ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2007

ಜುಲೈ 2007

೨೭೦ ಲೇಖನಗಳು

ನಗೆಹನಿಗಳು

ರವಿಪ್ರಕಾಶ್ ಜುಲೈ ೨೬ ಪುಟ ೫೭ ವೀಕ್ಷಣೆ

ರಾಮು ಆಫೀಸ್ ಲ್ಲಿ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಕೇಳಿದ ರಾಮು: "ಬಾಸ್, ನಾಳೆ ನಾವು ಮನೆಯನ್ನು ಪೂರ್ತಿಯಾಗಿ ಕ್ಲೀನ್ ಮಾಡ್ತಾ ಇದೀವಿ. ನನ್ನ ಹೆಂಡತಿ ಅತ್ತಣಿಗೆ ಹಾಗೂ ಗ್ಯಾರೇಜ್ ಕ್ಲೀನ್ ಮಾಡೋದಕ್ಕೆ ನನ್ನ ಸಹಾಯ ಬೇಕು...

ಸಿ ಅಶ್ವಥ್, ಸುಗಮ ಸಂಗೀತ ಮತ್ತು ಕನ್ನಡ ಸಾಹಿತ್ಯ

keshav ಜುಲೈ ೨೫ ಬ್ಲಾಗ್ ೫,೬೬೬ ವೀಕ್ಷಣೆ

ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ...

ಬೇಸರ

harish_nagarajarao ಜುಲೈ ೨೫ ಪುಟ ೬೫ ವೀಕ್ಷಣೆ

ಉಂಟಾದ ಬೇಸರಕ್ಕೆ ಹುಡುಕ ಹೊರಟೆ ಹೊಂಗಿರಣದ ಛಾಯೆ ಆದರೆ ಸಿಕ್ಕಿದ್ದೇನು ? ಅದೇ ಬೇಸರದ ಮರುಪ್ರೆಶ್ನೆಗಲು ದಾರಿಯಲ್ಲೆಲ್ಲ, ಅರಿವಾಯಿತು ಮನಕೆ ಕೊನೆಗೆ ಹೊಂಗಿರಣವನ್ನರಸುವ ಬದಲು ಬೇಸರವೇ ಹೊಂಗಿರಣವೆಂದು ಭ್ರಮಿಸಿದ್ದರೆ ಸಿಗು...

ಬಾಳ ದಾರಿ

harish_nagarajarao ಜುಲೈ ೨೫ ಪುಟ ೮೩ ವೀಕ್ಷಣೆ

ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ? ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ? ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ? ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ ಏರುವಾಗ ದಾರಿ ನಗುವು ಕಾಣ...

ಉದ್ಯಾನನಗರಿ

harish_nagarajarao ಜುಲೈ ೨೫ ಪುಟ ೬೪ ವೀಕ್ಷಣೆ

ಉದ್ಯಾನ ನಗರಿ ಜಾಗತತೀಕರಣ ಚಿಗುರಿ ನೀನಾದೆ ಬುಗುರಿ ಯಾರಿಗಾದೆಯೊ ನೀ ಗುರಿ?

ಅಂಧಕಾರವೋ , ಅವಿವೇಕವೋ ?

ಮಂಜುನಾಥ ಸಿಂಗೆ ಜುಲೈ ೨೫ ಬ್ಲಾಗ್ ೧,೦೬೪ ವೀಕ್ಷಣೆ

"ಬೆಳಿಗ್ಗೆ ಬೆಳಿಗ್ಗೆನೆ ಯಾವನ್ ಮುಖ ನೋಡಿದ್ನೋ ಏನೊ, ಅದಕ್ಕೆ ಹಿಂಗ್ ಆಗ್ತಾ ಇದೆ", "ಇವತ್ time ಸರಿ ಇಲ್ಲ, ಆ ಕೆಲಸ ಇವತ್ ಬೇಡ", "ದಿನಾ ಬೆಳಿಗ್ಗೆ ಬಲಗಡೆಯಿಂದನೇ ಏಳ್ಬೇಕು" ಇಂತಹ ಅನೇಕ ಆಧಾರವಿಲ್ಲದ ದೂರುಗಳನ್ನು ಕೇಳ...

ನಾವೆಂಥಾ ಜನ!

ಶ್ಯಾಮ ಕಶ್ಯಪ ಜುಲೈ ೨೪ ಬ್ಲಾಗ್ ೫,೩೧೭ ವೀಕ್ಷಣೆ

ಅಲ್ಲಾ ಗುರು, ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "...

ಪುಸ್ತಕ ಬಿಡುಗಡೆ

ASHOKKUMAR ಜುಲೈ ೨೪ ಕಾರ್ಯಕ್ರಮ ೧,೦೯೬ ವೀಕ್ಷಣೆ

ಪುಸ್ತಕಗಳು: ’ಇನ್ನೊಂದಿಷ್ಟು ವಿಚಿತ್ರಾನ್ನ" ಮತ್ತು "ಮತ್ತೊಂದಿಷ್ಟು ವಿಚಿತ್ರಾನ್ನ" ಲೇಖಕ: ಶ್ರೀವತ್ಸ ಜೋಷಿ ಭಾಗವಹಿಸುವವರು: ವಿಶ್ವೇಶ್ವರ ಭಟ್,ವಲ್ಲೀಶ ಶಾಸ್ತ್ರಿ,ದುಂಡಿರಾಜ್ ಸ್ಥಳ:ಬಸವನಗುಡಿ-ಇಂಡಿಯನ್ ಇನ್‍ಸ್ಟಿಟ್ಯೂ...

ದುರ್ಭಿಕ್ಷದಲ್ಲಿ ಅಧಿಕ ಮಾಸ ??

ಹಂಸಾನಂದಿ ಜುಲೈ ೨೪ ಬ್ಲಾಗ್ ೩,೧೨೬ ವೀಕ್ಷಣೆ

ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ್ಟರೆ, ಇನ್ಯಾವುದೂ ಕ...

ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!

ಶ್ರೀಕಾಂತ್ ಜುಲೈ ೨೪ ಬ್ಲಾಗ್ ೧,೭೭೪ ವೀಕ್ಷಣೆ

ಎನ್‌ಕೌಂಟರ್, ಬಸ್ಸಿಗೆ ಬೆಂಕಿ, ನಗನಾಣ್ಯ ಲೂಟಿ- ಏನಾಗುತ್ತಿದೆ... ಎತ್ತ ಸಾಗುತ್ತಿದೆ ಸುಂದರ ಮಲೆನಾಡು? ಧೋ... ಎಂದು ಸುರಿಯುವ ಮಳೆ... ಜೊತೆಗೆ ಕೊರೆಯುವ ತಣ್ಣನೆ ಗಾಳಿ. ಈ ಮಧ್ಯೆಯೂ ಮಲೆನಾಡಿನ ಮಂದಿ ಬೆಚ್ಚಿ ಬಿದಿದ್ದಾ...

ನೆಪ

ಅನಿವಾಸಿ ಜುಲೈ ೨೪ ಬ್ಲಾಗ್ ೯೨೬ ವೀಕ್ಷಣೆ

ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿನನ್ನ ಮುಷ್ಟಿಯಲ್ಲಿ ಕೊಸರುವಾಗ"ಮಹಾಭಾರತದಲ್ಲೇ ಹಾದರವಿದೆ..." ಎಂಬ ಅವನಒಡಕು ದನಿಯ ಸಣ್ಣ ಮಾತುನನ್ನ ಮುಟ್ಟದೆ ಅಷ್ಟು ದೂರ ನಡುಗಾಳಿಯಲ್ಲಿತತ್ತರಿಸಿತು.

ಕೆಲವು ಹನಿಗವನಗಳು

ShivaRam H ಜುಲೈ ೨೪ ಬ್ಲಾಗ್ ೧,೩೨೩ ವೀಕ್ಷಣೆ

1.ಹಾಡುವುದನು ಹಾಡುವುದನು ಬಿಡಬೇಕೆಂದರೂ ಬಿಡಲಿಲ್ಲ ಹೃದಯ ಹಾಡಿದರೆ ತಾನೆನಲಿದೀತು ತೆರೆದೀತು;ತರೆಸೀತು ಜಗದ ಹೃದಯ. 2.ಮಾತು-ಮೌನನನ್ನವಳ ಮಾತುಪಟಾಕಿ ಸಿಡಿದಂತೆ ನನ್ನ ನಿತ್ಯ ಮೌನನೀರು ಸುರಿದಂತೆ.

ಸುಭಾಷಿತ

ಜಯಪ್ರಕಾಶ ನೇವಾರ ಶಿವಕವಿ ಜುಲೈ ೨೪ ಉಲ್ಲೇಖಗಳು ೯೬೮ ವೀಕ್ಷಣೆ

ನಮ್ಮ ಎಲ್ಲಾ ನೋವು ನಲಿವುಗಳಿಗೆ ನಮ್ಮ ಮನಸ್ಸು ಮತ್ತು ಅದರ ಯೋಚನಾ ಲಹರಿಗಳೆ ಕಾರಣ. ಮನಸ್ಹು ಮತ್ತು ಯೋಚನೆಗಳನ್ನು ನಿಯಂತ್ರಿಸುವುದರ ಮೂಲಕ ನಾವು, ನೋವು, ನಲಿವುಗಳನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?

ASHOKKUMAR ಜುಲೈ ೨೪ ಚರ್ಚಾವೇದಿಕೆ ೬,೬೧೦ ವೀಕ್ಷಣೆ

ಎರಡು ವರ್ಷಗಳ ಹಿಂದೆ ಈ ಅಂಕಣಬರಹಗಳ ಸಂಕಲನರೂಪದಲ್ಲಿ ಪ್ರಕಟವಾದ `ವಿಚಿತ್ರಾನ್ನ' ಪುಸ್ತಕವನ್ನು ಖರೀದಿಸಿದ್ದ ಅಮೆರಿಕನ್ನಡತಿಯೊಬ್ಬರು ನನಗೆ ಒಂದು ಇಮೇಲ್ ಕಳಿಸಿದ್ದರು. ``ಜೋಶಿಯವರೆ, ನಾನು ಹೀಗೆ ಬರೆಯುತ್ತಿರುವುದಕ್ಕೆ ದ...

ಒಂದು ನಿಮಿಷ ನಕ್ಕು ಬಿಡೋಣ!

ನಾ.ಸೋಮೇಶ್ವರ ಜುಲೈ ೨೪ ಬ್ಲಾಗ್ ೧,೫೩೭ ವೀಕ್ಷಣೆ

ಜೀವದ ಗೆಳೆಯ ಗೊತ್ತೇ ಯಾರೆಂದು ಜೀವಕ್ಕೆ ಜೀವ ಕೊಡುವ ಗೆಳೆಯ? ಗುರುತಿಸುವನು ಕಣ್ಣಲ್ಲಿ ಮೂಡುವ ಮೊದಲ ಕಣ್ಣ ಹನಿಯ! ಕೆಳ ಬೀಳದಂತೆ ಅಲ್ಲಿಯೇ ತಡೆಯುವ ಎರಡನೆಯ ಹನಿಯ! ಮೂರನೆಯ ಹನಿಯ ಸದ್ದಿಲ್ಲದಂತೆ ಕಕ್ಕುಲತೆಯಿಂದ ಒರೆಸುವ ನ...

ಸ್ವಾಮನ ದುಡಿಮೆ

Prapancha ಜುಲೈ ೨೪ ಬ್ಲಾಗ್ ೧,೨೦೪ ವೀಕ್ಷಣೆ

ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋ...