ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2007

ಜುಲೈ 2007

೨೭೦ ಲೇಖನಗಳು

ಭ್ರಮಿತ ಮನ

harish_nagarajarao ಜುಲೈ ೧೭ ಪುಟ ೪೭ ವೀಕ್ಷಣೆ

ಮೇಧಾವಿ ತಾನೆಂದು ಭ್ರಮಿಸಿತೆ ಮನ ಮೆಚ್ಚಿಸ ಹೊರಟಿತೆ ಹಲವರನ್ನ ವ್ಯರ್ಥ ಮಾಡಿತು ತನ್ನ ಸಮಯವನ್ನು ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ ಯಾವಾಗ ಪಡೆಯುವುದು ಸಾರ್ಥಕತೆಯನ್ನ?

ಮುದ್ದೆ-ನಿದ್ದೆ

harish_nagarajarao ಜುಲೈ ೧೭ ಪುಟ ೩೭ ವೀಕ್ಷಣೆ

ಉಂಡೆ ನಾ ಮುದ್ದೆ ಕಂಡೆ ಗೊರಕೆಯೊದಗೂಡಿದ ನಿದ್ದೆ ಬೆವರಿಂದ ಮೈಯೆಲ್ಲ ಒದ್ದೆ ದಣಿವಾರಿಸಿ ನಾ ಎದ್ದೆ

ಮಾರ್ಪಾಡು

ಅನಿವಾಸಿ ಜುಲೈ ೧೭ ಬ್ಲಾಗ್ ೧,೨೦೩ ವೀಕ್ಷಣೆ

ರೈಲು ಹೊರಟಾಗಚಿಲಿಪಿಲಿ ನಗುವಿನ ಗೆಳತಿಯರು-ತಮ್ಮ ಊರು ಬಂದಾಗಮೌನ ತೊಟ್ಟು ಇಳಿದರೆಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರರೈಲಿನ ಶಿಳ್ಳೆಯ ಜತೆಜಗಳಕ್ಕಿಳಿಯಿತು.

ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.

Sreedhara ಜುಲೈ ೧೭ ಬ್ಲಾಗ್ ೨,೧೭೬ ವೀಕ್ಷಣೆ

ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ. ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು...

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು

Manjunatha Ajjampura ಜುಲೈ ೧೭ ಬ್ಲಾಗ್ ೧,೩೬೩ ವೀಕ್ಷಣೆ

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು ---------------------------------------- ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ...

ನಾಸದೀಯ ಸೂಕ್ತ

ಹಂಸಾನಂದಿ ಜುಲೈ ೧೬ ಪುಟ ೧೧೯ ವೀಕ್ಷಣೆ

ನಾಸದೀಯ ಸೂಕ್ತ ಎಂಬುದು ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಏಳು ಋಕ್ಕುಗಳ ಒಂದು ಭಾಗ.ನಾನು ವೇದಗಳನ್ನು ಓದಿದವನಲ್ಲ, ಕಲಿತವನಲ್ಲ. ಸಂಸ್ಕೃತದ ಪರಿಚಯವಿದ್ದರೂ, ವೇದಗಳನ್ನು ಪೂರ್ತಿ ಅರ್ಥಮಾಡಿಕೊಳ್ಳುವಷ್ಟು ಅರಿತಿಲ್ಲ. ಈ...

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?

ಓಂಶಿವಪ್ರಕಾಶ ಎಚ್ ಎಲ್ ಜುಲೈ ೧೬ ಚರ್ಚಾವೇದಿಕೆ ೩,೦೮೯ ವೀಕ್ಷಣೆ

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ? ಸಾಪ್ಟ್ ವೇರ್ ದೈತ್ಯ ಮೈಕ್ರೊಸಾಪ್ಟ್ ಉನ್ನತ ಗಣಕಯಂತ್ರ ತಂತ್ರಜ್ಯ್ನಾನವನ್ನ ಮಾರುಕಟ್ಟೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರಲಿಕ್ಕೆ ಹೊರಟಿದೆ. ಕೆಳಕೊಟ್ಟಿರುವ ಕೊಂಡಿಯೊನ್ನೊ...

ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು!

ASHOKKUMAR ಜುಲೈ ೧೬ ಚರ್ಚಾವೇದಿಕೆ ೬,೧೭೦ ವೀಕ್ಷಣೆ

___LINK_OPEN_href="http://netnota.blogspot.com/2007/07/blog-post_16.html" target="_blank" title="netnota"___ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು! ‘ಇಂಡೋನೇಶಿಯಾದಲ್ಲಾಗುವ ಬ...

ಅಣೆಕಟ್ಟು ಧ್ವಂಸ ಮಾಡಲು ಪೂರ್ವ ತಯಾರಿ (ಇ-ಲೋಕ-31)(16/7/2007)

ASHOKKUMAR ಜುಲೈ ೧೬ ಪುಟ ೪೦ ವೀಕ್ಷಣೆ

ಅಣೆಕಟ್ಟುಗಳ ಬಗ್ಗೆ ಈಗ ಅಭಿಪ್ರಾಯ ಬದಲಾಗಿದೆ.ಅಣೆಕಟ್ಟುಗಳು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳಿಗೆ ಅಡ್ಡಿ ತರುತ್ತದೆ. ಅಣೆಕಟ್ಟು ಭಾರೀ ಪ್ರಮಾಣದಲ್ಲಿ ಹೊಯಿಗೆ ಮತ್ತು ಮಣ್ಣನ್ನು ತಡೆಯುತ್ತವೆ. ಮೀನುಗಳ ನಾಶಕ್ಕೂ ಕಾರ್‍...

ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?

ವೀಣಾ ಜುಲೈ ೧೬ ಬ್ಲಾಗ್ ೩,೩೯೬ ವೀಕ್ಷಣೆ

ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವ...

ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

ಅರುಣ್ ಹೆಗಡೆ ಜುಲೈ ೧೬ ಚರ್ಚಾವೇದಿಕೆ ೮,೦೬೨ ವೀಕ್ಷಣೆ

ನಮ್ಮನೆ ಮಗುವಿಗೆ ನಾಮಕರಣ ಮಾಡಲು ಪಕ್ಕದ ಮನೆಯವರ ಒಪ್ಪಿಗೆ ಬೇಕಂತೆ!... ಮಹಾರಾಷ್ಟ್ರ ಮತ್ತು ಎಂ.ಇ.ಎಸ್ ನ ಹೊಸ ತಗಾದೆ ಇದು. ಅಲ್ಲ ಸ್ವಾಮಿ, ಬೆಳಗಾಲಿಯೇನು ಮಹಾರಾಷ್ಟ್ರದಲ್ಲಿದೆಯೋ ಅಥವ ಕರ್ನಾಟಕದಲ್ಲೋ ಎಂಬ ಸಂಶಯ ಬರುತ್ತ...

ಸೂರ್ಯಾಸ್ತ

harish_nagarajarao ಜುಲೈ ೧೬ ಪುಟ ೩೮೪ ವೀಕ್ಷಣೆ

ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಡಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ ನಭವನ್ನ ಮೂಡಿದ...

ಬಯಕೆ

harish_nagarajarao ಜುಲೈ ೧೬ ಪುಟ ೬೦ ವೀಕ್ಷಣೆ

ಹಿಡಿಯ ಬಯಸುತಿದೆ ಮನ ನಕ್ಶತ್ರವನ್ನ ಹಿಡಿಯಲಾಗುತಿಲ್ಲ ಅದಕೆ ಬಯಕೆಯೆಂಬ ತನ್ನ ಸ್ವಕ್ಶೇತ್ರವನ್ನ ಕೊನೆಗೆ ಕಂಡುಕೊಳ್ಳುವುದೆನು ? ನೋವು, ನಿರಾಶೆ, ನಿಟ್ಟುಸಿರು, ಹತಾಶ ಭಾವ ನಿಲುಕುವ ಕ್ಶೇತ್ರವನ್ನು ಹುಡುಕಿದ್ದರೆ ಬರುತಿತ್...

ಸೂರ್ಯಾಸ್ತ

harish_nagarajarao ಜುಲೈ ೧೬ ಬ್ಲಾಗ್ ೧,೩೫೬ ವೀಕ್ಷಣೆ

ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ ನಭವನ್ನ ಮೂಡಿದವ...

move ಗೆ ಕನ್ನಡ ಶಬ್ದ ....

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೬ ಬ್ಲಾಗ್ ೯೭೯ ವೀಕ್ಷಣೆ

ಹಿಂದೊಮ್ಮೆ ಇಂಗ್ಲೀಷ್ ನ move ಶಬ್ದಕ್ಕೆ ಕನ್ನಡ ಶಬ್ದ ಕೇಳಿದ್ದೆ .. ನೀವೆಲ್ಲ ಚರ್ಚೆಯಲ್ಲಿ ಭಾಗವಹಿಸಿದ್ದಿರಿ . ಪತ್ತೇದಾರ ಪುರುಷೋತ್ತಮ ಇದಕ್ಕೆ ಹಿಂದೆಯೇ ಉತ್ತರ ಕಂಡುಕೊಂಡಿದ್ದಾನೆ ! ಇವತ್ತು DLI ನಲ್ಲಿ ಎನ್. ನರಸಿಂ...

ಹೊಡಕಲು

hene ಜುಲೈ ೧೬ ಪುಟ ೩೭ ವೀಕ್ಷಣೆ

ಕಂಪ್ಯೂಟರಿನ ಮೇಲೆ ಕಣ್ನೆಟ್ಟು ಕ್ರಿಯೇಟಿವಾಗುವುದು ಹೇಗೆ? ಎದೆಯ ಮಿಣುಕಿಗೆ ಮಾತು ಮೊಳೆಯುವ ಗಳಿಗೆ ಪೆನ್ನು ಪೇಪರಿನ ಹೊಡಕಲು ಕೈಗೆ

ನೆರಳು

Girish Shetty ಜುಲೈ ೧೬ ಪುಟ ೪೧ ವೀಕ್ಷಣೆ

ನೆರಳು ಬಿಡದೆ, ಬೆಂಬಿಡದೆ ಅನುಸರಿಸುತಿದೆ ನನ್ನೊಳಗಿನ ನಾನು ಕಷ್ಟ ಕಾಲಕ್ಕಾಗುವ ಗೆಳೆಯನಂತೆ, ಗುಟ್ಟುಗಳ ಬೆನ್ನಟ್ಟವನಂತೆ ಒಮ್ಮೊಮ್ಮೆ ಅನಿಸುವದು, ನೆರಳಲ್ಲವಿದು, ನನ್ನೊಳಗಿನ ನನ್ನಾತ್ಮ ಇನ್ನೊಮ್ಮೆ, ನನ್ನ ಏಕಾಂತದಿ ಬೆಂಗ...