ದೀಪಕ್ಕಿಲ್ಲ ಎಣ್ಣೆ...
ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೬೯ ಲೇಖನಗಳು
ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.
ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ...
ಮುಂಜಾನೆಯಿಬ್ಬನಿಯಲ್ಲಿ ಕನಸರೂಪದಿ ಕಾಡುವ ಕವಿತೆ, ಅಲರಾಂ ಸದ್ದಿಗೆ ಬೆದರಿ, ಹೊದ್ದ ಹೊದಿಕೆಯೊಳಗೇ ಅಡಗಿ ಬಿಡುತ್ತದೆ. ತುಳಸಿ, ನೀರು, ರಂಗವಲ್ಲಿಗಳ ನಡುವೆ ಚಿತ್ತದಲಿ ಚಿತ್ತಾರ ಬಿಡಿಸುತ್ತಿದ್ದ ಕವಿತೆ ಮಗಳ ನಿಲ್ಲದ ಅಳುವಿ...
ನಮಗೆಲ್ಲ ಅಂದರೆ ಶಿಬಿರಾರ್ಥಿಗಳಿಗೆ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದ ಮಹಾನುಭಾವರೇ ವೇಣುಗೋಪಾಲ್ ಎಂದು ತಿಳಿದದ್ದು ಅವರು ತಮ್ಮನ್ನು ಪರಿಚಯಿಸಿಕೊಂಡ ಮೇಲೆಯೇ.
ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....? ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....? ಹಗಲು ಕಳೆಯದು, ರಾತ್ರಿ ಕರಗದು ಒಂದೊಂದು ಘಳಿಗೆಯು ಯುಗವಾಗಿದೆ ಏಕೆ....? ನೀ ಮರೆತೆ, ನೀ ತೊರೆದೆ ಬಲುದೂರ ನೀ ನಡೆದೆ.... ಮರೆತ...
ನೋಟದಲಿ... ನಿನ್ನ ನೋಟದಲಿ... ಮನದ ಮೂಲೆಯಲಿ ಅಡಗಿಹ ಕನಸುಗಳ ಎಲ್ಲೆ ಮೀರಿದ ಹುಚ್ಚು ಭಾವಗಳ ಕೆರಳಿಸೋ ಸೆಳೆತವಿದೆ ಗೆಳತಿ...... ಆಳದಲಿ... ನಿನ್ನ ಕಿರುನಗೆಯ ಆಳದಲಿ... ಕ್ಷಣದಿ ಕಳೆದುಹೋಗಿ ನಿನ್ನಲ್ಲೇ ಬಂಧಿಯಾಗುವ ತವಕದ...
___LINK_OPEN_href="http://www.deccanherald.com/Content/Oct252008/diwalidhamaka2008102496999.asp" target="_blank" title="deccan"___ದೀಪಾವಳಿ:ಮನೆ,ಮನ ಎರಡನ್ನೂ ಓರಣವಾಗಿಸೋಣ ----------------...
ಪಟಾಕಿ ಡಂ ಡಂ ಸುರ್-ಸುರ್-ಬತ್ತಿ ಸುರ್ ಸುರ್ ಭೂಚಕ್ರ ಬುರ್ ಬುರ್... ಕಳೆದ ದೀಪಾವಳಿ ಸಮಯದಲ್ಲಿ, ಮೇಲಿನ ಮೂರು ಸಾಲುಗಳನ್ನು ನಮ್ಮ ಪುಟಾಣಿ, ಪ್ರದ್ಯುಮ್ನ ಕಟ್ಟಿದಾಗ ಎರಡೂವರೆ ವರ್ಷ...! ಸಂಪದಿಗರಿಗೆಲ್ಲ ನಮ್ಮ ಪುಟಾಣಿಯಿ...
ಈ ಘಟನೆ ಕಳೆದು ವರುಷಗಳು ಉರುಳಿವೆಯಾದರೂ ನನ್ನ ನೆನಪಿನಲ್ಲಿ ಆಚ್ಚೊತ್ತಿದಂತಿದೆ.....ಅದು ರಾತ್ರಿ ೮-೮.೩೦ರ ಸಮಯ, ನಾನು ನನ್ನ ಸ್ನೇಹಿತೆ ಸೀಮಾ ಇಬ್ಬರು ಟ್ಯೂಷನ್ ಮುಗಿಸಿ ಮನೆಗೆಗೆ ಹೊರಟ್ಟಿದ್ದೆವು. ನಾನು ಆಗ ಡಿಗ್ರಿ ಮಾ...
ಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾ...
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ, ಇಸ್ರೋ ಉಪಗ್ರಹ ಕೇಂದ್ರದ ಕನ್ನಡ ವೆಬ್ಸೈಟ್ ನೋಡಿದ್ದೀರಾ ಬಾಹ್ಯಾಕಾಶ ಸಂಸ್ಥೆಗೆ ಸೇರಿದ ಅನೇಕ ವಿಷಯಗಳನ್ನ ಇದು ನಿಮ್ಮ ಮುಂದಿಡುತ್ತಿದೆ. ಇಂದೇ ಒಮ್ಮೆ ಇಲ್ಲಿಗೆ ಭೇಟಿ ಕೊಡಿ.
ಸಂಪದ ಬಳಗದವರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು... ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ...
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ, ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ, ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ, ನಕ್ಷತ್ರಗಳ ಲೋಕದಲ...
ಅನುಭವಿಗಳ ಪ್ರಕಾರ ಮತ್ತು ಮುಖ್ಯವಾಗಿ ನಮ್ಮ ಹಿಂದೂ ಪದ್ಧತಿಯ ಪ್ರಕಾರ ಮನುಶ್ಯ ಜನ್ಮ ಬರುವುದು ಹಲವಾರು ಬೇರೆ ದೇಹರೂಪದ ಜೀವಗಳನ್ನು ಪಡೆದುಕೊಂಡಮೇಲಂತೆ ಮತ್ತು ಒಂದು ಜನ್ಮಕ್ಕೂ ಇನ್ನೊಂದು ಜನ್ಮಕ್ಕೂ ಬಹಳ ವರ್ಷಗಳಷ್ಟು (ಕೆ...
ಆಸೆ ಬಯಕೆಯಾಗಿದೆ ಧರಣಿಯಲ್ಲಿ ಆಸೆ ಬೇಡಿಕೆಯಾಗಿದೆ ವ್ಯಾಪಾರದಲ್ಲಿ ಆಸೆ ಕಾಮವಾಗಿದೆ ಸ್ತ್ರೀ ಪುರುಷರಲ್ಲಿ ಆಸೆ ಕ್ರೋಧವಾಗಿದೆ ಈಡೇರದಲ್ಲಿ ಆಸೆ ಲೋಭವಾಗಿದೆ ಧನಕನಕದಲ್ಲಿ ಆಸೆ ಮೋಹವಾಗಿದೆ ಸಂಸಾರದಲ್ಲಿ ಆಸೆ ಮದವಾಗಿದೆ ಈಡೇರ...
ಕಸ್ತೂರಿವಾಹಿನಿಯ ಸಾಧನೆಯಲ್ಲಿ ಎಜೆ ಇಂಫ್ಯಾಕ್ಟ್ ಮೀಡಿಯಾ ಪಾತ್ರ
ಭೋಗಗಳಲ್ಲಿ ರೋಗದ ಭಯವಿದೆ. ಉಚ್ಚಕುಲದಲ್ಲಿ ಪತನದ ಭಯವಿದೆ, ಹಣಕ್ಕೆ ರಾಜನ ಸರಕಾರದ, ಮರ್ಯಾದೆಯಲ್ಲಿ ಧಿನತೆಯ (?),ಬಲದಲ್ಲಿ ಶತ್ರುವಿನ, ರೂಪದಲ್ಲಿ ವೃದ್ಧಾವ್ಯಸ್ಥೆಯ ಭಯಗಳಿರುತ್ತವೆ. ಶಾಸ್ತ್ರದಲ್ಲಿ ವಾದ-ವಿವಾದದ, ಗುಣದಲ್...
'Donald E. Stephens Convention Center', Rosemont, chicago, Illinoi State. (Formerly the Rosemont Convention Center) ನಿಳಾಸ : 5555 N. River Road Rosemont, IL 60018 ದೂರಧ್ವನಿ : 847-694...
ನೆನ್ನೆ ಭವಾನಿ ಕಂಗನ್(ಜಯನಗರ)ಕ್ಕೆ ಹೋಗಿದ್ದೆ. ಅಬ್ಬ ತುಂಬಾ ರಷ್ ಇತ್ತು. ಅಲ್ಲಿಗೆ ಒಂದು ಹುಡುಗಿ ಬಂದಳು . ನೋಡಿದೊಡನೆ ಮುಸ್ಲಿಮ್ ಎಂದು ತಿಳಿಯುತ್ತಿತ್ತು. ಆಕೆ ಒಂದು ಸೀರೆ ಬಾಕ್ಸ್ ತಂದಿದ್ದಳು . ಮೂರು ಸೀರೆ ಇತ್ತು .