ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2009

ಜನವರಿ 2009

೮೯೮ ಲೇಖನಗಳು

ಚತುರ್ಗ್ರಹಯುತಿ

Anantha Krishna K S ಜನ ೨೩ ಚರ್ಚಾವೇದಿಕೆ ೧,೦೫೯ ವೀಕ್ಷಣೆ

೨೩ ಫೆಬ್ರುವರಿ ೨೦೦೯ಱ ಬೆಳಿಗ್ಗೆ ೬.೦೦ಱಿಂದ ೬.೨೦ಱವರೆಗೆ ಪೂರ್ವದಿಗಂತದಲ್ಲಿ ಮಂಗಳ(ಕುಜ), ಬುಧ, ಗುರುಗಳೊಡನೆ ಚಂದ್ರ ಒಟ್ಟು ನಾಲ್ಕುಗ್ರಹಗಳಕೂಟ ನೋಡಿ.

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ,

ತೇಜಸ್ವಿನಿ ಆರ್ ಶ್ರೀನಿಧಿ ಜನ ೨೩ ಪುಟ ೪೬ ವೀಕ್ಷಣೆ

ನಿಲ್ಲಿಸು ವನಮಾಲೀ, ನಿನ್ನ ಮುರಳಿಯಾ, ಕೊಳಲ ಉಲಿಯ ಕೇಳಿದರೆ- ಎದೆಯದುರಿ ದ್ರವಿಸುವುದು, ವಿರಹದುರಿ ಲೌಕಿಕವ ಚಣಕಾಲ ಮರೆಸುವುದು, ಲೋಕ ನಿಂದೆಗೆ ಹೆದರಿ ಹುದುಗಿದ್ದ ನೆನಪುಗಳೆಲ್ಲ ಅಲೆಯಂತೆ ಅಪ್ಪಳಿಸಿ ನಿನ್ನ ನೆನಪಲ್ಲೇ ನೆ...

ಸದ್ಗುರು ಮತ್ತು ಕಳ್ಳ - ಓಶೋ ಹೇಳಿದ್ದು

ಡಾ| ಜ್ಞಾನದೇವ್ ಮೊಳಕಾಲ್ಮುರು ಜನ ೨೩ ಪುಟ ೫೮ ವೀಕ್ಷಣೆ

ಒಮ್ಮೆ ಕಳ್ಳನೊಬ್ಬ ಸದ್ಗುರುವಿನ ಕೋಣೆಯನ್ನು ಹೊಕ್ಕ. ಬೆಳದಿ೦ಗಳ ರಾತ್ರಿ. ಕಳ್ಳ ತಿಳಿಯದೆ ಆ ಕೊಣೆಯನ್ನು ಹೊಕ್ಕ. ಯಾಕೆ೦ದರೆ ಸದ್ಗುರುವಿನ ಕೋಣೆಯಲ್ಲಿ ಕಳ್ಳನಿಗೇನು ಸಿಗುವುದು? ಕಳ್ಳ ಸುತ್ತಲೂ ಹುಡುಕಿ ನೋಡಿದ. ಏನೇನೂ ಇಲ್...

ಹಳೆಯ ತುಣುಕುಗಳು !

ಆಸು ಹೆಗ್ಡೆ ಜನ ೨೩ ಬ್ಲಾಗ್ ೮೪೦ ವೀಕ್ಷಣೆ

ಗಾಂಧೀ ಸಹೋದರರು! ಆತ, ರಾಜಕೀಯದಲ್ಲಿದ್ದವನು ವಿಮಾನವೇರಿ ಸತ್ತ; ಈತ, ವಿಮಾನದಲ್ಲಿದ್ದವನು ರಾಜಕೀಯಕ್ಕಿಳಿದು .. .. ?! *-*-*-*-*-*--*-*-* ೧೩ ಆಗಷ್ಟ್ ೧೯೮೧ (ಈ ಅಪೂರ್ಣ ಚುಟುಕ ೨೧ ಮೇ ೧೯೯೧ ರಂದು (ಅ)ನಿರೀಕ್ಷಿತವಾಗಿ...

ಬಾಲ್ಯಕಾಲದನೆನಪು

Seetha R Morab ಜನ ೨೩ ಬ್ಲಾಗ್ ೧,೪೯೮ ವೀಕ್ಷಣೆ

ನೆನಪಿದೆಯೇನಮ್ಮಾ.... ಹಬ್ಬಕೆಂದು ಹೊಸಬಟ್ಟೆತಂದು ಇದುಹರಿಯುವವರೆಗೂ ಬೇರೆ ಬಟ್ಟೆ ಕೊಡಿಸುವುದಿಲ್ಲವೆಂದಾಗ ಸಾಯಂಕಾಲದಹೊತ್ತಿಗೇ ಕಲ್ಲಿನಲ್ಲಿ ಕುಟ್ಟಿ ಹರಿದುತಂದು ಈಗ ಹೊಸಬಟ್ಟೆ ಕೊಡಿಸೆಂದಾಗ ನೀನು ಅವಾಕ್ಕಾದದ್ದು ನೆನಪಿದ...

ನಿಟ್ಟೆಯಲ್ಲಿ ಗ್ನು/ಲಿನಕ್ಸ್ ಹಬ್ಬ - ೩

ಓಂಶಿವಪ್ರಕಾಶ ಎಚ್ ಎಲ್ ಜನ ೨೩ ಪುಟ ೪೫ ವೀಕ್ಷಣೆ

ಕನ್ನಡಿಗರಿಗೆ ಗ್ನು/ಲಿನಕ್ಸ್ ಹತ್ತಿರ ಆಗಬೇಕು, ಅವರು ಸ್ವತಂತ್ರ ತಂತ್ರಾಂಶಗಳನ್ನ ಬಳಸೋದು ಕಲೀಬೇಕು, ತಂತ್ರಾಂಶ ಸ್ವಾವಲಂಬನೆಯನ್ನ ಹೇಗೆ ಸಾಧ್ಯವಾಗಿಸ್ಕೋಬೇಕು ಅಂತ ತಿಳೀಬೇಕು, ಪೈರಸಿಗೆ ಮೊರೆ ಹೋಗದೆ ಇತರರಿಗೂ ಗ್ನು/ಲಿನ...

ನನ್ನ ಮೊದಲ ಬ್ಲಾಗ್ ಬರಹ

Seetha R Morab ಜನ ೨೩ ಬ್ಲಾಗ್ ೧,೧೩೮ ವೀಕ್ಷಣೆ

ನನ್ನ ಬ್ಲಾಗ್ ನಾನೂ ಬರೆಯಲು ಶುರು ಮಾಡೋಣ ಅಂತ ಅಂದ್ಕೊಂಡು ಬರೆಯಲು ಶುರು ಮಾಡಿದ್ದೀನಿ. ಸಂಪದಿಗರೇ ನನ್ನ ಬರವಣಿಗೆಯ ಆಗು ಹೋಗುಗಳನ್ನು ತಿಳಿಸುವಿರಲ್ಲವೆ?..... ಸಂಪದಿಗರ ಹೊಸ ಗೆಳತಿ ಸೀತhttp://www.findyourfate.com...

"Bachelors" ಗೆ ಮತ್ತೊಂದು ಟೈಟಲ್ ಬೇಕಾಗಿದೆ!!

divya hn ಜನ ೨೩ ಬ್ಲಾಗ್ ೮,೦೬೦ ವೀಕ್ಷಣೆ

ಕನ್ನಡದಲ್ಲಿ ಮೊದಲ ಬಾರಿಗೆ ಹಿಪ್ ಹಾಪ್ ಹಾಡು ಗಳನ್ನೂ (Urbanlads) ಮಾಡಿದ ನಮ್ಮ ಬೆಂಗಳೂರಿನ ಹುಡುಗರು ಈಗ "Bachelors" ಎಂಬ ಚಲನ ಚಿತ್ರ ಮಾಡಲು ಹೊರಟಿದ್ದಾರೆ. ಅವರಿಗೆ ಈ "Bachelors" ಅನ್ನುವ ಹೆಸರಿಗೆ ಬದಲು ಮತ್ತೊ...

ಮಧ್ವಾಚಾರ್ಯರು

ಭವಾನಿ ಲೋಕೇಶ್ ಜನ ೨೩ ಬ್ಲಾಗ್ ೮೩೮ ವೀಕ್ಷಣೆ

ಇದು ನನ್ನ ಗುರುಗಳಾದ ಮಂಡ್ಯದ ಡಾ. ಪ್ರದೀಪಕುಮಾರ ಹೆಬ್ರಿಯವರು ಬರೆದ ಮಧ್ವರ ಮಹಾಕಾವ್ಯದ ಮೊದಲ ಪದ್ಯ. . ಅವರ ಪರಿಚಯ ಕುರಿತು ಇನ್ನೊಮ್ಮೆ ಬರೆಯುತ್ತೇನೆ. ನೀವಿಲ್ಲದಿರುವಲ್ಲಿ ಹರಡಿರಲು ನಿಶೆಯಂದು ಬೆಳಗಿದಿರಿ ಲೋಕವನು ಸತ್...

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

ಚಾಮರಾಜ ಸವಡಿ ಜನ ೨೩ ಬ್ಲಾಗ್ ೨,೨೨೮ ವೀಕ್ಷಣೆ

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು? ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದ...

ಈ ದಿನದ ವಿಶೇಷ ನಿಮಗೆ ಗೊತ್ತಾ!?

ರಾಕೇಶ್ ಶೆಟ್ಟಿ ಜನ ೨೩ ಬ್ಲಾಗ್ ೭,೮೯೨ ವೀಕ್ಷಣೆ

ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವ...

ದಾರಿಯ ತೋರೋ ಸಿರಿ ರಾಮ...

ಶ್ರೀನಿವಾಸ್ ಜನ ೨೨ ಬ್ಲಾಗ್ ೫,೦೨೭ ವೀಕ್ಷಣೆ

ರಾಮಾಯಣದ ಸುಂದರ ಕಾಂಡವು ಬಹು ಜನಪ್ರಿಯವಾದದ್ದೇ... ನಾನು ಈ ಸುಂದರ ಕಾಂಡದಲ್ಲಿ ಬಣ್ಣಿಸಿರುವ ಒಂದು ಸನ್ನಿವೇಶವನ್ನು ಭಿನ್ನ ರೀತಿಯಲ್ಲಿ ಚಿತ್ರಿಸ ಬಯಸುತ್ತೇನೆ... ದಾರಿಯ ತೋರೋ ಸಿರಿ ರಾಮ ದಾರಿಯ ತೋರೋ ಸಿರಿ ರಾಮ ದಿನವೂ...

ಗ್ರಹಗಳ ಕೂಟ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ

Anantha Krishna K S ಜನ ೨೨ ಚರ್ಚಾವೇದಿಕೆ ೫,೮೪೬ ವೀಕ್ಷಣೆ

ಶುಕ್ರಚಂದ್ರರ ಯುತಿಯನ್ನು ಮತ್ತೊಮ್ಮೆ ಫೆಬ್ರುವರಿ ೨೭ ಮತ್ತು ೨೮ಱ ನಡುವೆ (ಅಂದರೆ ಬೇಱೆ ದೇಶದವರಿಗೆ ಸರಿಯಾದ ಯುತಿ) ನಮಗೆ ಫೆಬ್ರುವರಿ ೨೭ಱಂದು ಚಂದ್ರ ಶುಕ್ರನಿಗೆ ಸ್ವಲ್ಪ ಹಿಂದೆ (ಪಶ್ಚಿಮದೆಡೆ)ಮತ್ತು ಫೆಬ್ರುವರಿ ೨೮ಱಂದ...

ಮೈಕಲ್ ವುಡ್ ನ ’ದ ಸ್ಟೋರಿ ಆಫ್ ಇಂಡಿಯಾ’ ದ ತಪ್ಪು ಚಿತ್ರಣಗಳು

ಹಂಸಾನಂದಿ ಜನ ೨೨ ಬ್ಲಾಗ್ ೧,೫೯೭ ವೀಕ್ಷಣೆ

ಇತ್ತೀಚೆಗೆ ___LINK_OPEN_href="http://www.pbs.org/" target="_blank"___ಪಿ.ಬಿ.ಎಸ್ ದಲ್ಲಿ ಮೈಕಲ್ ವುಡ್ ಎಂಬಾತನ ’The Story of India' ಎನ್ನುವ ಸಾಕ್ಷ್ಯ ಚಿತ್ರ ಪ್ರಸಾರವಾಯಿತು.

ಈ ದಿನ ನನಗೆ ಸುದಿನ

Vರ ( Venkatesha ರಂಗಯ್ಯ ) ಜನ ೨೨ ಬ್ಲಾಗ್ ೨,೦೩೨ ವೀಕ್ಷಣೆ

ಅನನ್ಯ publications ಅವರು ನಡೆಸಿದ ಕವನ ಸ್ಪರ್ಧೆಯಲ್ಲಿ ನನ್ನ ಕವನ "ಮಂಜಿನ ಹನಿ" ಆಯ್ಕೆಯಾಗಿದೆ. ಅವರು ಹೊರ ತರುತ್ತಿರುವ ಹೊಸ ಕವನ ಸಂಕಲನ " ಕವಿಗಳ ಕಲರವ" ದಲ್ಲಿ ನಲ್ಲಿ ನನ್ನ ಕವನ ಪ್ರಕಟಗೊಳ್ಳುತ್ತಿದೆ. ಅವರಿಗೆ ಬಂದ...

ಶನಿಚಂದ್ರಯುತಿ

Anantha Krishna K S ಜನ ೨೨ ಚರ್ಚಾವೇದಿಕೆ ೫,೮೯೮ ವೀಕ್ಷಣೆ

೧೧ನೇ ಫೆಬ್ರುವರಿ ೨೦೦೯ಱಂದು ಸಂಜೆ ೮.೨೦ಱಿಂದ ಮಾಱನೆಯ ದಿವಸ ಬೆಳಿಗ್ಗೆ ಪಶ್ಚಿಮದಲ್ಲಿ ಚಂದ್ರಶನಿ ಮುೞುಗುವವರೆಗೆ ಚಂದ್ರಶನಿಯುತಿಯನ್ನು ನೋಡಿ.

ಸರಳ ಲೆಕ್ಕಾಚಾರ!

ಆಸು ಹೆಗ್ಡೆ ಜನ ೨೨ ಬ್ಲಾಗ್ ೧,೧೮೪ ವೀಕ್ಷಣೆ

ಇಂದು ನಸುಕಿನಲ್ಲಿ ನಮ್ಮತ್ತಿಗೆ ಮಗಳು ಈ ಸಮೋಸ ಕಳುಹಿಸಿ ನನ್ನ ತಲೆ ಚುರುಕುಗೊಳಿಸಿದಳು: ೧ = ೫ ೨ = ೨೫ ೩ = ೧೨೫ ೪ = ೬೨೫ ಆದರೆ, ೫ = ಎಷ್ಟು ಉತ್ತರ ಹೇಳಿ -ಆಸು ಹೆಗ್ಡೆ.

ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

ಶ್ರೀನಾಥ್ ಭಲ್ಲೆ ಜನ ೨೨ ಪುಟ ೯೯ ವೀಕ್ಷಣೆ

ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್’ನಲ್ಲಿ ಮಹಾಭಾರತ ನೋಡಿದ್ದರ ಫಲವೋ ಏನೋ, ಇಂದು ಮುಂಜಾನೆ ಎದ್ದಾಗಿನಿಂದ ಬರೀ ಅದರ ಪಾತ್ರಗಳ ಸುತ್ತಲೇ ನನ್ನ ಮನ ಸುತ್ತುತ್ತಿದೆ. ಬೆಳಿಗ್ಗೆ, ಕಿಟಕಿಯಿಂದ ತೂರಿ ಬಂದ ಸೂರ್...

"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

Venkatesh/ವೆಂಕಟೇಶ್/ಹೊರಂಲವೆಂ ಜನ ೨೨ ಪುಟ ೪೬ ವೀಕ್ಷಣೆ

ಅಮೆರಿಕದ ಅಧ್ಯಕ್ಷರ ಕನಸಿನ ಮನೆಯಾದ, ಶ್ವೇತ ಭವನವನ್ನು ತನ್ನ ಅಪಾರ ಜನಪ್ರಿಯತೆ, ಹಾಗೂ ಮಾತಿನಮೋಡಿ ಹಾಗೂ ಸವಿನಯ ನಡವಳಿಕೆಗಳಿಂದ ಮುಂದಿನ ೪ ವರ್ಷಗಳಕಾಲ, ಪ್ರೀತಿಯ ಮನೆಯನ್ನಾಗಿಸಿಕೊಂಡ ಶ್ಲಾಮಲಸುಂದರನ ಚೊಚ್ಚಲ ಭಾಷಣವನ್ನು...