|| ರಾಧೆಯ ವಿರಹ ||
ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?ನಿನ್ನೆಯಿಂದ ಕಾಣುತ್ತಿಲ್ಲ;ನನ್ನ ನೋಡಲು ಬಂದಿಲ್ಲ;ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\ಯಮುನೆಯ ದಡದಲ್ಲಿ ಕುಳಿತಿದ್ದೆಅವನು ಬರುವನೆಂದು;ಬಂದು ಕೆಣಕುವನೆಂದು;ಕಾದು ಕಾದು ಬೇಸರಿಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೫೮ ಲೇಖನಗಳು
ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?ನಿನ್ನೆಯಿಂದ ಕಾಣುತ್ತಿಲ್ಲ;ನನ್ನ ನೋಡಲು ಬಂದಿಲ್ಲ;ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\ಯಮುನೆಯ ದಡದಲ್ಲಿ ಕುಳಿತಿದ್ದೆಅವನು ಬರುವನೆಂದು;ಬಂದು ಕೆಣಕುವನೆಂದು;ಕಾದು ಕಾದು ಬೇಸರಿಸ...
ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿ...
ಜಗದ್ದೀಪ ಹೊತ್ತುವ ಹೊತ್ತಿನಲಿ ಮುಂಜಾನೆ ಮಂಜಿನಲಿ ಬಾಗಿಲ ಬಳಿ ಯ ಹಸನು ಸಾರಣೆಯಾಸಿನಲಿ ನಿನ್ನ ನೀಳವಾದ ಚಿಗುರು ಹೆಬ್ಬೆರಳ ತೋರುಬೆರಳ ನಡು- ವೆ ಹಿತ ಕೊಡುವ ಮೃದು ಸ್ಪರ್ಶದಿಂದ ವಾರಿಧಿಯ ಮೈ ಮೇಲೆ ಚಿತ್ರ - ಚಿತ್ತಾರವಾಗಿ...
ನಮ್ಮ ಹೆಮ್ಮೆಯ ಭೂಮಿಯಲಿ ಜಾತಿಯ ಭೇದವೇಕೆ? ಹಿಂದೂ ಬೌಧ್ಧ ಮುಸಲ್ಮಾನ ಕ್ರೈಸ್ತ ಜೈನ ಧರ್ಮಗಳು ಒಂದೇ ಸ್ನೇಹ ಪ್ರೀತಿ ಸಹನೆಯ ದೇಶ ಭಾರತವೊಂದೇ ಎಲ್ಲರೂ ಬನ್ನಿ ಆಚರಿಸುವ ಕ್ರಿಸಮಸ್ ಹಬ್ಬದ ದಿನವಿಂದೇ.. Merry christmas..
ಯೋಚಿಸಲೊ೦ದಿಷ್ಟು...೨೨೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!೨. ನಾವು ಯಾವುದನ್ನು ಹೊ೦ದಿಲ್ಲವೋ...
ನಿನಗೆ ಶೇಷಮ್ಮ ಟೀಚರ್‌ನ ನಂಬರ್ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್, ಮೇಸ್ಟ್ರು...
ಮುಂಜಾನೆಯ ಚಳಿಯಲ್ಲಿ ಮೈ ಬಿಸಿಯೇರುತ್ತಿದ್ದರೂ ತಣ್ಣಗಿನ ನೀರಲ್ಲಿ ಜಳಕವ ಮಾಡಿ ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ **** ಕನ್ನಡಿ ನೋಡಿ ಕೆಂಪಾಗುತ್ತಿದ್ದೆ ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು ಎಲ್ಲಿದ್ದೆ ನೀನು..? ಜ...
“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆ...
ಒಂದು ದಿನ ಎಂದಿನಂತೆ ಕಛೇರಿಯಲ್ಲಿ ಮಧ್ಹ್ಯಾನ ೪ ಘಂಟೆ ವೇಳೆಗೆ ಚಹಾ ಕುಡಿಯುತ್ತ ಕುಳಿತಿದ್ದೆವು. ಚಹಾ ಸವಿಯುತ್ತ ಒಬ್ಬ ಸಹೋದ್ಯೋಗಿ ಆಂಗ್ಲ ದಿನಪತ್ರಿಕೆಯ ತಲೆಬರಹಗಳ ಮೇಲೆ ಕಣ್ಣು ಹಾಯಿಸುತ್ತ ಒಂದು ತಲೆಬರಹವನ್ನು ನೋಡಿ "W...
ಏಸುಕ್ರಿಸ್ತವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ|| ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು ಕರುಣೆ ನೋಟ ಕಣ್ಣ ತುಂಬಿ ಕಾಣುವಾತನ...
ಮನಸ್ಸೆಂಬ ತೋಟದಲ್ಲಿ ಹೂ ಆಗಿ ಅರಳಿದೆ ನೀನು ಮೋಡವಾದ ಪ್ರೀತಿಯನ್ನು ಕರಗಿಸಿ ಮಳೆ ಹನಿಯಾದೆ ನೀನು ಎಲೆಯಾಗಿ ನಾನು ಬೆಳೆದರೆಹಸಿರು ಬಣ್ಣ ನೀಡಿದೆ ನೀನು ಹನಿಯಾಗಿರುವ ನನಗೆ ಮುತ್ತಾಗಿ ಬದಲಾಯಿಸಿದೆ ನೀನು ಬಡಿಗ ಕೆತ್ತಿದ...
ಬಣ್ಣ ಬಣ್ಣದ ಮೀನು ಮಿಂಚಿ ಮಿರುಗುವ ಕಣ್ಣು ಅದರ ಜೊತೆಗಿನ ಆಟ ನಯನಗಳ ಬಲು ಓಟ ಮುತ್ತು ಕೊಡಲು ಬಂದೆವು ಮುಟ್ಟಿ ನೋಡು ಎಂದವು ಪ್ರೀತಿ ಮಾಡಿದ ಹಾಗೆ ಕಣ್ಣೋ೦ದು ಹೊಡೆದವು ಬೃಂದಾವನದ ಮೀನುಗಳು ಈ ರೀತಿ ಕಂಡವು ಹಸಿರು ಹುಲ್ಲಿನ...
ಜೀವನದಲ್ಲಿ ಈ ತರಹದ ದಿನಗಳು ಬರುವುದು ಎಂದು ತಿಳಿದಿರಲಿಲ್ಲ ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ.. ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ ದು:ಖದಲ್ಲಿ ನಮ್ಮವರು ಜೊತೆ ಇರುವುದಿಲ್ಲವೆಂದು...
___LINK_OPEN_ href="http://4.bp.blogspot.com/_v1QXJ8RY4AE/TOu5HJ3RZdI/AAAAAAAAKqc/YHgY5DkFfkM/s1600/000027-3.JPG"___ ___LINK_OPEN_ href="http://3.bp.blogspot.com/_v1QXJ8RY4AE/TOu4x...
ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ. ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ. ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯ...
ಕಿಚ್ಚು :: ಭಾಗ - ೧೧ ಹಿಂದಿನ ಕಂತು : http://sampada.net/blog/kamathkumble/23/12/2010/29659 ೨೦ ಮುಂಬೈ ,ಕನಸಿನ ನಗರಿ, ಎಲ್ಲವನ್ನು ಮರೆಯುವಂತೆ ಮಾಡಿತು. ಕಣ್ಣು ಹಾಯಿಸಿದಷ್ಟು ದೂರ ಹಳದಿ ತಲೆಯ ಕಾರುಗಳ ಸಾಲು...
ನಮ್ಮ ಮಾಧ್ಯಮಗಳ ಬಗ್ಗೆ ಈಗಾಗಲೇ ಸಂಪದದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ,ನಡೆಯುತ್ತಿವೆ. ಆದರೂ ಮತ್ತೆ ಈ ವಿಷಯವಾಗಿ ಬರೆಯಬೇಕು ಎನಿಸಿ ಬರೆಯುತ್ತಿದ್ದೇನೆ. ಸುವರ್ಣ ಚಾನೆಲ್ ನಲ್ಲಿ ಪ್ರಸಾರವಗುತ್ತಿರುವ "ಪ್ಯಾಟೆ ಮಂದಿ ಕ...
ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವೈಮನಸ್ಯ ಬೀದಿಗೆ ಬಂದಿದೆ. ಇದು ರಾಜ್ಯಪಾಲರ ಅಧಿಕಾರ ಚಲಾವಣೆಯ “ರೆಕಾರ್ಡ್” ಆಗುತ್ತದೋ, ಇಲ್ಲಾ ಮುಖ್ಯಮಂತ್ರಿಗಳ ಅಧಿಕಾರ ವ್ಯಾಖ್ಯಾನದ “ರೆಕಾರ್ಡೇ” ಆಗುತ್ತದೋ ಎಂಬುದು ಕುತೂಹಲ. ಇದು...
ಬೆಳದಿಂಗಳ ಬೆಳಿಕಿನಲಿ. ಬರುವಾಗ ನೀ ಬಳುಕುತಲಿ.. ನಿನ್ನ ಕಣ್ಣೋಟ ನನ್ನ ಮನಸು ಕೆಣುಕುತಲಿ.. ಹುಚ್ಚೆದ್ದು ಕುಣಿದೆನು ನಾನು ಹರುಷದಲಿ... ನನ್ನ ಹುಚ್ಚು ಕಂಡ ಆ ಚಂದಿರ ಬಾನಲಿ.. ಮರೆಯಾದನು ಮೋಡದ ಮರೆಯಲಿ.....