ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ಮರಳ (ಲಾರದ) ಶಿಲ್ಪ!

ಶ್ರೀದೇವಿ ಕಳಸದ ಸೆಪ್ಟೆಂ ೧೩ ಬ್ಲಾಗ್ ೧,೫೩೩ ವೀಕ್ಷಣೆ

ಪುಟ್ಟ ಗೆಳತಿಗೊಂದು ನುಡಿನಮನ ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್...

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

ಪ್ರಶಾಂತ್ ಎಂ.ಸಿ. ಸೆಪ್ಟೆಂ ೧೩ ಬ್ಲಾಗ್ ೧,೪೧೧ ವೀಕ್ಷಣೆ

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.

ನೀಗಿಸಬೇಕು ನಮ್ಮಲ್ಲಿರುವ ’ಅಹಂ’...

ಅನಿಲ್ ರಮೇಶ್ ಸೆಪ್ಟೆಂ ೧೩ ಪುಟ ೩೪ ವೀಕ್ಷಣೆ

ಇದನ್ನು ಓದುವುದಕ್ಕೆ ನಿಮ್ಮ ಅತ್ಯಮೂಲ್ಯವಾದ ಸಮಯದಲ್ಲಿ ಎರಡೇ ಎರಡು ನಿಮಿಷದ ಕಾಲವನ್ನು ದಯವಿಟ್ಟು ವ್ಯಯ ಮಾಡಿ... ಈ ಸಂಕ್ಷಿಪ್ತ ಕತೆಯನ್ನು ಓದಿ ಹಾಗೇ ಸುಮ್ಮನೆ ಒಂದು ಊಹೆ ಮಾಡಿ... ಇಂಥವರನ್ನು ನೀವೂ ಸಹ ನಿಮ್ಮ ಜೀವಮಾನದ...

"ಅಪಶಕುನ"

Dhananjaya.Vijai ಸೆಪ್ಟೆಂ ೧೩ ಬ್ಲಾಗ್ ೨,೧೪೦ ವೀಕ್ಷಣೆ

ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖ...

ಮಳೆ ನಿಂತು ಹೋದ ಮೇಲೆ.................

Dhananjaya.Vijai ಸೆಪ್ಟೆಂ ೧೩ ಬ್ಲಾಗ್ ೮೮೩ ವೀಕ್ಷಣೆ

ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ...

ಪ್ರೀತಿ - ಭಕ್ತಿ

ಆಸು ಹೆಗ್ಡೆ ಸೆಪ್ಟೆಂ ೧೩ ಪುಟ ೫೯ ವೀಕ್ಷಣೆ

ಸಖೀ, ನಾನು ಹಗಲೆಲ್ಲಾ ರವಾನಿಸೋ ಪ್ರೀತಿಯ ಸಂದೇಶಗಳಿಗೆ,ನಾನು ಆಗಿಂದಾಗ್ಗೆ ನಿನಗೆ ನೀಡುವ ಆ ಎಲ್ಲಾ ಹುಸಿಕರೆಗಳಿಗೆ,ನೀನು ಉತ್ತರಿಸದಿದ್ದರೂ ಚಿಂತಿಲ್ಲ, ನನಗೆಳ್ಳಷ್ಟೂ ಬೇಸರವಿಲ್ಲ; ಪ್ರೀತಿ ಎನ್ನುವುದು ದೇವರ ಮೇಲಿರುವ ನಮ...

ರಾಷ್ಟ್ರ ಭಾಷೆ ಸೋಗಿನಲ್ಲಿ ಹಿಂದಿ ಹೇರಿಕೆ!

ಚಂದ್ರಶೇಖರನ್ ಕಲ್ಯಾಣ ರಾಮನ್ ಸೆಪ್ಟೆಂ ೧೨ ಪುಟ ೮೬ ವೀಕ್ಷಣೆ

ಭಾರತ ದೇಶದ ಒಟ್ಟು ಐಕಮತ್ಯ, ಸಮಗ್ರತೆ ಮತ್ತು ಪರಿಪೂರ್ಣತೆಯನ್ನು ಭದ್ರಗೊಳಿಸಲು, ಅದರ ಎಲ್ಲಾ ಭಾಷಾವಾರು ಜನಾಂಗಗಳ ಪ್ರಾದೇಶಿಕ ಸ್ವಾಯತ್ತತೆಯ ಅಖಂಡತೆಯನ್ನು ಕಾಪಾಡುವುದು ಹಾಗು ಬೆಳೆಸುವುದು ಬಹುಮುಖ್ಯವಾದದ್ದು.

ನೀರ ದನಿ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೨ ಪುಟ ೩೦ ವೀಕ್ಷಣೆ

___LINK_OPEN_href="http://voicesfromthewaters.com/" target="_blank"___ ನೀರಿನ ಬಳಕೆ, ಸಮಸ್ಯೆಗಳು ಮುಂತಾದವುಗಳ ಸುತ್ತ ಒಂದು ವಿಶಿಷ್ಟವಾದ ಚಲನಚಿತ್ರೋತ್ಸವ ನಮ್ಮ ಬೆಂಗಳೂರಿನಲ್ಲಿ ಇನ್ನು ಕೆಲವೇ ಘಂಟೆಗಳಲ್ಲ...

ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ

ಶ್ರೀರಂಗ ಗು ದೊಡ್ಡಿಹಾಳ ಸೆಪ್ಟೆಂ ೧೨ ಬ್ಲಾಗ್ ೨,೩೨೮ ವೀಕ್ಷಣೆ

ನನ್ನ ___LINK_OPEN_href="/blog/brahmana/08/09/2008/11537" target="_blank"___ಬ್ಲಾಗಿನ ಮದಲನೇ ಬರಹದೊಳಗ ನಾ ಎರಡು ಮಣ್ಣು ಅಥವಾ ಭೂತಾಯಿಗೆ ಇರು ಹಬ್ಬದ ಬಗ್ಗೆ ಹೇಳಿದ್ದೆ. ಅವುಗಳ ಬಗ್ಗೆ ಇಲ್ಲಿ ವಿಸ್ತಾರವಾಗಿ...

ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ

ಶ್ರೀರಂಗ ಗು ದೊಡ್ಡಿಹಾಳ ಸೆಪ್ಟೆಂ ೧೨ ಬ್ಲಾಗ್ ೨,೭೭೦ ವೀಕ್ಷಣೆ

ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.

ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ

ಹಿರಣ್ಯಾಕ್ಷ ಸೆಪ್ಟೆಂ ೧೨ ಚರ್ಚಾವೇದಿಕೆ ೧,೧೭೪ ವೀಕ್ಷಣೆ

ಹಿಂದಿಯನ್ನು ಕೇಂದ್ರ ಸರ್ಕಾರ, ರಾಷ್ಟ್ರ ಭಾಷೆ ಎಂದು ಕಿರುಚಿಕೊಂಡು ಹೇಳಲಾಗದೆ, ರಾಜಭಾಷೆ ಎಂಬ ಹೆಸರಿನಲ್ಲಿ, ಕನ್ನಡಿಗರ ಮೇಲೆ ಹೇರುತ್ತ ಬಂದಿದೆ. ಅದು ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು, ಉಪಯೋಗಿಸುತ್ತಿರುವುದು ೩ ತಂತ...

ಭಾಮೆಯ ನೋಡಲು ತಾ ಬಂದ

ಹಂಸಾನಂದಿ ಸೆಪ್ಟೆಂ ೧೨ ಬ್ಲಾಗ್ ೨,೫೯೨ ವೀಕ್ಷಣೆ

ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾ...

೯/೧೧ ಕರುಳು ಹಿಂಡುವ ಸ್ಮಾರಕ ಭವನ

ನಾ.ಸೋಮೇಶ್ವರ ಸೆಪ್ಟೆಂ ೧೨ ಬ್ಲಾಗ್ ೮೧೦ ವೀಕ್ಷಣೆ

ಕಳೆದ ತಿಂಗಳು ನಾನು ವಿಶ್ವ ವಾಣಿಜ್ಯ ಕೇಂದ್ರವನ್ನು ನೋಡಲು ಹೋಗಿದ್ದೆ. ಸನಿಹದಲ್ಲಿಯೇ ಒಂದು ಶ್ರದ್ಧಾಂಜಲಿ ಭವನವನ್ನು ರೂಪಿಸಿರುವರು. ಅದೊಂದು ಪುಟ್ಟ ವಸ್ತು ಸಂಗ್ರಹಾಲಯವೂ ಆಗಿದೆ. ಒಳಗೆ ಹೋಗುತ್ತಿದ್ದ ಹಾಗೆ, ಬಲಗಡೆ ವಿಶ...

ನೂತನ ಸರ್ಕಾರದ ನೂರು ದಿನ

spkolle ಸೆಪ್ಟೆಂ ೧೨ ಚರ್ಚಾವೇದಿಕೆ ೧,೪೫೮ ವೀಕ್ಷಣೆ

ನೂತನ ಸರ್ಕಾರದ ನೂರು ದಿನ ಪೂರ್ಣಗೊಳಿಸಿದ ಸಂತೋಷದಲ್ಲಿ ಬಿ.ಜೆ. ಪಿ. ಸರಕಾರ ಇರುವಾಗ, ಪ್ರತಿಪಕ್ಷದ ನಾಯಕರು ಬಿ.ಜೆ. ಪಿ. ಸರಕಾರಕ್ಕೆ ಹೇಳಿದ್ದೆನು,''100 ದಿನದ ಇವರ ಸಾಧನೆ ನೂರರಲ್ಲಿ ಒಂದನ್ನು ತೆಗೆದಾಗ ಇರುವ ಎರಡು ಸೊನ...

ನೊಬೆಲ್ ಸಮತಿಯು ಭಾರತೀಯರನ್ನು ಪುರಸ್ಕರಿಸಿರುವುದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು!

ನಾ.ಸೋಮೇಶ್ವರ ಸೆಪ್ಟೆಂ ೧೨ ಬ್ಲಾಗ್ ೯೩೯ ವೀಕ್ಷಣೆ

ಬ್ರಹ್ಮಾಂಡ ರಹಸ್ಯವನ್ನು ಅರಿಯಲು ವಿಜ್ಞಾನಿಗಳು ಫ್ರಾನ್ಸ್-ಸ್ವಿಸ್ ಗಡಿಯಲ್ಲಿ ನ ಭೂತೋ...ಎಂಬಂತಹ ಪ್ರಯೋಗವನ್ನು ನಡೆಸುತ್ತಿರುವುದು ನಮಗೆಲ್ಲ ತಿಳಿದಿದೆ. ಪ್ರಸ್ತುತ ಬಿಸಿ ಬಿಸಿ ಚರ್ಚೆಯ ವಿಷಯವೂ ಆಗಿದೆ. ಇಂತಹ ಒಂದು ಪ್ರ...

ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೨ ಪುಟ ೩೧ ವೀಕ್ಷಣೆ

'ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್', KG, OM, CH, TD, FRS, PC, PC (Can) (೩೦, ನವೆಂಬರ್, ೧೮೭೪-೨೪, ಜನವರಿ, ೧೯೬೫) ನಾವಿದ್ದ ಕೊಲಂಬಿಯ ಊರಿನಲ್ಲಿ ನೋಡಲು ಜಾಗಗಳು ಒಂದೇ ಎರಡೇ ? ಇಲ್ಲಿನ ಫಲವತ್ತಾದ ನದಿಪ್ರದೇ...

ನಗುವುದಕ್ಕೆ ಕಾರಣ ಬೇಕಿತ್ತಾ?

ನಗೆ ಸಾಮ್ರಾಟ್ ಸೆಪ್ಟೆಂ ೧೨ ಬ್ಲಾಗ್ ೧,೯೨೭ ವೀಕ್ಷಣೆ

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನ...

9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೨ ಪುಟ ೩೦ ವೀಕ್ಷಣೆ

ಸೆಪ್ಟೆಂಬರ್ ೧೧, ೨೦೦೧-ಅದೊಂದು ಮರೆಯಲಾರದ ಅಮಾನುಷಕೃತ್ಯವೆಸಗಿ, ನಾಗರೀಕತೆಯ ಅಳಿವಿಗೆ ಪಣತೊಟ್ಟ ತಿಳಿಗೇಡಿಗಳ ದಿನ ! ಗುರುವಾರ, (ಸೆಪ್ಟೆಂಬರ್ ೧೧, ೨೦೦೮), ೭ ವರ್ಷಗಳ ನಂತರ ಅಮೆರಿಕದ ಜನತೆ, ಈ ಅನಿಷ್ಟದಿನವನ್ನು ಮತ್ತೆ...