ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ಬೇಗ ಈ ಸ೦ಶಯ ನಿವಾರಿಸಿ

ಗುರುರಾಜ ಕೊಡ್ಕಣಿ ಸೆಪ್ಟೆಂ ೩೦ ಚರ್ಚಾವೇದಿಕೆ ೬,೯೯೬ ವೀಕ್ಷಣೆ

ನಾನು ಈ ಹಿ೦ದೆ LIC of Indiaದ development officers ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈಗ ಆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇನೆ. LICಯವರು ಈಗ ನಾನು ಕೆಲಸ ಮಾಡುತ್ತಿರುವ ಕ೦ಪನಿಯಿ೦ದ "No objection Certificare...

ಧೂಮಪಾನ ನಿಷೇಧ ಎದುರಿಸಲು ಇ-ಸಿಗರೇಟು!

ASHOKKUMAR ಸೆಪ್ಟೆಂ ೩೦ ಪುಟ ೪೩ ವೀಕ್ಷಣೆ

ನಾಳೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೆ ಬರಲಿದೆ. ಧೂಮಪಾನ ಮಾಡಬೇಕೆಂದರೆ, ಯಾವುದಾದರೂ ತೆರೆದ ಜನರಹಿತ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕು. ಈ ತೆರನ ನಿಷೇಧದ ನಡುವೆ ಧೂಮಪಾನ ವ್ಯಸನಿಗಳು ಬದುಕುವುದು...

ದಾನದ ಹಬ್ಬ ಈದ್ -ಉಲ್ - ಫಿತರ್

ಅಬ್ದುಲ್ ರಶೀದ್ ಜಿ. ಯಂ. ಸೆಪ್ಟೆಂ ೩೦ ಪುಟ ೫೮ ವೀಕ್ಷಣೆ

ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್ -ಉಲ್ - ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್...

ಕ್ವೀರ್

NityaPralaya ಸೆಪ್ಟೆಂ ೩೦ ಬ್ಲಾಗ್ ೧,೨೭೭ ವೀಕ್ಷಣೆ

ಹಾಗೆಂದರೆ ಏನಪ್ಪಾ , ನಮ್ಮಲ್ಲಿ ಕ್ವೀರ್ ಅಂದರೆ ಹೊಸತು,ಸಾಮನ್ಯದ್ದಲ್ಲದ್ದೊಂದು, ವಿಚಿತ್ರ, ಎನ್ನುವ ಭಾವನೆ ಉಂಟಾಗುತ್ತದೆ ಅಲ್ಲವೇ? ಅಮೆರಿಕಾದಲ್ಲಿ ಹಾಗಲ್ಲ ಲಿಂಗ ಭಂಗಿಗಳಿಗೆ ಕ್ವೀರ್ ಅನ್ನುತ್ತಾರೆ, ಯಾರೆಂದುಕೊಳ್ಳುವುದ...

ಸಿನೆಮಾ ಸಿನೆಮಾ

NityaPralaya ಸೆಪ್ಟೆಂ ೩೦ ಬ್ಲಾಗ್ ೨,೦೯೫ ವೀಕ್ಷಣೆ

ನಾನು ಕ್ಯಾಮೆರಾದ ಬಗ್ಗೆ ಅಷ್ಟೇನು ಮಾಹಿತಿ ಪಡೆದಿಲ್ಲ ಆದರೂ ಸಿನೆಮ ಮಾಡಬೇಕು ಎನ್ನುವ ಆದಮ್ಯ ಆಸೆ, ಆಸೆಗಳಿಗೇನು ರೆಕ್ಕೆ ಪುಕ್ಕ ಹಚ್ಚಿಕೊಂಡು ರಂಗು ರಂಗಾಗಿ ಹಾರುತ್ತವೆ, ನನ್ನ ಸಿನೆಮಾ ಗುಂಗು ಶುರುವಾಗಿದ್ದು ಬಾಲಿವುಡ್...

ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?

ASHOKKUMAR ಸೆಪ್ಟೆಂ ೩೦ ಬ್ಲಾಗ್ ೧,೨೫೧ ವೀಕ್ಷಣೆ

ದಕ್ಷಿಣ ಕೊರಿಯಾದ ಸೋಲ್(ಸಿಯೋಲ್) ಮಾಂಸಾಹಾರಕ್ಕೆ ಪ್ರಸಿದ್ಧ. ಆದರೆ ಹೆಚ್ಚು ದುಡ್ಡು ತೆತ್ತರೆ, ವಿಶೇಷ ಹೋಟೆಲುಗಳಲ್ಲಿ ___LINK_OPEN_href="http://www.mediafire.com/file/ngndjmxwtog/59.Seolnalli%20bageba...

ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯನ್ನು ತಿರಸ್ಕರಿಸಬೇಕೇ?

ASHOKKUMAR ಸೆಪ್ಟೆಂ ೩೦ ಪುಟ ೫೫ ವೀಕ್ಷಣೆ

ಗೂಗಲ್ ತನ್ನ ಪದಸಂಸ್ಕರಣ, ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಅಂತರ್ಜಾಲದಲಿ ಮುಕ್ತವಾಗಿ ಒದಗಿಸಿ ಹೊಸ ಮಾದರಿ ಸೇವೆಯನ್ನು ಹುಟ್ಟಿ ಹಾಕಿತು.ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸದೆ, ಅದನ್ನು ಬೇಕೆಂದಾಗ...

ಧೂಮಪಾನ ನಿಷೇಧ

ಪ್ರದೀಪ ಅಡಿಗ ಸೆಪ್ಟೆಂ ೩೦ ಬ್ಲಾಗ್ ೧,೩೯೨ ವೀಕ್ಷಣೆ

ಕೇಳಿದರಾ ಹೊಸ ಕಾನೂನಾ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಸ್ವಲ್ಪ ದಿನದಲ್ಲೇ ಅದಾಗುತ್ತದೆ ಊನ ಅಲ್ಲಿವರೆಗೆ ಕದ್ದುಮುಚ್ಚಿಯೇ ನೀ ಸೇದಾ !

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ

ಹಂಸಾನಂದಿ ಸೆಪ್ಟೆಂ ೩೦ ಬ್ಲಾಗ್ ೨,೩೨೧ ವೀಕ್ಷಣೆ

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜ...

ಅಪರಾಧಿ ಶ್ವಾನಪಾಲಕರ ಪತ್ತೆಗೆ DNA ತಂತ್ರಜ್ನಾನ !

ನವರತ್ನ ಸುಧೀರ್ ಸೆಪ್ಟೆಂ ೩೦ ಪುಟ ೬೩ ವೀಕ್ಷಣೆ

- ನವರತ್ನ ಸುಧೀರ್ (ಮೂಲ ಆಧಾರ: ನ್ಯೂಯಾರ್ಕ್ ಟೈಮ್ಸ್ - ಫ್ರೀಕನಾಮಿಕ್ಸ್ ಬ್ಲಾಗ್) ಅಪರಾಧಿಗಳನ್ನು ಹಿಡಿಯಲು ಪತ್ತೇದಾರಿ ಶ್ವಾನಗಳನ್ನು ಉಪಯೋಗಿಸೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪರಾಧಿ ಶ್ವಾನಪಾಲಕರನ್ನು ಹಿಡಿಯಲು...

ಕನ್ನಡಿಗನಿಗಲ್ಲ ಈ ದಸರಾ..!!

kishoreyc ಸೆಪ್ಟೆಂ ೩೦ ಬ್ಲಾಗ್ ೪,೯೮೭ ವೀಕ್ಷಣೆ

ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ.

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೩೦ ಬ್ಲಾಗ್ ೨,೬೯೩ ವೀಕ್ಷಣೆ

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ ಅರವಿಂದನಿಗಿಂತ ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇ...

ನಾಗರಹೊಳೆಯಲ್ಲಿ ಒಂಟಿ ಸಲಗ...

ಅನಿಲ್ ರಮೇಶ್ ಸೆಪ್ಟೆಂ ೩೦ ಬ್ಲಾಗ್ ೧,೪೫೫ ವೀಕ್ಷಣೆ

೨೭.೦೯.೦೮ ರಂದು ನಾವು ಬೆಂಗಳೂರಿನಿಂದ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...

ದಸರಾ ಹಬ್ಬ

ನಾಗರಾಜ್ ಸೆಪ್ಟೆಂ ೩೦ ಬ್ಲಾಗ್ ೨,೮೧೩ ವೀಕ್ಷಣೆ

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ 10-50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ್ ಸ್ವಾಮೀಜಿಯವರು ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಸ್ಕೃತಿಕ ನಗರದಾದ್ಯಂತ ಪ್ರವಾ...

ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು

ಸವಿತ ಎಸ್.ಆರ್. ಸೆಪ್ಟೆಂ ೩೦ ಬ್ಲಾಗ್ ೪,೧೨೫ ವೀಕ್ಷಣೆ

ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ...

ಗುಲಾಬಿ ಹೂ

ರೂಪ ಸೆಪ್ಟೆಂ ೩೦ ಪುಟ ೪೬ ವೀಕ್ಷಣೆ

ಆಕೆ ದಿನಾ ಆ ಬಸ್ ಸ್ಟಾಂಡ್‍ನಲ್ಲಿ ನಿಂತಾಗೊಮ್ಮೆ ಆ ಮನೆಯ ಕಾಂಪೌಂಡ್‌ನಲ್ಲಿ ದಿನಾ ನಿಂತು ಇವಳನ್ನೇ ದಿಟ್ಟಿಸುತ್ತಿದ್ದ ಆ ಚೆಲುವನನ್ನೂ ಅವನ ಪಕ್ಕದಲ್ಲಿ ಇದ್ದ ಹೂವಾಗುತ್ತಿದ ಗುಲಾಬಿ ಮೊಗ್ಗನ್ನು ಕಣ್ಣು ತುಂಬಿಕೊಳ್ಳುತ್ತಿ...

ಮೊಬೈಲ್ಲ್ಲಿ ಬ್ರೌಸಿಂಗ್‍ನಲ್ಲಿ ಕನ್ನಡ ಕಾಣುವಿಕೆ ಹೇಗೆ

ರೂಪ ಸೆಪ್ಟೆಂ ೩೦ ಚರ್ಚಾವೇದಿಕೆ ೬,೫೫೯ ವೀಕ್ಷಣೆ

ನನ್ನ ನೋಕಿಯ N73ಯಲ್ಲಿ ಸಂಪದದ ತಾಣ ತೆರೆದುಕೊಂಡಿತು ಆದರೆ ಕನ್ನಡ ಕಾಣ ಸಿಗಲಿಲ್ಲ ಬರಹ ತಾಣಕ್ಕೆ ಹೋಗಿ ಐ ಎಮ್ ಇ ಅಳವಡಿಸಿಕೊಳ್ಳಲು ಆಗಲಿಲ್ಲ ಯಾರಾದ್ರೂ ಹೇಳುತ್ತೀರಾ?

ಗುಲಾಬಿ ಟಾಕೀಸ್

ASHOKKUMAR ಸೆಪ್ಟೆಂ ೩೦ ಚರ್ಚಾವೇದಿಕೆ ೨,೨೪೭ ವೀಕ್ಷಣೆ

ಅಬುಧಾಬಿ ಚಲನಚಿತ್ರ ಉತ್ಸವದಲ್ಲಿ ಒಂದೇ ಚಿತ್ರ ಸ್ಪರ್ಧಿಸುತ್ತಿದೆಯಂತೆ. ಅದುವೆ ಗಿರೀಶ್ ಕಾಸರವಳ್ಳಿಯವರ ಕನ್ನಡ ಚಲನಚಿತ್ರ "ಗುಲಾಬಿ ಟಾಕೀಸು" ನಿವ್ಯಾರಾದರೂ ಚಿತ್ರ ನೋಡಿದ್ದೀರಾ? ಬಹುಮಾನ ಬರಬಹುದೇ? ಒಟ್ಟಿಗೆ ಹದಿನಾಲ್ಕು...