ಫೆಬ್ರವರಿ 2009
೧,೦೭೨ ಲೇಖನಗಳು
ಹಿಂದುಯಿಸಂ ಮತ್ತು ಸೆಕ್ಯುಲರಿಸಂ ಎಂಬ ವಾದಗ್ರಸ್ಥ ಪರಿಕಲ್ಪನೆ . . .
ಪ್ರಸ್ತುತ ಲೇಖನದಲ್ಲಿ ನಾನು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ನನ್ನ ಜ್ಞಾನದ ಮಿತಿಯಲ್ಲಿ ಭಾರತದ ಸಂದರ್ಭದಲಿನ್ಲ ಸೆಕ್ಯುಲರಿಸಂ ಕುರಿತಾದ ವಾದಗಳನ್ನು ಗುರುತಿಸಬಯಸುತ್ತೆನೆ. ಸೆಕ್ಯುರಿಸಂ ಎಂಬ ತಾತ್ವಿಕ ವಿಚಾರವನ್ನ...
ಮನ್ಮಥಜನಕನ ಮರೆತ ಮನುಜರು
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಸಾಗರದ ಕವಿ ಲಿಂಗಣ್ಣಯ್ಯನವರ ಅನುಪಮ ಕಲಾಕ್ಋತಿ
ಸಾಗರದ ಕವಿ ಲಿಂಗಣ್ಣಯ್ಯ (ಎಸ್.ಕೆ.ಲಿಂಗಣ್ಣಯ್ಯ) ನವರ ಬಗ್ಗೆ ಈಗಾಗಲೇ ಪ್ರತ್ಯೇಕವಾಗಿ ಮಾಹಿತಿ ನೀಡಿದೆ. ಇಲ್ಲಿ ಅವರು ರಚಿಸಿದ ಅಪೂವಱವಾದ ಕಲಾಕ್ಋತಿಯನ್ನು ಆಸಕ್ತರಿಗಾಗಿ ಪರಿಚಯಿಸಿದೆ.ಿದು
ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಒ೦ದು ಕ೦ಪ್ಯೂಟರ ತ೦ತ್ರಜ್ಞಾನದ ವಿಚಾರದ ಬಗ್ಗೆ ಕನ್ನಡದಲ್ಲಿ ಬರೆಯಲು ವಿಚಾರಿಸುತ್ತಿದ್ದ೦ತೆ ಕಣ್ಣೆದುರಿಗೆ ಬ೦ದದ್ದು ಅದರಲ್ಲಿನ ಈ ಕೆಳಗಿನ ಹಲವಾರು ಇ೦ಗ್ಲೀಷಿನ ಟೆಕ್ನಿಕಲ್ ಪದಗಳು. ಈ ಪದಗಳಿಗೆ ಮೇಲಿನ ಸ೦ದರ್ಭದಲ್ಲಿ ಉಪಯೋ...
ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....
(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)
ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!
ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗೆ ಎಣ್...
ನಲ್ಲ ನಲ್ಲ ಮುದ್ದಿನ ನಲ್ಲ
(ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಎಂಬ ಕವನ ರೀತಿಯಲ್ಲಿ) ನಲ್ಲ ನಲ್ಲ ಮುದ್ದಿನ ನಲ್ಲ ಎಲ್ಲಿಗೆ ಹೋಗಿದ್ದೆ? ಕರೆದರೂ ಇಲ್ಲ, ಒಂದು ಕಾಲೂ ಇಲ್ಲ ಎಲೋಡಿ ಹೋಗಿದ್ದೆ? ಕೇಳೇ ಗೆಳತಿ , ಮನದ ಒಡತಿ ನಾ ಹೋಗಿ...
ರಿಲಿಜಿಯನ್ ಎಂಬ ಪರಿಕಲ್ಪನೆ ಮತ್ತು ಭಯೋತ್ಪಾದನೆ
ಭಯೊತ್ಪಾದನೆ ಎಂದರೆ ಸಾಮಾನ್ಯ ಅರ್ಥದಲ್ಲಿ ಜನರಲ್ಲಿ ಭಯವನ್ನು ಉತ್ಪಾದಿಸಿ ಹಿಂಸೆಯ ಮೂಲಕವಾದರು ಸರಿ ತಾವು ಅಂದುಕೊಂಡ ಗುರಿಯನ್ನು ತಲುಪ ಬಯಸುವ ಒಂದು ಗುಂಪಿನ ಚಟುವಟಿಕೆ ಎನ್ನಬಹುದು.
ಮೊಬೈಲ್ ಗಾದೆಗಳು
೧. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಕೈಗೊಂದು ಮೊಬೈಲ್ ೨. ಯಾರದೋ ಮೊಬೈಲ್ ಗಂಟೆಗಟ್ಟಲೇ ಹರಟೆ ೩. ಮಾತು ಬೆಳ್ಳಿ ಎಸ್.ಎಮ್.ಎಸ್. ಬಂಗಾರ ೪. ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಸಿಗೋಲ್ಲ ೫. ಪಾಪಿ ಬಿ.ಎಸ್.ಎನ್.ಎಲ್ ಟ...
ನಿನ್ನೆ ನಾನು ಸಮುದ್ರನಾ ಭೇಟಿ ಮಾಡಿದ್ದೆ . .
ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು...
2012 ರಲ್ಲಿ ಪ್ರಳಯವಾಗುತ್ತದೆಯೇ ?
ನಮ್ಮ ತಾಯಿ ಹೋದ ತಿಂಗಳು ಈ ಮಾತನ್ನು ಸಚ್ಚಿದಾನಂದ ಬಾಬುರವರು ಹೇಳಿದ್ದರೆಂದು ಹೇಳಿದ್ದರು. ಅಂತಹ ದೊಡ್ಡ ವಿಷಯವಲ್ಲ ಎಂದು ಸುಮ್ಮನಿದ್ದೆ ನಂತರ ಇಂದು ಹಾಗೆ ನೆನಪಿಗೆ ಬಂದು ವೆಬ್ ತಾಣ ಜಾಲಾಡಿದಾಗ ಅದು ನಿಜವೆಂದು ಸಮರ್ಥಿಸು...
ಹೆಣ್ಣಿನ ಜಯ
ಹುಣ್ಣಿಮೆಯ ಚಂದಿರನ ಅಂದ ಕ್ಕಿಂತ, ತಿಳಿದುಕೋ ಅಣ್ಣಾ ಅದರ ಕಲೆಗಳೇ ಚಂದ! ಸೂರ್ಯನ ಸೌಮ್ಯತೆ ಗಿಂತ, ತಿಳಿದುಕೋ ಅಣ್ಣಾ ಅದರ ಶಕ್ತಿಯ ಸೌಂದರ್ಯತೆ! ಕಡಲ ಪ್ರಶಾಂತತೆ ರೀತಿ ಗಿಂತ, ತಿಳಿದುಕೋ ಅಣ್ಣಾ ರೌದ್ರತೆಯಲ್ಲೇ ಅದರ ಪ್ರೀತ...
ಹೀಗೊಂದಷ್ಟು ತಮಾಷೆಗಾಗಿ
ಈಗ ಮೇಲ್ ಒಂದು ಬಂದಿತ್ತು ಅದನ್ನ ಕನ್ನಡದಲ್ಲಿ ಹಾಕಿದ್ದೇನೆ ಓದಿ ನಕ್ಕುಬಿಡಿ ಹೆಂ: ಯಾಕ್ರಿ ನಮ್ಮ ಮದುವೆ ಸರ್ಟಿಫಿಕೇಟ್ ಓದುತ್ತಿದ್ದೀರಾ. ಗಂ: ಅದರಲ್ಲಿ ಎಕ್ಸ್‌ಪೈರಿ ಡೇಟ್ ಯಾವಾಗ ಇದೆ ಅಂತ ಹುಡುಕುತ್ತಾ ಇದೀನಿ -------...
ಬಸವಳಿದ ಬಸವ
ಪಾರಂಪರಿಕ ವೃತ್ತಿಗಳಲ್ಲಿ ಬಸವನನ್ನು ಆಡಿಸುವ ವೃತ್ತಿಯು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನಮ್ಮ ಚಿಕ್ಕಂದಿನ ದಿನಗಳಲ್ಲಿ ಊರೂರು ಸುತ್ತಿಕೊಂಡು ಬರುತ್ತಿದ್ದ ಗಂಗೆದ್ದಲೋರ(ತೆಲುಗಿನಲ್ಲಿ ಎತ್ತುಗಳನ್ನು ಎದ್ದುಲು ಎಂ...
ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು...
ಹಾ.. ಸ್ನೇಹಿತರೇ.. ಇದೊಂತರ ವಿಚಿತ್ರ "ವಿಷಯ" ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ.. ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ...
ಒಳ್ಳೆಯ ಗೈನೆಕಾಲಜಿಸ್ಟ್ ಗೊತ್ತಿದ್ರೆ ತಿಳಿಸಿ
ಬೆಂಗಳೂರ್ ಸೌತ್ ನಲ್ಲಿರುವ ಒಳ್ಳೆಯ ಆಬ್ಸ್ಟೆಟ್ರಿಶಿಯನ್ ಮತ್ತು ಗೈನೆಕಾಲಜಿಸ್ಟ್ ಗೊತ್ತಿದರೆ ತಿಳಿಸಿ ದಯವಿಟ್ಟು......(ಒಂದಕ್ಕಿಂತ ಜಾಸ್ತಿ ಇದ್ದರೆ ಇನ್ನೂ ಒಳ್ಳೆಯದು.)
ಗಂಡಸರು!
ಸಖೀ, ಹುಣ್ಣಿಮೆಯ ಚಂದಿರನ ಅಂದವನು ಕಂಡು ಅವನ ಕೊಂಡಾಡಬೇಡ, ಕಣ್ಣು ತೆರೆದು ನೋಡು, ಅವನಲ್ಲೂ ಕಲೆಗಳಿವೆ; ದಿಗಂತದಲಿ ಮೂಡುತಿರುವ ಸೂರ್ಯನ ಸೌಮ್ಯತೆಯ ನೀ ಬಣ್ಣಿಸಬೇಡ, ಮೇಲೇರಿ ಬಂದು ಸುಟ್ಟು ಬಿಡುವ ತಾಪವಡಗಿದೆ ಆತನಲಿ; ತೀರ...
"ಅದಾವ ಶಕ್ತಿ ತುಂಬಿಹುದು ”
ಅದಾವ ಶಕ್ತಿ ತುಂಬಿಹುದು ತಾಯೆ ನಿನ್ನ ನುಡಿಯಲಿ ಅದಾವ ಭಕ್ತಿ ನೆಲೆಸಿಹುದು ನಿನ್ನ ನುಡಿಯ ಗುಡಿಯಲಿ|| ನಿನ್ನ ಹೆಸರೆ ಅಪ್ಯಾಯಮಾನ ನುಡಿಯೆ ಎನ್ನ ತುಟಿಯಲಿ ನಿನ್ನ ಲಿಪಿಯೆ ಶೋಭಾಯಮಾನ ಭಾಷೆ ಭಾಷೆ ನಡುವಲಿ|| ನಿನ್ನ ನೆಲದ ಮಣ...