ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2007

ಜುಲೈ 2007

೨೭೦ ಲೇಖನಗಳು

ಪಡುವಣ ಪಂಡಿತರನ್ನು ಏಕೆ ನಂಬಬಾರದು?

ಬರತ್ ಕುಮಾರ್ ಜುಲೈ ೩೧ ಚರ್ಚಾವೇದಿಕೆ ೩,೧೯೯ ವೀಕ್ಷಣೆ

ಹಲವಾರು ಸಾರಿ ಸಂಪದದಲ್ಲಿ, ಮಂದಿ ಪಡುವಣ ಪಂಡಿತರ ಕೆಲಸವನ್ನ ಮತ್ತು ಅವರು ಬರೆದಿರುವ ಹೊತ್ತಗೆಗಳನ್ನ ನಂಬಲಾಗುವುದಿಲ್ಲ ಅನ್ನುತ್ತಾರೆ. ಪುರಾವೆ ಮತ್ತು ಲಾಜಿಕ್ ಇದ್ದು ಯಾರಾದರೂ ಹೇಳಲಿ, ಈ ಮೂಡಣ, ಪಡುವಣ ಎಂಬ ಮೇಲು-ಕೀಳು...

ಭಾವನಾ, ಹಂಗಾಮ, ಜಯಂತ್ ಇತ್ಯಾದಿ

ವಸಂತ್ ಕಜೆ (Vasanth Kaje) ಜುಲೈ ೩೧ ಬ್ಲಾಗ್ ೨,೮೪೦ ವೀಕ್ಷಣೆ

ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ...

ಕಾಣದ ಕನ್ನಡ ನಾಮ ಫಲಕಗಳು!

ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ) ಜುಲೈ ೩೧ ಚರ್ಚಾವೇದಿಕೆ ೨,೩೧೦ ವೀಕ್ಷಣೆ

ನಿಮ್ಮ ಸಂಸ್ಥೆಯಲ್ಲಿ ಏನಾದರು ಕನ್ನಡ ನಾಮ ಫಲಕ ಹಾಕಿಲ್ಲ ಅಂದರೆ ಏನು ಮಾಡಬೇಕು? ------------------------------------------------------------------------------------------------------------------...

ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ?

ಭೀಮೇಶ್ ಚಿನ್ನಸ್ವಾಮಿ ಜುಲೈ ೩೧ ಚರ್ಚಾವೇದಿಕೆ ೧,೩೧೬ ವೀಕ್ಷಣೆ

ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ? ಸದ್ಯದ ರಾಜಕಿಯ ವ್ಯವಸ್ಥೆಯಲ್ಲಿ, ಕಮಲಕ್ಕೆ ಕುರ್ಚಿ ಸಿಗುತ್ತೊ, ಇಲ್ಲವೊ ಎಂಬ ಭಯವು ಹುಟ್ಟಿದೆ ಎಂದು ಕಾಣಿಸುತ್ತೆ !! ಅದಕ್ಕೆ ಸಾಕಷ್ಟು ಪತ್ರಿಕಾಗೋಷ್ಟಿಯಲ್ಲಿ ತುಂಬ ಹೇಳಿಕೆಗಳು ಕೊಡು...

ನಮ್ಮ ಮನೆಯ ನಾಟಕ

muralihr ಜುಲೈ ೩೧ ಬ್ಲಾಗ್ ೧,೮೪೯ ವೀಕ್ಷಣೆ

ಸ೦ಕ್ರಮಣ: ಈ ನಾಟಕ ನೋಡುವ ಪ್ಲಾನ್ ಇರಲಿಲ್ಲಾ. ಆದರೆ ಕೆಲವು ನಾಟಕಗಳೂ ನಾವು ನೋಡಲೇ ಬೇಕಾಗುತ್ತೆ. ಅ೦ತಹ ಅನಿವಾರ್ಯ ಕಾರಣದಿ೦ದ ನಾನು ಈ ನಾಟಕ ನೋಡಿದ್ದು. ನಾಟಕದಲ್ಲಿ ಬರುವುದು ಮೂರು ಪಾತ್ರಗಳು. ಒ೦ದು ತ೦ದೆಯ ಪಾತ್ರ, ಮತ್...

ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!

ASHOKKUMAR ಜುಲೈ ೩೧ ಚರ್ಚಾವೇದಿಕೆ ೧,೭೩೩ ವೀಕ್ಷಣೆ

ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡ...

ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ! (ಇ-ಲೋಕ-33) (31/7/2007)

ASHOKKUMAR ಜುಲೈ ೩೧ ಪುಟ ೫೩ ವೀಕ್ಷಣೆ

ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿ...

ಒಂದು ಅರ್ಜಿ

ಅನಿವಾಸಿ ಜುಲೈ ೩೧ ಬ್ಲಾಗ್ ೧,೨೨೩ ವೀಕ್ಷಣೆ

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡ...

ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು

ಭೀಮೇಶ್ ಚಿನ್ನಸ್ವಾಮಿ ಜುಲೈ ೩೦ ಬ್ಲಾಗ್ ೧,೨೫೧ ವೀಕ್ಷಣೆ

ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು ಸುದ್ದಿ ೧ : ಬೆಂಗಳೂರು ಪ್ರಾಪರ್ಟಿ ವ್ಯಾಲ್ಯು(property value ) ಹೆಚ್ಚಳ. ಸರ್ಕಾರಕ್ಕೆ ೮೦೦೦ ಕೋಟಿ ಆದಾಯ ನಿರೀಕ್ಷಿತ. ಸುದ್ದಿ ೨ : ಮನೆ ಸಾಲಗಳ ಬಡ್ಡಿದರ ೧೨% ಗೆ ಹೆಚ್...

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಹಂಸಾನಂದಿ ಜುಲೈ ೩೦ ಪುಟ ೧೧೦ ವೀಕ್ಷಣೆ

ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹ...

ನಮ್ಮಲ್ಲಿಲ್ಲದ ’ನಮ್ಮದು’

ಹಂಸಾನಂದಿ ಜುಲೈ ೩೦ ಚರ್ಚಾವೇದಿಕೆ ೮,೦೨೮ ವೀಕ್ಷಣೆ

ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತ...

"ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?

phmd ಜುಲೈ ೩೦ ಚರ್ಚಾವೇದಿಕೆ ೮,೮೨೮ ವೀಕ್ಷಣೆ

೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ? ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ...

ನಿರಾಳ

ಮಲೆನಾಡಿಗ ಜುಲೈ ೩೦ ಬ್ಲಾಗ್ ೧,೮೪೭ ವೀಕ್ಷಣೆ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿಸುಳಿಯದಿರು ಗೆಳತಿ ಒಲವ ತೋಟದಲ್ಲಿನೂರಾರು ನೆನಪ ಬಿತ್ತಿ ಮನವ ಅರಳಿಸದಿರುನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆಹೇಗಿರಲಿ ನಾ ನಿನ್ನ ಜೊತೆ...

ಕಿರುಮನೆ, ನಡುಮನೆ....

ಬರತ್ ಕುಮಾರ್ ಜುಲೈ ೨೯ ಬ್ಲಾಗ್ ೧,೬೯೪ ವೀಕ್ಷಣೆ

ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ...

ಅಗಲಿಕೆಯ ನೋವು

Girish Shetty ಜುಲೈ ೨೯ ಪುಟ ೧೦೦ ವೀಕ್ಷಣೆ

ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು,...

ನಾ ನೋಡಿದ ಮೀರಾ ಮಾಧವ ರಾಘವ

ಓಂಶಿವಪ್ರಕಾಶ ಎಚ್ ಎಲ್ ಜುಲೈ ೨೯ ಬ್ಲಾಗ್ ೧,೬೨೨ ವೀಕ್ಷಣೆ

ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋ...

ಕಳೆದ ವಾರದಲ್ಲಿ 'ಸಂಪದ'

ಹರಿ ಪ್ರಸಾದ್ ನಾಡಿಗ್ ಜುಲೈ ೨೯ ಚರ್ಚಾವೇದಿಕೆ ೭,೩೬೧ ವೀಕ್ಷಣೆ

ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿ...