ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2008

ಅಕ್ಟೋಬರ್ 2008

೫೬೯ ಲೇಖನಗಳು

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

ಅನಿಲ್ ರಮೇಶ್ ಅಕ್ಟೋ ೨೮ ಪುಟ ೬೧ ವೀಕ್ಷಣೆ

ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿ...

ದೀಪಾವಳಿ ಹಬ್ಬ

spkolle ಅಕ್ಟೋ ೨೮ ಪುಟ ೮೧ ವೀಕ್ಷಣೆ

ದೀಪಾವಳಿ ಹಬ್ಬ ಎಂಬುದು ಹಿಂದು ಧರ್ಮದವರಿಗೆ ದೀಪ ಬೆಳಗಿಸುವ ಒಂದು ಮಹತ್ವದ ಹಬ್ಬವಾದರು. ಈಗಿನ ಸಮಾಜದವರಿಗೆ ಪಟಾಕಿಯನ್ನು ಸಿಡಿಸುವ ಮಹತ್ವದ ಹಬ್ಬವಾಗಿದೆ.

ಗೆಳತಿ ಪತ್ರ

ಪ್ರಶಾಂತ್ ಎಂ.ಸಿ. ಅಕ್ಟೋ ೨೮ ಬ್ಲಾಗ್ ೧,೮೧೪ ವೀಕ್ಷಣೆ

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ ತುಂತುರಿನ ಸ್ಪರ್ಶ ತಾಕಿದ ಘಳಿಗೆ ಹರಿಯುವ ನೀರು ಪಾದ ತಾಕಿದ ವೇಳೆ ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ.... ಕಾಲ ಮುಂದೆ ಹೋಗುತ್ತಿಲ್ಲಾ..? ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?...

ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

ಶಶಿಕುಮಾರ್ ಅಕ್ಟೋ ೨೮ ಪುಟ ೬೭೭ ವೀಕ್ಷಣೆ

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ)...

ಇಲಿ ಕೊಲ್ಲುವುದು ಹೇಗೆ?

Balu ಅಕ್ಟೋ ೨೮ ಪುಟ ೬೨ ವೀಕ್ಷಣೆ

ಇಲಿಗಳ ಕಾಟ ಎಲ್ಲಿ ಇರೋಲ್ಲ ಹೇಳಿ? ಯಾರ ಮನೇಲಿ ಇರೋಲ್ಲ ಹೇಳಿ? ಮನೆ ಇಂದ ಹಿಡಿದು ವಿಧಾನ ಸೌಧ ತನಕ ಎಲ್ಲ ಕಡೆ ನು ಇವುಗಳದ್ದೇ ಕಾಟ. ( ವಿಧಾನ ಸೌಧ ದಲ್ಲಿ ಭಾರಿ ಹೆಗ್ಗಣ ಗಳೆ ಇವೆ). ಇಲಿ ಗಳನ್ನ ಸಾಯಿಸಲಿಕ್ಕೆ ಹಲವಾರು ಮಾರ...

ದೀಪಾವಳಿ

ಏಕನಾಥ ಶೆಣೈ ಅಕ್ಟೋ ೨೮ ಪುಟ ೩೭ ವೀಕ್ಷಣೆ

ಕಾಲ ಚಕ್ರ ಉರುಳಿ ಹೊರಳಿ ಬಂದಿದೆ ದೀಪಾವಳಿ ನೋವ ಮರೆತು ನಲಿವ ಕಲಿತು ಜಗವು ಸುಖವ ಕಾಣಲಿ ಚಂದ್ರನಿರದ ಬಾನ(ಳ) ತುಂಬ ಕತ್ತಲೆ ಸಾಮ್ರಾಜ್ಯವು ಕಳೆಯುತಿರಲಿ ,ಬೆಳಗುತಿರಲಿ ಭರವಸೆಗಳ ಹಣತೆಯು ಬಾಣ ಬಿರುಸು ಪಟಾಕಿಗಳ ಆನಂದದ ಸಿಂ...

ಕಲ್ಲೊಳಡಗಿದ ಜೀವ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೨೮ ಬ್ಲಾಗ್ ೨,೨೬೮ ವೀಕ್ಷಣೆ

ನಾನು ಆರ್ಕುಟ್ಟಿನಲ್ಲಿ ಈ ಫೋಟೋ ಹಾಕಿದ್ದೆ. ಸಾವನದುರ್ಗಕ್ಕೆ ಹೋದಾಗ ತೆಗೆದದ್ದು. ಇದಕ್ಕೆ ಸವಿತಾರವರು ನಿನ್ನೆ ಬರೆದ ಪ್ರತಿಕ್ರಿಯೆ ಈ ಚಿತ್ರಕ್ಕೆ ಒಂದು ಚೆಂದದ ಶೀರ್ಷಿಕೆ ಕೊಟ್ಟಿತು! ಆ ಶೀರ್ಷಿಕೆಯೊಂದಿಗೆ ಚಿತ್ರ ಮತ್ತೆ...

ಓ ದೇವರೇ...

Yogesh Bhat ಅಕ್ಟೋ ೨೮ ಬ್ಲಾಗ್ ೨,೦೩೨ ವೀಕ್ಷಣೆ

ಓ ದೇವರೇ, ಕತ್ತಲೆಗೆ ತುಸು ದೈರ್ಯ ಕೊಡು, ಮುಂಜಾವಿನ ಬೆಳಕ ಹಿಮ್ಮೆಟ್ಟಿಸಲಿ. ನನ್ನವಳು ನನ್ನೆದೆಯ ಮೇಲೆ ಇನ್ನೆರಡು ತಾಸು ನಿದ್ರಿಸಲಿ.

ಸಚಿನ್ ಸುಳ್ಳು ಸಾಕ್ಷ್ಯ ಹೇಳಿದ್ದರೆ?

ASHOKKUMAR ಅಕ್ಟೋ ೨೭ ಚರ್ಚಾವೇದಿಕೆ ೧,೦೪೫ ವೀಕ್ಷಣೆ

ಗಿಲ್ಕ್ರಿಸ್ಟ್ ಅವರ ಆರೋಪಗಳ ಬಗ್ಗೆ ಸಚಿನ್ ಸಂದರ್ಶನದಲ್ಲಿ ಸಮಜಾಯಿಷಿಕೆ ನೀಡಿದ್ದಾರೆ. ಇದು ಮುಗಿದ ಅಧ್ಯಾಯ ಎಂದವರ ಕೊನೆ ಮಾತು. http://www.ndtv.com/convergence/ndtv/video/video.aspx?id=42468

ಮುಚ್ಚಿಟ್ಟ ಸತ್ಯ

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೭ ಬ್ಲಾಗ್ ೧,೧೩೨ ವೀಕ್ಷಣೆ

ಕನಕನತ್ತಲೇ ತಿರುಗಿ ನಿಂತ ಕೃಷ್ಣ ಶಬರಿಯತ್ತ ನಡೆಯುತ್ತಲೇ ಬಂದ ರಾಮ ಅಂತ್ಯಜನ ಜೊತೆಗೆ ಇರಬಯಸುವ ಮೋಹ; ಕತೆ ಕೇಳುತ್ತ ದುಃಖ ಉಮ್ಮಳಿಸಿ ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ:...

ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ಬಿ.ವೆಂಕಟ್ರಾಯ ಅಕ್ಟೋ ೨೭ ಪುಟ ೬೪ ವೀಕ್ಷಣೆ

ದೀಪಾವಳಿ ಹಬ್ವವನ್ನು ಮಾತ್ರ ಜನ ಹಬ್ಬ (ಪರ್ಬ)ಎಂದು ಕರೆಯುವುದು. ಅದರಲ್ಲಿ ಬಲಿ ಪಾಡ್ಯಮಿಯು ಜನಪದರ ಪ್ರಮುಖ ಆಚರಣೆ. ಅಮಾವಾಸ್ಯೆ ಮರುದಿನ ಪಾಡ್ಯದಂದು ಮನೆಯ ಮುಖ್ಯಸ್ಥನು ಪಕ್ಕದ ಕಾಡಿಗೆ ಹೋಗಿ ಹಾಲೆ ಮರದ ಕವಲಿರುವ ಕಂಬವನ್...

ಆ ಹುಡುಗಿಯ ಮನಸ್ಸು

ಹರಿ ಪ್ರಸಾದ್ ನಾಡಿಗ್ ಅಕ್ಟೋ ೨೭ ಬ್ಲಾಗ್ ೪,೨೩೮ ವೀಕ್ಷಣೆ

ಧೂಳು ಹಿಡಿದು ಕರ್ಕಷ ದನಿಯಲಿ ಕೂಗುತ್ತ ರೀಡ್ ಮಾಡಲು ಪ್ರಯಾಸಪಡುತ್ತಿರುವ ಫ್ಲಾಪಿ ಡ್ರೈವು ಫ್ಲಾಪಿ ಓದಿದಂತೆಯೇ ಆಯಿತು ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು. (ಓದುಗರ ಗಮನಕ್ಕೆ:

ದೀಪಾವಳಿಯ ಹಾರ್ದಿಕ ಶುಭಾಶಯಗಳು !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೨೭ ಪುಟ ೩೫ ವೀಕ್ಷಣೆ

ನಮ್ಮೆಲ್ಲ ಸಂಪದೀಯರಿಗೂ ಹಾಗೂ ನಮ್ಮ ಕನ್ನಡನಾಡಿನಒಳಗೆ, ಹಾಗೂ ಹೊರದೇಶಗಳಲ್ಲಿ ದುಡಿಯುತ್ತಿರುವ ಕನ್ನಡ ಮಿತ್ರರಿಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು. ಅಜ್ಞಾನದ ಕತ್ತಲಿನಿಂದ ಹೊರಬಂದು, ನಮ್ಮ ಜೀವನದ ಸುಖ-ದುಖಃಗಳನ್ನು ನಮ್ಮ...

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಅವಿನಾಶ್ ಕಾಮತ್ ಅಕ್ಟೋ ೨೭ ಬ್ಲಾಗ್ ೩,೭೯೨ ವೀಕ್ಷಣೆ

ಸಂಜೆ ಮನೆಗೆ ಬಂದವನೆ ರಿಮೋಟ್ ಮೇಲೆ ಕೈ ಇಟ್ಟು ನ್ಯೂಸ್ ಚಾನೆಲ್ಲುಗಳನ್ನು ಹುಡುಕತೊಡಗಿದೆ. ಇತ್ತೀಚೆಗೆ ರಾಜ್ ಠಾಕರೆಯನ್ನು, ಓಸಾಮಾ ಬಿನ್ ಲಾದೆನ್ ನ ಅಪ್ಪನಂತೆ ಚಿತ್ರಿಸುವುದರ ಮೂಲಕ ಈ ’ಆಜ್ ತಕ್’ ನಂಥ ಚಾನೆಲ್ಲುಗಳು ತಮ್...

ದೀವಳಿಗೆಯ ದಿನಕ್ಕೊಂದು ನೆನಪು

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೧,೫೦೫ ವೀಕ್ಷಣೆ

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ. ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ: ___LI...