

ನ.ಗೋ. ಪ್ರಭುಪ್ರಸಾದ್ ಜುಲೈ ೨೭ ಉಲ್ಲೇಖಗಳು ೬೯೦ ವೀಕ್ಷಣೆ

ಒಂದು ಕೆಲಸವನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ನೀಡಿದವರು ಹಾಗೂ ಅದನ್ನು ಅನುಮೋದಿಸಿದವರು, ಆ ಕೆಲಸ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದರಲ್ಲಿ ಸಮ ಭಾಗಿಗಳಾಗಿರುತ್ತಾರೆ.

ಹೀಗೊಂದು ಕಥೆ

harish_nagarajarao ಜುಲೈ ೨೭ ಪುಟ ೫೩ ವೀಕ್ಷಣೆ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

ಹೀಗೊಂದು ಕಥೆ

harish_nagarajarao ಜುಲೈ ೨೭ ಬ್ಲಾಗ್ ೧,೪೮೮ ವೀಕ್ಷಣೆ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

ಕನ್ನಡ ಬಾಷೆಗೆ ಕುತ್ತು!.

Prapancha ಜುಲೈ ೨೭ ಚರ್ಚಾವೇದಿಕೆ ೨,೪೪೧ ವೀಕ್ಷಣೆ

ಬೆ೦ಗಳೂರು ಕಳೆದ ಒ೦ದು ದಶಕದಲ್ಲಿ ನಡೆದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳಿ೦ದಾಗಿ ಬೃಹದಾಕಾರವಾಗಿ ಬೆಳೆದು ನಿ೦ತಿದೆ. ಪ್ರಪ೦ಚದ ಮೂಲೆ ಮೂಲೆಗಳಿ೦ದ ವಲಸಿಗರ ದ೦ಡೇ ಬೆ೦ಗಳೂರಿಗೆ ಬ೦ದಿದೆ ಹಾಗೂ ಬರತೊಡಗಿದೆ!. ಈ ಕಾರಣಗಳಿ೦ದಾಗ...

ನಾನಿಂದು ಸ್ಯಾಡ್ ಸ್ಯಾಡ್,

ಓಂಶಿವಪ್ರಕಾಶ ಎಚ್ ಎಲ್ ಜುಲೈ ೨೬ ಬ್ಲಾಗ್ ೧,೪೮೮ ವೀಕ್ಷಣೆ

ನಾನಿಂದು ಸ್ಯಾಡ್ ಸ್ಯಾಡ್, ಹಂಗೆ ಹ್ಯಾಕೆ ಅಂದ್ರಾ?---------------------------------ಇಲ್ಲ ರಜಅದಕ್ಕೇ ನನಗೆ ಇಲ್ಲ ಮಜಕರ್ಮ ಕಾಂಡ! ಇದು ನಿಜಇದು ನಿಮಗೆ ಗೊತ್ತೇ ಇದೆ ಅದು ನಿಜ!!!ನೀವ್ ಮಾಡಿ ಮಜಾ, ಇಲ್ಲಂದ್ರೆ ಮುಗಿಯ...

ಪ್ರಣಯ ಪ್ರಸಂಗದ ಬಗ್ಗೆ

ಓಂಶಿವಪ್ರಕಾಶ ಎಚ್ ಎಲ್ ಜುಲೈ ೨೬ ಬ್ಲಾಗ್ ೨,೦೩೬ ವೀಕ್ಷಣೆ

ನನ್ನ ಗೆಳೆಯನನ್ನ ತಬ್ಬಿಬಾಗಿಸಲು ಮತ್ತು ಅವನ ಪ್ರಣಯ ಪ್ರಸಂಗದ ಬಗ್ಗೆ ನನ್ನಮತ್ತೊಬ್ಬ ಗೆಳತಿ ಕೇಳಿದಾಗ ನನ್ನ ಉತ್ತರ ಹೀಗಿತ್ತು....ಬಾನುವಾರ ೧೫, ಜುಲೈ ೨೦೦೭ ಮುಂಜಾನೆ ೪ರ ಸಮಯ------------------ಕತೆ ಓ ಅದು ಪ್ರೇಮ ಕತ...

ಬರೆ ನೀನೂ ಕವನವ

ಓಂಶಿವಪ್ರಕಾಶ ಎಚ್ ಎಲ್ ಜುಲೈ ೨೬ ಬ್ಲಾಗ್ ೧,೩೧೧ ವೀಕ್ಷಣೆ

ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆಇನ್ನೂ ಕೆಟ್ಟಿಲ್ಲ ನನಗೆ ತಲೆ!ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚ...

ಗೋಡೆ

ಅನಿವಾಸಿ ಜುಲೈ ೨೬ ಬ್ಲಾಗ್ ೧,೩೭೧ ವೀಕ್ಷಣೆ

ಕಿವಿಯಲ್ಲಿ ಐಪಾಡ್ಬೆಳೆದವನ ಪಕ್ಕದಲ್ಲೇಗಳಗಳ ಅತ್ತರೂ ಅವನುನಿಶ್ಚಿಂತ...

ಪ್ರೀತಿ ಸದಾ ಹಸಿರು........

bhargava_nudi ಜುಲೈ ೨೬ ಬ್ಲಾಗ್ ೧,೨೨೨ ವೀಕ್ಷಣೆ

ನಮಸ್ಕಾರಗಳು ನೀವೆಲ್ಲ "ಮುಂಗಾರು ಮಳೆಯ" ಈ ಸಾಲುಗಳನ್ನು ಕೇಳಿರಬಹುದು 'ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೇ ಪ್ರೇಮದ ಬಂಧನದಲ್ಲಿ............ ...................................

ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

Aram ಜುಲೈ ೨೬ ಚರ್ಚಾವೇದಿಕೆ ೩,೬೨೭ ವೀಕ್ಷಣೆ

ಅರಸೀಕೆರೆಯ ಅರವಿಂದ PUC- PCM ಪಾಸು ಮಾಡಿ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರೂ 3500 ಸಂಬಳದ ಕೆಲಸದಲ್ಲಿದ್ದಾನೆ. ಇಪ್ಪತ್ತೊಂದು ವಯಸ್ಸು. SSLC ಯ ತನಕ ಕನ್ನಡಮಾಧ್ಯಮ. ಇಂಗ್ಲೀಷ್ ಕಷ್ಟ ಪಟ್ಟು ಒಂದೊಂದೇ ಅಕ್ಷರ ಜೋಡಿಸಿ...

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು

Manjunatha Ajjampura ಜುಲೈ ೨೬ ಬ್ಲಾಗ್ ೪,೨೫೩ ವೀಕ್ಷಣೆ

Text in Baraha IME 1.0 UNICODE : ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು - ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು : -----------------------------------...