ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2010

ಡಿಸೆಂಬರ್ 2010

೪೫೮ ಲೇಖನಗಳು

ನಿಸರ್ಗದ ರೂಪ..

SiddhKirti ಡಿಸೆಂ ೨೩ ಕವನ ೫೯೪ ವೀಕ್ಷಣೆ

ಮಧುರವಾದ ಮಾತುಗಳಿಂದ ಮನ ಪ್ರೀತಿಯಿಂದ ತುಂಬಿದೆ ಆಕಾಶ ಭೂಮಿಯು ಒಂದಾಗಿ ಅಪ್ಪಿಕೊಂಡಂತೆ ಕಾಣಿದೆ ಮೋಡವನ್ನು ನೋಡಿ ನವಿಲು ಕುಣಿದು ಕುಪ್ಪಳಿಸಿದೆ ಮುಂಜಾನೆಯ ಇಬ್ಬನಿಗೆ ಎಲೆಯು ಅರಳಿ ನಾಚಿದೆ ಸೂರ್ಯನ ಕಿರಣಗಳಿಗೆ ಬೆರಗಾಗಿ ಹ...

ಕಿಚ್ಚು :: ಭಾಗ -೧೦

ವೆಂಕಟೇಶ್ ಕಾಮತ್ ಕುಂಬ್ಳೆ ಡಿಸೆಂ ೨೩ ಬ್ಲಾಗ್ ೪೪ ವೀಕ್ಷಣೆ

ಕಿಚ್ಚು :: ಭಾಗ - ೧೦ ಹಿಂದಿನ ಕಂತು : http://sampada.net/blog/kamathkumble/22/12/2010/29629 ೧೯ ಮನೆ ಬಿಟ್ಟು ೫ ತಿಂಗಳಾಯಿತು, ನನಗೆ ಬೆಂಗಳೂರಿನಲ್ಲಿ ಯಾವುದೇ ಹೆಚ್ಚಿನ ಖರ್ಚು ಇರಲಿಲ್ಲ ೨೫೦ ರುಪಾಯೀ ನನ್ನ ಹ...

ಹೂವು

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೩ ಕವನ ೫೫೬ ವೀಕ್ಷಣೆ

ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆಆದರೆ ಗೌರವಿಸೋಣ, ನೋವಿನ ಕೈಗಳಿಂದಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆಸಮರ್ಪ...

ಮರೆಯಲು ಆಸ್ಪದ ಕೊಡಬೇಡಿ

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೩ ಕವನ ೪೧೯ ವೀಕ್ಷಣೆ

ಒಂದು ವೇಳೆನನಗೆಅದೃಷ್ಟವಿಲ್ಲದೊಡೆನಿನ್ನನ್ನುಈಜೀವನದಲ್ಲಿಭೇಟಿಯಾಗಲುನಿನ್ನನೋಡಲುಆಗಲಿಲ್ಲವೆಂಬಭಾವನೆನನ್ನಲ್ಲಿಆಗಲಿ... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನಮೂಟೆಯನ್ನುಹೊರಲುಆಸ್ಪ...

ದೊಡ್ಡವರಾದೆವೇಕೆ ನಾವು... ??

ಗುರು. ಹೆಚ್. ಎಮ್ ಡಿಸೆಂ ೨೩ ಕವನ ೩೯೮ ವೀಕ್ಷಣೆ

ಎಂಥಾ ದಿನಗಳವು ! ಇತ್ತು ಅಮ್ಮನ ಮಡಿಲು, ಅಪ್ಪನ ಹೆಗಲು ಇರಲಿಲ್ಲ ಓದುವ ಚಿಂತೆ ಬೇಕಿರಲಿಲ್ಲ ಬಾಳಿನ ಮಜಲು ಇರಲಿಲ್ಲ ನಾಳೆಯ ಚಿಂತೆ ಭವಿಷ್ಯದ ನಿಘೂಡ‌ ಅಂತೆ ಕಂತೆ ಇಂದು... ನಾಳೆಯ ಚಿಂತೆ ಈಡೇರದ ಅದೆಷ್ಟೋ ಕನಸುಗಳು ತಿರುಗಿ...

ಸಮ್ಮಿಶ್ರ ಸಂಸಾರ ....

ಗೋಪಾಲ್ ಮಾ ಕುಲಕರ್ಣಿ ಡಿಸೆಂ ೨೩ ಬ್ಲಾಗ್ ೭೬ ವೀಕ್ಷಣೆ

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂ...

ಬಾಲ್ಕನಿಯ ತುಳಸಿ

ಸಂತೋಷ್ ಎನ್. ಆಚಾರ್ಯ ಡಿಸೆಂ ೨೩ ಬ್ಲಾಗ್ ೪೧ ವೀಕ್ಷಣೆ

ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ ಹೊಗೆ ತಿನ್ನುತ್ತಾ ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂಮಾರ್ಬಲ್ಲುಗಳ ಮೇಲೆ ಮಣ್ಣಿನ ಚಟ್ಟಿಯೊಳಗೊಂದು ನನಗೂ ಸ್ಥಾನ ಕೆಳಗಿನ ತುಳಸಿಗಳೀಗ ನನ್ನ ಮಟ್ಟವಿಲ್ಲದ ನೋವುನನಗೋ ಉಳಿವಿಗ...

ಹೊಸ ವರುಷದ ಹರುಷ

SiddhKirti ಡಿಸೆಂ ೨೩ ಕವನ ೧,೦೦೬ ವೀಕ್ಷಣೆ

ಬಂತು ನೋಡಿ ಹೊಸ ವರುಷ ಮರೆಯದಿರಿ ಹಳೆ ವರುಷದ ಹರುಷ ಸುಖ ಶಾಂತಿಯ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವರುಷ ಕಿತ್ತೆಸೆಯಿರಿ ದುಃಖದ ವಿರಸ ಸ್ನೇಹ ಪ್ರೀತಿಯ ಈ ವರುಷ ನಿಮ್ಮದಾಗಲಿ ಕೋಟಿ ಹರುಷ ಬಂತು ನೋಡಿ ಹೊಸ ವ...

ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ವ್ಯಾಖ್ಯಾನ : ಖ್ಯಾತ ವಿಮರ್ಶಕ ಶ್ರೀಮಾನ್ ವಿಜಯ ಶಂಕರ ಅವರಿಂದ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೩ ಲೇಖನ ೭೩೩ ವೀಕ್ಷಣೆ

ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ಶ್ರೀಯುತ ಸ್ಕಂದರ ಮನೆಯಲ್ಲಿಈ ಸಾರಿಯ ಅಭ್ಯಾಸದ ನಲಿವು ಕುಮಾರವ್ಯಾಸ ಭಾರತ ಮಹಾ ಕಾವ್ಯಈ ಕಾವ್ಯವನ್ನು ಮೂರು ಅಭ್ಯಾಸದ ವೇಳೆಯಾಗಿ ಮೀಸಲಿಟ್ಟು ಮೂರು ಹಂತಗಳಲ್ಲಿ ನಮ್ಮ ಕಣ...

ವಿಕಿಪೀಡಿಯ ಸಮ್ಮಿಲನ #೨

Arvind Aithal ಡಿಸೆಂ ೨೩ ಲೇಖನ ೧,೮೧೬ ವೀಕ್ಷಣೆ

ವಿಕಿಪೀಡಿಯ ಕನ್ನಡದ ದ್ವಿತೀಯ ಸಮ್ಮಿಲನ ಇದೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.ವಿಳಾಸ ಮತ್ತು ಸಮಯ ಈ ಕೆಳಕಂಡಂತೆ ಇರುತ್ತದೆ...ದಿನಾಂಕ: ಡಿಸೆಂಬರ್ 25, ಶನಿವಾರ, 2010.ಸಮಯ: ೧೦ ಗಂಟೆ ಬೆಳಿಗ್ಗೆಸ್ಥಳ: ಐನೆಟ್‌ಫ್ರ...

ಅಲೆಗಳ ನೆಪದಲಿ...

ವಿನಾಯಕ ಕುರುವೇರಿ ಡಿಸೆಂ ೨೩ ಬ್ಲಾಗ್ ೪೩ ವೀಕ್ಷಣೆ

ಬರಲೆ ನಾನು ನಿನ್ನ ಕೂಡಿ ಹೆಜ್ಜೆಯಿರದ ಹಾದಿಗೆ.. ಕಳ್ಳ ಸೂರ್ಯ ಕೆಂಗಡಲನು ಕೂಡುವಾಗಿನೂರಿಗೆ.. ಮೊರೆವ ನೀರು ನಿನ್ನ ಮಾತ- -ನಷ್ಟೆ ಬಸಿದು ಕೊಡುತಿದೆ ಮುದ್ದೆ ಹೊಯಿಗೆ ಒದ್ದೆ ಕೈಗೆ ಬರೆಯುವಂತೆ ಕೆಣಕಿದೆ.. ನೂರು ಮಾತು ನುಡ...

ನಿನ್ನ ಪ್ರೀತಿ ಹೀಗಿರಲಿ..

SiddhKirti ಡಿಸೆಂ ೨೩ ಕವನ ೭೮೧ ವೀಕ್ಷಣೆ

ನಗುವ ಮುಖವು ನಿಮ್ಮದಿರಲಿನಿಮ್ಮ ದು:ಖದ ಗೆಳತಿ ನಾನಿರಲಿ ನನಗೆ ತಿಳಿದಿದೆ ನಿಮ್ಮ ಮನಸ್ಸು ಹೀಗಾಗಿ ಹೇಳುವೆ ನನ್ನ ಕನಸು ಮೌನವು ನಿಮ್ಮ ಪ್ರೀತಿಯಲ್ಲಿರಲಿ ಆದರೆ ಆ ಮೌನ ನಿಮ್ಮ ಮನಸ್ಸು ನೋವಿಸದಿರಲಿ ಕೋಪವು ನಿಮ್ಮ ಪ್ರೀತಿಯಲ...

ಜೀವನ ಎಂಬ ಕಲ್ಪನೆ..

SiddhKirti ಡಿಸೆಂ ೨೩ ಕವನ ೪೨೧ ವೀಕ್ಷಣೆ

ಜೀವನ ಎಂಬ ವಿಷಯದಲ್ಲಿ ಕಲ್ಪನೆಯೊಂದು ಸಾಕು ಈ ಕನಸಿನೆಂಬ ಕಲ್ಪನೆಯಲ್ಲಿ ಮನಸ್ಸೊಂದು ಬೇಕು ಮನವೆಂಬ ಮೃದುವಾದ ದುಂಬಿಯಲ್ಲಿ ಸಿಹಿತನದ ಗುಣ ಇರಬೇಕು ಸಿಹಿಯಾದ ಪ್ರೀತಿಯನ್ನು ದುಂಬಿಯಾದ ಮನವು ಹೀರಿಕೊಳ್ಳಬೇಕು ದ್ವೇಷವೆಂಬ ಕಹಿ...

ಆ ನಾಕವೇ ಧರೆಗೆ ಇಳಿದು ಬಂದಂತಾಯಿತು

ಜಯಂತ್ ರಾಮಾಚಾರ್ ಡಿಸೆಂ ೨೩ ಕವನ ೭೮೧ ವೀಕ್ಷಣೆ

ಮಂಜು ಮಂಜು ಮಂಜು ಎಲ್ಲಿ ನೋಡಿದರಲ್ಲಿ ಮಂಜು.. ಈ ಮಂಜಲ್ಲಿ ನಿನ್ನೊಡನೆ ಕೈ ಹಿಡಿದು ನಡೆಯಬೇಕೆಂಬ ಆಸೆಯಾಗಿದೆ ಮಂಜು.. ಈ ಮಂಜ ನೋಡಿ ನೀ ಅಂಜಬೇಡ ಮಂಜು... ನಿನ್ನ ಸನಿಹ ನಾನಿರುವವರೆಗೆ ಹೆದರಬೇಡ ನೀ ಮಂಜು... ಈ ಮಂಜಲ್ಲಿ ನ...

ಹನಿ ಮಾತು..

SiddhKirti ಡಿಸೆಂ ೨೩ ಕವನ ೪೨೯ ವೀಕ್ಷಣೆ

ನಗುವ ಮುಖದಲ್ಲಿ ನಾ ನಿನ್ನ ಚೆಲುವ ಕಂಡೆ ದುರ್ಬಿನ್ನು ಹಚ್ಚಿ ನೋಡಿದಾಗ ನೀನೊಂದು ಕಲ್ಲು ಬಂಡೆ... SiddhKirti

ಮೌನ..

SiddhKirti ಡಿಸೆಂ ೨೩ ಕವನ ೪೭೭ ವೀಕ್ಷಣೆ

ಮಾತಲ್ಲಿ ಮೌನ ತುಂಬಿದೆ ಮನಸ್ಸು ಒಡೆದರು ನೋವು ಕಾಡಿದೆ ಭಸ್ಮದ ಚಿತೆಯಲಿ ಚಿಂತೆ ಕಾದಿದೆ ಜೀವ ಅಳಿದರು ಜೀವನ ನಿಂತಿದೆ ಏಕಾಂಗಿ ಹೃದಯಕೆ ನೆನಪು ಬಂದಿದೆ ದುಃಖ ಸೊರಗಿ ಕಣ್ಣೀರು ಬತ್ತಿದೆ ಲೋಕ ಮಾಯಾಲೋಕವೆನಿಸಿದೆ ಸತ್ಯ-ಸುಳ್...

ಸರಸ..

SiddhKirti ಡಿಸೆಂ ೨೩ ಕವನ ೬೦೬ ವೀಕ್ಷಣೆ

ಮನದಾಳದಿಂದ ಮಹದಾಸೆಯೊಂದು ಬೆನ್ನತ್ತಿ ಬಂದಿತು ಕಗ್ಗತ್ತಲಲ್ಲಿ ಕಿರು ಬೆಳಕನ್ನು ಹೆಕ್ಕಿ ಹುಡುಕಿತು ಚಂದ್ರನ ಬೆಳಕಲ್ಲಿ ಮಂದದ ಇರುಳಲಿ ಪ್ರೀತಿಯ ಕಾದಿತ್ತು ಮಂದ ವಾಸನೆ ಮೆತ್ತು ಹಾಸಿಗೆ ಇನಿಯನ ಕರೆದಿತು ಸುಂದರ ಮೊಗವ ಸವಿಜ...

ಸ್ತ್ರೀ..

SiddhKirti ಡಿಸೆಂ ೨೩ ಲೇಖನ ೧,೮೩೨ ವೀಕ್ಷಣೆ

ಸ್ತ್ರೀ ಜನ್ಮಕೆ ಸಾಠಿಯಾರು ಇಲ್ಲ. ಸ್ವಾರ್ಥದ ಹಂಗಿಲ್ಲ. ದುಖಃವನ್ನು ನುಂಗುತ, ಕಷ್ಟವನ್ನು ಸಹಿಸುತ, ತ್ಯಾಗ ಧರ್ಮವನ್ನು ಹಿಡಿದು ನಡೆಯುವ ಜಾತಿ ಈ ಸ್ತ್ರೀ ಧರ್ಮವು. 'ಹೆಣ್ಣೆ ನೀನೆಕೆ ಹುಟ್ಟಿದೆ ಈ ಭೂಮಿಯ ಮೇಲೆ..' ಎಂಬ ವ...

ಮೌನ : ನಾ ಹುಡುಕ ಹೊರಟಾಗ

ವೆಂಕಟೇಶ್ ಕಾಮತ್ ಕುಂಬ್ಳೆ ಡಿಸೆಂ ೨೩ ಬ್ಲಾಗ್ ೭೨ ವೀಕ್ಷಣೆ

ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು ಸ್ವಾತಿ ಮಳೆಯ ಚಿಟಪಟ ಸದ್ದಿನಲ್ಲಿತ್ತು ಪ್ರೀತಿ ತುಂಬಿದ ಅಮ್ಮನ ಕೈತುತ್ತಿನಲ್ಲಿತ್ತು ಎಳೆ ಮಗು ಹಾಲೆಳೆಯುವ ಸದ್ದಿನಲ...