ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2009

ಜನವರಿ 2009

೮೯೮ ಲೇಖನಗಳು

ಕಳೆದ ಎರಡುವಾರಗಳಲ್ಲಿ ನಾನು ಓದಿದ ಪುಸ್ತಕಗಳು

ಶ್ರೀಕಾಂತ ಮಿಶ್ರಿಕೋಟಿ ಜನ ೨೫ ಬ್ಲಾಗ್ ೧,೧೦೬ ವೀಕ್ಷಣೆ

೧) ಮಾಸ್ತಿ ವೆಂಕಟೇಶ ಅಯ್ಯಂಗಾರರು ಮಹಾಭಾರತದ ಪಾತ್ರಗಳು , ಕಥೆ , ಮತ್ತು ಸಂದೇಶದ ವಿಶ್ಲೇಷಣೆ ಮಾಡಿರುವ 'ಭಾರತತೀರ್ಥ ' ಎ೦ಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡು ಓದಿದೆ . ಇದು ಓದಲೇಬೇಕಾದ ಒಳ್ಳೇ ಪುಸ್ತಕ...

ಮಿಸ್ಸಿಂಗ್ ಯೂ...

ranjith ಜನ ೨೫ ಬ್ಲಾಗ್ ೩,೧೦೧ ವೀಕ್ಷಣೆ

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ ಎಂಬ ಪಾಠವನು ಕಲಿಯಲಾಗದೇ ಸುಮ್ಮನೆ ಹಟ ಮಾಡುತಿಹುದು ಪುಂಡ ಹುಡುಗನಂತಹ ಸಂಜೆ… ಯಾವಾಗಲೂ ತನ್ನನ್ನು ನಿನ್ನ ಮುದ್ದು ಮೊಗಕೆ ಹೋಲಿಸಿ ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು ಮುನಿಸಿಕೊಂಡಿಹ...

ಇಂದಿನ ದಿನವೇ ಶುಭದಿನವು

ಹಂಸಾನಂದಿ ಜನ ೨೫ ಪುಟ ೧೪೪ ವೀಕ್ಷಣೆ

ಇಂದಿನ ದಿನವೇ ಶುಭದಿನವು ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭಯೋಗ ಇಂದಿನ ಕರಣ ಶುಭ ಕರಣ ಇಂದು ಪುರಂದರ ವಿಟ್ಠಲ ರಾಯನ ಸಂದರ್ಶನ ಫಲವೆಮಗಾಯಿತು! ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವ...

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು

Arshad ಜನ ೨೪ ಬ್ಲಾಗ್ ೧,೫೪೭ ವೀಕ್ಷಣೆ

ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್...

ಹದಿನೆಂಟುಮತ್ತು...

Seetha R Morab ಜನ ೨೪ ಬ್ಲಾಗ್ ೧,೩೩೬ ವೀಕ್ಷಣೆ

ಬೆಳಗಿನ ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿದ್ದ ಸುರೆಶ್ ಹೆಂಡತಿಯ ಮೇಲೆ ಸಿಡಿ ಮಿಡಿಗುಟ್ಟುತ್ತಿದ್ದ ಯಾಕ್ರಿ ನನ್ನಮೇಲೆ ಕೋಪ ಮಾಡ್ಕೊಂಡಿದ್ದೀರಿ? ಮುಗ್ದವಾಗಿ ಕೇಳಿದಳು ರೂಪ ಗಂಡನನ್ನು ಮತ್ತಿನ್ನೇನೆ ನೆನ್ನೆ ರಾತ್ರಿ ಪಾರ್ಟಿ...

ನೀವು ಮನೋಹರ ಗ್ರಂಥಮಾಲೆಯ ಚಂದಾದಾರರೇ?

Narayana ಜನ ೨೪ ಪುಟ ೩೨ ವೀಕ್ಷಣೆ

ಖ್ಯಾತ ನಾಟಕಕಾರ ಜಿ.ಬಿ.ಜೋಶಿ ("ಜಡಭರತ") ಯವರು ಸ್ಥಾಪಿಸಿದ, ಮನೋಹರ ಗ್ರಂಥಮಾಲೆ ಕನ್ನಡದ ಅತಿ ಹಳೆಯ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಕಳೆದ ವರ್ಷ ಇದಕ್ಕೆ ಅಮೃತ ಮಹೋತ್ಸವದ ಸಂಭ್ರಮ.

ಶಾಲ್ಮಲೆಯ ತಟದ ಛೋಟಾ ಮಹಾಬಳೇಶ್ವರದಲ್ಲಿ ಹಸಿರು ಉಸಿರಾದದ್ದು..

harshavardhan v. sheelavant ಜನ ೨೪ ಪುಟ ೫೭ ವೀಕ್ಷಣೆ

ವಿಶ್ವ ವಿದ್ಯಾಲಯಗಳ ಪಠ್ಯಕ್ರಮ, ಅಲ್ಲಿನ ಪರೀಕ್ಷೆಗಳು, ಫಲಿತಾಂಶ, ಪ್ರಮಾಣಪತ್ರಗಳು, ಸಂಶೋಧನೆ, ಪ್ರಾಧ್ಯಾಪಕರು, ಹಾಗೆಯೇ ಪಿ.ಎಚ್.ಡಿ ಪದವಿ, ಕ್ಯಾಂಪಸ್ ಪಾವಿತ್ರ್ಯತೆ ಇವುಗಳ ಮೌಲ್ಯ, ಭ್ರಷ್ಟತೆ, ಸಮಸ್ಯೆ, ಪರಿಹಾರಗಳ ಬಗ್...

ದಾರಿಹೋಕ...

ranjith ಜನ ೨೪ ಬ್ಲಾಗ್ ೧,೯೧೮ ವೀಕ್ಷಣೆ

ಹಾದಿಯಲಿ ಒಂದಿಷ್ಟು ಸಿಗುತ್ತದೆ ಸಾಕಷ್ಟು ಹೋಗುತ್ತದೆ ತುಲನೆ ಮಾಡಿ ನೋಡಿದರೆ ಹೋದಷ್ಟೇ ನೋವು, ಸಿಕ್ಕಷ್ಟೂ ಸಂಭ್ರಮ... ಜನರು ಹೇಳುವರು ತಲುಪಲಾಗದು ಗುರಿಯೆಂಬುದು ಬಹಳ ದೂರ... ಅರಿವಿದೆಯೆನಗೆ ಯಾರೂ ಹೋಗರು ಸೋತು ಕೇಳಿ ಹೃ...

ರೇಡಿಯೋ ಪುರಾಣ ಕಾಮೆಂಟ್ರಿ ಇತ್ಯಾದಿ----ಭಾಗ-೧

umesh desai ಜನ ೨೪ ಬ್ಲಾಗ್ ೧,೬೯೪ ವೀಕ್ಷಣೆ

-ರೇಡಿಯೋ ಜತೆ ನನ್ನ ಒಡನಾಟ ಶುರು ಅಗಿದ್ದು ಸುಮಾರು ೧೯೭೦-೭೧ ನೇ ಇಸವಿಯಿಂದ .ನನಗೆ ಇನ್ನೂ ನೆನಪಿದೆ ನಮ್ಮ ಮನೆಯಲ್ಲಿ ಆಗ ಹಳದಿ ಬಣ್ಣದ ಕರೆಂಟಿನ ರೇಡಿಯೋ ಇತ್ತು. ಆಶಕ್ಕ ಸಂಜೆ ಕಾಲೇಜು ಮುಗಿಸಿ ಬಂದು ಹೆರಳು ಹಾಕಿ ಕೊಳ್ಳು...

ಎಡಬಲಗಳ ಕುಱಿತು ಒಂದು ವಿವೇಚನೆ

Anantha Krishna K S ಜನ ೨೩ ಚರ್ಚಾವೇದಿಕೆ ೯೨೭ ವೀಕ್ಷಣೆ

ಎಡ, ಬಲ ಇದನ್ನು ಬೇಱೆ ಬೇಱೆ ಭಾಷೆಗಳಲ್ಲಿ ಬೇಱೆ ಬೇಱೆ ಪದಗಳಿಂದ ಕರೆದರೂ ಭಾವವೊಂದೇ ಆಗಿರುವುದು ಕಂಡು ಬರುತ್ತದೆ. ಕೆೞಗಿನ ಕೋಷ್ಟಕದಲ್ಲಿ ವಿವೇಚನೆಗೆ ಮುಂಚೆ ಏನು ಶಬ್ದಗಳೆಂದು ನೋಡೋಣ.