ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ನಿನಗಾಗಿ ಕಾದಿರುವೆ

ganesh raj ಜೂನ್ ೨೯ ಪುಟ ೪೪ ವೀಕ್ಷಣೆ

ಮಳೆ ಇಲ್ಲದೆ ಭೂಮಿಯಾಗಿದೆ ಬರುಡು, ನಿನ್ನ ಕಾಣದೆ ನಾನಾದೆ ಕುರುಡು....... ಪ್ರತಿ ಕ್ಷಣ ಮನದಲ್ಲಿ ನೋವಿನ ಮೆರವಣಿಗೆ, ಕಾದು ಕುಳಿತಿರುವೆ ನೀ ಬರುವ ದಾರಿಗೆ.... ಏಕಾ೦ತವೇ ಜೋತೆಯಾಯ್ತು, ದಿನಚರಿ ಎಲ್ಲಾ ಮರೆತೋಯ್ತು.... ಎ...

ಕಾಫಿಯ ಕಂಪು ...sssss

ಗೋಪಾಲ್ ಮಾ ಕುಲಕರ್ಣಿ ಜೂನ್ ೨೯ ಬ್ಲಾಗ್ ೭೩೪ ವೀಕ್ಷಣೆ

"ಕಾಫಿ ಗೆ ಬರ್ತಿರಾ ಸರ್" ಅಂತ ಕೇಳಿದ್ದರು ನಟರಾಜ . ಎಲ್ಲಿಗೆ ಹೋಗ್ತೀರಾ ಅಂದಾಗ . " Coffee Day" ಅಂದ ಹಾಗೆ ಅನ್ನಿಸಿತು (ಕರೆದದ್ದು ಕಾಫಿ ಬೋರ್ಡ್ ಗೆ). ನನಗೆ ಸ್ವಲ್ಪ ಕರ್ಣ ದೋಷವಿದೆ . ಜೋರಾಗಿ ಹೇಳಿದರೆ ಮಾತ್ರ ಈ ಕ...

ಹಾಗೇ ಸುಮ್ಮನೆ

ganesh raj ಜೂನ್ ೨೯ ಪುಟ ೫೦ ವೀಕ್ಷಣೆ

ಹೂವಿಲ್ಲದೆ ದು೦ಬಿಗೆ ಬೆಲೆಯಿಲ್ಲ, ನೀರಿಲ್ಲದೇ ಮೀನಿಗೆ ಉಳಿವಿಲ್ಲ.... ಚ೦ದ್ರನಿಲ್ಲದ ಹುಣ್ಣಿಮೆ ರಾತ್ರಿಯಿಲ್ಲ, ಗೆಳತಿ, ನಿನ್ನ ಕಾಣದೇ ನನ್ನ ಮುಖದಲ್ಲಿ ನಗುವಿಲ್ಲ... ನಿನಗಾಗಿ ಕಾದಿದೆ ನನ್ನ ಮನವು, ನೀನಿಲ್ಲದೆ ಬರಿದಾಗ...

ದೇವರಿಗೆ ಪ್ರೇಮಿಗಳ ಕರೆ

ganesh raj ಜೂನ್ ೨೯ ಪುಟ ೪೬ ವೀಕ್ಷಣೆ

ಕ್ರೂರ ಜಗತ್ಹಿನಲಿಲ್ಲ ಪ್ರೀತಿ , ಎಲ್ಲೆಲ್ಲೂ ಬರೀ ಭೀತಿ... ನಿಜವಾದ ಪ್ರೀತಿಗಿಲ್ಲ ಇಲ್ಲಿ ನೆಲೆ, ನಿತ್ಯ ನಡೆದಿದೆ ಪ್ರೀತಿಸುವವರ ಕೊಲೆ ... ಓ ದೇವರೇ ಇಳಿದು ಬಾ ಈ ಜಗತ್ತಿಗೆ, ನೊಂದ ಹೃದಯಗಳ ನೋವು ಆರೋ ಹೊತ್ತಿಗೆ... ಸಂ...

ರಾಜ್ ಕುಮಾರ್ ಚಿತ್ರಗಳ ಹಸರುಗಳಿ೦ದ ಗೆಳತಿಗೊ೦ದು ಕವನ

ganesh raj ಜೂನ್ ೨೯ ಪುಟ ೫೦ ವೀಕ್ಷಣೆ

ನನ್ನ ಬಾಳಿನ ಹೊಸ ಬೆಳಕು ನೀನು, ನಿನ್ನ ಬಾಳಿಗೆ ರವಿಚಂದ್ರ ನಾನು... ಅಂದು ನನ್ನ ನಿನ್ನ ಬೇಟಿ ಆಕಸ್ಮಿಕ , ಇಂದು ನಮ್ಮದು ಭಲೇ ಜೋಡಿ... ಹಾಲು ಜೇನಿನಂತೆ ಸಿಹಿಯಾಗಿರಲಿ ನಮ್ಮ ಪ್ರೀತಿ, ಚಲಿಸುವ ಮೋಡದಂತೆ ಇರಲಿ ಅದರ ರೀತಿ....

ಸ್ಪಟಿಕ ಎಸ್ಟೇಟ್ - ೬

ಮಾಲತಿ ಜೂನ್ ೨೯ ಬ್ಲಾಗ್ ೫,೧೪೭ ವೀಕ್ಷಣೆ

ಸುಮಿ ಆಗ್ಲೆ ಆರುವರೆ ಆಕ್ತಾ ಬಂತು ಬೇಗ ಬೇಗ ಕೂದಲು ಒಣುಸ್ಕಂಡು ಬಾ ಎಂದು ಶಾರದಮ್ಮ ಸಡಗರದಿಂದ ಒಳಗು ಹೊರಗು ಓಡಾಡುತ್ತಿದ್ದರು....ಅವರಿಗೆ ಒಂದು ರೀತಿಯಲ್ಲಿ ಸಮಾಧಾನವೆ ಇರಲಿಲ್ಲ ...ಎಷ್ಟು ಕೆಲಸಗಳನ್ನು ಮಾಡುತ್ತಿದ್ದರು...

ತುಪಾಕಿ ಕೊಟ್ಟಿದ್ದಾರೆ

kupperao ಜೂನ್ ೨೯ ಪುಟ ೪೩ ವೀಕ್ಷಣೆ

ತುಟಿಯ ವಿರುದ್ದ ನಾಲಿಗೆ ಏಕಾಏಕಿ ಬಂಡಾಯವೆದ್ದಿದೆ ಹೀರಿದ ಮಧುವಿನ ರುಚಿ ತೋರಿಸದೆ ಬಚ್ಚಿಟ್ಟಿದೆಯೆಂದು. ***** ತಾರುಣ್ಯದ ಬಲಿತ ದಿನಗಳು ನೋನುತ್ತ ಠೇಂಕರಿಸಿವೆ ರಾತ್ರಿಗಳು ತಮಗೆ ನವಿರಾಗಿ ಸಹಕರಿಸುತ್ತಿಲ್ಲವೆಂದು. ****...

ಯಾರು ಹುಚ್ಚರಾಗವುದು ಬೇಡ

Ismail MK Shivamogga (UAE) ಜೂನ್ ೨೯ ಪುಟ ೩೫ ವೀಕ್ಷಣೆ

ಇದು ಒಂದು ದಿನಸಿ ಅಂಗಡಿಯ ಎದುರಿಗಿದ್ದ ಬೋರ್ಡ್ ಒಂದು ಕಡೆ ಹೀಗೆ ಬರೆದಿತ್ತು ಸಾಲದೊರೆಯುವುದಿಲ್ಲ ಮತ್ತೊಂದು ಕಡೆ ,.! " ಯಾರು ಹುಚ್ಚರಾಗುವುದು ಬೇಡ " ನೀವು ಸಾಲ ಕೇಳುತ್ತೀರಾ - ನಾನು ಕೊಡುವುದಿಲ್ಲ ಆಗ ನೀವು ಹುಚ್ಚರಾಗ...

ನಾ ಕಂಡ ನ್ಯೂಯಾರ್ಕ್

ವಿನಯ ಜೂನ್ ೨೯ ಬ್ಲಾಗ್ ೧,೧೦೦ ವೀಕ್ಷಣೆ

ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು ನನ...

ದಿನಕ್ಕೊಂದು ಕವನ: (೩) ನನ್ನಹಾಗಲ್ಲ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೨೯ ಪುಟ ೪೨ ವೀಕ್ಷಣೆ

ಅಲ್ಲಿ ಕಾಣುವ ನದಿಯು ನನ್ನಹಾಗಲ್ಲ ಚಲಿಸುವುದು ಅನವರತ ಸಾಗರದ ಕಡೆಗೆ ಅದರ ಪಕ್ಕದ ಗಿರಿಯು ನನ್ನಹಾಗಲ್ಲ ಚಳಿಗಾಳಿ ಮಳೆ ಬಿಸಿಲು ಬಲು ಇಷ್ಟ ಅದಕೆ ಅಲ್ಲಿ ನಿಂತಿಹ ಹರಿಣಿ ನನ್ನಹಾಗಲ್ಲ ಕ್ರೂರಮೃಗಗಳ ನಡುವೆ ಬಾಳುವುದು ಸುಖದಿ...

ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ

amg ಜೂನ್ ೨೯ ಬ್ಲಾಗ್ ೨,೧೬೪ ವೀಕ್ಷಣೆ

ಹಾವೇರಿಯ ರೈಲ್ವೇ ನಿಲ್ದಾಣದ ಸಮೀಪದಲ್ಲಿರುವ ಈ ದೇವಾಲಯ ಅದ್ಭುತವಾದ ಶಿಲ್ಪಕಲೆಯನ್ನು ಹೊ೦ದಿದೆ. ದೇವಾಲಯದ ಅ೦ಗಳದಲ್ಲಿ ನಿರ್ಮಿಸಿರುವ ಹುಲ್ಲು ಹಾಸಿನ ಮೇಲೆ ಕುಳಿತು ಈ ಶಿಲ್ಪಕಲೆಯ ಸೌ೦ದರ್ಯವನ್ನು ಸವಿಯುವುದೇ ಒ೦ದು ವಿಶೇಷ...

ಆಟದ ಮೂಲಕ ಪಾಠ: ಅರವಿಂದ್‌ ಗುಪ್ತಾ

ASHOKKUMAR ಜೂನ್ ೨೮ ಪುಟ ೫೦ ವೀಕ್ಷಣೆ

ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದು...

ಮತ್ತೊಮ್ಮೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜೂನ್ ೨೮ ಬ್ಲಾಗ್ ೮೧೦ ವೀಕ್ಷಣೆ

ಕವಿ ಯಾರೋ ಅಂದರು, 'ರವಿ ಕಾಣದ್ದನ್ನು ಕವಿ ಕಂಡ', ನಾನಂದೆ, ಕವಿ ಕುಡಿದಿರಬಹುದು ಹೆಂಡ. ಯೋಚನೆ ಸಂತರು ಹೇಳಿದರು 'ಒಳ್ಳೆಯದು ಯೋಚನೆ ಮಾಡು', ನಾನಂದೆ, 'ಒಳ್ಳೆಯದು, ಯೋಚನೆ ಮಾಡುತ್ತೇನೆ'. ನನ್ನದಲ್ಲ ಕೆಲ ಪಂಕ್ತಿಗಳು ಅಪ್...

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

Raveesh Kumar ಜೂನ್ ೨೮ ಪುಟ ೬೯ ವೀಕ್ಷಣೆ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು...

ಕ್ಯಾಬರೆ ಚಲನ ಚಿತ್ರಗಳ ನೆನಪು

sadashivagowda ಜೂನ್ ೨೮ ಬ್ಲಾಗ್ ೩,೨೧೩ ವೀಕ್ಷಣೆ

ಇತ್ತೀಚೆಗೆ ಟವಿ ಯಲ್ಲಿ ಬೆಂಗಳೂರು ಮೈಲ್ ಸಿನೆಮಾವನ್ನು ನೋಡಿದೆ. ಬೆಂಗಳೂರಿನ ಜಯನಗರದ ಹಳೆಯ ದೃಶ್ಯಗಳು ರಂಜಿಸಿದವು. ಚಿತ್ರದಲ್ಲಿ ರೈಲು ಪ್ರಯಾಣಿಕರಿಗೆ ಪ್ರಯಾಣದಲ್ಲಿ ವಹಿಸಬೇಕಾದ ಜಾಗ್ರತೆಗಳ ಕುರಿತು ಮನೋರಂಜನಯುಕ್ತವಾಗಿ...