ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ಹಾಲುಗಲ್ಲದ ಹರಿದಾಸ

ಹರೀಶ್ ಆತ್ರೇಯ ಜೂನ್ ೨೬ ಬ್ಲಾಗ್ ೧,೪೧೩ ವೀಕ್ಷಣೆ

ತಾಳವ ಪಿಡಿದ ಕ೦ದ ನಾನೆ೦ದೆನುತ ಎತ್ತಿಕೊಳ್ಳಲು ಬೇಡಿ,ಪುಟ್ಟ ಹರಿದಾಸನಾಗಿ ಬ೦ದೆ ಬುವಿಯೊಳಗೆ ತೊಟ್ಟಿಲೊಳಗೆ ಮಲಗಿ ಅಳುತಿರೆ ಎನ್ನನು ಮುದ್ದುಗೆರೆಯಲುಬೇಡಿ, ಮುದ್ದು ಹರಿದಾಸನಾಗಿ ಬ೦ದೆ ಬುವಿಯೊಳಗೆ ಅ೦ಬೆಗಾಲನಿಕ್ಕುತ ಅಮ್ಮನ...

ಜಾತಿಭೂತ ತೊಲಗಲಿ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೨೬ ಪುಟ ೭೩ ವೀಕ್ಷಣೆ

ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ. ’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ ಯಾ ಬ್ರಹ್ಮಾದಿಪಿಪೀಲಿ...

ವಿದೇಶಿಯರ ವಿದೇಶಿಯರೆಂದೊಡೇನಹುದಯ್ಯಾ?

ಆಸು ಹೆಗ್ಡೆ ಜೂನ್ ೨೫ ಬ್ಲಾಗ್ ೧,೨೯೦ ವೀಕ್ಷಣೆ

ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ ಮಾಡುವ ಭವ್ಯ ಪರಂಪರೆ ನಮ್ಮದು ಪರದೇಶದ ಪ್ರಜೆಯಾಗಿ ಪರಭಾಷೆಯಲಿ ಬರೆದು ಪ್ರಸಿದ್ಧರಾಗಿ ಮಡಿದವರಿಗಾಗಿ ನಮ್ಮವರೆಂದು ಕಣ್ಣೀರಿಳಿಸುವ ಚಾಳಿ ನ...

ಶುಭೋದಯ....

ಗೋಪಾಲ್ ಮಾ ಕುಲಕರ್ಣಿ ಜೂನ್ ೨೫ ಬ್ಲಾಗ್ ೧,೦೨೩ ವೀಕ್ಷಣೆ

ನಿಮಗೆ ನಾ ಹೇಳುವೆ ಶುಭೋದಯ... ಶುರುವಾಯಿತು ಈ ಕವಿಯ ಶಬ್ದಗಳ ಉದಯ ... ಸಾಲು ಸಾಲು ಕವಿತೆಗಳ ಉದಯ .. ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ... ಮರೆಯಲಾರೆ ನಾನು ನಿನ್ನ ಪ್ರೀತಿಯ .. ಶುಭವಾಗಲಿ ನಿನಗೆ ಓ ಗೆಳೆಯ ... ಸ...

ಮನದ ಹೊಗೆ

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೮೮೪ ವೀಕ್ಷಣೆ

ಬಾಳಿಗರು ___LINK_OPEN_href="/blog/gurubaliga/25/06/2009/21946" target="_blank"___ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು... ಹಾಳು ಧಗೆ ಎಂದು ಮನದ ಹೊಗೆ ಹೊರಗೆ ಹಾಕ...

nanna kavana

santosh kulkarni ಜೂನ್ ೨೫ ಬ್ಲಾಗ್ ೧,೯೨೭ ವೀಕ್ಷಣೆ

ನೀನಿಲ್ಲದ ಜೀವನ ಗೆಳತಿ ನೀನಿಲ್ಲದ ಜೀವನ ಮರಗಳಿಲ್ಲದ ವನ ಪದಗಳಿಲ್ಲದ ಕವನ ನಗುವಿಲ್ಲದ ವದನ ಒಟ್ಟಿನಲ್ಲಿ ಏನು ಹೇಳೋಣ ನನ್ನ ಜೀವನವೇ ಅಪರಿಪೂರ್ಣ.

"ದ ಕಿಂಗ್ ಆಫ್ ಪಾಪ್" - ಮೈಕಲ್ ಜಾಕ್ಸನ್ ಇನ್ನಿಲ್ಲ!

ಓಂಶಿವಪ್ರಕಾಶ ಎಚ್ ಎಲ್ ಜೂನ್ ೨೫ ಪುಟ ೪೧ ವೀಕ್ಷಣೆ

ಪಾಪ್ ಮಾಂತ್ರಿಕ, ಕಿಂಗ್ ಆಫ್ ಪಾಪ್ ಎಂದೇ ಖ್ಯಾತಿ ಪಡೆದ ___LINK_OPEN_href="http://en.wikipedia.org/wiki/Michael_Jackson"___ಮೈಕಲ್ ಜಾಕ್ಸನ್ ತಮ್ಮ ೫೦ ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ಮಧ...

ಮಕ್ಕಳ ವ್ಯಾಕ್ಸಿನ್ (ಲಸಿಕೆ)ಗಳ ಮಾಹಿತಿ - ೫

ಡಾ: ಮೀನಾ ಸುಬ್ಬರಾವ್ ಜೂನ್ ೨೫ ಬ್ಲಾಗ್ ೧,೦೫೩ ವೀಕ್ಷಣೆ

ಆಂಟೆ ರೇಬೀಸ್ ವ್ಯಾಕ್ಸಿನ್ಗಳು ಈಗ ೫ ರ ಬದಲು ೪ ಸಾಕು, ರೇಬೀಸ್ ಸೋಂಕು ತಗಲಿದ (ಎಕ್ಸ್ಪೋಶರ್) - ೧೫ - ದಿನದೊಳಗೆ (ಎರಡು ವಾರಗಳೊಳಗೆ) ಕೊಟ್ಟರೆ ಸಂಪೂರ್ಣ ಕವರೇಜ್ ಇರುತ್ತದೆ. ಹೊಸ ಸಂಶೋಧನೆ (ಕ್ಲಿನಿಕಲ್ ರೀಸರ್ಚ್), ಅಧ್...

ರಂಗ ಪ್ರವೇಶ

ಕಾರ್ತಿಕ್ ಎನ್.ರಾವ್ ಜೂನ್ ೨೫ ಬ್ಲಾಗ್ ೯೪೨ ವೀಕ್ಷಣೆ

ಆಫ್-ಕೋರ್ಸ್ ನಾವೆಲ್ಲಾ ಮನೆಯಲ್ಲಿ ಅಪ್ಪ ಅಮ್ಮನ ಹತ್ರ ನಾಟಕ ಮಾಡೇ ಇರ್ತೀವಿ. ಆದ್ರೆ ಇದು ಗಂಭೀರವಾಗಿ, ನನ್ನ ನಾಟಕದ ರಂಗ ಪ್ರವೇಶ. ನಾನು ಆಗ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿದ್ದೆ. ನ್ಯಾಷನಲ್ ಕಾಲೇಜಿನ ಒಂದು ವೈಶಿಷ್...

ಹ್ಯಾಕರ್ ಅಂದ್ರೆ ಯಾರು?

ಓಂಶಿವಪ್ರಕಾಶ ಎಚ್ ಎಲ್ ಜೂನ್ ೨೫ ಬ್ಲಾಗ್ ೩,೪೬೩ ವೀಕ್ಷಣೆ

"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆ...

ಗೋರಿಯ ಮೇಲೆ ಸೌಧ !

ಶ್ರೀನಾಥ್ ಭಲ್ಲೆ ಜೂನ್ ೨೫ ಪುಟ ೫೮ ವೀಕ್ಷಣೆ

ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು, ಕಂಸನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞ್ನಾಪಿಸುತ್ತ...

ಆಕೆ ಮುಸುರೆ ಬಳಿದು, ತರಕಾರಿ ಮಾರುತ್ತಿದ್ದಳು, ಕೊನೆಗೆ ಆಸ್ಪತ್ರೆ ಕಟ್ಟಿದಳು, ಹೇಗೆ?

ರವಿ ಜೂನ್ ೨೫ ಬ್ಲಾಗ್ ೭೦೨ ವೀಕ್ಷಣೆ

ಎಲ್ಲರಿಗು ನನ್ನ ನಮಸ್ಕಾರಗಳು, ತುಂಬ ದಿನಗಳಿಂದ ನಾನು ಸಹ ಸಂಪದದ ಸದಸ್ಯ. ಇವತ್ತು ಒಂದು ಸದವಕಾಶ ಸಿಕ್ಕಿದೆ ನಿಮ್ಮೆಲ್ಲರ ಹತ್ತಿರ ಒಂದು ವಿಷಯ ಹಂಚಿ ಕೊಳ್ಳುವುದಕ್ಕೆ. ಇವತ್ತಿನ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ ಅವರ ಲೇ...

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1

ವಿನಯ ಜೂನ್ ೨೫ ಬ್ಲಾಗ್ ೧೨,೦೪೮ ವೀಕ್ಷಣೆ

ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು .

ವರದಕ್ಷಿಣೆ ಎಂಬ ಕಜ್ಜಾಯ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೨೫ ಪುಟ ೮೨ ವೀಕ್ಷಣೆ

ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ ಸ...

ನಿಂಬಿಯ ಬನದ ಮ್ಯಾಗ ಚಂದ್ರಮ ಚಂಡಾಡಿದ..........

ಗೋಪಾಲ್ ಮಾ ಕುಲಕರ್ಣಿ ಜೂನ್ ೨೫ ಬ್ಲಾಗ್ ೭೯೭ ವೀಕ್ಷಣೆ

ಈಗ ನನ್ನ ಚಂದ್ರಮನಿಗೆ ರಾಮಾಯಣದ ಹುಚ್ಚು ಹಿಡಿದಿದೆ . ಹೊಸದಾಗಿ ತಂದ ನಮ್ಮ DVD ಯಲ್ಲಿ ರಾಮಾಯಣವನ್ನು ವಿಕ್ಷಿಸಿ . ಶ್ರೀ ರಾಮನ ಪಾತ್ರಾಭಿನಯ ಶುರು ಮಾಡಿದ್ದಾನೆ. ಒಂದು ದಿವಸ ಆಫೀಸ್ ನಿಂದ ಮನೆಗೆ ಹೋದ ತಕ್ಷಣ ನನ್ನ ಮಗ ನನ...

ನನ್ನ "ಪ್ರೀತಿಯ" ಒಬ್ಬ " ಸ್ನೇಹಿತ"

ಪ್ರಣವ್ ಜೂನ್ ೨೫ ಬ್ಲಾಗ್ ೧,೪೭೪ ವೀಕ್ಷಣೆ

ನನ್ನ ಒಬ್ಬ ಸ್ನೇಹಿತ .. ಒಂದು ಹುಡುಗಿಯನ್ನು ತುಂಬಾ ಪ್ರೀತಿಸಿದ.. ಅವನ ಅರ್ಥದಲ್ಲಿ ಪ್ರೀತಿಯನ್ನು ಪ್ರೀತಿಯಿಂದನೆ ಗೆಲ್ಲಬೇಕು ಅಂತ... ಅವನು ಪ್ರಯತ್ನಿಸಿದ ಕಾಲ ೬ ವರುಷ.. ಕಂಡ ಕನಸು ಸಾವಿರಾರು..

ಚಾರ್ ಧಾಮ್ ಪ್ರವಾಸ- ಪೀಪಲ್ ಕೋಟಿ

ಶ್ಯಾಮಲಾಜನಾರ್ದನನ್ ಜೂನ್ ೨೫ ಬ್ಲಾಗ್ ೨,೯೬೨ ವೀಕ್ಷಣೆ

http://www.sampada.net/blog/shamala/17/06/2009/21607 ಕೇದಾರದ ದಾರಿಯಲ್ಲಿ ನಾವು ಉಖಿ ಮಠ ಎಂಬ ಜಾಗ ನೋಡುತ್ತೇವೆ. ಇದು, ಕೇದಾರೇಶ್ವರನ ಛಳಿಗಾಲದ ತಂಗುದಾಣವಾಗಿರತ್ತೆ. ಮೇಲೆ ಕೇದಾರೇಶ್ವರನ ದೇವಸ್ಥಾನ ನರಕ ಚತುರ್...