ಓದಿದ್ದು ಕೇಳಿದ್ದು ನೋಡಿದ್ದು-289 ವಾತ್ಸಲ್ಯದ ಒರತೆ,ವಾಸ್ತವದ ಚಿತೆ
(DNA) ------------------------------------------------ ___LINK_OPEN_href="http://www.vijaykarnatakaepaper.com/epaper/pdf/2009/06/28/20090628a_008101001.jpg" target="_blank" title="...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೭೦ ಲೇಖನಗಳು
(DNA) ------------------------------------------------ ___LINK_OPEN_href="http://www.vijaykarnatakaepaper.com/epaper/pdf/2009/06/28/20090628a_008101001.jpg" target="_blank" title="...
ಹಸಿರು ಹಸಿರಾಗಿ ನವಿರು ನವಿರಾಗಿ ಕಾಡಿದೆ ನೆನಪು, ಸಖಿ, ನೆನಪೂ....ಅವನ ನೆನಪು... ಸಖಿ ನೀ ಹೇಳೇ, ನನ್ನಿನಿಯ ಬರುವನೇ ಮತ್ತೆ, ನನ್ನ ಮೌನದ ಮೋರೆಯ ಕೇಳಿ. ಅಗಲಿಕೆಯ ವೇದನೆಯ ಸಹಿಸಲಾರೆನು ಗೆಳತಿ, ಇದನು ಅರಿಯಲಾರದೆ ಇರುವನ...
ಕನ್ನಡ ಸೇವೆಗೆ ಕೆಲವರು ನುಡಿವರು ಒತ್ತಾಯಿಸಿ ಕನ್ನಡದೇಳಿಗೆಗೆ ಇತರರ ಪ್ರೋತ್ಸಾಯಿಸಿ ಎತ್ತಿಡಿದು ಕನ್ನಡ ದೀವಿಗೆ ಆಡುತ ಬೇಡುತ ಕನ್ನಡಭಾಷೆಯ ಮುನ್ನಡೆ ಸೇವೆಗೆ ಪರಪ್ರಭಾವಕೆ ಆಹುತಿ ತಡೆಯಲು ಕನ್ನಡದುಳಿಗೆ. * ಇದುವರೆಗದೆಲ್...
ಗುರುರಾಜ್ ರವರ ಚಿತ್ರದುರ್ಗದ ಫೋಟೋ ನೋಡಿ... ಆರು ವರ್ಷದ ಹಿಂದೆ ನಾನು ನಿಸರ್ಗ ಚಿತ್ರ ಬಿಡಿಸಲು ಅಲ್ಲಿಗೆ ಹೋಗಿದ್ದು ನೆನಪಾಯ್ತು... ಅಂದು ಮಾಡಿದ ಚಿತ್ರಗಳೆಲ್ಲಾ ಊರಲ್ಲಿವೆ.. ನನ್ನ ಆಲ್ಬಮ್ ನಲ್ಲಿದ್ದ ಎರ್ಡು ಚಿತ್ರಗಳನ...
ಇವತ್ತೊಂದು ತಮಿಳು ಸಿನಿಮಾ ನೋಡಿದೆ... ಅದನ್ನು ನೋಡಿದಾಗ ಹೊಳೆದಿದ್ದು.. ಚಿತ್ರಕಲಾವಿದರಿಗೆ "ಗಣಪ" ..... ಸಿನಿಮಾ ದವರಿಗೆ "ಪ್ರೀತಿ"...... ಎರೆಡೂ ಅಕ್ಷಯ ಪಾತ್ರೆ ಇದ್ದಂಗೆ...
ಸಂಸ್ಕೃತ ವಿಶ್ವವಿದ್ಯಾಲಯ: ಏಕೆ ಬೇಡ ?
ತರುಣಿಯ ಮುಟ್ಟಿ ಸನ್ಯಾಸಿ ಕೆಟ್ಟ! ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಷ್ಯ ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯ...
ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ S...
ಮೊದಲೇ ಹೇಳಿದಹಾಗೆ ನನಗು ಅಪ್ಪನಿಗು ಚಿಕ್ಕಂದಿನಿಂದಲು ಎಲ್ಲಿಲ್ಲದ ನಂಟು.ಅಪ್ಪ ತಮ್ಮ ಶಾಲಾ ಕಲೇಜಿನ ದಿನಗಳಲ್ಲಿ ಹಾಡು ನಾಟಕಗಳಲ್ಲಿ ಮುಂದಿರುತ್ತಿದ್ದರಂತೆ.ನಾನು ಮಾತಾಡಲು ಕಲಿತ ಮೇಲೆ ಬಿಡುವಿನ ಸಮಯದಲ್ಲಿ ಅಪ್ಪನಿಗು ನನಗು...
ಕಣ್ತೆರದೊಡನೆ ತಬ್ಬಿ ಆಶ್ರಯಿಸಿದವಳು ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು ನಗುತ್ತ ನಾ ಕೇಕೆ ಹಾಕುವಾಗ ನಲಿದವಳು ನನ್ನ ಹೆತ್ತವಳು. ತೆವಳುತ್ತ ಬಂದಾಗ "ಬಾ"ಎಂದು ಕೈ ಚಾಚಿದಳು ತೊದಲುತ್ತ ನುಡಿದಾಗ ತಿದ್ದಿ ಮಾತು ಕಲಿಸಿದವಳು...
ಅದೇ ಬಾನು ಅದೇ ಭೂಮಿ ಅದೇ ಸೂರ್ಯ ಚಂದ್ರಮ ವರುಷ ಬೇರೆ ಹರುಷ ತೋರೆ ಅದುವೆ ಮನದ ಸಂಭ್ರಮ ಇದೇ ತೆರದಿ ಮುಗಿದುಹೋದ ಯುಗಗಳೆನಿತೊ ಜಗದಲಿ? ಮುಗಿಯದಾಸೆ ಎದೆಯೊಳಿರಲು ಸೊಗಸು ಪ್ರತೀ-ಕ್ಷಣದಲಿ ಆದುದಾಯ್ತು ಬೇವು ಎಲ್ಲ ಆಗುವುದನು...
ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲ...
ಎ ಹೃದಯವೇ ಕೇಳು ಎ ಹುಚ್ಚನೆ ಹೇಳು ಆವಳು ಸಿಕ್ಕದಾಗಿನಿಂದ ನಿನಗೇನಾಗಿದೆ ಹೇಳು ನೀನೆಲ್ಲೋ ನಿನ್ನ ಮನಸ್ಸೆಲ್ಲೋ ಈ ಅವಸ್ಥೆಯ ಕಥೆ ಏನು ಹೇಳು ಈ ಕಲ್ಪನಾತೀತ ಆಗು ಹೋಗುಗಳ ನೋಡಲಾಗದ ಗೋಳು ಎ ಹೃದಯವೇ ಕೇಳು , ಎ ಹುಚ್ಚನೆ ಹೇಳು...
ಮೊದಲನೆಯದಾಗಿ ನನ್ನ ಶಾಲೆಯ ದಿನಗಳನ್ನು ನಿಮ್ಮೊಂದಿಗೆ ಮೆಲುಕು ಹಾಕುತ್ತೇನೆ.
ಮಳೆಗಾಲದ ಮಳೆ ಅದು. ಗಾಳಿ ಬೀಸಿದಾಗ ಮಂಜು ತುಂಬಿ ಕೈ ಅಳತೆಯ ಅಂತರವೂ ಕಾಣದಾಗುವುದು. ಮಲೆನಾಡಿನ ವಿಶೇಷವೇ ಅಂಥದು. ಮಳೆ ಶುರುವಾಗುವ ಮುಂಚೆಯೂ ಮಂಜು, ಮಳೆಗಾಲ ನಿಂತ ಮೇಲೂ. ಅಂಥಾ ಮಳೆಗಾಲದಲ್ಲಿ ಜೊತೆ ಸೇರಿದ ಗೆಳೆಯರಲ್ಲಿ ಹ...
ಮನೋಹರ ಗ್ರಂಥ ಮಾಲೆಯ ಅವಿಭಾಜ್ಯ ಅಂಗ ಜಡಭರತ ಪ್ರಕಾಶನದ ಪ್ರಬಂಧಕ ಹಾಗು ಜಡಭರತರ ಮೊಮ್ಮಗ ಸಮೀರ ಜೋಶಿ ಹಾಗು ಛಾಯಾಪತ್ರಕರ್ತ ಕೇದಾರನಾಥ್ ಅವರಿಗೆ ಇಂದು ಬೆಳಿಗ್ಗೆ ಏಕಾಏಕಿ ಕೆಲಗೇರಿ ಕೆರೆ ಮೇಲೆ ವಾಕಿಂಗ್ ಮಾಡುವ ಉಮ್ಮೇದು ಹ...
ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈ...
ಇದರ ಹೆಸರೇ ಹೋಳಿಗೆಮ್ಮ ಹಬ್ಬ ಎಂದು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಇತ್ತೀಚೆಗೆ ಇದನ್ನು ಆಚರಿಸಲಾಯಿತು. ಪ್ರತಿವರ್ಷವೂ ಇದನ್ನು ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಮಾಡುವ ಈ ವಿಶೇಷ ಹಬ್ಬವನ್ನು...
ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು, ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ, ಮಂಗಳೂರು, ಹುಣಸೂರು, ಚಾಮರಾಜನಗರ, ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ, ಸಿಗಲಿಲ್ಲ ಯಾರೂ ಕೊಳ್ಳಲು ಈ ವರ, ಸೇಲ್ ಆಗೋದೆ ಇಲ್...
ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರ...