ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ನೇರ ವಿಷಯಗಳಿಗಿಂತ ಟೀಕಿಸಿದಾಗ ಇತರರ ಗಮನ ಸೆಳೆದಿದ್ದೇನೆ ಏಕೆ?

Anantha Krishna K S ಅಕ್ಟೋ ೨೭ ಚರ್ಚಾವೇದಿಕೆ ೧,೫೦೩ ವೀಕ್ಷಣೆ

ನಾನು ನೇರವಾಗಿ ಸಹಜವಾಗಿ ಬರೆದ ಲೇಖನಗಳಿಂದ ಗಮನ ಸೆಳೆದಕ್ಕಿಂತ ಯಾರನ್ನಾದರೂ ಟೀಕಿಸಿ ಬರೆದಾಗ ಬೇಱೆಯವರ ಗಮನ ಸೆಳೆದಿದ್ದು ಹೆಚ್ಚು. ಇದು ಸಂಪದದಲ್ಲಿ ಏಕೆ ಹೀಗೆ?

ದೀಪಾವಳಿ

ಮಾ.ಕೃ.ಮಂಜು ಅಕ್ಟೋ ೨೭ ಬ್ಲಾಗ್ ೯೪೧ ವೀಕ್ಷಣೆ

ಬೆಳಕಿನ ಹಬ್ಬದ ಪಟಾಕಿಗಳ ಸಂಭ್ರಮದಲ್ಲಿ ಮನಸಿನ ಕತ್ತಲು ಸರಿದು ಮನದಲ್ಲಿ ಸಂತೋಷದ ದೀಪ ಬೆಳಗಲಿ...ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಹೀಗೆ ಒಂದು ಮಧ್ಯಾಹ್ನ

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೬ ಬ್ಲಾಗ್ ೧,೩೦೩ ವೀಕ್ಷಣೆ

ಬೇಸಿಗೆಯ ಒಂದು ಶನಿವಾರ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೊರಟ ವೇಳೆ, ಸ್ಕೂಟರಿನ ಪೆಟ್ರೋಲು ಮುಗಿದು ಹಸಿವೆಯ ಜೊತೆಗೇ ಸ್ಕೂಟರನ್ನೂ ತಳ್ಳುತ್ತ ಬಂದು ಮನೆಯ ಗೇಟಿನೊಳಗೆ ನಿಲುಗಡೇ ಕೊಟ್ಟು ಕುಕ್ಕರಿನಲ್ಲಿನ್ನೂ ಬಿಸಿ ಆರದೇ ಇದ್...

ನೋವಲ್ಲೂ ಸಂತಸ

sudheendra ಅಕ್ಟೋ ೨೬ ಬ್ಲಾಗ್ ೧,೪೧೬ ವೀಕ್ಷಣೆ

ನಿನ್ನೆ (ಶನಿವಾರ) ಅದೇಕೋ ಮನಸ್ಸು ಭಾರ ಆಗಿತ್ತು. ಏನೋ ಒಂಥರ ತಳಮಳ. ಬಹುಶಃ ದೀಪಾವಳಿಗೆ ಊರಿಗೆ ಹೋಗಲಾಗದ್ದಕ್ಕೋ ಏನೋ. ಎಂಜಿನಿಯರಿಂಗ್ , ಕೆಲಸ ಅಂತ ಈ ೮ ವರ್ಷದಲ್ಲಿ ಇದೇ ಮೊದಲ ಬಾರಿಗೆ ನನಗೆ ಮನೆಯಲ್ಲಿ ಆಚರಿಸೋ ದೀಪಾವಳಿ...

ತ್ರಿಪದಿಗಳು

Prabhushankar S. Mysoremutt (ಪ್ರಭುಶಂಕರ್) ಅಕ್ಟೋ ೨೬ ಪುಟ ೫೩ ವೀಕ್ಷಣೆ

ಇಹಲೋಕಕ್ಕೂ ಪರಲೋಕಕ್ಕೂ ಪರಶಿವ ನೀನಾದರೇನು ನಾ ನೆಚ್ಚಿ ನಂಬಿದ ಶಿವ ನನಗಿಂದು ಪರನಂತಿಹನಲ್ಲ ಪ್ರಭುಶಂಕರ ಅರಿತು ಬಾಳದವನ ಬಾಳು ಅರಿದಂತೆ ಅರಿಸಿ ಮನ್ನಿಸಿ ಬಾಳ ಬಲ್ಲವನನ್ನು ಹರಿಹರರೂ ಹರಸುವರಂತೆ ಪ್ರಭುಶಂಕರ ಸಂತ ನಾನಲ್ಲ...

ನಂಜನಗೂಡಿನಲ್ಲಿ ನಿಗೂಢ ರಾತ್ರಿ

ರವಿ ಕೃಷ್ಣಾ ರೆಡ್ಡಿ ಅಕ್ಟೋ ೨೬ ಪುಟ ೪೩ ವೀಕ್ಷಣೆ

(KKNC ಯ ___LINK_OPEN_href="http://www.kknc.org/?goto=about_magazine" target="_blank"___2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಈಗ 'ಮತ್ತೆ' ಅಂತರ್ಜಾಲಕ್ಕೆ ನನ್ನ ಬ್ಲಾಗ್ ಮೂಲಕ ಏರಿಸುತ್ತಿದ್ದೇನೆ...

ರೈಲ್ವೇ ಅಚ್ಚರಿ

sb1966 ಅಕ್ಟೋ ೨೬ ಬ್ಲಾಗ್ ೧,೪೨೫ ವೀಕ್ಷಣೆ

ಎಂಟನೆಯದೋ, ಒಂಭತ್ತನೆಯದೋ ಗೊತ್ತಿಲ್ಲ, ಆದರೆ ಮಾತ್ರ ಇದೂ ಒಂದು ಪ್ರಪಂಚದ ಅಚ್ಚರಿಗಳಲ್ಲಿ ಒಂದು.

ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರು

mnsrao ಅಕ್ಟೋ ೨೬ ಪುಟ ೩೪ ವೀಕ್ಷಣೆ

ಇವತ್ತು ಬೆಳೆಗ್ಗೆ ದೂರದರ್ಶನದ ಚಂದನದಲ್ಲಿ ಪತ್ತೇದಾರಿ ಕಾದಂಬರಿಕಾರರಾದ ನರದಿಂಹಯ್ಯನವರ ಸಂದರ್ಶನ ಇತ್ತು. ಮೊದಲು ತಿಳಿದುಕೊಂಡ ವಿಷಯವೆಂದರೆ ಅವರು ೮೩ ವರ್ಷದ ವೃದ್ಧರು. ಎರಡನೆ ವಿಷಯ ಅಂದರೆ ಅವರ ವಿದ್ಯಾಭ್ಯಾಸ ಕನ್ನಡ ನಾ...

ಎರಡು ಹದಿನಾಲ್ಕಱ ಮಹತ್ವವೇನು?

Anantha Krishna K S ಅಕ್ಟೋ ೨೬ ಚರ್ಚಾವೇದಿಕೆ ೧,೨೫೭ ವೀಕ್ಷಣೆ

ಫೆಬ್ರುವರಿ ೧೪ (Valentine's day) ಮತ್ತು ನವಂಬರ್ ೧೪ (ಮಕ್ಕಳ ದಿನಾಚರಣೆ). ನೀವೇನಾದರೂ ನಿಮ್ಮ ಪ್ರೇಯಸಿಗೆ ಹೂ ಕೊಟ್ಟು ಪ್ರೇಮ ಫೆಬ್ರುವರಿ ೧೪ಕ್ಕೆ ಪ್ರೇಮ ಕುದುರಿದರೆ ನವಂಬರ್ ೧೪ಱಷ್ಟು ಹೊತ್ತಿಗೆ ಮಕ್ಕಳ ದಿನಾಚರಣೆಗೆ...

ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್

Anantha Krishna K S ಅಕ್ಟೋ ೨೬ ಚರ್ಚಾವೇದಿಕೆ ೧,೧೬೪ ವೀಕ್ಷಣೆ

ಭೂತಕಾಲದ ಪ್ರತ್ಯಯ ಸೇರುವಾಗ ಬೀೞ್, ಆೞ್, ಏೞ್ ಮತ್ತು ಕೀೞ್ ಇವುಗಳ ಸ್ವರಗಳು ಹ್ರಸ್ವವಾಗುತ್ತವೆ. ಬೀೞ್+ದ=ಬಿೞ್ದ=ಬಿದ್ದ(ಹೊಸಗನ್ನಡ) ಆೞ್+ದ=ಅೞ್ದ=ಅದ್ದ(ಹೊಸಗನ್ನಡ) ನೀರೊಳದ್ದನು=ನೀರಿನಲ್ಲಿ ಮುೞುಗಿದನು. ಏೞ್+ದ=ಎೞ್ದ=ಎ...

ನನ್ನ ಕನಸಿನ ದೀಪಾವಳಿ

umesh desai ಅಕ್ಟೋ ೨೬ ಪುಟ ೩೪ ವೀಕ್ಷಣೆ

ನಿನ್ನ ಮನೆಯ ಮುಂದೆ ಹಣತೆ ಯೊಂದ ಹಚ್ಚಿ ಇಟ್ಟೆ ಅದರ ಬೆಳಕು ಈ ಜಗದ ಕತ್ತಲು ಓಡಿಸಲಿ ನನ್ನ ಒಳಗೂ ಬೆಳಗಲಿ

ಶ್ರೀಸುಭ ಛೋಟಾವೇದಂತ

Ramakant Gugri ಅಕ್ಟೋ ೨೫ ಪುಟ ೩೯ ವೀಕ್ಷಣೆ

ಛೋಟಾವೇದಂತ "ಜಾತಿ ಭೀತಿಯ ಬೀಜ ಬಿತ್ತುವರನೆಲ್ಲ ಏನೆನ್ನಲಿ? ಇವರೆಲ್ಲ ಗುರುಗಳೇ ಮತಿಗೌತನ ಕೊಟ್ಟು, ಕ್ರಿತಿಯನಲ್ಲಗಲೆವರನೆಲ್ಲ ಏನೆನ್ನಲಿ, ಇವರೆಲ್ಲ ಸುಕ್ರಿತ್ಯಿಗಳೇ? ಶ್ವೇತ ಪರ್ನದ ಮೇಲೊರಗಿ ಹೊಲಸು ಮಾಡುವ ಕೀತಗಳನೆನೆಮ್...

ಶ್ರೀಸುಭ ಛೋಟಾವೇದಂತ

Ramakant Gugri ಅಕ್ಟೋ ೨೫ ಪುಟ ೩೫ ವೀಕ್ಷಣೆ

ಜಾತಿ ಭೀತಿಯ ಬೀಜ ಬಿತ್ತುವರನೆಲ್ಲ ಏನೆನ್ನಲಿ? ಇವರೆಲ್ಲ ಗುರುಗಳೇ ಮಾತಿಗೌತಣ ಕೊಟ್ಟು, ಕೃತಿಯನಲ್ಲಗಲೆವರನೆಲ್ಲ ಎನೆನ್ನಲ್ಲಿ, ಇವರೆಲ್ಲ ಸುಕ್ರುತಿಗಳೇ? ಶ್ವೇತ ಪರ್ನದ ಮೇಲೊರಗಿ ಹೊಲಸು ಮಾಡುವ ಕೀಥಗಳನೆನೆಮ್ಬೆ ಶ್ರೀಸುಭ (...

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಅನಿವಾಸಿ ಅಕ್ಟೋ ೨೫ ಬ್ಲಾಗ್ ೧೫,೩೦೬ ವೀಕ್ಷಣೆ

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡ...

ನಗಲಿಕ್ಕೊಂದು ಚಿತ್ರ

ನಗೆ ಸಾಮ್ರಾಟ್ ಅಕ್ಟೋ ೨೫ ಬ್ಲಾಗ್ ೧,೯೭೮ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ದೀಪ ಹಚ್ಚಲು ಇಲ್ಲ ಎಣ್ಣೆ...

Balaraj DK ಅಕ್ಟೋ ೨೫ ಪುಟ ೩೪ ವೀಕ್ಷಣೆ

ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.