ಆದೀತೆ ನವ ಉದಯ ??
ಕೆಸರ ರಾಡಿಯ ರಾಜಕೀಯದಾಟದಿ ಪೈಸೆಯೊಸರ ಮೂಲವ ಕಂಡು ಹಿಡಿವವನಿಗಾಸೆಮೊಸರ ಪಾತ್ರದಿ ಹಾಲ ಹುಡುಕೊದೇತಕೆ ಕೂಸೆ ಹೊಸವರುಷ ಬರುತಿಹುದು ಮರೆ ಸಮಸ್ಯೆ ಅವನಿವನ ಇವನವನ ಬೈದು ಭಂಗಿಸಿದರೂಅವನಿಬಯಕೆಯಲಿ ಮಾತ್ರೊ೦ದೆಲ್ಲರೂಅವನಿಜೆಯ ಕರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೫೮ ಲೇಖನಗಳು
ಕೆಸರ ರಾಡಿಯ ರಾಜಕೀಯದಾಟದಿ ಪೈಸೆಯೊಸರ ಮೂಲವ ಕಂಡು ಹಿಡಿವವನಿಗಾಸೆಮೊಸರ ಪಾತ್ರದಿ ಹಾಲ ಹುಡುಕೊದೇತಕೆ ಕೂಸೆ ಹೊಸವರುಷ ಬರುತಿಹುದು ಮರೆ ಸಮಸ್ಯೆ ಅವನಿವನ ಇವನವನ ಬೈದು ಭಂಗಿಸಿದರೂಅವನಿಬಯಕೆಯಲಿ ಮಾತ್ರೊ೦ದೆಲ್ಲರೂಅವನಿಜೆಯ ಕರ...
ನೀನಿಲ್ಲದ ಮು೦ಜಾವು ಮ೦ಜಾಗಿದೆ ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ ನಿನ್ನ ಬೊರ್ಗರೆಯುವ ಅಳುವು ಮು೦ಗಾರು ಮಳೆಯಾಗಿದೆ ಆ ನಿನ್ನ ಚಡಪಡಿಕೆ ಸಿಡಿಲಾಗಿದೆ ಭಾವುಕ ಮನಸಿನಿ೦ದ ಒಮ್ಮೆ ನೋಡು ಪ್ರವಾಹ ವಾಗಿದೆ,,, ಒಮ್ಮೆ ಕಣ್ಣ...
ಸ್ತ್ರೀ ಎಂಬ ಶಬ್ದಕ್ಕೆ ತುಂಬು ಅರ್ಥವುಂಟು ... ಸರ್ವ ಶಕ್ತಿಯನ್ನು ಇವಳು ಹೊಂದಿರುವಳು ಗೌರವ ನೀಡಿದಲ್ಲಿ ಸ್ತ್ರೀಯು ದೇವತೆಯಾಗುವಳು ಅದೇ ಸ್ತ್ರೀ ಪ್ರೀತಿ ತೋರಿದರೆ ಸ್ವರ್ಗವಾಗುವುದು ಮಮತೆ ಅವಳಿಗಿದ್ದರೆ ಮಗು ಮಹಾತ್ಮನಾಗ...
kannadadalli typing madlu sulabha aguva yavudadaru software iddare thilisi, andare quillpad tarhaddu' quillpad nnu download madalu sadhya agutha, adare thilisi,
ಗುರುವಿನ ರೂಪದಲ್ಲಿರುವ ದೇವರ ಸಮಾನನಾದ ವ್ಯಕ್ತಿ ನೀವು ಸ್ನೇಹ ಪ್ರೀತಿ ಗೌರವದಿಂದ ಮನಸ್ಸು ತುಂಬಿದ ಗಣ್ಯವ್ಯಕ್ತಿ ನೀವು ಜ್ಞಾನದ ಭಂಡಾರ ತಿಳಿದಿರುವ ದೇವಿ ಸರಸ್ವತಿಯ ಪುತ್ರ ನೀವು ನಿಮ್ಮ ಕೋಮಲವಾದ ವಾಕ್ಯಗಳಿಂದ ಎಲ್ಲರ ಮನ...
ನನ್ನನ್ನು ನಿದ್ರಾದೇವಿಯ ಮಡಿಲಿಗೆ ಹಾಕಲು ಬಂದಳು ಎಂದಿನಂತೆ ನಿಶೆ ತಾನು... ನಾ ಮಲಗಲಿಲ್ಲ, ಕಣ್ಮುಚ್ಚಿದಳು ನಶೆಯೇರಿದಂತೆ ನಿಶೆ ತಾನು... ಏಕೆ ಹೀಗೆಂದರುಹಿದಾಗ ಮರುನುಡಿಯಿತು ಎನ್ನ ಹೃದಯ ಮೆಲುಕಿಸು ಇಂದು ನಿನ್ನ ನೆನಪ...
ಎಲ್ಲವೂ ರೂಢಿಯಾಗುತ್ತಿದೆ…! ಎಲ್ಲವೂ ರೂಢಿಯಾಗುತ್ತದೆಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ ಎಲ್ಲವೂ ರೂಢಿಯಾಗುತ್ತಿದೆಜೊತ...
ನನ್ನೀ ಬಾಳು ಖಾಲಿ ಹಾಳೆ…! ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ: ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ! ಒಮ್ಮೆ ಗಾಳಿ ಬೀಸಿದಾಗ…ಒಮ್ಮೆ ಗಾಳಿ...
ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,...
ಮುಂಜಾನೆ ಸಂಧ್ಯಾ ಸಮಯದೊಳ್ತರುವಿನ ಶಿಶುವೊಂದು ಕಣ್ಣಬಿಟ್ಟುಲೋಕವನ್ನು ನೋಡಲು ಬಿರಿಯ ಬಯಸಿತುಹಿಮಮಣಿಯೊಂದು ಮುತ್ತಿಕ್ಕಿತಂಪೆರೆಯುತ್ತಿತ್ತು ಮುದದಿಂದಲಿದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯಕೆಂಪುವರ್ಣವು ತರುವಿನ ಶಿಶುವಿ...
ಕಿಚ್ಚು ::ಭಾಗ -೮ ಹಿಂದಿನ ಕಂತು : http://sampada.net/blog/kamathkumble/19/12/2010/29556 ೧೭ ಬಸ್ಸನಲ್ಲಿ ಗುರುತು ಪತ್ತೆ ಹಚ್ಚದ ಯಶೋದಮ್ಮ ಬಸ್ಸ್ ನಿಂದ ಇಳಿಯುತ್ತಲೇ ನನ್ನನ್ನು ಗುರುತಿಸಿದರು,ನನ್ನನ್ನು ನೋಡು...
ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರುದಿನಕರ-ಭೂಮಿಯ ಸುರತಿಯಿಂದಲೆಜನಿಸಿದವರು ಭೂಮಿಯ ಸಕಲ ಜೀವಗಳುಸಂನ...
ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬ...
೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್...
ಹೀಗೆಯೇ ಕ್ಯಾಬ್ನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುತ್ತಿದ್ದಾಗ, ಯಾವುದೋ ಹಾಡು ಕ್ಯಾಬ್ನಲ್ಲಿ ಮೊಳಗುತ್ತಿತ್ತು. ಆಕಸ್ಮಿಕವಾಗಿ, ಈ ಹಿಂದೆ ಕೇಳಿದ್ದ ಭೂಪೇನ್ ಹಜಾರಿಕ ರ "ಗಂಗಾ ಬೆಹೆತಿಹೋ ಕ್ಯೂ" ಹಾಡು, ಅರಿಯದಂತೆಯೇ ನಾಲಿ...
ಕರ್ನಾಟಕದಲ್ಲಿ ಸುಂದರ ಕಾನನಗಳು ಇವೆ.ಇದರಲ್ಲಿ ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ,ರಕ್ಷಿತಾರಣ್ಯ ಹಾಗೂ ಪಕ್ಷಿಧಾಮಗಳೆಲ್ಲವೂ ಇವೆ.ನಮ್ಮ ಕರ್ನಾಟಕದಲ್ಲೇ ೫ ರಾಷ್ಟ್ರೀಯ ಉದ್ಯಾನವನಗಳು,೧೮ ಅಭಯಾರಣ್ಯಗಳು ಕಂಡು ಬರುತ್ತವೆ. ಇದಲ...
ಅರಿಯದೆ ಮೋಸದ ಪ್ರೀತಿಯ ನ0ಬದಿರಿ ನಂಬಿಕೆಯೆಂಬ ಕಾಣಿಕೆ ಮುಕ್ತವಾಗಿ ನೀಡದಿರಿ ಹೃದಯ ತುಂಬಿ ಪ್ರೀತಿ ಹೆಸರು ಬರೆಯದಿರಿ ಅಮ್ಮ- ಅಪ್ಪನ ಮರ್ಯಾದೆ ಬೀದಿ ಪಾಲು ಮಾಡದಿರಿ ಬಹಿರಂಗ ಪ್ರೀತಿಯನ್ನು ನೀವು ನಂಬದಿರಿ ಪ್ರೀತಿಯಲ್ಲಿ ಸ...
ಸೌಂದರ್ಯದ ಲಹರಿಯೇ ಮುತ್ತಿನ ಸಿಂಗಾರಿಯೇ ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ ಚೆಲುವಿನ ಚಿತ್ತಾರವೇ ರಂಬೆ ಊರ್ವಶಿ ಮೇನಕೆಯೇ ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ ಬೆಳಂದಿಗಳ ಬಾಲೆಯೇ ಸುಂದರ ಹೂವಿನ ಪರಿಮಳ...
ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ, ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ...