ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2010

ಡಿಸೆಂಬರ್ 2010

೪೫೮ ಲೇಖನಗಳು

ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

ಎಚ್.ಎ. ಅನಿಲ್ ಕುಮಾರ್ ಡಿಸೆಂ ೨೪ ಬ್ಲಾಗ್ ೬೩ ವೀಕ್ಷಣೆ

(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ. (೩೦೨) ನೀವು ಎಂದಾದರೂ ನಕ್ಷತ್ರಗಳನ್ನು ನೋಡಿರುವಿರ? ಹೌದೆಂದಾದರೆ ನೀವು ಸುಳ್ಳರು, ಏಕೆಂದರೆ ನಿ...

ಮೂಢ ಉವಾಚ -54

kavinagaraj ಡಿಸೆಂ ೨೪ ಬ್ಲಾಗ್ ೪೦ ವೀಕ್ಷಣೆ

ಮೂಢ ಉವಾಚ -54 ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು|ಮುಪ್ಪು ಬಂದಡರಿ ಕೈಕಾಲು ನಡುಗಿಹುದು||ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು|ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ|| ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು|ಕಿವಿ...

ನಾ ನಿನಗೆ ಸೋಲುವುದಿಲ್ಲ ಓ ಜವರಾಯ

ಜಯಂತ್ ರಾಮಾಚಾರ್ ಡಿಸೆಂ ೨೪ ಕವನ ೧,೧೧೯ ವೀಕ್ಷಣೆ

ಮನವೇಕೋ ಭಾರವಾಗಿದೆ ಇಂದು, ಗೊಂದಲದ ಗೂಡಾಗಿದೆ..ಹಲವು ಚಿಂತೆಗಳು ಕಾಡುತಿವೆ ನನ್ನ ಈ ಮನದೊಳಗೆ..ಏನೊಂದೂ ಮಾಡಲು ತೋಚದಾಗದೆ ನಿಂತಿಹೆನು ನಾ ಒಬ್ಬಂಟಿಯಾಗಿ..ಶುಭಘಳಿಗೆಗೆ ಕಾಯುತ ಕಾಯುತ ಬಸವಳಿದು ಬರಿದಾದೆನು..ಆಸೆಯ ಸೆಲೆಗಳ...

ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..

SiddhKirti ಡಿಸೆಂ ೨೩ ಲೇಖನ ೬೦೪ ವೀಕ್ಷಣೆ

ಒಬ್ಬ ಹುಡುಗ Excuse me ಎಂದು ನನ್ನ ಬಳಿ ಬಂದು Mujhse Dosti Karoge ಎಂದು ಕೇಳಿದ .ನಾನು ಆವಾಗ Yes Boss ಎಂದೆ. just ಮಾತು ಮಾತಲ್ಲಿ ಸ್ವಲ್ಪ ದಿನಗಳಲ್ಲಿ ಅವನ Friends ಪರಿಚಯ ಮಾಡಿಕೊಟ್ಟು Hello ಅಂತಾ ಹೇಳೋ ಹಾಗ...

ಚುಟುಕು..

SiddhKirti ಡಿಸೆಂ ೨೩ ಕವನ ೧,೧೫೪ ವೀಕ್ಷಣೆ

*ನೀ ನನ್ನ ಅಪ್ಪಿಕೊ ಎಂದೆ ನನ್ನಲ್ಲಿ ಬಚ್ಚಿಕೊ ಅಂದೆ ನಾ ದಪ್ಪ ಚಾದರ ತಂದೆ ಬಾ ಮುಚ್ಚಿಕೊ ಅಂದೆ * ಅವಳು ಕೊಟ್ಟಳು ಮುತ್ತುಎನಿಸಿದಳು ಮುತ್ತು ಹತ್ತು ಹೇಳಿದಾ ಕೊಡಲೆ ಇನ್ನು ಕತ್ತು ಸಾಕು ನನ್ನ ನಾಯಿ ಇವತ್ತು *ನೀನಿರುವೆ ನ...

ಬಿದ್ದ ಕನಸು..

SiddhKirti ಡಿಸೆಂ ೨೩ ಕವನ ೪೩೬ ವೀಕ್ಷಣೆ

ಒಂದು ದಿನ ಕಾಲೇಜಿಗೆ ಹುಡುಗಿ ಹೊಸದಾಗಿ ಬಂದಿತ್ತು ಅವಳ ಸೌಂದರ್ಯ ವರ್ಣಿಸಲು ಬಾರದಿತ್ತು ಅವಳನ್ನು ನೋಡಬೇಕೆನಿಸಿತು ಮಾತಾಡಿಸಬೇಕೆನಿಸಿತು ಮರು ದಿನ ಹಲೋ ಎಂದೆ ಅವಳು ಹಾಯ್ ಎಂದಳು ಮತ್ತೊಂದು ದಿನ ಆಯ್ ಲವ್ ಯು ಎಂದೆ ಅವಳು...

ನೋಡಿ ಕಲಿತಿರುವ ನೀತಿ ಪಾಠ....

ಗೋಪಾಲ್ ಮಾ ಕುಲಕರ್ಣಿ ಡಿಸೆಂ ೨೩ ಬ್ಲಾಗ್ ೮೭ ವೀಕ್ಷಣೆ

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ...

ಪ್ರೀತಿ ಮರೆತಾಗ..

SiddhKirti ಡಿಸೆಂ ೨೩ ಕವನ ೫೦೬ ವೀಕ್ಷಣೆ

ನಾ ನಿನ್ನ ಮರೆತಾಗ ನೀ ನನ್ನ ನೆನೆದಾಗ ನನ್ನದೆಯ ಬಡಿತ ನಿನಗಾಗಿ ಮಿಡಿದಾಗ ಆ ನಿನ್ನ ನೆನಪು ಅಲೆಯಾಗಿ ಬಂದಾಗ ನನ್ನೆದೆಯ ಪ್ರೀತಿ ಹಬ್ಬಿ ಬೆಳೆದಾಗ ನೀ ನನ್ನ ಹೆಸರು ಮರೆತು ಬಿಟ್ಟಾಗ ಈ ನಿನ್ನ ಪ್ರೀತಿ ಕರಗಿ ಹೋದಾಗ ನೀನಿಲ್ಲ...

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ

ಆಸು ಹೆಗ್ಡೆ ಡಿಸೆಂ ೨೩ ಬ್ಲಾಗ್ ೫೮ ವೀಕ್ಷಣೆ

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;ಹಕ್ಕಿಯ ಗೂಡಿನಲಿ ಹಾವು...

ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ!

ಆಸು ಹೆಗ್ಡೆ ಡಿಸೆಂ ೨೩ ಬ್ಲಾಗ್ ೩೦೦ ವೀಕ್ಷಣೆ

ರಾಜೀವ್ ದೀಕ್ಷಿತರ ನಿಧನದತ್ತ ಒಂದು ವಿಭಿನ್ನ ದೃಷ್ಟಿಕೋನ ಇಲ್ಲಿದೆ! ಇದು ಇಂದಿನ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಒಂದು ಪತ್ರ!

ಸಾಹಿತಿ ಸಹವಾಸ..

ಗಣೇಶ ಡಿಸೆಂ ೨೩ ಬ್ಲಾಗ್ ೬೮ ವೀಕ್ಷಣೆ

"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?" ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ. "ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನ...

ಪಾನಿ ಪುರಿ ಮಾಡಲು ನಾನು ಕಂಡುಕೊಂಡ ವಿಧಾನ!

ಸುಮ ನಾಡಿಗ್ ಡಿಸೆಂ ೨೩ ಬ್ಲಾಗ್ ೧೩೦ ವೀಕ್ಷಣೆ

ಚಿತ್ರ ಕೃಪೆ : ___LINK_OPEN_href="http://commons.wikimedia.org/wiki/File:Indian_cuisine-Panipuri-03.jpg"___ರಾಮಕೃಷ್ಣ ರೆಡ್ಡಿ ಬೇಕಾಗುವ ಸಾಮನು:ಬೆಲ್ಲ, ಹುಣಸೆ, ಜೀರಿಗೆ, ಜಲಜೀರ ಪುಡಿ, ಬೆಳ್ಳುಳ್ಳಿ,...

ಒಂದು ಸುಂದರ ಕನಸು ...

ರಘುಮುಳಿಯ ಡಿಸೆಂ ೨೩ ಕವನ ೬೨೭ ವೀಕ್ಷಣೆ

ತೋಟದ ಬದಿಯಲಿ ಸಪುರದ ಓಣಿ ನೋಟಕೆ ಚ೦ದದ ಅಡಕೆಯ ಗೋಣಿ ಮೀಟಿತು ಪಿಸಿಪಿಸಿ ಗುಸುಗುಸು ವಾಣಿ ಪೇಟೆಯ ಕೂಸು ಊರಿನ ಮಾಣಿ ಕೂಸಿನ ತಲೆಯೋ ಬಾಬಿನ ಕಟ್ಟು ಕೇಸರಿ ಶರುಟು ಹೈಹೀಲ್ಡ್ ಮೆಟ್ಟು ಮಾಸಿದ ಪ್ಯಾಂಟಲಿ ಗರಿಗರಿನೋಟು ಕಿಸೆಯ ಮ...

ಸಂಪದದಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು

ಹರಿ ಪ್ರಸಾದ್ ನಾಡಿಗ್ ಡಿಸೆಂ ೨೩ ಬ್ಲಾಗ್ ೪೪ ವೀಕ್ಷಣೆ

ಸಂಪದದ ಪ್ರತಿಕ್ರಿಯೆಗಳ ಸುತ್ತ ಹೊಸತೊಂದು ಫೀಚರ್ ಸೇರಿಸಲು ಕೆಲಸ ನಡೆಸುತ್ತಿದ್ದಾಗ ಗಮನಿಸಿದ ವಿಷಯ - ಸಂಪದದಲ್ಲಿ ಇದುವರೆಗೂ ಸೇರಿಸಲ್ಪಟ್ಟಿರುವ ಪ್ರತಿಕ್ರಿಯೆಗಳ ಸಂಖ್ಯೆ ೧,೨೫,೦೦೦ ಕ್ಕೂ ಹೆಚ್ಚು! ಈಗಿನಂತೆ ಒಟ್ಟು ಸೇರಿ...

ಕಾಲದ ಜೊತೆಯಲ್ಲಿ

ರೂಪ ಡಿಸೆಂ ೨೩ ಬ್ಲಾಗ್ ೮೯ ವೀಕ್ಷಣೆ

ಕಾಲು ಹಾಕುತ್ತಿದ್ದೇನೆ ಕಾಲ ಎಳೆದೆಡೆಯಲ್ಲಿ . ಮುಂದಿನದೆಲ್ಲಾ ಒಳ್ಳೇಯದೇ ಆಗುತ್ತದೆಂಬ ನಿರೀಕ್ಶೆಯಲ್ಲಿ . ಅಲ್ಲಲ್ಲಿ ಕಂಡ ಪಯಣಿಗರೊಡನೆ ನಗೆ ವಿನಿಮಯಿಸಿ ಹತ್ತಕ್ಕೇರದ ಆರಕ್ಕಿಳಿಯದ ಸ್ನೇಹದಲ್ಲಿ ಹೊಸ ನಂಟುಗಳು ಅಂಟಾಗುತ್ತ...

ಸಾವು?!

ಇಂಚರ ಡಿಸೆಂ ೨೩ ಬ್ಲಾಗ್ ೭೩ ವೀಕ್ಷಣೆ

ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ...

ಪ್ರಾರ್ಥನೆ

ಸದಾನಂದ ಡಿಸೆಂ ೨೩ ಕವನ ೬೨೫ ವೀಕ್ಷಣೆ

ಪ್ರಾರ್ಥನೆ ಸದ್ವರ್ಥನೆ ಸತ್ಪ್ರಾರ್ಥನೆ ಎರಡಿದ್ದರೆ ಸಾಕು ಎರಡಿದ್ದರೆ ಸಾಕು ಇರಲೇ ಬೇಕು ಇವು ಇರಲೇ ಬೇಕು ||ಪ|| ನಡೆ ಎಂಬುದೆ ಬದುಕಿನ ಸಿರಿ ಅದರೊಳಿತೇ ಶೋಭೆ ಅದನುಳಿದರೆ ಧರಿಸಿದ ಗರಿ ಉಡುಪೊಡವೆಯು ಬರಿದೆ ನಡೆಯೊಳಿತೇ ಶೋ...

ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಡಿಸೆಂ ೨೩ ಲೇಖನ ೬೯೧ ವೀಕ್ಷಣೆ

___LINK_OPEN_ href="http://2.bp.blogspot.com/_v1QXJ8RY4AE/TNl6MnWF2KI/AAAAAAAAKmc/EvGApc3yVTg/s1600/SANY0199.JPG"___ ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ ನೀಡುತ್ತದೆ . ನನ್ನ ಎರಡನೇ ಕ...

ಸಂಪದಿಗ ಬಂಧುಗಳಿಗೆಲ್ಲರಿಗೂ ಸಂತೋಷದಾಯಕ ಸಂಪದ್ಭರಿತ ಹೊಸ ವರ್ಷ ೨೦೧೧ರ ಶುಭಾಶಯಗಳು

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೩ ಬ್ಲಾಗ್ ೭೪ ವೀಕ್ಷಣೆ

ಹೊಸ ವರುಷ ೨೦೧೧ ಸನಿಹವೇ ಬರುತ್ತಾ ಇದೆ.ಮತ್ತು ಗಣರಾಜ್ಯೋತ್ಸವ ದಿನದಪ್ರೇಮಿಗಳ ದಿನದಸ್ವಾತಂತ್ರೋತ್ಸವ ದಿನದಸ್ನೇಹಿಗಳ ದಿನದಮಾತೃ ಶ್ರೀಯವರ ದಿನದಪಿತೃಶ್ರೀಯವರ ದಿನದಅಜ್ಜ ಅಜ್ಜಿ ಯವರ ದಿನದಮಕ್ಕಳಶಿಕ್ಷಕರ ದಿನದಓನಮ್ಈದ್ದೀಪ...

ಹನಿಯಾದ ಪ್ರೀತಿ..

SiddhKirti ಡಿಸೆಂ ೨೩ ಕವನ ೬೫೬ ವೀಕ್ಷಣೆ

ಆ ಮೋಡ ನಾನಾದೆ ಈ ಭೂಮಿ ನೀನಾದೆ ಮೋಡದ ಅಂದ ನೀ ಸವಿದೆ ನೀ ಸವಿದ ಸುಖವ ನಾ ಕಂಡೆ ನಮ್ಮಿಬ್ಬರ ಮಿಲನ ಇದ್ದಂತೆ ಮೋಡವಾದ ನಾನು ನಿನಗಾಗಿ ಕರಗಿದೆ ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ ಒಲವು ತುಂಬಿದ ಹೃದಯ ನನ್ನದಂತೆ ಚಿನ್ಮಯ ಪ್...