ಜುಲೈ 2007
೨೭೦ ಲೇಖನಗಳು
ಹೊಸ ಚಿಗುರು-ಹಳೆ ಬೇರು
ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ. ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತ...
ದೂರ ಎಲ್ಲಿಯೋ ಬೆಂಗಳೂರು
ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿ...
ಟೀವಿ ..........ಏನೀ ಟೀವಿ .................ಈ ಟೀವಿ.
ಮೊದಲಿನ ಹಾಗೆ ಅವಿಭಕ್ತ ಕುಟು೦ಬಗಳಿಲ್ಲ ತೋಟ್ಟಿ ಮನೆಗಳಿಲ್ಲ ಜಗಲಿಗಳಿಲ್ಲ,ಜಗಳಗಳಿಲ್ಲ ಬೆಳದಿ೦ಗಳ ಊಟವಿಲ್ಲ ಸುಗ್ಗಿಯ ಆಟವಿಲ್ಲಾ ಏಲ್ಲ ನೀರವ ಏಕಾ೦ತ. ಆಧುನಿಕ ಕುಟು೦ಬಗಳಲ್ಲಿ ನಾನೇನಾದರೆ ನಿನಗೇನು ನೀನು ನೀನೇ ನಾನು ನಾನೇ...
ಹಿತನುಡಿ
ಪ್ರಾರ್ಥನೆಯ ಹಿರಿಮೆಯನ್ನು ಅರಿಯಲು ನೋವು ಬರುವವರೆಗೆ ಕಾಯಬೇಡ.
ಹಿತನುಡಿ
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಎರಡು ತುಂಬಾ ಮಹತ್ವದ ದಿನಗಳಿರುತ್ತವೆ. ಒಂದು ಅವನು ಹುಟ್ಟಿದ ದಿನ, ಮತ್ತೊಂದು ಅವನು ಯಾಕಾಗಿ ಹುಟ್ಟಿದ ಎಂಬುದನ್ನು ತಿಳಿದುಕೊಂಡ ದಿನ.
ಸುಭಾಷಿತ
ಪ್ರೀತಿಯ ಸ್ಪರ್ಷವೊಂದರಿಂದಲೇ ಎಲ್ಲರೂ ಕವಿಗಳಾಗಿಬಿಡುತ್ತಾರೆ.
ಹಿತನುಡಿ
ಸ್ವರ್ಗದಲ್ಲಿಯೂ ಗುಲಾಮನಾಗಿರಲು ಬಯಸಬೇಡ. ಕೊನೇ ಪಕ್ಷ ನರಕದಲ್ಲಿಯಾದರೂ ರಾಜನಾಗಿರಲು ಪ್ರಯತ್ನಿಸು.
ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲ...
Brahmins for Dummies
ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚ...
ಪ್ರತಿದಿನದ ನರಕ
ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್...
ಕನ್ನಡ ಬಲಾಗುಗಳ ಕೊಂಡಿಗಳು, ನಿಮ್ಮ ಕೊಂಡಿ ಸೇರಿಸಿ.
ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ. ನನ್ನಿ,ಸಂಗನ.
ಬೇಕಲದಲ್ಲಿ ಸೂರ್ಯಾಸ್ತ
ಕಾಸರಗೋಡಿನಲ್ಲಿ ಬೇಕಲ ಕೋಟೆ ಎಂದು ಪ್ರಾಚೀನ ಕೋಟೆಯಿದೆ, ಸಮುದ್ರಕ್ಕೆ ಹೊಂದಿಕೊಂಡು. ಬಾಂಬೆ ಚಿತ್ರದ 'ತೂಹೀ ರೇ' ಹಾಡಿನಲ್ಲಿ ಈ ಜಾಗ ಕಾಣಲು ಸಿಗುತ್ತದೆ. ಈ ಚಿತ್ರ ಅಲ್ಲಿನ ಬೀಚ್ ನಲ್ಲಿ ತೆಗೆದದ್ದು. ವಂದನೆಗಳು, ವಸಂತ್ ಕ...
ಹೇಳೇ ನೀ ಒಮ್ಮೆ...
ಹೇಳೇ ನೀ ಒಮ್ಮೆ... ಕಣ್ಣಿನಿಂದ ದೂರವಾದ್ರೂ ನೆನಪಲ್ಲೆ ನಿಂತೇಕೆ ನಲ್ಲೆ? ವಿರಹ ಧಗೆಯಲಿ ನೆನಪ ಮಳೆಯಾಗಿ ಬರುವೆಯಲ್ಲೆ? ನಮ್ಮ ಮಾತು ಮೌನವಾದ್ರೂ ನೆನಪಲ್ಲೆ ಮಾತಾಡುವೆಯಲ್ಲೆ! ಹಸೆಮಣೆ ಏರದೆ, ಆಸೆಯ ಧಾರೆಯ ಸುರಿಸುವೆಯಲ್ಲೆ?...
ಬೆಂಡೇಕಾಯಿ ಫಿಶ್ ಕರಿ!
ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವ...
ಜೀವ-ಭಾವ
ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ ಜೀವವ ತಣಿಸಲು ಹೊರಟೆ ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ ಎನೊಂದು ಅರಿಯದಂತೆ
ಮಂಥನ (ಈ ಟೀವಿ ಕನ್ನಡದಲ್ಲಿ ಬರುವ ಮಂಥನ ಧಾರಾವಾಹಿಯ ಬಗ್ಗೆ ನನ್ನ ಮನಸ್ಸಿನ ಭಾವ)
ಮನದೊಳಗಣ ಮಂಥನ ವೈಚಾರಿಕತೆಯ ಚಿಂತನ ಬಿಡು ನಿನ್ನ ವ್ಯಸನ ಮಾಡಿಕೊ ಇದ ನೀ ಪಚನ ಅಳವಡಿಸಿಕೊ ಇದರ ಸಿಂಚನ ಬಾಳು ಆಗುವುದು ಹಸನ
ಮನದ ಹಸಿರು
ಹಸಿರು ಇಲ್ಲವಾಗಿದೆ ಮನದಲ್ಲಿ ಬೇಕದಕೆ ಭಾವವೆಂಬ ಪತ್ರಹರಿತ್ತು ಅದರೊಡಗೂಡೆ ಚಿಗುರುವುದದರ ಉಸಿರು ಮೂಡುವುದು ಸೌಖ್ಯದ ಕೊಸರು
ಕಾಡು
ಮಾನವ ಕಡಿದ ಕಾಡು ಮಾಡಿದ ಅದನು ನಾಡು ಬಿಟ್ಟನು ಅಲ್ಲಿ ಬೀಡು ಕೊನೆಗುಂಟಾಯಿತು ಕ್ರೌಡು