ಕಿಲಾಡಿ ಜರಡಿ!
ಬರಡೇ ಬುರುಡೆ, ಬುರುಡೆಯ ಹರಡುವರ ಕುರುಡಾಗಿ ನಂಬಲು? ಬರಡಿಲ್ಲ - ಕುರುಡಿಲ್ಲ, ಬೇಕಿದ್ದನ್ನು ಉಳಿಸಿ, ಮಿಕ್ಕವನ್ನು ಅಳಿಸುವ ಕಿಲಾಡಿ ಜರಡಿ! --ಶ್ರೀ (೩೦ - ಅಕ್ಟೋಬರ್ - ೨೦೦೮)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೬೯ ಲೇಖನಗಳು
ಬರಡೇ ಬುರುಡೆ, ಬುರುಡೆಯ ಹರಡುವರ ಕುರುಡಾಗಿ ನಂಬಲು? ಬರಡಿಲ್ಲ - ಕುರುಡಿಲ್ಲ, ಬೇಕಿದ್ದನ್ನು ಉಳಿಸಿ, ಮಿಕ್ಕವನ್ನು ಅಳಿಸುವ ಕಿಲಾಡಿ ಜರಡಿ! --ಶ್ರೀ (೩೦ - ಅಕ್ಟೋಬರ್ - ೨೦೦೮)
೧. "ಕರ್ನಾಟಕ" ಎನ್ನುವ ಪದ ಮಹಾಭಾರತದ ಯಾವ ಪರ್ವದಲ್ಲಿದೆ? ೨. ನಮ್ಮ ರಾಜ್ಯ ಏಕೀಕರಣವಾದ ವರ್ಷಯಾವುದು ಹಾಗೆ ಮೊದಲು ಯಾವ ಹೆಸರು ಪಡೆಯಿತು? ೩. ನಮ್ಮ ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣವಾಗಿದ್ದು ಯಾವಾಗ? ೪. ಕರ್ನಾಟಕದ...
ನನ್ನ ಕಣ್ಣ ಕನ್ನಡಿಯೊಳಗಿಳಿದು ನೋಡು ನಿನ್ನ ರೂಪವ ಓ ಚೆಲುವೆಯೆ ನಿನ್ನ ಚೆಲುವಿನ ಅರಿವು ನಿನಗಿದೆಯೆ ಓ ಮನವೆ ಈ ಚೆಲುವೆಯ ಮನದಲಿ ನೀನಿರುವೆಯೆ ನಿನ್ನ ಹಾಲ್ಗೆನ್ನೆಯ ನೋಡಿ ಬೆಳದಿಂಗಳನು ಮರೆತೆ ತಂಗಾಳಿ ಜೊತೆಸೇರಿ ನನ್ನುಸಿ...
ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು? "ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆ...
ನಮಸ್ಕಾರ ಸಂಪದಿಗರೆ ...... ಅಲ್ಲಾ ಈ ಸಲದ ರಾಜ್ಯೋತ್ಸವಕ್ಕೆ ನಮ್ಮ ಸಂಪದದಲ್ಲಿ ಏನು ಮಾರಾಯರೆ ವಿಷೇಶ....... ನಮ್ಮ ಟಿ-ಶರ್ಟ್ ಬರ್ತದಾ.......
ಪ್ರೀತಿಯ ಗಾಳದಲಿ ಸಿಲುಕಿದೆ ಮನ ನವಿರು ನವಿರಾದ, ಕಂಪ ಸೂಸುವ ಪ್ರೀತಿ ಅಮಲಿನಲಿ ತೇಲಿದೆ ಜೀವನ.. ಸೆರೆ ಸಿಕ್ಕ ಹಕ್ಕಿಯ ರೀತಿ ಪ್ರೀತಿಯ ಮೃದು ಭಾವಗಳಲಿ ನಲುಗಿ ನಗುತಾ, ಅಳುತಾ ಸಾಗಿದೆ ಈ ಯಾನ... ಎಷ್ಟೇ ತಡೆದರೂ, ಮರೆತರೂ...
ವಿಶ್ವ ಚಾಂಪಿಯನ್ ಆನಂದ್ ___LINK_OPEN_href="http://epaper.hindustantimes.com/Web/Article/2008/10/30/022/30_10_2008_022_001.jpg" target="_blank" title="ht"___ಆನಂದದ ಅಲೆ ___LINK_OPEN_href...
ದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾ...
ಡಾ. ಚಂದ್ರಾರವರ ಪರಿವಾರದ ಗೆಳೆಯ, ಶ್ರಿನಾಥ್ ಮತ್ತು ಹಾಗೂ ಅವರ ಪತ್ನಿ, ಉಮಾಶ್ರೀನಾಥ್ ರವರು, ನಮ್ಮನ್ನು ’ಡಿನ್ನರ್,’ ಗೆ ಆಹ್ವಾನಿಸಿದ್ದರು. ಈ ಕನ್ನಡದ ದಂಪತಿಗಳಿಗೆ, ಆದಿತ್ಯ, ಮತ್ತು ಮೇಘ್ನಾ, ಎಂಬ ಇಬ್ಬರು ಮಕ್ಕಳು. ಚ...
ಮೊದಲು ಅಂದರೆ ಸುಮಾರು ೯ನೇ ಶತಮಾನ(ಕ್ರಿ.ಶ. ೯೦೦)ದವರೆಗೆ ಇಂಗ್ಲಿಷಿನ ’W' ಅಕ್ಷರವನ್ನು ಸೂಚಿಸಲು ಸಂಕೇತವೇ ಇರಲಿಲ್ಲ. ಅದನ್ನು ಎರಡು 'U' (’UU') ಗಳಿಂದ ಸೂಚಿಸುತ್ತಿದ್ದರು. ಹಾಗಾಗಿ ಅದನ್ನು ’double u' ಎಂದೇ ಸೂಚಿಸು...
ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics....
ಪ್ರಿಯರೇ, ಸಂಪದದ ಖಾತೆಯಲ್ಲಿ ನನ್ನ ಹೆಸರು ನಾನು ಇಂಗ್ಲೀಷ್ ನಲ್ಲಿ ಸೇರಿಸಿದ್ದೆ. ಆದರೆ ನನಗೆ ಅದನ್ನು ಈಗ ಕನ್ನಡದಲ್ಲಿ ಬದಲಾಯಿಸಬೇಕಾಗಿದೆ. ಹೇಗೆಂದು ಯಾರಾದರೂ ತಿಳಿಸುವಿರಾ? ನಿಮಗೆ ಗೊತ್ತಿದ್ದು ನನಗೆ ತಿಳಿಸದಿದ್ದರೆ ಬ...
ನನ್ನ ಸಂಪದದ ಖಾತೆಯಲ್ಲಿ ನನ್ನ ಹೆಸರು ಇಂಗ್ಲೀಷ್ ನಲ್ಲಿ ಬರುತ್ತದೆ. ಅದನ್ನು ಕನ್ನಡದಲ್ಲಿ ತರ್ಜುಮೆ (ಬದಲಾಯಿಸಲು)ಮಾಡಲು ನಾನು ಏನು ಮಾಡಬೇಕೆಂದು ಯಾರಾದರೂ ತಿಳಿಸುವಿರಾ? ಬಿ.ವೆಂಕಟ್ರಾಯ ಪ್ರೀತಿಯಿರಲಿ
ನಾನು ಓದಿರುವ ಹಲವು ಪುಸ್ತಕಗಳಲ್ಲಿ ಈ ಕೆಲವು ಪುಸ್ತಕಗಳು ನನಗೆ ಇಷ್ಟವಾದವು... ನನಗಿಷ್ಟವಾದ ಪುಸ್ತಕಗಳು: * ಅಣ್ಣನ ನೆನಪು * ಆವರಣ * ಕರ್ವಾಲೋ * ಕಿರಿಗೂರಿನ ಗಯ್ಯಾಳಿಗಳು * ಗಾಳಿಮಾತು * ಗೃಹಭಂಗ * ಚಂದವಳ್ಳಿಯ ತೋಟ *...
ಶ್ರೀ ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾ...
ನನ್ನ ಅವಳ ನಡುವೆ ಪ್ರೀತಿ ಬೆಳೆದು ಸುಮಾರು ಒಂಭತ್ತು ವರುಷಗಳೇ ಆಯಿತು. ಅವಳ ಹೆಸರು ಮಧುರಿಮ, ಖಾಸಗಿ ಶಾಲೆಯೊಂದರಲ್ಲಿ ಪ್ರಾಧ್ಯಾಪಕಿ. ಸದಾ ಹಸನ್ಮುಖಿ ಶಾಂತ ಸ್ವಭಾವದವಳು. ಅವಳ ಈ ಗುಣಗಳನ್ನು ಉತ್ಕಟವಾಗಿ ಆರಾಧಿಸುತ್ತೇನೆ....
ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗ...
ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗ...
ಇತ್ತೀಚೆಗೆ ವಿಜಯಕರ್ನಾಟಕ ಇ-ಪೇಪರ್ ಏಕೆ ತೆರೆದುಕೊಳ್ಳುತ್ತಿಲ್ಲ? ವೆಬ್ ವಿಳಾಸ ಬದಲಾಗಿದೆಯೇ? ನಾನು ಪ್ರಯತ್ನಿಸಿದ್ದು : www.vijaykarnatakaepaper.com
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ