ಜನವರಿ 2009
೮೯೮ ಲೇಖನಗಳು
ಮೊದಲಿನಂತಿಲ್ಲ........
ಹೀಗೇ ಇದೊಂದು ಕವನ ...... .. ಮೊದಲಿನಂತಿಲ್ಲ ಎಲ್ಲವೂ ಈಗ ಪಾಚಿ ಕಟ್ಟಿದೆ ಗೆಳೆಯ ಸಂಬಂಧಗಳ ನಡುವೆ ಮನ ಮನೆಯ ಮಧ್ಯದಲಿ ನಿಂತಿಹುದು ಕಲ್ಲಿನ ಮಹಾಗೋಡೆ ಬಂಧಿಸಲಾಗಿದೆ ಭಾವನೆಗಳನು ಅಹಮ್ಮಿನ ಕೋಟೆಯಲಿ ಹತ್ತಿರಾದರೂ ಜಗವು ದೂರ...
’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ
’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲ...
’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ
’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲ...
ಸರಣಿ ೧ - ಡಾ!! ಎಚ್. ನರಸಿಂಹಯ್ಯ ಒಂದು ನೆನಪು
ಸಂಪದ ಮಿತ್ರರೇ ಪರಿಚಯ : ಬಹುಶಃ ಎಚ್. ನರಸಿಂಹಯ್ಯನವರ ಪರಿಚಯ ಈಗಿನ ತುಂಬಾ ಜನರಿಗೆ ಇಲ್ಲಾ ಅನ್ಕೊಳ್ತಿನಿ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ನ್ಯಾಷನಲ್ ಶಾಲೆ/ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಮತ್ತು ಬಸವನಗುಡಿಯ...
ನನಗೂ, ನಿನಗೂ ಕಣ್ಣಲ್ಲೇ ಪರಿಚಯ
ಕಂಗಳು ಮನಸ್ಸಿನ ಭಾವನೆಗಳಿಗೆ ಕನ್ನಡಿ ಅಂತಾರೆ, ಆದರೆ ನಿನ್ನದು ಕಂಗಳಲ್ಲಿ ನಿರ್ಲಿಪ್ತತೆಯಲ್ಲೋ ಹುಡುಗ ! ಯಾಕೋ ಹೀಗೆ ?, ನಿನ್ನ ಮನಸ್ಸಿನಲ್ಲಿ ಭವನೆಗಳೇ ಇಲ್ಲವೋ ಇಲ್ಲಾ, ಅವನ್ನು ವ್ಯಕ್ತ ಪಡಿಸದೇ ಇರಲು ಕಲಿತಿರುವೆಯಾ ?...
ಓದಿದ್ದು ಕೇಳಿದ್ದು ನೋಡಿದ್ದು -150 ಚಡ್ಡಿಯ ಬಣ್ಣ ಮತ್ತು ಒಳ್ಳೆಯ ಊಟ
___LINK_OPEN_rel="nofollow"href="http://shreeshum.blogspot.com/2009/01/blog-post_22.html" target="_blank" title="ಬ್ಲೊಗ್"___ ಚಡ್ಡಿಯ ಬಣ್ಣ ಮತ್ತು ಒಳ್ಳೆಯ ಊಟ ----------------------------...
ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಆರೇನು ಮಾಡುವರು ತಾ ಪಾಪಿಯಾದರೆ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಲಿನಕ್ಸಾಯಣ - ೩೭ - GRUB ಅಪ್ಚನ್ ಬದಲಿಸೋದು ಹ್ಯಾಗೆ?
ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿದ ನಂತರ ಲಿನಕ್ಸ್ ಬೂಟ್ ಲೋಡರ್ GRUB ನಲ್ಲಿ ಡೀಫಾಲ್ಟ್ (Default) ಆಯ್ಕೆಯಾಗಿ ಬಿಡತ್ತೆ. ಇದನ್ನ ಬದಲಿಸೋದ್ಯಾಗೆ ಅಂತ ಸಂಪದ ಸಂವಾದಲ್ಲಿ ನನ್ನ ಮುಂದಿಟ್ಟ ಪ್ರಶ್ನೆಗೆ ಹ್ಯಾಗೆ ಉತ್ತರಿಸೋದ...
ಆನೆಗುಂದಿ ಸೇತುವೆ ತುಂಗಭದ್ರ ನದಿಪಾಲು
ಗುರುವಾರ ಸಂಜೆ 4 ಗಂಟೆಯ ಸಮಯದಲ್ಲಿ ಹಂಪಿಯಿಂದ ನನ್ನ ಗೆಳೆಯನೊಬ್ಬ ತಲವಾರಘಟ್ಟದ ಹಂಪಿ ಮತ್ತು ಆನೆಗುಂದಿ ನಡುವೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಅಡ್ದಲಾಗಿ ಕಟ್ಟಿದ್ದ ಸೇತುವೆ ಕುಸಿದುಬಿದ್ದು 30 ಜನ ಸತ್ತಿದ್ದಾರೆ...
ಮನದಾಳದಿಂದ ಮರೆಯಾಗದ ಮಾನವೀಯ ಮುಖಗಳು
ತುಂಬಾ ಹಿಂದಿನ ಘಟನೆ. ಆಗ ನಾನಿನ್ನೂ ಹುಟ್ಟಿರಲಿಲ್ಲ, 1908-10ನೇ ಇಸ್ವಿ ಇರಬಹುದು. ಅದು ನಮ್ಮ ತಾತ ಶ್ರೀನಿವಾಸರಾಯರ ಕಾಲ. ನಮ್ಮ ತಂದೆ ಎಂಟ್ಹತ್ತು ವರ್ಷದವರಿದ್ದಿರಬೇಕು. ಆಗ ನಮ್ಮ ಘಟಪ್ರಭಾದ ಪೂರ್ವಭಾಗ ಅಂದರೆ ಗೋಕಾಕ ಭ...
ಚಿತ್ರ ಸಂತೆ
http://sampada.net/image/15989, http://sampada.net/image/15988, http://sampada.net/image/15987, http://sampada.net/image/15986, http://sampada.net/image/15985, , http://sampada.net...
ಮಾತು - ಮೌನ
ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ. ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅರ್ಥವಾಯಿತು ಎಂ...
ಇ೦ದು ನೇತಾಜಿ ಸುಭಾಷ್ ಚ೦ದ್ರ ಬೋಸ್ ನ ಜನ್ಮ ದಿನ - ಸುಭಾಷ್ ನೆನಪಿನಲ್ಲಿ ಒ೦ದೆರಡು ಮಾತು
ಅದ್ಯಾಕೋ ನಮ್ಮ ದೇಶದಲ್ಲಿ ಮಹಾತ್ಮ ಗಾ೦ಧೀ ಬಿಟ್ಟೂ ಬೇರೆ ಯಾರು ದೊಡ್ಡ ನಾಯಕರು ಹುಟ್ಟೇ ಇಲ್ಲಾ ಅನ್ನುವ ವಾತಾವರಣ ಸೃಷ್ಟಿಯಾಗಿದೆ. ಯಾರಿಗಾದರೂ "ಸುಭಾಷ್ ಚ೦ದ್ರ" ರ ಜನ್ಮ ದಿನ ಯಾವುದು ? ಅ೦ದರೆ ಗೊತ್ತಿಲ್ಲಾ ಅ೦ತಾರೆ.